ಭಾರತಿ ನಗರ ಮತ್ತು ಸನ್ಮತಿ ನಗರ ಓಹೆಚ್‌ಟಿ ಟ್ಯಾಂಕ್ ವ್ಯಾಪ್ತಿ : ತಳವಾರ ಓಣಿ ಕೆಲಗೇರಿ, ಬೇವಿನಕೊಪ್ಪ ಓಣಿ ಕೆಲಗೇರಿ, ದಲಿಯಾರ ಓಣಿ ಕೆಲಗೇರಿ, ಹರಿಜನಕೇರಿ ಕೆಲಗೇರಿ, ಗಾಯತ್ರಿಪುರಮ್ ಲೇಔಟ್, ಪೇಪರ್ ಮಿಲ್, ಗೋವಾ ಮೇನ್ ರೋಡ್, ಸಾಯಿ ನಗರ, ಮಹಾಂತ ನಗರ, ದುರ್ಗಾ ಕಾಲೋನಿ, ಪಡಿ ಬಸವೇಶ್ವರ ಕಾಲೋನಿ, ಐಶ್ವರ್ಯ ಲೇಔಟ್, ಭಾರತಿ ನಗರ ಕೆ.ಬಿ, ದ್ವಾರವಾಟಿಕಾ ಲೇಔಟ್.
ಡಿ.ಸಿ.ಕಂಪೌAಡ್ ಜಿಎಲ್‌ಎಸ್‌ಆರ್ ಟ್ಯಾಂಕ್ ವ್ಯಾಪ್ತಿ : ಭಾವಿಕಟ್ಟಿ ಪ್ಲಾಟ್, ತುಂಗಭದ್ರಾ ಕಾಲೋನಿ, ಎಸ್‌ಕೆಎಸ್ ಕಾಲೋನಿ, ಗೌಡ್ರ ಕಾಲೋನಿ, ಸೋಮೇಶ್ವರ ಕಾಲೋನಿ, ಸಿದ್ದಾರೂಢ ಕಾಲೋನಿ, ಸರ್ವಮಂಗಳ ನರ್ಸಿಂಗ್ ಹೋಂ, ನಾಯಕವಾಡಿ ಪ್ಲಾಟ್, ಬಸವನಗರ ಪಾರ್ಟ-2, ಕರ್ನಾಟಕ ಬ್ಯಾಂಕ್ ಸರ್ಕಲ್, ಶ್ರೀ ನಗರ, ನವೋದಯ ಶಾಲೆ.
ನೆಹರೂ ನಗರ ಬೋರ್‌ವೆಲ್ ಸಪ್ಲಾಯ್ : ನೆಹರೂ ನಗರ ಎಂ.ಬಿ. 6ನೇ ಕ್ರಾಸ್, ನೆಹರೂ ನಗರ ಕೆ.ಬಿ. 6ನೇ ಕ್ರಾಸ್.
ರಾಯಾಪೂರ – ನವನಗರ : ಪ್ರಜಾ ನಗರ ಅಪ್, ಮಂಗ್ಯಾನ ಮಠ, ಕೆಸಿಸಿ ಬ್ಯಾಂಕ್ ಲೇಔಟ್ ಡೌನ್ ಪಾರ್ಟ, ಶಿವಾನಂದ ನಗರ ಎಡಭಾಗ, ಹಳೆಯ ಕೆಹೆಚ್‌ಬಿ ಕಾಲೋನಿ, ಶಿವಾನಂದ ನಗರ ಸಿಆಯ್‌ಟಿಬಿ, ಶಿವಾನಂದ ನಗರ ಬಲಭಾಗ, ಗಾಮನಗಟ್ಟಿ ರಸ್ತೆ, ವಾಮನ ನಗರ, ಅಮನ ಕಾಲೋನಿ, ಬಸವ ಲೇಔಟ್, ನೀಲಗುಂದ ಲೇಔಟ್, ಶಿವಾನಂದ ನಗರ ಗುಡ್ಡದ ಲೈನ್, 16 ಮನೆಗಳು ಪಂಚಾಕ್ಷರಿ ನಗರ, ನಂದೀಶ್ವರ ನಗರ, ಬಸವೇಶ್ವರ ಸರ್ಕಲ್ ಡೌನ್, ಸಿಟಿ ಪಾರ್ಕ, ಸಿಟಿ ರೆಸಿಡೆನ್ಸಿ, ಪಂಚಾಕ್ಷರಿ ನಗರ ಜೈನ್ ಮಂದಿರ, ಗಂಗಾಧರ ನಗರ, ಕೀರ್ತನಾ ಪಾರ್ಕ, ಶಿವಸಾಗರ ಪಾರ್ಕ.
ಮೃತ್ಯಂಜಯ ನಗರ ವ್ಯಾಪ್ತಿ : ನೀರು ಸರಬರಾಜು ಇರುವುದಿಲ್ಲ.
ಕಲ್ಯಾಣ ನಗರ ವ್ಯಾಪ್ತಿ : ನೀರು ಸರಬರಾಜು ಇರುವುದಿಲ್ಲ.
ಗುಲಗಂಜಿಕೊಪ್ಪ ವ್ಯಾಪ್ತಿ : ಗ್ಯಾನಬಾ ಲೇಔಟ್, ಅನುಷಾ ಲೇಔಟ್, ಸೃಷ್ಠಿ ಲೇಔಟ್, ಸಿದ್ದೇಶ್ವರ ನಗರ, ಹೈಕೋರ್ಟ, ಪೆಪ್ಸಿ ಕಾರ್ಖಾನೆ, ಕೆಹೆಚ್‌ಬಿ ಕಾಲೋನಿ (ಕೆ.ಬಿ.), ಗುಂಗರಗಟ್ಟಿ, ಸಂಪಿಗೆ ನಗರ, ಸ್ಮಶಾನ ರೋಡ್, ಮಾಳಾಪೂರ, ಗೌಡರ ಓಣಿ, ವಡ್ಡರ ಓಣಿ, ಅಂಚಟಗೇರಿ ಚಾಳ, ಮ್ಯಾದಾರ ಓಣಿ, ಚಾವೂಸ ಗಲ್ಲಿ, ಅಂತಪ್ಪನವರ ಓಣಿ, ಜೋಪಡ ಪಟ್ಟಿ.
ರಜತಗಿರಿ ಟ್ಯಾಂಕ್/ ಸರಸ್ವತಪೂರ (ಗಾಂಧಿ ನಗರ) : ಹುಕ್ಕೇರಿಕರ ನಗರ 1ನೇ ಹಂತ, ಭಾವಿಕಟ್ಟಿ ಪ್ಲಾಟ್ 1ನೇ ಕ್ರಾಸ್, ಶ್ರೀದೇವಿ ನಗರ, ಶಂಕರಪುರ, ಕರಿಯಮ್ಮ ಗುಡಿ ಓಣಿ, ಇಂದಿರಾ ನಗರ, ಹೊಂಡದ ವೀರಭದ್ರೇಶ್ವರ ನಗರ,
ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ದುರ್ಗಾ ಕಾಲೋನಿ, ಸೋನಿಯಾ ಕಾಲೇಜ, ಭೋವಿ ಪ್ಲಾಟ್, ಉರ್ದು ಸ್ಕೂಲ್, ಸ್ವಿಮಿಂಗ ಪೂಲ್, ಅರವಿಂದ ಮಾರ್ಗ, ತೇಜಸ್ವಿನಗರ ಗಾರ್ಡನ್.
ರಾಯಾಪೂರ ಆನ್‌ಲೈನ್ ಟ್ಯಾಪಿಂಗ್ ವನಶ್ರೀ ನಗರ : ಸೆಕ್ಟರ್-2 ಪಾರ್ಟ-1, ಹನುಮಾನ ಟೆಂಪಲ್ ಲೈನ್.
bigtvnews | Hubli Dharwad News | Kannada News | Karnataka News Hubli News | News In Hubli | Local news





