ಧಾರವಾಡ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ಸದಸ್ಯತ್ವ ಅಭಿಯಾನವನ್ನು ನಗರದ ಹಿರಿಯ ಸಾಹಿತಿ, ಖ್ಯಾತ ವಿದ್ವಾಂಸರಾದ, ನಾಡೋಜ ಡಾ.ಚೆನ್ನವೀರ ಕಣವಿ ಅವರ ಕಲ್ಯಾಣ ನಗರದ ನಿವಾಸದಲ್ಲಿ ಇಂದು ಉದ್ಘಾಟಿಸಿದರು.ವಿದ್ಯಾರ್ಥಿ ಶಕ್ತಿ – ರಾಷ್ಟ್ರ ಶಕ್ತಿ, ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣ ಎಂಬುದು ನಮ್ಮ ನಂಬಿಕೆ ಮತ್ತು ಸಿದ್ಧಾಂತ. ಇಂದಿನ ವಿದ್ಯಾರ್ಥಿ ನಾಳಿನ ಪ್ರಜೆಯಲ್ಲ, ಇಂದಿನ ವಿದ್ಯಾರ್ಥಿ ಇಂದಿನ ಪ್ರಜೆ. ವಿದ್ಯಾರ್ಥಿ ಕೇವಲ ಇತಿಹಾಸವನ್ನು ಓದುವ …
Read More »ಇಂದಿರಾ ಕ್ಯಾಂಟೀನ್ ಗೆ ಅನುದಾನದ ಕೊರತೆ
ಧಾರವಾಡ :ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ, ಊಟ ಸಿಗಲಿ ಎಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್ಗಳನ್ನ ಆರಂಭಿಸಿತ್ತು. ಸರ್ಕಾರದ ಆಶಯವೇನೋ ಸರಿಯಿತ್ತು. ಆದರೆ, ಅದಕ್ಕೆ ಬೇಕಾದ ಅನುದಾನದ ವಿಚಾರದಲ್ಲಿ ಯಾವುದೇ ದೂರದೃಷ್ಟಿ ಇಲ್ಲದೇ ಕಾರಣ ಕ್ಯಾಂಟೀನ್ ಆರಂಭಿಸಿರುವ ಹಿನ್ನೆಲೆಯಲ್ಲಿ ಅವು ಬಂದ್ ಆಗೋ ಪರಿಸ್ಥಿತಿಗೆ ಬಂದು ತಲುಪಿವೆ.ಎಲ್ಲಾ ಜಿಲ್ಲೆಗಳಿಗಿಂತ ಕೊನೆಯದಾಗಿ ಆರಂಭಗೊಂಡ ಅವಳಿ ನಗರಗಳ ಇಂದಿರಾ ಕ್ಯಾಂಟೀನ್ಗಳಿಗೆ ಅನುದಾನ ವಿತರಣೆ ಮಾಡದ ಹಿನ್ನೆಲೆಯಲ್ಲಿ ಇಷ್ಟರಲ್ಲಿಯೇ ಬಂದ್ ಆಗುವ …
Read More »ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯ
ಧಾರವಾಡ: ಗುರುಪೂರ್ಣಿಮೆ ನಿಮಿತ್ತವಾಗಿ ಧಾರವಾಡದ ಸಾಯಿನಗರದ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.ನಸುಕಿನ ಜಾವದಲ್ಲಿಯೇ ಆಗಮಿಸಿದ ಭಕ್ತರು ಶಿರಡಿ ಸಾಯಿಬಾಬಾ ದರ್ಶನ ಪಡೆದು ಪುನೀತರಾದರು. ಬಾಬಾ ಮೂರ್ತಿಗೆ ವಿಶೇಷ ಪೂಜೆ, ಕಾಕಡಾರತಿ, ದೂಪಾರತಿ…ಹೀಗೆ ಹಲವು ಕಾರ್ಯಕ್ರಮಗಳು ನಡೆದವು.ಸತ್ಯನಾರಾಯಣ ಪೂಜೆ ಮಾಡುವುದರ ಜೊತೆಗೆ, ಗುರುಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಿ ಧನ್ಯತಾಭಾವ ಮೆರೆದರು. ವಿಶೇಷವಾಗಿ ಭಕ್ತರಿಗೆ ಅನುಕೂಲವಾಗುವಂತೆ ಅನ್ನಬ್ರಹ್ಮಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅನ್ನಬ್ರಹ್ಮ ಮೂರ್ತಿಯನ್ನು ಮಹಾರಾಷ್ಟ್ರ ಅಹ್ಮದನಗರದ ಸಂತೋಷ ರೋಹಾಳೆ …
Read More »ಮಳೆಯಿಂದಾಗಿ ಮನೆ ಕುಸಿದು ವ್ಯಕ್ತಿ ಗಂಭೀರ ಗಾಯ
ಹುಬ್ಬಳ್ಳಿ: ನಗರದಲ್ಲಿ ಸುರಿದ ಮಳೆಗೆ ಮನೆ ಕುಸಿದ ಪರಿಣಾಮ ಓರ್ವನಿಗೆ ಗಂಭೀರ ಗಾಯವಾಗಿದ್ದು, ಅಪಾರ ಪ್ರಮಾಣದ ವಸ್ತುಗಳು ಹಾನಿಯಾದ ಘಟನೆ ಹೆಗ್ಗೇರಿಯ ಜೆಪಿನಗರದಲ್ಲಿ ನಡೆದಿದೆ.ಕಾಟವೆ ಎಂಬುವರಿಗೆ ಸೇರಿದ್ದ ಮನೆ ಇದ್ದಾಗಿದ್ದು, ನಗರದಲ್ಲಿ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಮನೆಯ ಗೋಡೆಗಳೆಲ್ಲಾ ಏಕಾಏಕಿ ಕುಸಿದಿವೆ. ಆ ಸಮಯದಲ್ಲಿ ಮನೆಯಲ್ಲಿದ್ದ ಪುಂಡಲೀಕ ಕಾಟವೆ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಮನೆಯ ಕುಸಿತದಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ನಜ್ಜುಗುಜ್ಜಾಗಿವೆ. ಇದರಿಂದ ಅಪಾರ …
Read More »ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ, 3100 ದಂಡ
ಹುಬ್ಬಳ್ಳಿ:- ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೋಲಿಸ ಇಲಾಖೆ ಸಹಯೋಗದೊಂದಿಗೆ ಹಳೇ ಹುಬ್ಬಳ್ಳಿ ಪೋಲಿಸ ಠಾಣಾ ವ್ಯಾಪ್ತಿಯ ತಂಬಾಕು ಉತ್ಪನ್ನಗಳ ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 20 ಪ್ರಕರಣಗಳನ್ನು ದಾಖಲಿಸಿ 3200 ರೂ ದಂಡ ವಿಧಿಸಿದ್ದಾರೆ.ಸದರಿ ದಾಳಿಯು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದ ಮಾಡಿದ್ದು, ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯ ವ್ಯಾಪ್ತಿಯ ಪ್ರದೇಶಗಳಲ್ಲಿನ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ …
Read More »ಯೂರಿಯಾ ಗೊಬ್ಬರ ಸೇವಿಸಿ ಜೊಡೆತ್ತುಗಳ ದುರಂತ ಸಾವು
ದಾವಣಗೆರೆ : ಬಸವಣ್ಣ ರೈತನ ಕೃಷಿ ಕಾರ್ಯ ಚಟುವಟಿಕೆಯ ಶ್ರಮಿಕ ಜೀವಿ, ರೈತನ ಸ್ನೇಹಿ ಈ ಅನ್ನದಾತ ಎತ್ತುಗಳು, ಹಳ್ಳಿಗಳಲ್ಲಿ ಎತ್ತುಗಳಿಂದಲೇ ಕೃಷಿ ಕೆಲಸ ಪ್ರಾರಂಭವಾಗುತ್ತದೆ, ಹೀಗಾಗಿ ರೈತರು ತಮ್ಮ ಎತ್ತುಗಳನ್ನು ಕಾಳಜಿಯಿಂದ ಸಾಕುತ್ತಾರೆ, ಅದೇ ರೀತಿ ಇಲ್ಲೊಬ್ಬ ರೈತ ತನ್ನ ಜೋಡೆತ್ತನ್ನು ಪ್ರೀತಿಯಿಂದ ಸಾಕಿದ್ದ, ಆದರೆ ದುರಾದೃಷ್ಟವಶಾತ್ ಎರಡು ಎತ್ತುಗಳು ಸಾವನ್ನಪ್ಪಿದ್ದು, ರೈತ ಕಣ್ಣೀರು ಹಿಡುವಂತಾಗಿದೆ..ಹೌದು.. ದಾವಣಗೆರೆ ತಾಲ್ಲೂಕಿನ ಮಲ್ಲಾಪುರದಲ್ಲಿ ರೈತ ಅಣ್ಣಪ್ಪ ’ಮಂಜ-ನಾಗ’ ಎಂಬ ಜೋಡೆತ್ತು ಪ್ರೀತಿಯಿಂದ …
Read More »ಗೆಳೆಯನ ಮನೆಗೆ ಧಿಡೀರ ಸ್ಪೀಕರ್ ಭೇಟಿ
ಕೋಲಾರ : ನಗರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಧೀಡೀರನೆ ಪ್ರತ್ಯಕ್ಷ ನೀಡಿದ್ದಾರೆ.-ಶ್ರೀನಿವಾಸಪುರದ ಸ್ಪೀಕರ್ ಸ್ವಗ್ರಾಮ ಅಡ್ಡಗಲ್ ನಿಂದ ಕೋಲಾರದ ಗೆಳೆಯನ ಮನೆಗೆ ರಮೇಶ ಕುಮಾರ ಇಂದು ಆಗಮಿಸಿದ್ದಾರೆ.ಹದಿನೈದು ಶಾಸಕರ ರಾಜಿನಾಮೆ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಎಲ್ಲರ ಚಿತ್ತ ರಮೇಶ್ ಕುಮಾರ್ ಕಡೆಗೆ ನೆಟ್ಟಿದೆ.ಸ್ಪೀಕರ್ ರಮೇಶ್ ಕುಮಾರ್ ಮುಂದಿನ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸುಪ್ರೀಂ ತೀರ್ಪಿನ ನಂತರ ಬೆಂಗಳೂರು ಕಡೆಗೆ ಸ್ಪೀಕರ್ …
Read More »ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ
ಚಿತ್ರದುರ್ಗ: ಹಿರಿಯೂರು ನಗರಸಭೆ ಸಿಬ್ಬಂದಿಗಳು ಇಂದು ಬೆಳ್ಳಂಬೆಳಗೆ ಏಕಾಏಕಿ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಿದರು. ಸುಗಮ ಟ್ರಾಪಿಕ್ ವ್ಯವಸ್ಥೆಗಾಗಿ ನಗರಸಭೆ ಸಿಬ್ಭಂದಿ ಇಲ್ಲಿನ ಹಿರಿಯೂರಿನ ಚಳ್ಳಕೆರೆರಸ್ತೆಯಲ್ಲಿನ ಅನದೀಕೃತ ಗೂಡಂಗಡಿಗಳನ್ನು ಜೆಸಿಬಿ ಬಳಸಿ ಕಾರ್ಯಾಚರಣೆಗಿಳಿದಿದ್ದಾರೆ.ಕಾರ್ಯಾಚರಣೆಗೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ಥ ನೀಡಲಾಯಿತು.
Read More »ವಿಶ್ವಾಸ ಮತದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದ ಖಾದರ್
ಮಂಗಳೂರು: ನಮ್ಮದು ಒಂದೇ ಸರ್ಕಾರ, ಅದುವೇ ಮೈತ್ರಿ ಸರ್ಕಾರ. ನಾಳೆ ನಾವು ವಿಶ್ವಾಸ ಮತ ಯಾಚಿಸುತ್ತೇವೆ. ವಿಶ್ವಾಸ ಮತದಲ್ಲಿ ನಾವು ಗೆಲ್ಲುತ್ತೇವೆ.ನಾವು ವಿಶ್ವಾಸ ಗೆಲ್ಲುವ ‘ವಿಶ್ವಾಸ’ ಇದೆ ಎಂದು ಸಚಿವ ಯು.ಟಿ. ಖಾದರ ವಿಶ್ವಾಸ ವ್ಯಕ್ತಪಡಿಸಿದರು.ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಡುವೆ ಕಾಂಗ್ರೆಸ್, ಜೆಡಿಎಸ್ ಎಂಬ ಭಿನ್ನತೆ ಇಲ್ಲ.ನಾವೆಲ್ಲಾ ಅಣ್ಣ ತಮ್ಮಂದಿರು.ಉತ್ತಮ ಕುಟುಂಬದಲ್ಲಿ ಒಮ್ಮೊಮ್ಮೆ ಭಿನ್ನತೆ ಕಾಣುತ್ತದೆ ಎಂದು ತಿಳಿಸಿದರು. ವಿಶ್ವಾಸ ಮತ ಯಾಚನೆ ವೇಳೆ ಹಲವರಿಗೆ ಮಾತನಾಡುವ …
Read More »ಸುಪ್ರೀಂ ವಿಶ್ವಾಸಕ್ಕೆ ಬದ್ದ: ರಮೇಶ ಕುಮಾರ
ಕೋಲಾರ: ಸಂವಿಧಾನ ಆಶಯಗಳಿಗೆ, ಸುಪ್ರಿಂ ವಿಶ್ವಾಸಕ್ಕೆ ಬದ್ದವಾಗಿ ನಡೆದುಕೊಳ್ಳುವೆ.ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೆ ಕೆಲಸವನ್ನು ನಿರ್ವಹಿಸುತ್ತೇನೆ ಎಂದು ಸ್ಪೀಕರ್ ರಮೇಶ ಕುಮಾರ ಹೇಳಿದರು.ಸುಪ್ರೀಂ ತೀರ್ಪಿನ ಕುರಿತಾದ ಪ್ರತಿಕ್ರಿಯೆ ನೀಡಿದ ಅವರು, ಸುಪ್ರಿಂ ಮಾರ್ಮಿಕವಾಗಿ ಹೇಳಿರುವುದನ್ನು ಗೌರವಿಸಿ ನಡೆದುಕೊಳ್ಳುತ್ತೇನೆ. ಗುರುವಾರ ವಿಶ್ವಾಸ ಮತ ಯಾಚನೆಗೆ ಅಡ್ಡಿಯಿಲ್ಲ, ಅನುಮಾನ ಬೇಡ ಎಂದು ತಿಳಿಸಿದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





