ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ. ರಾಹುಲ್ ಗಾಂಧಿ ಹೆಸರನ್ನು ಬಳಸದೇ, ವಾಗ್ದಾಳಿ ನಡೆಸಿದ ಮೋದಿ, ಅವರೊಬ್ಬ ‘ಸುಳ್ಳಿನ ಯಂತ್ರ’. ಕೆಲವು ನಾಯಕರು ಸುಳ್ಳು ಹೇಳುವುದರಲ್ಲಿ ಮಷಿನ್ ಇದ್ದಂತೆ ಇರುತ್ತಾರೆ. ಬಾಯಿ ಬಿಟ್ಟರೆ ಎಕೆ47 ರೀತಿಯಲ್ಲಿ ಸುಳ್ಳನ್ನು ಹೊರ ಹಾಕುತ್ತಾರೆ ಎಂದು ಆರೋಪಿಸಿದರು. ಇನ್ನೂ ತಮಾಷೆಯಾಗಿ ಮಾತನಾಡಿ ಮೋದಿ, ‘ಸುಳ್ಳು ಹೇಳಿದ್ದು ಯಾರಿಗೆ ತಿಳಿಯದಂತೆ ಮಾಡಲು ಪಕ್ಷದ ಕಾರ್ಯಕರ್ತರ …
Read More »ಸಿಸಿಬಿ ಪೊಲೀಸರಿಂದ ನಟ ಅರೆಸ್ಟ್
ಬೆಂಗಳೂರು: ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪದ ಅಡಿ ಸರ್ಕಾರ್ ಸಿನಿಮಾದ ನಟ ಜಗದೀಶ್ ಹೊಸ್ಮಠ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 23 ರಂದು ಸಂಜೆ ಖಚಿತ ಮಾಹಿತಿ ಆಧರಿಸಿ ಜಗದೀಶ್ ನಗರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಗದೀಶ್ ಹೊಸ್ಮಠ ಅಲಿಯಾಸ್ ಜಾಗ್ವಾರ್ ಜಗ್ಗ ಹಾಗೂ ಮೊಹಮ್ಮದ್ ನಿಜಾಮ್ನನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಪಿಸ್ತೂಲ್ ಸೇರಿ 10 ಬುಲೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ.ಇನ್ನು ಬಂಧಿತ ಜಗದೀಶ್, ನಿಜಾಮ್ ವಿಚಾರಣೆ ನಡೆಸಿದ …
Read More »ವಾಚ್ ಬಿಗ್ ಟ್ವಿಸ್ಟ್, ಪ್ರಕರಣ ಮುಚ್ಚಿ ಹಾಕಲು ಸಿದ್ದರಾಮಯ್ಯ ಯತ್ನ?
ಬೆಂಗಳೂರು: ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಕಿ ಬಿರುಗಾಳಿ ಎಬ್ಬಿಸಿದ್ದ ಹ್ಯೂಬ್ಲೋಟ್ ವಾಚ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹ್ಯೂಬ್ಲೋಟ್ ವಾಚ್ ಕೊಡುಗೆ ಸಂಬಂಧ ಸಿದ್ದರಾಮಯ್ಯ ವಿರುದ್ಧ ನಟರಾಜ್ ಶರ್ಮಾ ಎಂಬುವವರು ACBಗೆ ದೂರು ನೀಡಿದ್ದರು. ದೂರುದಾರ ಶರ್ಮಾ ಅವರು ಇದೀಗ ಗಿರೀಶ್ ಚಂದ್ರವರ್ಮಾ ಸಲ್ಲಿಸಿದ ವಾಚ್ ಬಿಲ್ ನಕಲಿ ಎಂದು ಆರೋಪಿಸಿದ್ದಾರೆ.ಇದರಿಂದ ಹ್ಯೂಬ್ಲೋಟ್ ವಾಚ್ ಹಗರಣ ಮುಚ್ಚಿ ಹಾಕಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. …
Read More »ನಾಳೆ ಶಬರಿಮಲೆ ಬಾಗಿಲು ಓಪನ್, ಈ ಬಾರಿ ಸಿಗುತ್ತಾ ಮಹಿಳೆಗೆ ದರ್ಶನ..
ತಿರುವನಂತಪುರ: 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡಿ, ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದ ಬೆನ್ನಲ್ಲೇ ಭಾರೀ ಕೋಲಾಹಲ ಉಂಟಾಗಿತ್ತು. ಸುಪ್ರೀಂ ತೀರ್ಪಿನ ಬಳಿಕ ಮೊದಲ ಬಾರಿಗೆ ಶಬರಿಮಲೆ ದೇಗುಲದ ಬಾಗಿಲು ಕಳೆದ ತಿಂಗಳ ಅಕ್ಟೋಬರ್ 17ರಂದು ತೆರೆದಿತ್ತು. ಈ ವೇಳೆ ಪತ್ರಕರ್ತೆ ಹಾಗೂ ಸಮಾಜ ಸೇವಕಿ ಸೇರಿದಂತೆ ಸುಮಾರು 12 ಜನ ಮಹಿಳೆಯರು ದೇಗುಲಕ್ಕೆ ಪ್ರವೇಶಿಸಲು ಮುಂದಾಗಿದ್ದರು. ಇದಕ್ಕೆ ಹಿಂದೂ ಸಂಘಟನೆಗಳು ಹಾಗೂ ದೇವಸ್ಥಾನದ …
Read More »ಕೇವಲ 20 ರೂ.ಗೆ ಹೊಸ ಗ್ಯಾಸ್ ಕನೆಕ್ಷನ್ ಬುಕ್ಕಿಂಗ್, 2 ರೂ.ಗೆ ಸಿಲಿಂಡರ್ ರೀಫಿಲ್! ಹೇಗೆ ಗೊತ್ತಾ…?
ನವದೆಹಲಿ: ದೀಪಾವಳಿ ಉಡುಗೊರೆಯಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಗ್ರಾಮೀಣ ಜನತೆಗೆ ಸಾಕಷ್ಟು ಕೊಡುಗೆಗಳು ಮತ್ತು ಯೋಜನೆಗಳನ್ನು ಘೋಷಿಸಿದೆ. ಇದರ ಮುಂದುವರಿದ ಯೋಜನೆಯಾಗಿ ಅಡುಗೆ ಅನಿಲ-ಗ್ಯಾಸ್ ಕನೆಕ್ಷನ್ ಮತ್ತು ಸಿಲಿಂಡರ್ ವಿತರಣೆಗೆ ಸೇವಾ ಕೇಂದ್ರಗಳನ್ನು ಅಧಿಕೃತಗೊಳಿಸಿದೆ. ಈ ಸೇವಾ ಕೇಂದ್ರಗಳಲ್ಲಿ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳ ಎಲ್ಪಿಜಿ(LPG) ಕನೆಕ್ಷನ್ ಮತ್ತು ಸಿಲಿಂಡರ್ ರೀಫಿಲ್ ಬುಕಿಂಗ್ ಮಾಡಬಹುದು.ಕೇಂದ್ರ ಸರ್ಕಾರವು ಗ್ಯಾಸ್ ಬುಕಿಂಗ್, ರೀಫಿಲ್ ಮತ್ತು …
Read More »ಎರಡು ವಿಧಾನಸಭೆ, ಮೂರು ಲೋಕಸಭಾ ಕ್ಷೇತ್ರಗಳ ಉಪಸಮರಕ್ಕೆ ಕ್ಷಣಗಣನೆ; 40 ಅಭ್ಯರ್ಥಿಗಳು ಕಣದಲ್ಲಿ..
ಬೆಂಗಳೂರು: ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಸಮರಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಒಟ್ಟು ಐದು ಕ್ಷೇತ್ರಗಳಿಗೆ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಒಟ್ಟು 40 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.ಎರಡು ವಿಧಾನಸಭಾ ಕ್ಷೇತ್ರಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಕಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಆನಂದ್ ನ್ಯಾಮೇಗೌಡ, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ. ಇನ್ನು, ರಾಮನಗರದಲ್ಲಿ ಮೈತ್ರಿ …
Read More »ವಿಜಿಗೆ ತೀರದ ಸಂಕಷ್ಟ, ಡಿಸಿಪಿ ಅಣ್ಣಾಮಲೈಯಿಂದ ವಿಚಾರಣೆ..!
ಬೆಂಗಳೂರು: ಪತ್ನಿಯರ ಗಲಾಟೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್ಗೆ ಇನ್ನೂ ಸಂಕಷ್ಟ ತೀರಿಲ್ಲ. ದುನಿಯಾ ವಿಜಯ್ ಪತ್ನಿ ನಾಗರತ್ನ ಹಾಗೂ ಕೀರ್ತಿ ಗೌಡ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ವಿಜಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಶಾಂತಿ, ಕಾನೂನು ಸುವ್ಯವಸ್ಥೆ ಹದಗಡೆಸಿದ ಆರೋಪದ ಮೇಲೆ ದುನಿಯಾ ವಿಜಯ್ ಹಾಗೂ ನಾಗರತ್ನ ವಿರುದ್ಧ ಸಿಆರ್ಪಿಸಿ ಸೆಕ್ಷನ್ 107 ಹಾಕಲಾಗಿದೆ. ಸೆಕ್ಷನ್ ಹಾಕಿ ವಾರ ಕಳೆದರೂ ದುನಿಯಾ ವಿಜಯ್ ಬಂದು ಮುಚ್ಚಳಿಕೆ …
Read More »ಕ್ಷೇತ್ರದಲ್ಲೇ ಇವರಿಗಿಲ್ಲ ಮತದಾನ ಭಾಗ್ಯ; ಯಾಕೆ ಗೊತ್ತಾ?
ರಾಮನಗರ ವಿಧಾನಸಭೆ ಉಪಚುನಾವಣೆ ಅಖಾದಲ್ಲಿರುವ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರು ತಮ್ಮ ಸ್ವ ಕ್ಷೇತ್ರದಲ್ಲಿಯೇ ಮತದಾನ ಹಕ್ಕು ಚಲಾಯಿಸಲು ಸಾಧ್ಯವಾಗದಂತಾಗಿದೆ.ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರ ಮತಗಳು ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಬರುವುದರಿಂದ ರಾಮನಗರ ಕ್ಷೇತ್ರದಲ್ಲಿ ಮತದಾನ …
Read More »ಪೊಲೀಸರ ಬಗ್ಗೆ ನಿಮ್ಮ ಅಭಿಪ್ರಾಯವೇನು..?, ಐಜಿಪಿ ರೂಪಾ ಪ್ರಶ್ನೆಗೆ ಜನರ ಉತ್ತರವೇನು
ಬೆಂಗಳೂರು: ಐಪಿಎಸ್ ಅಧಿಕಾರಿ ಐಜಿಪಿ ಡಿ.ರೂಪಾ ಪೊಲೀಸರ ಬಗ್ಗೆ ಸರ್ವೇ ನಡೆಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ನಿನ್ನೆ ಸರ್ವೇ ಮಾಡಿದ್ದರು.ಪೊಲೀಸರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದ ಡಿ.ರೂಪಾ ಪ್ರಶ್ನೆ ಒಂದನ್ನು ಪೋಸ್ಟ್ ಮಾಡಿದ್ದರು. ಅವರು ಕೇಳಿದ್ದ ಪ್ರಶ್ನೆಗೆ 24 ಗಂಟೆಯಲ್ಲಿ 11,544 ಮಂದಿ ವೋಟ್ ಮಾಡಿದ್ದರು. ವೋಟ್ ಮಾಡಿದ ಹೆಚ್ಚಿನವರಿಂದ ಪೊಲೀಸರ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ.ಶೇ. 51 ರಷ್ಟು ಮಂದಿ ಪೊಲೀಸರ ಜತೆ ಸಂಪರ್ಕ ನಕಾರಾತ್ಮಕ ಎಂದು …
Read More »ರಫೇಲ್ ಡೀಲ್ ಬಗ್ಗೆ ತನಿಖೆಯಾದ್ರೆ ಮೋದಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’
ರಫೇಲ್ ಡೀಲ್ ಬಗ್ಗೆ ತನಿಖೆಯಾದ್ರೆ ಪ್ರಧಾನಿ ನರೇಂದ್ರ ಮೋದಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.ನಾಗ್ಪುರ ಬಳಿ ಅಂಬಾನಿ ಅವರ ಭೂಮಿ ಇರುವುದರಿಂದ ಹೆಚ್ಎಎಲ್ ಬದಲು ರಿಲಯನ್ಸ್ ಡಿಫೆನ್ಸ್ ಸಂಸ್ಥೆಯನ್ನ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಇತ್ತೀಚೆಗೆ ಡಸ್ಸಾಲ್ಟ್ ಏವಿಯೇಷನ್ ಹೇಳಿತ್ತು. ಆದ್ರೆ ಈ ಹೇಳಿಕೆಯನ್ನ ನಿರಾಕರಿಸಿರುವ ರಾಹುಲ್ ಗಾಂಧಿ, ಹೆಚ್ಎಎಲ್ ಬಳಿ ಇನ್ನೂ ಹೆಚ್ಚಿನ ಭೂಮಿ ಇದ್ದರೂ, ಅಂಬಾನಿ ಅವರ ಸಂಸ್ಥೆಯನ್ನೇ ಆಯ್ಕೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





