ಚರ್ಮಕ್ಕೆ ತುಂಬಾ ಉತ್ತಮ ಎಸೆನ್ಷಿಯಲ್ ಆಯಿಲ್. ಈ ಎಸೆನ್ಷಿಯಲ್ ಆಯಿಲ್ ಅನ್ನು ಬಳಸಿ ಮನೆಯನ್ನು ಕೂಡ ಸ್ವಚ್ಛಗೊಳಿಸಬಹುದು.ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ, ಆಯಂಟಿ ವೈರಲ್ ಮತ್ತು ಶೀಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಇದರಿಂದ ಮನೆಯನ್ನು ಸ್ವಚ್ಛಗೊಳಿಸಿದರೆ ಶೀತ, ಜ್ವರದಂತಹ ವೈರಾಣುಗಳಿಂದ ಮುಕ್ತರಾಗಬಹುದು.
ಲ್ಯಾವೆಂಡರ್ ಆಯಿಲ್ ಇದು ಶಾಂತವಾದ ಪರಿಮಳವನ್ನು ಹೊಂದಿದ್ದು, ಇದು ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಇದನ್ನು ಬಟ್ಟೆ ಮತ್ತು ಮನೆಯನ್ನು ಸ್ವಚ್ಛಗೊಳಸಲು ಬಳಸಬಹುದು. ಪೆಪ್ಪರ್ ಮೆಂಟ್ ಆಯಿಲ್ ಅನ್ನು ಕ್ಲೀನರ್ ಆಗಿ ಬಳಸಬಹುದು. ಇದು ಆಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಮನೆಯನ್ನು ಸ್ವಚ್ಛಗೊಳಿಸಲು ಬಳಸಬಹುದು.
bigtvnews | Hubli Dharwad News | Kannada News | Karnataka News Hubli News | News In Hubli | Local news





