ಹುಬ್ಬಳ್ಳಿ: ಇಲ್ಲಿಯ ಸಂತೋಷ ನಗರದಲ್ಲಿರುವ, ಶಕ್ತಿ ಕಾಲೋನಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನ ಮಹೋತ್ಸವ ಆ. 20 ರಿಂದ 22 ರವರಿಗೆ ಅತೀ ವಿಜೃಂಭಣೆಯಿಂದ ನೆರವೇರಲಿದೆ. ಆ 19ರಂದು ಬೆಳಗ್ಗೆ 8 ಕ್ಕೆ ಋಗ್ರೇದಿಗಳಿಗೆ ನಿತ್ಯ ಉಪಕರ್ಮ, 10 ಕ್ಕೆ ಸತ್ಯನಾರಾಯಣ ಪೂಜೆ, ಸಂಜೆ 7. 30 ಕ್ಕೆ ಗೋಪೂಜೆ, ಸಂಗೀತ ಸೇವೆ ಹಾಗೂ ಪಲ್ಲಕ್ಕಿ ಸೇವೆ ನಡೆಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

