Breaking News

admin

ಹುಬ್ಬಳ್ಳಿಗೆ ಆಗಮನಿಸಿದ ಸಿ ಟಿ ರವಿಗೆ ಸನ್ಮಾನ

ಹುಬ್ಬಳ್ಳಿ : ನಗರದಕ್ಕೆ  ಆಗಮಿಸಿದ   ಸಿ  ಟಿ ರವಿ ಅವರನ್ನು ಹು – ಧಾ ಮಹಾನಗರ ಪಾಲಿಕೆ ಸದಸ್ಯರಾದ  ಶಿವು ಮೆಣಸಿನಕಾಯಿ ಅವರು ಸನ್ಮಾನಮಾಡಿದರು.ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಸಿ , ಟಿ , ರವಿ ಅವರು ಆಗಮಿಸಿದ ಹಿನ್ನಲೆ ಹು – ಧಾ ಮಹಾನಗರ ಪಾಲಿಕೆ ಸದಸ್ಯರಾದ  ಶಿವು ಮೆಣಸಿನಕಾಯಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಜ್ಯ ಓ , ಬಿ , ಸಿ ಮೋರ್ಚಾದ …

Read More »

ಸ್ಮಾರ್ಟ್ ಸಿಟಿ ಯೋಜನೆ : ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಿದ ಮಾಜಿ ಸಿಎಂ

ಹುಬ್ಬಳ್ಳಿ : ಹು – ಧಾ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಹುಬ್ಬಳ್ಳಿಯಲ್ಲಿ ಹಲವು ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಶೆಟ್ಟರ್ ಲೋಕಾರ್ಪಣೆ ಮಾಡಿದರು. ಅವು ಗಳಲ್ಲಿ ಪ್ರಮುಖವಾಗಿ ರೂ.10.96 ಕೋಟಿ ವೆಚ್ಚದಲ್ಲಿ ಮಹಾತ್ಮ ಗಾಂಧಿ ಉದ್ಯಾನವನದ .3.1 ಕೋಟಿ ವೆಚ್ಚದಲ್ಲಿ ಉದ್ಯಾನವನದ ಗಾಜಿನಮನೆ4.67 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ 4.59 ಕೋಟಿ ವೆಚ್ಚದಲ್ಲಿ ಫಜಲ್ ಪಾರ್ಕಿಂಗ್ ಯೋಜನೆ..4.2 ಕೋಟಿ ವೆಚ್ಚದಲ್ಲಿ ಪುಟಾಣಿ ರೈಲು ಮತ್ತು 6. .0.95 ಕೋಟಿ ವೆಚ್ಚದಲ್ಲಿ …

Read More »

ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಕುರಿತು ಚರ್ಚೆ ನಡೆಸಿದ ಕಾಂಗ್ರೆಸ್ ಮುಖಂಡರು

ಹುಬ್ಬಳ್ಳಿ : ಹು ಧಾ ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಗಳ ಬಗ್ಗೆ ನಗರದ ಆಯುಕ್ತರಕಚೇರಿ ಯಲ್ಲಿ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದ್ದಾರೆ. ಹು ಧಾ ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಗಳ ಬಗ್ಗೆ ಹು ಧಾ ಮಹಾನಗರದ ಪಾಲಿಕೆಯ ಬಿ ಗೋಪಾಲ ಕಿಶನ್ ಅವರೊಂದಿಗೆ ಚರ್ಚೆ ನಡೆಸಿದಮಾಜಿ ಮಹಾಪೌರರು, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಅನೀಲ್ ಪಾಟೀಲ್ ಈ ಸಂದ್ರಬದ್ದಳು ಪಾಲಿಕೆ ಸದಸ್ಯರುಗಳಾದ ಪ್ರಕಾಶ್ ಕ್ಯಾರಕಟ್ಟಿ, …

Read More »

ಪಿಎಸ್‌ಐ ನೇಮಕಾತಿ ಕುರಿತು ಮಹತ್ವದ ಮಾಹಿತಿ ನೀಡಿದ ಅರಗ ಜ್ಞಾನೇಂದ್ರ

ಬೆಂಗಳೂರು: ಪಿಎಸ್‌ಐ ನೇಮಕಾತಿ ಹುದ್ದೆ ಮರು ಪರೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಮರು ಪರೀಕ್ಷೆಯಿಂದ ಫೇಲ್ ಆದವರಿಗೂ ಅವಕಾಶ ಸಿಗುತ್ತೆ. ಪರೀಕ್ಷೆ ಮಾತ್ರ ಇರುತ್ತೆ, ದೈಹಿಕ ಸಾಮರ್ಥ್ಯ ಪರೀಕ್ಷೆ ಇರಲ್ಲ. ಎಲ್ಲರೂ ಸಹ ಆತ್ಮವಿಶ್ವಾಸದಿಂದ ಪಿಎಸ್‌ಐ ಪರೀಕ್ಷೆ ಬರೆಯಲಿ ಎಂದು ಹೇಳಿದ್ದಾರೆ.

Read More »

ಬಸವ ಜಯಂತಿಯಂದು ಭವ್ಯ ಮೇರವಣಿಗೆ ಹಾಗೂ ಮುಷ್ಠಿ ಅಕ್ಕಿ ಅಭಿಯಾನ

ಹುಬ್ಬಳ್ಳಿ : ನಗರದ ಎ.ಪಿ.ಎಮ್.ಸಿ ಬಸವ ಜಯಂತಿ ಉತ್ಸವ ಸಮಿತಿ, ಎ.ಪಿ.ಎಂ.ಸಿ ಸಂಘ ಸಂಸ್ಥೆಗಳು ಹಾಗೂ ಬಸವ ಸೇವಾ ಸಮಿತಿ ಹುಬ್ಬಳ್ಳಿ ಇವರ ಸಂಯೋಗದೋಂದಿಗೆ ಬಸವ ಉತ್ಸವ ಸಮಿತಿಯ ಭವ್ಯ ಮೇರಣಿಗೆ , ಹಗೂ ಮುಷ್ಠಿ ಅಕ್ಕಿ ಅಭಿಯಾನವನ್ನು ಹಮ್ಮಿಕೋಳ್ಳಲಾಗಿದೆ ಎಂದು ಬಸವ ಉತ್ಸವ ಸಮಿತಿ ಅಧ್ಯಕ್ಷ ಚನ್ನು ಹೊಸಮನಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 9.30 ಘಂಟಗೆ ಎ,ಪಿ,ಎಂಮ್, ಸಿ 1ನೇ ಗೇಟ್ ನಿಂದ ಪ್ರಾರಂಭವಾಗುವುದು, …

Read More »

ಇಂದು ಉದ್ಘಾಟನೆಗೊಂಡು ಹಳಿ ತಪ್ಪಿದ ರೈಲು

ಹುಬ್ಬಳ್ಳಿ: ನಗರದ ಇಂದಿರಾಗಾಜಿನ ಮನೆಯ ಆವರಣದಲ್ಲಿ ಇಂದಷ್ಟೇ ಉದ್ಘಾಟನೆಗೊಂಡ ಪುಠಾಣಿ ರೈಲಿನ ಹಳಿ ತಪ್ಪಿ, ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣವಾಗಿದ್ದ ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ನಲ್ಲಿದ್ದ ಪುಟಾಣಿ ರೈಲು ಉದ್ಘಾಟನೆ ಮಾಡಲಾಯಿತು.ಆದರೆ ಇಂದು ಹುಬ್ಬಳ್ಳಿಯಲ್ಲಿ ಅಮಾವಾಸ್ಯೆ ದಿನ ತಪ್ಪಿದ ಬಾರಿ ದುರಂತ, ಜೋಶಿ ಹಾಗೂ ಶೆಟ್ಟರ್ ಪ್ರಯಾಣ ಮಾಡುತ್ತಿದ್ದ ರೈಲು ಹಳಿ ತಪ್ಪಿ ಅವಘಡ ಸಂಬಂಧಿಸಿದೆ.ಇನ್ನೂ ತಕ್ಷಣವೇ ಕೂಡಲೇ ರೈಲಿನಿಂದ ಇಳಿದು …

Read More »

ಮೇ. ೨ ರಂದು ಭಾವಚಿತ್ರಗಳ ಭವ್ಯ ಮೆರವಣಿಗೆ

ಹುಬ್ಬಳ್ಳಿ : ವೀರಶೈವ ಸಮಾಜ ಸಂಘಟನಾ ಸಮಿತಿ, ಬ್ರಾಹ್ಮಣ ಸೇವಾ ಸಂಘ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ನವನಗರ, ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ, ಶ್ರೀ ಆದಿ ಗುರು ಶಂಕರಾಚಾರ್ಯರ ಮತ್ತು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಭಾವಚಿತ್ರಗಳ ಭವ್ಯ ಮೆರವಣಿಗೆ ಮೇ. ೨ ರಂದು ಸಂಜೆ ೪ ಗಂಟೆಗೆ ಜರುಗಲಿದೆ ಎಂದು ಸಂಚಾಲಕ ನರೇಂದ್ರ ಕುಲಕರ್ಣಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, …

Read More »

ಕೊಳದಮಠದ ಶಾಂತವೀರ ಸ್ವಾಮೀಜಿ ನಿಧನ

ಬೆಂಗಳೂರು: ನಗರದ ಶಾಂತಿನಗರದಲ್ಲಿರುವ ಕೊಳದಮಠದಲ್ಲಿದ ಶಾಂತವೀರ ಸ್ವಾಮೀಜಿಯವರು (80), ಇಂದು ಲಿಂಗೈಕ್ಯರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಶಾಂತಿನಗರದಲ್ಲಿರುವ ಕೊಳದ ಮಠದಲ್ಲಿಶ್ರೀ ಶಾಂತವೀರ ಸ್ವಾಮೀಜಿಗಳು ಇಂದು ಎಂದಿನಂತೆ ತಮ್ಮ ನಿತ್ಯಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ.

Read More »

ರಸ್ತೆ ಅವ್ಯವಸ್ಥೆ : ಗ್ರಾಮಸ್ಥರಿಂದ ಎಚ್ಚರಿಕೆ

ಕಲಘಟಗಿ : ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ರಸ್ತೆಯ ಅವ್ಯವಸ್ಥೆಯಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ. ಸುಮಾರು ತಿಂಗಳಿಂದ ಈ ರಸ್ತೆಯ ಸಮಸ್ಯೆ ಇದ್ದರೂ ಸಹ ಜನ ಪ್ರತಿಗಳು ಯಾವುದೇ ತರಹದ ಸುಗಮ ರಸ್ತೆ ಮಾಡುವಲ್ಲಿ ವಿಫಲವಾಗಿದ್ದಾರೆ . ಕೂಡಲೇ ರಸ್ತೆ ನಿರ್ಮಾಣ ಮಾಡಬೇಕಾದರೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ .

Read More »

ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಹುಬ್ಬಳ್ಳಿ : 2020 ರಲ್ಲಿ ದರೋಡೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ . ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಕ್ರಾಸ್ ಹತ್ತಿರ ದರೋಡೆ ಮಾಡಿ ತಲೆಮರೆಸಿಕೊಂಡಿದ್ದ ಇರ್ಫಾನ್ ಬೇಪಾರಿ ಮತ್ತು ಆಸಿಫ್ ಬೇಪಾರಿ ಎಂಬುವವರ ಬಂಧನ ಮಾಡಲಾಗಿದೆ . ಇನ್ನೂ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನವನ್ನು ಮತ್ತು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಲಾಗಿದೆ . ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸೆಕ್ಟರ್ ಆರ್ . ಬಿ ಗೋಕಾಕ್ …

Read More »