ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ದೇವಾಲಯಗಳ ರಕ್ಷಣೆಗಾಗಿ ಭಾರತ ಸರ್ಕಾರವು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇಕಟೇಶ ಗೋಲ್ಲರ, ಶಿವಾನಂದ ಆಹೇಟ್ಟಿ, ಮುರಳಿಧರ ಹೇಬಸೂರ, ಧಯಾನಂದ ಹೋನಕೇರಿ, ಶಿದ್ದಯ್ಯಾ ಹಿರೇಮಠ, ನೀಲಪ್ಪ ಕಿಲಾರಿ, ಧಯಾನಂದ ಶಿರಕೋಳ, ಮಧನಮೋಹನ ಆನೇಗುಂದಿ, ನಮೀಥ ಪಾಟೀಲ, ಬಸವರಾಜ ಸಾಮೂಜಿ ಮಾರುತಿ ಗೋಲ್ಲರ, ಎಮ್ ಬಿ ಬಿರಾದರ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

