07 Feb 2019ದೆಹಲಿ : ಪ್ರತಿ 10 ಲಕ್ಷ ಭಾರತೀಯರಿಗೆ ಕೇವಲ 20 ಜನ ನ್ಯಾಯಾಧೀಶರಿದ್ದಾರೆ ಅಂತ ಕಾನೂನು ಸಚಿವಾಲಯ ಹೇಳಿದೆ. ಕೇಂದ್ರ ರಾಜ್ಯ ಖಾತೆ ಕಾನೂನು ಸಚಿವ ಪಿ.ಪಿ. ಚೌಧರಿ, ಲೋಕಸಭೆಗೆ ಲಿಖಿತ ರೂಪದ ಪ್ರತಿಕ್ರಿಯೆ ನೀಡಿದ್ದಾರೆ. 2014ರಲ್ಲಿ ಪ್ರತಿ 10 ಲಕ್ಷ ಭಾರತೀಯರಿಗೆ ಒಟ್ಟು 17 ಜನ ಜಡ್ಜ್ಗಳಿದ್ದರು. 2018ರಲ್ಲಿ ಅದರ ಸಂಖ್ಯೆ 20ಕ್ಕೆ ಏರಿದೆ ಅಂತಾ ಚೌಧರಿ ಸ್ಪಷ್ಟನೆ ನೀಡಿದ್ದಾರೆ. ಸುಪ್ರೀಂಕೋರ್ಟ್, 25 ಹೈಕೋರ್ಟ್ಗಳು ಹಾಗೂ …
Read More »ಸೈಕಲ್ ಮೇಲೆ ಆನೆ ಸವಾರಿ ಬಿಜೆಪಿಯ ನಿದ್ದೆ ಕದ್ದಿದೆಯಂತೆ!’
07 Feb 2019ಲಖನೌ: ಉತ್ತರಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಬಿಜೆಪಿ ಅಗ್ರಗಣ್ಯ ನಾಯಕರ ನಿದ್ದೆಗೆಡಿಸಿದೆ ಅಂತ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಅಲಿಗಢನಲ್ಲಿ ಭೂತ್ ಮಟ್ಟದ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಾಯಾವತಿ-ಅಖಿಲೇಶ್ ಮೈತ್ರಿ ವಿರುದ್ಧ ಗುಡುಗಿದ ಬೆನ್ನಲ್ಲೇ ಮಾಯಾವತಿ ಈಗ ಕೌಂಟರ್ ನೀಡಿದ್ದಾರೆ. ನಮ್ಮ ಮೈತ್ರಿಯಿಂದ ಬಿಜೆಪಿ ಕೇವಲ ನಿದ್ದೆಗೆಟ್ಟಿಲ್ಲ, ಭಯದಿಂದ ನಡುಗುತ್ತಿದೆ. ಎಸ್ಪಿ, ಬಿಎಸ್ಪಿ ಮೈತ್ರಿಯಿಂದ ಬಿಜೆಪಿಗೆ ಸೋಲಿನ ಸೂಚನೆ ಸಿಕ್ಕಿದೆ. ಹೀಗಾಗಿ ಬಿಜೆಪಿ …
Read More »ಇ-ಸಿಗರೇಟ್ ಸೇದೋಕು ಮುನ್ನ ಈ ಸ್ಟೋರಿ ನೋಡಿ..
07 Feb 2019ಸಿಗರೇಟ್ ಸೇದೋದ್ರಿಂದ ಒಳಗಿನಿಂದ ಆರೋಗ್ಯ ಹದಗೆಟ್ಟು ಸಾವನ್ನಪೋದು ಸಹಜ.. ಆದ್ರೆ, ಟೆಕ್ಸಾಸ್ನಲ್ಲಿ ಯುವಕನೊಬ್ಬ ಇ-ಸಿಗರೇಟ್ಗೆ ಬಲಿಯಾಗಿದ್ದಾನೆ. ವಿಲಿಯಂ ಬ್ರೌನ್ ಎಂಬಾತ ಎಲೆಕ್ಟ್ರಿಕ್ ಸಿಗರೇಟ್ ಸೇದುತ್ತಿದ್ದಾಗ, ಬ್ಲಾಸ್ಟ್ ಆಗಿದೆ. ಟೆಕ್ಸಾಸ್ನ ಫೋರ್ಟ್ ವರ್ಥ್ನ ವೇಪ್ ಶಾಪ್ನ ಪಾರ್ಕಿಂಗ್ನಲ್ಲಿ ಜನವರಿ 27ರಂದು ಈ ಘಟನೆ ನಡೆದಿದೆ. ಇ-ಸಿಗರೇಟ್ ಸ್ಫೋಟದಿಂದ ವಿಲಿಯಂ ಮುಖ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸಿಗರೇಟ್ ಬ್ಲಾಸ್ಟ್ ಆಗ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಬುರುಡೆಗೆ ತೀವ್ರ ಪೆಟ್ಟಾಗಿದ್ರಿಂದ ಚಿಕಿತ್ಸೆ …
Read More »ಅಪರಿಚತ ಯುವತಿಯ ಕೊಲೆ ಮಾಡಿ ಬಿಸಾಕಿದ ದುಷ್ಕರ್ಮಿಗಳು
ಹುಬ್ಬಳ್ಳಿ: ಅಪರಿಚಿತ ಯುವತಿಯೋರ್ವಳನ್ನು ಕೊಲೆ ಮಾಡಿ ಬಿಸಾಕಿರುವ ಘಟನೆ ಹುಬ್ಬಳ್ಳಿಯ ಸಮೀಪದ ಕೊಟಗುಣಸಿ ಗ್ರಾಮದ ಹೊರವಲಯದ ಜಮೀನಲ್ಲಿ ನಡೆದಿದೆ. ಅಂದಾಜು 23-24 ವಯಸ್ಸಿನ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ದುಷ್ಕರ್ಮಿಗಳು ಮಾರಾಕಸ್ತ್ರಗಳಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಶವ ಪತ್ತೆಯಾದ ಸ್ಥಳದಲ್ಲಿ ಸಣ್ಣ ಚಾಕು ಪತ್ತೆಯಾಗಿದೆ. ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಯುವತಿಯ ಗುರುತು ಕಲೆ ಹಾಕಲು ಪ್ರಯತ್ನ ನಡೆಸುತ್ತಿದ್ದಾರೆ. ಈ …
Read More »ಕಂದಕಕ್ಕೆ ಉರುಳಿ ಬಿದ್ದ ಲಾರಿ
ಹುಬ್ಬಳ್ಳಿ: ಬಿಜಾಪುರದಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಕುಸುಗಲ್ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕಿನ್ನರಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಗ್ರಾಮೀಣ ಠಾಣಾ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Read More »ಯುವತಿಯ ಮೇಲೆ ಅತ್ಯಾಚಾರ
ಹುಬ್ಬಳ್ಳಿ: ಯುವತಿಯೊಬ್ಬಳನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸುಮಾರು 20 ವರ್ಷದ ಯುವತಿಯೊಬ್ಬಳು ಶನಿವಾರ ರಾತ್ರಿ ಮನೆಗೆ ಹೋಗುವಾಗ ಆಟೋದಲ್ಲಿ ಹಿಂಬಾಲಿಸಿದ ಇರ್ಫನ್ ಹಾಗೂ ಆತನ ಗೆಳೆಯ ಮಹ್ಮದ್ ಗೌಸ್ ಎಂಬಾತ ಮನೆಗೆ ಬಿಡುವದಾಗಿ ಒತ್ತಾಯಪೂರ್ಕವಾಗಿ ಆಟೋದಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಇರ್ಫಾನ್ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ …
Read More »ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪತ್ರಕರ್ತರ ಸಂಘ ಹುಬ್ಬಳ್ಳಿಯ ನೂತನವಾಗಿ ಚುನಾಯಿತರಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ನಗರದ ಸ್ವರ್ಣಭವನದಲ್ಲಿ ಹಮ್ಮಿಕೊಳ್ಳಲಾಯಿತು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಜೆದರ್ಪಣ ಪತ್ರಿಕೆಯ ಗಣಪತಿ ಗಂಗೊಳ್ಳಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಜಯವಾಣಿ ಪತ್ರಿಕೆಯ ಜಗದೀಶ ಬುರ್ಲಬಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸುಶೀಲೇಂದ್ರ ಕುಂದರಗಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬಸವರಾಜ ಬಿಜಾಪುರ, ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಡಾ.ವಿರೇಶ ಹಂಡಗಿ, ಖಜಾಂಚಿಯಾಗಿ ಅವಿರೋಧವಾಗಿ …
Read More »ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಸಾರ್ವಜನಿಕರ ಪ್ರತಿಭಟನೆ
ಹುಬ್ಬಳ್ಳಿ: ಕುಡಿಯುವ ನೀರಿನ ಸಮಸ್ಯೆ ಹಾಗೂ ವಾಟರ್ ಪೈಪಲೈನ್ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ನಗರದ ವಾರ್ಡ್ ನಂ.48ರಲ್ಲಿ ಬರುವ ಚೇತನ ಕಾಲೋನಿಯ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.ಸುಮಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದ್ದರೂ ಕೂಡ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಯವರು ಇತ್ತ ಗಮನ ಹರಿಸುತ್ತಿಲ್ಲ ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು ಯಾವುದೇ ಕ್ರಮ ಜಾರಿ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಸ್ಥಳಕ್ಕೆ ಬೇಟಿ ನೀಡಿದ …
Read More »10ರಂದು ಪ್ರಧಾನಿ ನರೇಂದ್ರ ಮೋದಿ ಎದುರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕರ್ನಾಟಕಕ್ಕೆ ಬರುವುದಾದರೇ ಕಳಸಾ ಬಂಡೂರ ಇತ್ಯರ್ಥ ಮಾಡಬೇಕು ಅಲ್ಲದೇ ರೈತರ ಸಾಲ ಮನ್ನಾಮಾಡಬೇಕ ಇಲ್ಲವಾದರೇ ಪ್ರಧಾನಿಯವರು ಉತ್ತರ ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಒಂದು ವೇಳೆ ಯಾವುದೇ ನಿರ್ಧಾರ ಕೈಗೊಳ್ಳದೇ ಆಗಮಿಸಿದರೇ ಫೆ. 10 ರಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ಧು ತೇಜಿ ತಿಳಿಸಿದರು.ನಗರದಲ್ಲಿಂದು ಸುದ್ಧಿಗೋಷ್ಟಿ ಮಾತನಾಡಿದ ಅವರು,ಕಳೆದ …
Read More »ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ನೋಟಿಸ್..!
ಹಾಸನ, ಫೆಬ್ರವರಿ 05: ಹಾಸನದ ಬೆಂಗಳೂರು-ಮಂಗಳೂರು(ಬಿಎಂ) ರಸ್ತೆ ಅಗಲೀಕರಣ ಕಾಮಗಾರಿ ಸದ್ಯ ಹಾಸನ ರಾಜಕೀಯದ ಪ್ರಮುಖ ವಿಷಯವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ಹೈಕೋರ್ಟಿನಿಂದ ನೋಟಿಸ್ ಜಾರಿಯಾಗಿದೆ.ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ಆದೇಶವನ್ನು ಜಿಲ್ಲಾಧಿಕಾರಿಗಳು ಪಾಲಿಸಿಲ್ಲ. ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ, ಇದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಆರೋಪಿಸಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.ಹಾಸನದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರ್ಭಟಕ್ಕೆ ಬೆಚ್ಚಿದ ಭ್ರಷ್ಟರುನ್ಯಾಯಾಂಗ ನಿಂದನೆ ಅರ್ಜಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





