ಹುಬ್ಬಳ್ಳಿ: ಮಹಾಮಾರಿ ಕರೋನಾ ಸಮಯದಲ್ಲಿ ಸರ್ವ ಜನಾಂಗ ಶಾಂತಿ, ಸೌಹಾರ್ದಯುತವಾಗಿ ಬದಕಿಲು ಸಂದೇಶ ಮತ್ತು ಪ್ರೀತಿ ದಾರಿ ಎರೆಯುವ ಸಲುವಾಗಿ ಕಾವ್ಯ ಕಸ್ತೂರಿ ಕವನ ಸಂಕಲನ ರಚನೆ ಮಾಡಿದ್ದೇನೆ ಎಂದು ಪರಿಸರ ಹಾಗೂ ಸಾಮಾಜಿಕ ಸಾಮರಸ್ಯ ರಾಯಭಾರಿ ಕವಿ. ಮೆಹರುನ್ನಿಸಾ ಶೇಖ್ ಹೇಳಿದರು. ನಗರದ ಫಾರೆಸ್ಟ್ ಕಾಲೋನಿಯಲ್ಲಿ ತಮ್ಮ ನಿವಾಸಿದಲ್ಲಿ ಕಾವ್ಯ ಕಸ್ತೂರಿ ಕವನ ಸಂಕಲನ ಕುರಿತು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ಅರಣ್ಯ ಅಭಿವೃದ್ಧಿ ವಿಷಯದಲ್ಲಿ ಹೊಂದಿರುವ …
Read More »ಸ್ವಾವಲಂಬಿ ಜೀವನ ಸಾಗಿಸಲು ಮಹಿಳೆಯರಿಗೆ ಕೈ ಕಸೂತಿ ಶಿಬಿರ
ಹುಬ್ಬಳ್ಳಿ:-ವಾರ್ಡ್ ನಂಬರ್ 71 ಮಹಾನಗರ ಪಾಲಿಕೆಯ ಸದಸ್ಯ ನಜೀರ್ ಅಹ್ಮದ್ ಹೂನ್ಯಾಳ ಇವರ ಅಧ್ಯಕ್ಷತೆ ಹಾಗೂ ಕೆಯಾರ್ ಮಹಿಳಾ ಗ್ರಾಮ ಅಭಿವೃದ್ಧಿ ಸಂಘ ಮಂಗಲಾ ಸೋನಾವಣೆ ಇವರ ಸಮ್ಮುಖದಲ್ಲಿ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಮಹಿಳೆಯರಿಗೆ ಇಂದು ಎಐಎಂಐಎಂ ಧಾರವಾಡ ಜಿಲ್ಲಾ ಕಛೇರಿ (ದಾರುಸ್ಸಲಾಂ) ಪಡದಯ್ಯನ್ ಹಕ್ಕಲ್ ಹಳೇ ಹುಬ್ಬಳ್ಳಿಯಲ್ಲಿ ಉಚಿತವಾಗಿ ಹ್ಯಾಂಡ್ ಎಂಬ್ರಾಯಡ್ರಿ ಕಸೂತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಈ ಶಿಬಿರದಲ್ಲಿ ಮೂವತ್ತಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿ ಇದರ ಸದುಪಯೋಗ ಪಡೆದುಕೊಂಡರು.
Read More »ಜಿವಹೋದರು ಈ ಜಾಗವನ್ನು ಬಿಡುವುದಿಲ್ಲ
ಹುಬ್ಬಳ್ಳಿ: ಇವರೆಲ್ಲ 40 ವರ್ಷಗಳಿಂದ ಇದೆ ಸ್ಥಳದಲ್ಲಿ ತರಕಾರಿ ಮಾರುತ್ತ ತಮ್ಮ ಜೀವನನ್ನು ನಡೆಸುತ್ತಿದ್ದರು. ಆದ್ರೆ ಮಹಾನಗರ ಪಾಲಿಕೆ ಈಗ ಇವರ ಹೊಟ್ಟೆಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ… ವಾರ್ಡ್ ನಂಬರ 27 ನವನಗರದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಮಹಾನಗಪಾಲಿಕೆ ಈ ತರಕಾರಿ ಮಾರುಕಟ್ಟೆಯನ್ನು ಕಿತ್ತು ಹಾಕುತ್ತಿರುವುದರಿಂದ ನವನಗರದ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರ ಹಾಕಿ ತರಕಾರಿ ಮಾರುಕಟ್ಟೆಯನ್ನು ಕಿತ್ತು ಹಾಕದಂತೆ ವಲಯ …
Read More »ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಸಾರ್ವಜನಿಕ ಭೂಮಿ ದುರ್ಬಳಕೆ
ಹುಬ್ಬಳ್ಳಿ: ಉಣಕಲ್ ಗ್ರಾಮದ ಟಿಂಬರ ಪಕ್ಕದ ಬರುವ ಸರ್ವೆ ನಂಬರ್ 58/3 ಎ ಈ ಆಸ್ತಿಯಲ್ಲಿನ ಇದ್ದಂತಹ ಸಾರ್ವಜನಿಕ ಬಳಕೆ ಮೀಸಲಿಟ್ಟ 27 ಗುಂಟೆ ಜಾಗೆಯಲ್ಲಿ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ 20 ಗುಂಟೆ ಜಾಗೆಯನ್ನು ಬೇರೆಯವರಿಗೆ ಸುರೇಖಾ ಗುಡದಿನ್ನಿ ಎನ್ನುವರು ಮಾರಾಟ ಮಾಡಿ ಕೋಟಿ ಕೋಟಿ ಹಣವನ್ನು ಪಡದಿದ್ದಾರೆ ಎಂದು ಸುನಿಲ್ ಎಂ ಕರಬೀ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಅವರು ಸುರೇಖಾ ಗುಡದಿನ್ನಿ ಎನ್ನುವರು ಸಾರ್ವಜನಿಕ ಬಳಕೆ …
Read More »ಮಾ. 29 ರಂದು ಭರತನಾಟ್ಯ, ಜಾನಪದ ನೃತ್ಯಗಳ ಸಮ್ಮೇಳನ
ಹುಬ್ಬಳ್ಳಿ : ನಾಟ್ಯಾಂಜಲಿ ಕಲಾ ಮಂದಿರ ಪ್ರಸ್ತುತ ಪಡಿಸುವ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಿಂದಿಗೆ ನೃತ್ಯಾರ್ಪಣ-೨೦೨೨ ರ ಭರತನಾಟ್ಯ ಹಾಗೂ ಜಾನಪದ ನೃತ್ಯಗಳ ಸಮ್ಮೇಳನ ಇದೇ ದಿ. ೨೯ ರಂದು ಸಂಜೆ ೫ ಗಂಟೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜರುಗಲಿ ಎಂದು ನಾಟ್ಯಾಂಜಲಿ ಕಲಾ ಮಂದಿರ ಅಧ್ಯಕ್ಷೆ ಸೌಭಾಗ್ಯ ಮಹಾಲೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ೫ ಶಾಖೆಗಳನ್ನು ಹೊಂದಿದ್ದು, …
Read More »ಸರ್ವಾಧ್ಯಕ್ಷರ ಭವ್ಯ ಮೆರವಣಿಗೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ
ಧಾರವಾಡ:-14 ನೇ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅಧಿಕೃತವಾಗಿ ಚಾಲನೆ ದೊರೆಯಿತು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ . ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ರಮಾಕಾಂತ ಜೋಶಿ ಅವರನ್ನು ಭವ್ಯ ಮೆರವಣಿಗೆ ಮೂಲಕ ಸಮ್ಮೇಳದ ಮುಖ್ಯ ವೇದಿಕೆಗೆ ಕರೆತರಲಾಯಿತು.ಧಾರವಾಡದ ಕೆಸಿಸಿ ಬ್ಯಾಂಕ್ ವೃತ್ತದಿಂದ ಆರಂಭವಾದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಡೊಳ್ಳು ಕುಣಿತ , ಮಹಿಳಾ ಡೊಳ್ಳು ಕುಣಿತ , …
Read More »ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯ ನಂಬರ ಒನ್ : ಬಸವರಾಜ ಬೊಮ್ಮಯಿ
ಹುಬ್ಬಳ್ಳಿ : ನನ್ನ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಲು ತೆರಳುತ್ತಿದ್ದೇನೆ. ಬಜೆಟ್ ನಲ್ಲಿ ಘೋಷಣೆ ಯಾದ ಎಲ್ಲ ಯೋಜನೆಗಳ ಅನುಷ್ಠಾನ ವಿಶೇಷ ಸಮಿತಿ ರಚನೆ ಮಾಡಲಾಗುತ್ತಿದೆ. ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯ ನಂಬರ್-೧ ಕಳೆದ ಮೂರು ತ್ರೈಮಾಸಿಕ ಅವಧಿಯಲ್ಲಿ ನಾವೇ ನಂಬರ್ ಒನ್ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಯಿ ಹೇಳಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೀರ ಬ್ಯಾಂಕ್, ಯಶಸ್ವಿನಿ ಯೋಜನೆಗೆ ಚಾಲನೆ ನೀಡಲಿದ್ದಾರೆ.ಏಪ್ರಿಲ್ 1ಕ್ಕೆ ಅಮಿತ್ …
Read More »ಹುಬ್ಬಳ್ಳಿಗೆ ಸಿಎಂ ಆಗಮನ : ಕಾದು ನಿಂತ ಅಭಿಮಾನಿಗಳು
ಹುಬ್ಬಳ್ಳಿ : ಗೂಗಲ್ ವಿಮಾನಿಲ್ದಾಣಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಲಿರುವ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಈ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ನಗರದ ಬಿಜೆಪಿ ಕಾರ್ಯಕರ್ತರು ಮುಖಂಡರು ಹಾಗೂ ಅಭಿಮಾನಿಗಳು ನಗರದ ಏರ್ ಪೋರ್ಟ್ ಕಡೆಗೆ ಆಗಮಿಸಿದ್ದಾರೆ.
Read More »ಬೆಳೆಬಾಳುವ ಮೊಬೈಲ್ ಅನ್ನು ವಾರಸುದಾರನಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ ಆಟೋ ಚಾಲಕ
ಹುಬ್ಬಳ್ಳಿ: ಬಿಟ್ಟಿ ದುಡ್ಡು ಅಥವಾ ಬೆಲೆ ಬಾಳುವ ವಸ್ತುಗಳು ಸಿಕ್ಕಿತೆಂದರೆ ಜೇಬಿಗಿಳಿಸಿ ಖುಷಿ ಪಡುವವರೇ ಹೆಚ್ಚು. ಅಂತದ್ದರಲ್ಲಿ ಹುಬ್ಬಳ್ಳಿಯ ಆಟೋ ಡ್ರೈವರ್ವೊಬ್ಬರು ಸಾವಿರಾರು ರೂಪಾಯಿ ಬೆಲೆಬಾಳುವ ಮೊಬೈಲ್ ಅನ್ನು ವಾರಸುದಾರನಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ನಗರದ ನಿವಾಸಿ ಚಿತ್ತರಂಜನ್ ಎಂಬುವವರು ಹಳೇಬಸ್ ನಿಲ್ದಾಣದ ಬಳಿ ಆಟೋದಲ್ಲಿ ಸುಮಾರು 80 ಸಾವಿರ ಮೌಲ್ಯದ ಫೋನ್ ಬಿಟ್ಟು ಹೋಗಿದ್ದರು. ನಂತರ ಮರೆತು ಹೋದ ಫೋನ್ ಗಮನಿಸಿದ ಆಟೋ ಚಾಲಕ ರಾಜು ಮಲ್ಲೇಶಪ್ಪ ಹನುಮಶೆಟ್ಟರ್ಫೋನ್ …
Read More »ನ್ಯಾಯಾಧೀಶರ ವಸತಿಗೃಹದಲ್ಲಿ ಹಾವು ಪತ್ತೆ : ಆತಂಕ ಗೊಂಡ ನಿವಾಸಿಗಳು
ಹುಬ್ಬಳ್ಳಿ : ನಗರದ ಅಂರೋಗೋಳ ಜಿಲ್ಲಾ ನ್ಯಾಯಾಧೀಶರಾದ ಮಾರುತಿ ಬಾಗಡೆ ನ್ಯಾಯಾಲಯಗಳ ಸಂಕೀರ್ಣ ಇವರ ವಸತಿಗೃಹದಲ್ಲಿ ನಾಗರಹಾವು ಪತ್ತೆ ಆಗಿತ್ತು ಆತಂಕ ಗೊಂಡ ಪೋಲಿಸ್ ಸಿಬ್ಬಂದಿ ಅಜೀತಕುಮಾರ್ ಅವರು ಊರಾಗ ತಾಡ್ನಿ ನಾಗರಾಜ ಅವರಿಗೆ ಕರೆ ಮಾಡಿ ಹಾವು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಂನ್ ನಾಗರಾಜ ಕೆಲವು ಗಂಟೆಗಳ ಕಾಲ ಹುಡುಕಾಟ ನಡೆಸಿ ನಾಗರಹಾವು ಹಿಡಿದು ಆತಂಕ ದೂರು ಮಾಡಿದ್ದಾರೆ. ನಂತರ ಹಾವು ಅರ್ಣಂಕೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





