Breaking News

ದೇವಪ್ರಿಯ ನಗರ ಹಿತಾಭಿವೃದ್ಧಿ ಸಂಘದಿಂದ ವಾರ್ಷಿಕ ಮಹಾ ಸಭೆ…

ಹುಬ್ಬಳ್ಳಿ: ದೇವಪ್ರಿಯ ನಗರದಲ್ಲಿ,ದೇವಪ್ರಿಯ ನಗರ ಹಿತಾಭಿವೃದ್ಧಿ ಸಂಘದಿಂದ ವಾರ್ಷಿಕ ಮಹಾಸಭೆ ಜರುಗಿತು.ಸಂಘದ ಆಡಳಿತ ಸ್ಥಳೀಯ ಜನತೆ ಸೇರಿ ಕಾರ್ಯಕ್ರಮ ನಡೆಸಿದರು. ವರದಿ ವಾಚನ, ಹಿಂದಿನ ಮಹಾಸಭೆಯ ಠರಾವು ಓದುವುದು ಮತ್ತು ದೃಡಿಕರಿಸುವುದು, ಅಡಿಟ್ ವರದಿ ವಾಚನ, ಅಂದಾಜು ಪತ್ರಿಕೆ ಓದುವುದು, ಸಂಘದ ಸದಸ್ಯರ ಅನಿಸಿಕೆ, ಮಂಡಳಿ

ರಚನೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಬರ್ಬೇಕಾಗಿತ್ತು ಆದರೆ ಕಾರನಾಂತರಗಳಿಂದ ಬಂದಿಲ್ಲ.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು M A ಆನಿ ಅವರು ವಹಿಸಿದ್ದರು. ಅಥಿತ್ಯವನ್ನು N G ಮಳಗಿ ವಹಿಸಿದ್ದರು. ವರಧಿ ವಾಚನ ಓದುವುದು, ದೃಡಿಕರಿಸುವುದು ಸಂಘದ ಸದಸ್ಯರು ನಡೆಸಿಕೊಟ್ಟರು. ಸ್ವಾಗತವನ್ನು ಶ್ರೀ N G ಮಳಗಿ ನಡೆಸಿದರು. ವಂದನಾರ್ಪಣೆಯನ್ನು ಬಸವರಾಜ್ ಸುಗ್ಗಿ ಅವರು ನಡೆಸಿಕೊಟ್ಟರು, ಪ್ರಾರ್ಥನೆ ಹಾಗೂ ನಿರೂಪಣೆಯನ್ನು ಜ್ಯೋತಿ ಹೆಗಡೆ ನಡೆಸಿಕೊಟ್ಟರು.ಬಿಗ್ ಟಿವಿ ಆಂಕರ್ ಆದ ಜ್ಯೋತಿ ಹೆಗಡೆ ಅವರಿಗೆ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಂದ ಸನ್ಮಾನಿಸಲಾಯಿತು.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *