Breaking News

admin

ಸ್ಪೀಕರ್ ದುರುದ್ದೇಶದ ರಾಜಕಾರಣ ಮಾಡಿ ಶಾಸಕರ ಅನರ್ಹತೆ ಘೋಷಣೆ : ಕೃಷ್ಣ ಅಭಿಮತ

ಮಂಡ್ಯ: ಸ್ಪೀಕರ್ ರಮೇಶ್ ಕುಮಾರ್ ಮಾಜಿಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಚಿತಾವಣೆಗೆ ಒಳಗಾಗಿ ದುರುದ್ಧೇಶದಿಂದ ಅನರ್ಹತೆಯ ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ಕೃಷ್ಣ ತಿಳಿಸಿದರು. ‌ಮಂಡ್ಯ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಮಂತ್ರಿ ಮತ್ತು ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯರ ಮೇಲೆ ಕಿಡಿ ಕಾರಿದರು. ‌ಅನರ್ಹಗೊಂಡಿರುವ ಶಾಸಕರು ಸರ್ವೋಚ್ಚ ನ್ಯಾಯಾಲಯದಲ್ಲಿ ಸ್ಪೀಕರ್ ತೀರ್ಪನ್ನು ಪ್ರಶ್ನಿಸಿ ನ್ಯಾಯ ಪಡೆಯಬಹುದು ಎಂದು …

Read More »

ಸರ್ಕಾರ ರಚನೆ ಹಾಗೂ ಪತನ ಬೆಳಗಾವಿ ರಾಜಕಾರಣಿಯರಿಗೆ ಕರತಲಾಮಲಕ

ಬೆಳಗಾವಿ: ಬೆಳಗಾವಿಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವದು ಗೊತ್ತು. ಮೈತ್ರಿ ಸರ್ಕಾರ ಅಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ಪ್ರಭಾವ ಇದ್ದೇ ಇದೆ ಎಂದು ಪ್ರಭಾಕರ ಕೋರೆ ತಿಳಿಸಿದರು. ‌ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಗಾವಿ ತನ್ನದೇಯಾದ ಮಹತ್ವ ಹೊಂದಿದೆ. ಇಲ್ಲಿನ ರಾಜಕಾರಣಿಗಳಿಗೆ ಸರಕಾರ ರಚಿಸುವುದುಗೊತ್ತು ಉರಳಿಸುವುದು ಗೊತ್ತು ಎಂದರು. ಇನ್ನು ಬಿಜೆಪಿ ಎನ್ನುವುದು ಮಹಾ ಸಾಗರ ಇದ್ದಹಾಗೆ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತದೆ. …

Read More »

ಅನರ್ಹತೆ ವಿರುದ್ಧ ಸುಪ್ರೀಂ ಕೋರ್ಟ್ ಮೂಲಕ ಹೋರಾಟಕ್ಕೆ ಸಿದ್ದ: ಪ್ರತಾಪಗೌಡ

ರಾಯಚೂರು: ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡಿದ್ದ ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ ಗೌಡ ಪಾಟೀಲ್ ಅನರ್ಹಗೊಂಡ ಬೆನ್ನೆಲ್ಲೇ ವಿಡಿಯೋ ಸಂದೇಶ ರವಾನಿಸಿದ್ದಾರೆ.ಸ್ಪೀಕರ್ ಅವರು ನಮ್ಮನ್ನು ಅನರ್ಹಗೊಳಿಸಿದ್ದು ಗಮನಕ್ಕೆ ಬಂದಿದೆ. ಶೀಘ್ರವೇ ಸುಪ್ರೀಂಕೋರ್ಟ್ ಮೂಲಕ ಅದರ ವಿರುದ್ಧ ಹೋರಾಟ ಮಾಡುತ್ತೇವೆ ಹಾಗೂ ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ.ನನ್ನ ಕ್ಷೇತ್ರದ ಜನರು ಭಯ ಪಡುವ ಅಗತ್ಯವಿಲ್ಲ. ಶೀಘ್ರವೇ ಕ್ಷೇತ್ರಕ್ಕೆ ಬಂದು ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡುತ್ತೇನೆ ಎಂದು ಮುಂಬೈನಲ್ಲಿದ್ದುಕೊಂಡು ಸಂದೇಶ ರವಾನಿಸಿದ್ದಾರೆ.ಶಾಸಕ ಪ್ರತಾಪ ಗೌಡ …

Read More »

ಸಂಬಂಧಗಳು ಗಟ್ಟಿಯಾಗಲು ಸಾಮೂಹಿಕ ಆಚರಣೆ ಅವಶ್ಯಕ

ಯಾದಗಿರಿ:ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಯಿಂದ ಭವಾನಿ ಮಾತ ಪೋಟೋಗೆ ಮೆರವಣಿಗೆ ಮಾಡಿದರು.ಸಮಾಜದಲ್ಲಿ ಸಂಬಂಧಗಳು ಗಟ್ಟಿಯಾಗಿ ನೆಲಯೂರಿದಾಗ ಮಾತ್ರ ಒಗ್ಗಟ್ಟು ಪ್ರದರ್ಶನ ತೋರಲು ಸಾಧ್ಯ. ಅಚಿತೆ ನಮ್ಮ ದೇಶದ ಸಂಸ್ಸøತಿಯಲ್ಲಿ ಅನೇಕ ಹಬ್ಬ ಹರಿದಿನಗಳ ಅಚರಣೆಗಳು ವಿಶೆಷತೆ ಹೊಂದಿದು, ಅವುಗಳ ಅಛರಣೆಯಿಂದ ಸಮಹದಲ್ಲಿ ಏಕತೆ ಮತ್ತು ಐಕ್ತಯರ ಮೂಡಿಸುತ್ತದೆ ಎನ್ನುವಲ್ಲಿ ಯಾಚ ಸಂದೇಹವಿಲ್ಲ.ಅಂತೆಯೇ ಆಷಾಡ ಮಾಸದ ಅಂಗವಾಗಿ ವಿಶೆಷ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಗುರುಮಠಕಲ್ ಪಟ್ಟಣದ ಭಾವಸಾರ ಕ್ಷತ್ರಿಯ …

Read More »

ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯ

ಮಂಡ್ಯ: ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಬೈಕ್ ಸವಾರ ವಸಂತಕುಮಾರ್ ತಲೆಗೆ ತೀವ್ರ ಪೆಟ್ಟಾಗಿರುವ ಘಟನೆಮಂಡ್ಯ ಜಿಲ್ಲೆಯ ಲೋಕೋಪಯೋಗಿ ಕಛೇರಿಯ ಮುಂಭಾಗ ಮೈಸೂರು ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ನಡೆದಿದೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಚಿಕ್ಕೋನಹಳ್ಳಿ ಗ್ರಾಮದ ಕೊಂಡೇಗೌಡರ ಪುತ್ರ ವಸಂತಕುಮಾರ್(48) ತಮ್ಮ ಹೀರೋಹೋಂಡಾ ಬೈಕಿನಲ್ಲಿ ಕೆ.ಆರ್.ಪೇಟೆಯಿಂದ ಹೋಗುತ್ತಿದ್ದ ರೈತ ವಸಂತಕುಮಾರ್ ಅವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಢಿಕ್ಕಿ ಹೊಡೆದ ಕಾರಣ ತಲೆಗೆ ಗಂಭೀರ …

Read More »

ಸೋಮವಾರದ ರಾಶಿ ಫಲ

ಮೇಷ:ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನೀವು ಸಂಪತ್ತು ಮತ್ತು ಆನಂದ ತಂದುಕೊಡುತ್ತೀರಿ. ಯಾವುದೂ ಉಚಿತವಾಗಿ ದೊರೆಯುವುದಿಲ್ಲ ಮತ್ತು ನೀವು ಸಣ್ಣದಾದ ಅದೃಷ್ಟಕ್ಕಾಗಿ ಕಾಯಬೇಕಾಗುತ್ತದೆ. ಈಗಾಗಲೇ ಕಮಿಟ್ ಆಗಿರುವವರು ತಮ್ಮ ಪ್ರೀತಿಪಾತ್ರರೊಂದಿಗೆ ಉತ್ಸಾಹದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಕಮಿಟ್ ಆಗದೇ ಇರುವವರು ಯಾರೋ ಒಬ್ಬರ ಪ್ರೀತಿಯಲ್ಲಿ ಬೀಳುತ್ತಾರೆ.ವೃಷಭ:ಈ ದಿನ ಸಂಪತ್ತಿನ ವಿಷಯದಲ್ಲಿ ಸುವರ್ಣಾವಕಾಶ ತರಲಿದೆ. ಆರೋಗ್ಯ ಮತ್ತು ಸಂಪತ್ತು, ಎರಡೂ ಈ ದಿನ ನಿಮ್ಮ ಕಡೆಗಿವೆ. ಆಭರಣ ವಿನಿಮಯ ನಿಮ್ಮ ಬಾಂಧವ್ಯದಲ್ಲಿ …

Read More »

ಕೈಲಾಸ ದರ್ಶನವಷ್ಟೇ ಪ್ರಖ್ಯಾತಿ ನಂದಿಗಿರಿ ಪ್ರದಕ್ಷಿಣೆ

ಚಿಕ್ಕಬಳ್ಳಾಪುರ: ಕೈಲಾಸ ಪರ್ವತಕ್ಕೇರಿ ಪ್ರದಕ್ಷಿಣೆ ಹಾಕೋಕೆ ಆಗದವರು ನಂದಿಯ ಪಂಚಗಿರಿಯ ಸಾಲನ್ನು ಪ್ರದಕ್ಷಿಣೆ ಹಾಕಿದರೆ ಮುಕ್ತಿ ದೊರೆಯುತ್ತೆ ಅನ್ನೋ ನಂಬಿಕೆ ಈ ಭಾಗದಲ್ಲಿ ಅಚಲವಾಗಿದೆ. ಅದಕ್ಕಾಗೇ ಆಶಾಡ ಮಾಸದ ಕಡೆ ಸೋಮವಾರದಂದು ಪ್ರತಿ ವರ್ಷ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಗಿರಿಗೆ ಪ್ರದಕ್ಷಿಣೆ ಹಾಕೋಕೆ ಸಾವಿರಾರು ಭಕ್ತರು ಇಲ್ಲಿ ಜಮಾಯಿಸ್ತಾರೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಸೇರಿದಂತೆ ನೆರೆಯ ಆಂಧ್ರದಿಂದ ಬರೋ ಭಕ್ತರು ಇವತ್ತು ಐದು ಬೆಟ್ಟಗಳ ಸಾಲಾನ್ನು ಹೊಂದಿರುವ ನಂದಿಗಿರಿಗೆ ಪ್ರದಕ್ಷಿಣೆ …

Read More »

ಕೋಟೆನಾಡಿನ‌ ರೈತರ ಕೈಹಿಡಿದ ರೇಷ್ಮೆ ಹುಳು ಸಾಕಣೆ ಕಸುಬು

ಚಿತ್ರದುರ್ಗ: ಆ ಊರು ಒಂದು ಕಾಲದಲ್ಲಿ ರೇಷ್ಮೆಗೆ ಹೆಸರುವಾಸಿಯಾಗಿತ್ತು, ಆದ್ರೆ ಆ ಭಾಗದಲ್ಲಿ ಈರುಳ್ಳಿ ಶೇಂಗಾ ಮೆಕ್ಕೆಜೋಳ ಪ್ರಮುಖ ಬೆಳೆಗಳಾಗಿದ್ರಿಂದ ರೇಷ್ಮೆ ಕೃಷಿ ಅವನತಿಯತ್ತ ಸಾಗಿತ್ತು, ಇದೀಗ ಸತತ ಬರಗಾಲ ಆವರಿಸಿರೋದ್ರಿಂದ ಆ ಭಾಗದ ಜನರು ಮತ್ತೆ ರೇಷ್ಮೆ ಕೃಷಿಯತ್ತ ಒಲವು ತೋರುತ್ತಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವ ದಾರಿ ಕಂಡುಕೊಂಡಿದ್ದಾರೆ. ಅಷ್ಟಕ್ಕೂ ರೇಷ್ಮೆಗೆ ಹೆಸರುವಾಸಿಯಾಗಿದ್ದ ಆ ಊರಾದ್ರು ಯಾವ್ದು? ರೇಷ್ಮೆಯಲ್ಲಿ ಲಾಭ ಗಳಿಸೋದು ಹೇಗೆ ಅಂತೀರಾ? ಈ …

Read More »

ಭಯೋತ್ಪಾದಕರ ನಿಗ್ರಹಕ್ಕೆ ಆಗ್ರಹಿಸಿ ಪ್ರತಿಭಟನಾ ಜಾಥಾ

ರಾಮನಗರ: ರಾಮನಗರದಲ್ಲಿ ಇತ್ತೇಚಿನ ದಿನಗಳಲ್ಲಿ ಉಗ್ರರು ಪತ್ತೆ ಹಿನ್ನಲೆಯಲ್ಲಿ ರಾಮನಗರ ನಾಗರೀಕ ಹಿರತಕ್ಷಣಾ ವೇದಿಕೆ ವತಿಯಿಂದ ಭಯೋತ್ಪಾದನೆ ತೊಲಗಿಸಿ ರಾಮನಗರ ರಕ್ಷಿಸಿ ಎಂಬ ಅಭಿಯಾನ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ‌ ಭಯೋತ್ಪಾದನೆ ವಿರುದ್ದ ನಗರದ ಹಳೆ ಬಸ್ ನಿಲ್ದಾಣದಿಂದ ಎಸ್ಪಿ ಕಛೇರಿ ವರೆಗೂ ಮೆರವಣಿಗೆ ಜಾಥಾ ನಡೆಸಲಾಯಿತು. ‌ ರಾಮನಗರ ಜಿಲ್ಲೆ ಉಗ್ರರ ಅಡಗುತಾಣ ಆಗುತ್ತಿದೆ. ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಹೊರದಬ್ಬಬೇಕು. ಈ ಬಗ್ಗೆ ಜಿಲ್ಲಾಡಳಿತ ಪೋಲಿಸ್ ಇಲಾಖೆ …

Read More »

ಯಡಿಯೂರಪ್ಪ ಬಹುಮತ ಸಾಬೀತು ಕಾರ್ಯಕರ್ತರಲ್ಲಿ ಮನೆಮಾಡಿದ ಸಂಭ್ರಮ

ರಾಮನಗರ: ಸಿಎಂ ಯಡಿಯೂರಪ್ಪ ಬಹುಮತ ಸಾಭೀತು ಹಿನ್ನಲೆಯಲ್ಲಿ ರಾಮನಗರದಲ್ಲಿಂದು ಬಿಜೆಪಿ ರಾಜ್ಯ ವಕ್ತಾರ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಬಿಜೆಪಿ ‌ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸಿದರು. ನಗರದ ಐಜೂರು ವೃತ್ತದಲ್ಲಿ ಸಂಭ್ರಮ ಮನೆಮಾಡಿತ್ತು. ಕಾರ್ಯಕರ್ತರು ಪಟಾಕಿ ಸಿಡಿಸಿ‌ ಸಿಹಿ‌ ಹಂಚಿ ಸಂಭ್ರಮಿಸಿದರು. ‌

Read More »