ನವಲಗುಂದ: ನವಲಗುಂದ ವಿಧಾನಸಭಾ ಮತಕ್ಷೇತ್ರದ ಅಣ್ಣಿಗೇರಿ ನಗರದ ಸುತ್ತಮುತ್ತಲೂ ಹೆಸರು ಬೆಳೆಯ ಕಟಾವು ಹಾಗೂ ಸ್ವಚ್ಚಗೊಳಿಸುವ ಕಾರ್ಯ ನಡೆದಿದ್ದು, ಮಣಕವಾಡ ದಾರಿಯಲ್ಲಿ ಹೆಸರು ಬೆಳೆದ ರೈತರುಗಳನ್ನು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಕೋನರಡ್ಡಿ ಅವರು ಭೇಟಿಯಾಗಿ ಬೆಳೆಯನ್ನು ವಿಕ್ಷಣೆ ಮಾಡಿ, ಬೆಳೆಯ ಬಗ್ಗೆ ರೈತರಲ್ಲಿ ಮಾಹಿತಿ ಪಡೆದುಕೊಂಡರು. ಈ ವೇಳೆ ಗ್ರಾಮದ ರೈತರು ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

