Breaking News

ಈ ಬಾರಿ ದಸರಾಕ್ಕೆ ಹೊಸ ಮೆರಗು ತರಲೆಂದೇ ಏರ್ ಶೋವನ್ನು ಸೇರ್ಪಡೆ….

ಮೈಸೂರು: ಸಾಂಸ್ಕೃತಿಕ, ಕ್ರೀಡಾ ಮತ್ತು ಧಾರ್ಮಿಕ ಆಚರಣೆಗಳಿಂದ ಮೈಸೂರು ದಸರಾ ಹೆಚ್ಚಿನ ಆಕರ್ಷಣೆ ಪಡೆಯುತ್ತದೆ. ಅದರಲ್ಲೂ ದಸರಾದ ಹತ್ತು ದಿನಗಳ ಕಾಲ ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಖುಷಿ ಪಡುವುದೇ ಮರೆಯಲಾಗದ ಅನುಭವ. ಈ ಬಾರಿ ದಸರಾಕ್ಕೆ ಹೊಸ ಮೆರಗು ತರಲೆಂದೇ ಏರ್ ಶೋವನ್ನು ಸೇರ್ಪಡೆ ಮಾಡುತ್ತಿರುವುದು ಎಲ್ಲರ ಗಮನಸೆಳೆದಿದೆ.

3 ವರ್ಷಗಳ ಬಳಿಕ ಮೈಸೂರು ದಸರಾಕ್ಕೆ ಲೋಹದ ಹಕ್ಕಿಗಳು ಪ್ರದರ್ಶನ ನೀಡಲು ಬರುತ್ತಿದ್ದು, ಪ್ರೇಕ್ಷಕರಲ್ಲಿ ಸಂಭ್ರಮದ ಧೂಳೆಬ್ಬಿಸಲಿವೆ. 2019ರಲ್ಲಿ ಮೈಸೂರು ದಸರಾದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನ ಅರ್ಥಾತ್ ಏರ್ ಶೋ ನಡೆದಿತ್ತು. ಅದಾದ ನಂತರ ಎರಡು ವರ್ಷಗಳ ಕಾಲ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗಿತ್ತು. ಆಗ ಯಾವುದೇ ಅದ್ಧೂರಿ ಕಾರ್ಯಕ್ರಮಗಳಿಲ್ಲದೆ, ಜಂಬೂಸವಾರಿ ಅರಮನೆ ಆವರಣಕ್ಕಷ್ಟೆ ಸೀಮಿತವಾಗಿತ್ತು. ಯಾವುದೇ ಕಾರ್ಯುಕ್ರಮಗಳು ನಡೆದಿರಲಿಲ್ಲ.

Share News

About BigTv News

Check Also

ಹುಬ್ಬಳ್ಳಿಯ ಸ್ಪಾಗಳ ಕರಾಳ ಮುಖ..! ಮಸಾಜ್ ಹೆಸರಿನಲ್ಲಿ ಅಕ್ರಮ ದಂಧೆಯ ಶಂಕೆ — ಕಮಿಷನರ್ ಸಾಹೇಬರೇ, ಇತ್ತ ಗಮನ ಹರಿಸಿ!

ಸ್ಪಾಗಳ ಒಳಗೆ ನಡೆಯುತ್ತಿದೆಯಾ ಅಕ್ರಮದ ಆಟ..? ದಂಧೆ ಸಾಬೀತಾದರೆ ಬುಲ್ಡೋಜರ್ ಕ್ರಮ ಬೇಡ, ಕಾನೂನಿನ ಕಠಿಣ ಕ್ರಮವಾಗಲಿ! ಮಸಾಜ್ ಹೆಸರಿನಲ್ಲಿ …

Leave a Reply

Your email address will not be published. Required fields are marked *