Breaking News

ಬಿಜೆಪಿ ಸೋಲತಾರೆ ಕಾಂಗ್ರೆಸ್ ಗೆಲ್ಲುತ್ತೆ ಅಂತ ಮೊದಲೇ ಖಾತ್ರಿ ಆಗಿತ್ತು: ಜಗದೀಶ್ ಶೆಟ್ಟರ್

ಸಿ ಟಿ ರವಿ ಏನಾದ್ರು ಸತ್ಯ ಹರೀಶ್ಚಂದ್ರ ನಾ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನೆಸಿದ್ದಾರೆ. ಸಿ ಟಿ ರವಿ ಮತ್ತು ಬಿಜೆಪಿ ನಾಯಕರ ವಿರುದ್ಧ ರಾರಿಹಾಯ್ದ ಶೆಟ್ಟರ್ ಕಳೆದ ಎರಡು ವರ್ಷದಿಂದ ಜಗದೀಶ್ ಶೆಟ್ಟರ್ ಯಾವ ಅಧಿಕಾರದಲ್ಲಿದ್ರು…? ಟೀಕೆ ಮಾಡಬೇಕು ಅಂತ ಮಾಡಬಾರದು. ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಈ ಕ್ಯಾಬಿನೆಟ್ ನಲ್ಲಿ ನಾನು ಮಿನಿಸ್ಟರ್ ಆಗಿ ಇರೋದಿಲ್ಲ ಅಂತ ಹೇಳಿದ್ದೆ ಎಂದರು.

ಅಡುಗೆ ಇದ್ದಾಗ ಶೆಟ್ಟರ್ ಊಟಕ್ಕೆ ಬರ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಶೆಟರ್ ಆವಾಗ್ಲೇ ಅವರು ಸೋಲತಾರೆ ಕಾಂಗ್ರೆಸ್ ಗೆಲ್ಲುತ್ತೆ ಅಂತ ಮೊದಲೇ ಖಾತ್ರಿ ಆಗಿತ್ತು ಎಂದರು. ನಾನು ಒಬ್ಬ ಬಡಪಾಯಿ ನನ್ನ ಬೆನ್ನ ಹಿಂದೆ ಯಾಕೆ ಬಿದ್ದಿದಿರಿ ಅಂದರು. ಉತ್ತರ ಕರ್ನಾಟದಲ್ಲಿ 20ರಿಂದ 30 ಸಿಟ್ ಬರಲಿಲ್ಲ ಅಂತ ಬಿಜೆಪಿಗೆ ಚಿಂತೆ ಆಗಿದೆ. ಶೆಟ್ಟರ್ ಅವರು ಸುಮ್ಮನೆ ಮನೇಲಿ ಕೂರತಾರೆ ಪಕ್ಷ ಬಿಡಲ್ಲ ಅಂತ ತಿಳಿದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಹೋದ ಮೇಲೆ ಏನ್ ಪರಿಣಾಮ ಆಗಿದೆ ಅಂತ ಈಗ ಗೊತ್ತಾಗಿದೆ

ಸಿ ಟಿ ರವಿ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡೂ ಮುಖ ಎಂಬ ಹೇಳಿಕೆಗೆ….. ಅವರಿಗೆ ಹೇಳಲು ಏನು ನೈತಿಕತೆ ಇದೆ..? 40% ಭ್ರಷ್ಟಾಚಾರಕ್ಕೆ ಉತ್ತರ ಕೊಡಲಿಲ್ಲ ಇದರಿಂದಾಗಿ ಬಿಜೆಪಿಗೆ ಜನ ಮನ್ನಣೆ ಇಲ್ಲವಾಯ್ತು ಎಂದು ಶೆಟ್ಟರ್ ಹೇಳಿದರು…..

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *