ಕುಂದಗೋಳ : ಕರ್ನಾಟಕ ಯಂಗ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಜೈ ಕ್ರಿಕೆಟ್ ಟೊರ್ನಾಮೆಂಟ್ ಆಯೋಜನೆ ಮಾಡಲಾಗಿದ್ದು, ವಿಜೇತರಾದ ತಂಡಕ್ಕೆ ಬಹುಮಾನ ವಿತರಣೆ ಸಮಾರಂಭದಲ್ಲಿ ಬಿಜೆಪಿ ಮುಖಂಡ ಬಸವರಾಜ ಕುಂದಗೋಳಮಠ ಭಾಗವಹಿಸಿದ್ದರು . ಈ ಸಂದರ್ಭದಲ್ಲಿ , ಮುಖಂಡ ಹಜರತ್ ಅಲಿ ಜೋಡಮನಿ , ಗ್ರಾ . ಪಂ.ಉಪಾಧ್ಯಕ್ಷ ನಾಗನಗೌಡ ಸಾತಮಾರ , ಗಿರೀಶ್ ಹಂಚನಾಳ ಗ್ರಾ.ಪಂ. ಸದಸ್ಯರು ಹಾಗೂ ಊರಿನ ಯುವಕರು ಹಿರಿಯರು , …
Read More »ಹೆಲ್ಮೆಟೆ ಧರಿಸದೇ ಹುಬ್ಬಳ್ಳಿಯಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ನಿಮ್ಮಗೆ ಗೊತ್ತಾ?
ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ, ರಸ್ತೆಯ ಬದಿಯಲ್ಲಿ ಹಾಗೂ ಪೋಲಿಸ್ ರು ಸಹ ಹೇಲ್ಮಟ್ ಧರಿಸಿ ದ್ವೀಚಕ್ರ ವಾಹನವನ್ನು ಚಲಾಯಿಸಿ ಎಂದು ಎಷ್ಟು ಹೇಳಿದರು ಯಾರು ಖ್ಯಾರೇ ಎನ್ನುವುದಿಲ್ಲಾ. ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ 40 ಜನ ದ್ವಿಚಕ್ರವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ . ಬಹುತೇಕರು ಹೆಲೈಟ್ ಹಾಕಿಕೊಳ್ಳದೇ ಇರುವವರೇ ಹೆಲೈಟ್ ಇದ್ದರೆ ಜೀವ ಉಳಿಯುತ್ತದೆ ಎನ್ನು ಊಹೆಯಲ್ಲಿ ಕುಟುಂಬಸ್ಥರು ಹೇಳುತ್ತಾರೆ. ಪೊಲೀಸರು ಹಣ ವಸೂಲಿಗೆ ನಿಂತು ಚೆಕ್ ಮಾಡುತ್ತಾರೆ ಎಂಬ ಮನೋಭಾವವನ್ನು …
Read More »ಹೆತ್ತ ಕರಳಿನ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೆ ಮಗಳು ಆತ್ಮಹತ್ಯೆಗೆ ಶರಣು
ಕಲಘಟಗಿ : ಹೆತ್ತು ಕರಳು ನಿಧನ ಹೊಂದಿದ ಸುದ್ದಿಯನ್ನು ಅರಗಿಸಿಕೊಳ್ಳಲಾಗದೇ ತಕ್ಷಣ ಸಂಬಂಧಿಕರು ಮನೆಯವರು ಎಷ್ಟೇ ಸಮಾಧಾನ ಪಡಿಸಿದರೂ ಕೇಳದೆ ತನ್ನ ಚಿಕ್ಕಪ್ಪನ ಮನೆಯ ಬಾತ್ರೂಮ್ನಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ನಡೆದಿದೆ . ಅನ್ನಪೂರ್ಣ ಮಾರುತಿ ಬಂಡಿವಡ್ಡರ ( 17 ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಿಶ್ರಿಕೋಟಿ ಸರಕಾರಿ ಪ್ರಾಥಮಿಕ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಆಕೆ ಸಾವನ್ನಪ್ಪಿದ್ದಾಳೆ . ಕಲಘಟಗಿ ಪೊಲೀಸ್ …
Read More »ಮಾ. 26 ರಿಂದ ವಿಕಲಚೇತನರಿಗಾಗಿ ಉದ್ಯೋಗಮೇಳ ಪ್ರಾರಂಭ : ಚಂದ್ರಕಾಂತ ಬೆಲ್ಲದ
ಹುಬ್ಬಳ್ಳಿ : ಸಮರ್ಥನಂ ಅಂಗವಿಕಲರ ಸಂಸ್ಥೆಯ ವತಿಯಿಂದ ಮಾರ್ಚ್ 26 ರಿಂದ ಏಪ್ರಿಲ್ 2 ವರಗೆ ಸಮರ್ಥನಂ ಅಂಗವಿಕಲರ ಸಂಸ್ಥೆಯಿಂದ ವಿಕಲಚೇತನರಿಗಾಗಿ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರು ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. 25 ಈಸಮರ್ಥನಂ ಸಂಸ್ಥೆಯ ಧಾರವಾಡ ಕೇಂದ್ರವು ವಿಕಲಚೇತನ ಅಭ್ಯರ್ಥಿಗಳಿಗಾಗಿ ಮಾರ್ಚ್ 26 , 2022 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ವರೆಗೆ ಧಾರವಾಡದ ಪಿ ಬಿ ರಸ್ತೆಯ ಟೋಲಾಖಾ ಬಳಿಯ ಮಾಡರ್ನಾಲ್ನಲ್ಲಿ …
Read More »ಧಾರವಾಡದಲ್ಲಿ ಇಳಿಕೆ ಕಂಡ ಕೋವಿಡ್
ಧಾರವಾಡ : ಜಿಲ್ಲೆಯಲ್ಲಿ ನಿನ್ನೆ 1 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ . ಈವರೆಗೂ ಒಟ್ಟು 84066 ಜನರಿಗೆ ಸೋಂಕು ದೃಢಪಟ್ಟಿದೆ . ಸೋಂಕಿನಿಂದ ಇಂದು ಒಬ್ಬಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗಿದ್ದಾರೆ . ಈವರೆಗೂ 82 , 665 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ . ಇನ್ನು ಈವರೆಗೂ ಒಟ್ಟು 1 , 383 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ . ಜಿಲ್ಲೆಯಲ್ಲಿ ಸದ್ಯ 11 ಸಕ್ರಿಯ ಪ್ರಕರಣಗಳಿವೆ …
Read More »ಅಂತಾರಾಜ್ಯ ಮೂವರು ದರೋಡೆಕೋರರ ಬಂಧನ
ಹುಬ್ಬಳ್ಳಿ: ವಾಣಿಜ್ಯ ನಗರದಲ್ಲಿ ಕಳ್ಳದಂಧೆಗೆ ಎನ್ನು ಕಮ್ಮಿಇಲ್ಲಾ. ದರೋಡೆಕೋರರ ಬಳಿಯಿದ್ದ 7.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಅಂತಾರಾಜ್ಯ ದರೋಡೆಕೋರರ ಮೂವರು ಬಂಧನ ಮಾಡಲಾಗಿದೆ. ರಾಜಸ್ಥಾನ ಮೂಲದ ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Read More »ಏ .2 ರಂದು ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ರಥೋತ್ಸವ
ಹುಬ್ಬಳ್ಳಿ: ಏ .2 ರಂದು ಸಂಜೆ 5-30ಕ್ಕೆ ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಹಾಗೂ ರಥೋತ್ಸವ ಜರುಗಲಿದೆ. ಸದ್ಗುರು ಸಿದ್ದೇಶ್ವರರ 101 ನೇ ವರ್ಷದ ಪುಣ್ಯಾರಾಧನೆಯ ನಿಮಿತ್ತ ದಿ .21 ರಿಂದ ಏ .1 ರ ವರೆಗೆ ಹೊಸಳ್ಳಿ ಬೂದಿಶ್ವರ ಸಂಸ್ಥಾನಮಠದ ಬೂದೀಶ್ವರ ಮಹಾಸ್ವಾಮಿಗಳಿಂದ ದಿನಂಪ್ರತಿ 6-30ಕ್ಕೆ ಪ್ರವಚನ ನಡೆಯಲಿದ್ದು ಉದ್ಘಾಟನೆ ಯನ್ನು ನಾಳೆ ಸಂಜೆ ಮೂರುಸಾವಿರಮಠದ ಜಗದ್ಗುರುಗಳು ನೆರವೇರಿಸುವರು. ಸಾಮೂಹಿಕ ವಿವಾಹ ಅಲ್ಲದೇ ಭಜನಾ …
Read More »ಕುಟುಂಬರೊಂದಿಗೆ ದಿ ಕಾಶ್ಮೀರಿ ಫೈಲ್ಸ್ ಚಲನಚಿತ್ರ ವಿಕ್ಷೀಸಿದ ಮಾಜಿ ಸಿಎಂ
ಹುಬ್ಬಳ್ಳಿ : ಎಲ್ಲಡೆ ಸದ್ದು ಮಾಡುತ್ತೀರುವ ದಿ ಕಾಶ್ಮೀರಿ ಫೈಲ್ಸ್ ಚಲನಚಿತ್ರವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ಕುಟುಂಬ ಸಮೇತರಾಗಿ ವೀಕ್ಷಿಸಿದರು . ಈ ವೇಳೆಯಲ್ಲಿ ಮಾತನಾಡಿದ ಅವರು , ಪ್ರತಿಯೊಬ್ಬರೂ ಈ ಚಿತ್ರ ನೊಡಿ ಇತಿಹಾಸ ತಿಳಿದುಕೊಳ್ಳುವುದು ಅವಶ್ಯವಾಗಿದೆ.ಕಾಶ್ಮೀರ ಪಂಡಿತರ ನೈಜ ಇತಿಹಾಸ ತೆರೆದಿಡುವ ಚಿತ್ರ ಇದಾಗಿದೆ ಎಂದರು .
Read More »ಸುಣ್ಣದ ಭಟ್ಟಿ ಲೇಔಟ್ ಗೆ ಪ್ರಸಾದ್ ಅಬ್ಬಯ್ಯ ಭೇಟಿ
ಹುಬ್ಬಳ್ಳಿ: ಶಾಸಕ ಪ್ರಸಾದ್ ಅಬ್ಬಯ್ಯಜನರ ವಾರ್ಡ್ ನಂ .62 ರ ಸುಣ್ಣದ ಭಟ್ಟಿ ಲೇಔಟ್ ಭೇಟಿ ನೀಡಿದ ಕುಂದುಕೊರತೆ ಆಲಿಸಿದರು . ಇನ್ನಿತರೆ ಯೋಜನೆಗಳ ಬಗ್ಗೆಯೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು.ಈಗಾಗಲೇ ಕಾಲೋನಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಾಸಕರು ಭರವಸೆ ನೀಡಿದರು . ಈ ವೇಳೆಯಲ್ಲಿ ಬಡಾವಣೆಯ ನಿವಾಸಿಗಳಿದ್ದರು ಇತರರು ಉಪಸ್ಥಿತಿ ರಿದ್ದರು.
Read More »ಕಾಂಕ್ರೀಟ್ ಕಾಮಗಾರಿಗೆ ಅರವಿಂದ್ ಬೆಲ್ಲದ್ ಭೂಮಿ ಪೂಜೆ ಸಲ್ಲಿಕೆ
ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ಸಂಖ್ಯೆ -31 ರ ಗೋಕುಲ ರಸ್ತೆಯ ಗ್ರಾಮದ ಮೈಲಾರಲಿಂಗೇಶ್ವರ ನಗರದ ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ್ , ಶಂಕರ್ ಹೊಸಮನಿ , ಮುಖಂಡರಾದ ಮಹದೇವಪ್ಪ ಪೂಜಾರ್ , ಮಲ್ಲಿಕಾರ್ಜುನ ಗೌಡ , ಸುರೇಶ ಬಾದಾಮಿ , ಬಿ.ವೆಂಕಟೇಶ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





