Breaking News

Shaikh BIG TV NEWS, Hubballi

ಉತ್ತರಕರ್ನಾಟಕದ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡ್ತಾರೆ, ನಾನೂ ಸಚಿವನಾಗುವೆ- ಶಾಸಕ ಸಿ.ಎಸ್ ಶಿವಳ್ಳಿ ವಿಶ್ವಾಸ

ಆ್ಯಂಕರ್:- ಉತ್ತರ ಕರ್ನಾಟಕಕ್ಕೆ ಹಿಂದುಳಿದ ವರ್ಗಕ್ಕೆ ಆದ್ಯತೆ ಕೊಡುವ ನಿರೀಕ್ಷೆ ಇದೆ. ಸಚಿವ ಸಿಗುತ್ತಿದೆ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದು ಕುಂದಗೋಳ ಶಾಸಕ ಸಿ ಎಸ್ ಶಿವಳ್ಳಿ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ. ಹೈ ಕಮಾಂಡ್ ಕೂಡ ಸ್ಪಂದಿಸಿದೆ. ಉಪಚುನಾವಣೆ ನಂತರ ಸಚಿವ ಸ್ಥಾನ ಹಂಚಿಕೆ ಮಾಡುವ ವಿಶ್ವಾಸವಿದೆ ಎಂದರು.ಎನ್ ಮಹೇಶ …

Read More »

ಮೀಟೂ ಎಲ್ಲಿಂದ ಶುರುವಾಯ್ತು ಅನ್ನೋದು ನಿಮಗೆ ಗೊತ್ತಾ..

ನವ ದೆಹಲಿ: ಮೀಟೂ ಸದ್ಯ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಮಹಿಳೆಯರ ಮೇಲೆ ಗಪ್​ಚುಪ್ಪಾಗಿ ನಡೆದ ಹಲವು ಕಹಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನ ನೋಡಿ ಎಲ್ಲರೂ ಆಶ್ಚರ್ಯವಾಗಿದ್ದಾರೆ. ಇಷ್ಟಕ್ಕೂ ಇದು ಹೇಗೆ ಪ್ರಾರಂಭವಾಯಿತು ಅಂತೀರಾ. ಹಾಲಿವುಡ್​ನಲ್ಲಿ ವೀಯಾನ್​ಸ್ಟೈನ್​ ಎನ್ನುವ ನಿರ್ಮಾಪಕ ತನ್ನ ಸಿನಿಮಾದಲ್ಲಿ ಕೆಲಸ ಮಾಡುವ ಮಹಿಳೆಯರನ್ನ ತಪ್ಪು ದಾರಿಗೆ ಎಳೆಯುತ್ತಿದ್ದನಂತೆ. ಆ ಮಹಿಳೆಯರನ್ನ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದನಂತೆ. ಒಂದು ವೇಳೆ ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಅವರನ್ನ ರೇಪ್​ ಮಾಡುತ್ತಿದ್ದನಂತೆ.. …

Read More »

ಕೇಂದ್ರ ಸಚಿವ ಅಕ್ಬರ್​ ವಿರುದ್ಧ ಹನ್ನೊಂದನೇ ದೂರು..

ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಎಂ.ಜೆ. ಅಕ್ಬರ್ ಮೇಲೆ ಈಗಾಗಲೇ 10 ಲೈಂಗಿಕ ದೌರ್ಜನ್ಯದ ದೂರುಗಳು ಮೀಟೂ ಕ್ಯಾಂಪೇನ್​ನಲ್ಲಿ ಕೇಳಿಬಂದಿವೆ. ಇದೀಗ ಹನ್ನೋಂದನೇ ದೂರು ಕೂಡ ದಾಖಲಾಗಿದೆ. ಪತ್ರಕರ್ತೆ ಮಜ್ಲಿ ಡಿ ಪುಮ್ ಕಂಪ್, ಅಕ್ಬರ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ನನ್ನ ಈ ಕಥೆಯು ಹೇಸಿಗೆಯ ಸಾಗರದಲ್ಲಿ ಸಣ್ಣ ಹನಿ ಎಂಬಂತೆ ತೋರುತ್ತದೆ ಎಂದಿದ್ದಾರೆ. 2007 ರಲ್ಲಿ ಅಕ್ಬರ್​ ಒಂದು ಪತ್ರಿಕೆಯ​ ಪತ್ರಕರ್ತ, ಸಂಪಾದಕ …

Read More »

ಸದ್ಯಕ್ಕೆ ಬಸ್ ಪ್ರಯಾಣ ದರದಲ್ಲಿ ಏರಿಕೆ ಇಲ್ಲ: ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸದೇ ನಷ್ಟವನ್ನು ಸರಿದೂಗಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚಿಸಿದರು.  ಶುಕ್ರವಾರ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ದರ ಏರಿಕೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಡೀಸೆಲ್‌ ದರ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ತೈಲ ದರ ಲೀಟರ್‌ಗೆ 58 ರೂ. ಇದ್ದ ಸಂದರ್ಭದಲ್ಲಿ ಬಸ್‌ ಪ್ರಯಾಣ ದರ …

Read More »

ರಫೇಲ್’ ಲಡಾಯಿ: ಎಚ್‌ಎಎಲ್‌ ಸಿಬ್ಬಂದಿ ಜತೆ ಇಂದು ರಾಹುಲ್ ಸಂವಾದ

ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್‌) ಸಿಬ್ಬಂದಿ ಜತೆ ಸಂವಾದ ನಡೆಸಲು ಮುಂದಾಗಿದ್ದಾರೆ. ರಫೇಲ್‌ ಯುದ್ಧ ವಿಮಾನ ಖರೀದಿ ಅವ್ಯವಹಾರದ ಬಗ್ಗೆ ಕೇಂದ್ರದ ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಎಚ್‌ಎಎಲ್‌ ಬಗ್ಗೆ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್‌ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ …

Read More »

ಇನ್ನು ಕೇವಲ 48 ಗಂಟೆಗಳಲ್ಲಿ ಜಾಗತೀಕ ಇಂಟರ್ನೆಟ್ ಸ್ಥಗೀತ!

ನವದೆಹಲಿ: ಇನ್ನು ಕೇವಲ 48 ಗಂಟೆಗಳಲ್ಲಿ ಜಾಗತಿಕ ಇಂಟರ್ನೆಂಟ್ ಸ್ಥಗೀತವಾಗಲಿದೆ ಎನ್ನುವ ಮಾಹಿತಿ ಈಗ ಬಂದಿದೆ. ರಷ್ಯಾ ಟುಡೇ ಪ್ರಕಾರ  ಡೊಮೇನ್ ಸರ್ವರ್ ಸಮಸ್ಯೆಯಿಂದ  ಮುಂದಿನ 48 ಗಳಲ್ಲಿ  ಜಾಗತಿಕ ಇಂಟರ್ನೆಟ್ ಬಳಕೆದಾರರು ಈ ಇಂಟರ್ನೆಂಟ್ ಸ್ಥಗೀತದ ಸಮಸ್ಯೆಯನ್ನು ಎದುರಿಸಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿರುವ ಡೊಮೇನ್ ಸರ್ವರಗಳು ಎಂದಿನಂತೆ ಇಂಟರ್‌ನೆಟ್ ಕಾರ್ಪೋರೇಷನ್ ಆಫ್ ಆಸೈಡ್ಡ್ ನೇಮ್ಸ್ ಆ್ಯಂಡ್ ನಂಬರ್ಸ್ (ಐಸಿಎಎನ್ಎನ್) ಮೂಲಕ  ನಿರ್ವಹಣೆಗೆ ಒಳಪಡುವುದರಿಂದ ಈಗ ಅಂತರ್ಜಾಲದಲ್ಲಿ  ಏರಿಳಿತವಾಗಲಿದೆ ಎಂದು …

Read More »

ದೆಹಲಿ ಏಮ್ಸ್ ಆಸ್ಪತ್ರೆಯಲ್ಲೇ ಸಚಿವ ಸಂಪುಟ ಸಭೆ ಕರೆದ ಗೋವಾ ಸಿಎಂ!

ಹೊಸದಿಲ್ಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗೋವಾ ಸರ್ಕಾರದ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಏಮ್ಸ್ನಲ್ಲಿ ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 15 ರಂದು ದಾಖಲಾದ ನಂತರ ಮೊದಲ ಅಧಿಕೃತ ಸಭೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರವಾದಿ ಗೊಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ಪಿ) ಯೊಂದಿಗೆ ರಾಜ್ಯ ಆಡಳಿತಕ್ಕೆ ಸಂಬಂಧಿಸಿದಂತೆ ಪರಿಕರ್ ಅವರು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಎಂ.ಜಿ.ಪಿ ನಾಯಕ ಮತ್ತು …

Read More »

Metoo ಅಭಿಯಾನ ಗೇಮ್ ಚೇಂಜರಾಗುತ್ತೆ- ನಟಿ ಶೃತಿ ಹರಿಹರನ್

ಆ್ಯಂಕರ್:- ಮಿಟು ಅಭಿಯಾನದ ಬಗ್ಗೆ ಖುಷಿಯಾಗುತ್ತಿದೆ. ಈಗಲಾದರೂ  ಮಹಿಳೆಯರು ಧ್ವನಿ ಎತ್ತುತ್ತಿರುವದು ಸ್ವಾಗತಾರ್ಹವಾಗಿದೆ ಎಂದು ಸ್ಯಾಂಡಲವುಡ್ ನಟಿ ಶೃತಿ ಹರಿಹರನ್  ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಿಟು  ಅಭಿಯಾನ ಮುಂದುವರೆಯುತ್ತಿದೆ. ಇದರಲ್ಲಿ ದೊಡ್ಡ ದೊಡ್ದವರ ಹೆಸರು ಬಹಿರಂಗೊಳುತ್ತಿದ್ದು, ಕೆಲವರಲ್ಲಿ ಆತಂಕ ಶುರುವಾಗಿದೆ‌.  ಈ ಅಭಿಯಾನ ‌ಗೆಮ್ ಚೆಂಜರ್ ಆಗಲಿದೆ. ಲೈಂಗಿಕ ದೌರ್ಜನ್ಯ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರದಲ್ಲಿಯೂ ಕೂಡ ಗೋಚರಿಸುತ್ತಿದೆ. ಸತ್ಯ ಯಾವಾಗ ಹೇಳಿದರು ಸತ್ಯ ಸತ್ಯವೇ. ಒಬ್ಬ‌ ಮಹಿಳೆಗೆ …

Read More »

50 ಲಕ್ಷ ಇನ್ಷುರೆನ್ಸ್ ಹಣ, ಮೂವರು ಇಟ್ಟರು ಮುಹೂರ್ತ, ಸತ್ತವನೇ‌ ಕೊಲೆಗಾರ, ಕೊಲೆಗಾರನೇ ಸತ್ತಿದ್ಹೇಗೆ?

ಹುಬ್ಬಳ್ಳಿಯ ದುಡ್ಡು ಮಾಡೋ ಖಯಾಲಿಗೆ ಬಿದ್ರೇ ಮುಗೀತು, ಅಂಥವರು ಯಾವ್ದಕ್ಕೂ ಹೇಸೋದಿಲ್ಲ, ಹಿಂಜರಿಯೋದಿಲ್ಲ. ಯಾರ್ನ್ ಬೇಕಾದ್ರೂ ಕೊಲೆ ಮಾಡ್ತಾರೆ, ಸತ್ತವರನ್ನ ಬದುಕಿಸ್ತಾರೆ. ಬದುಕಿದವರನ್ನ ಸಲೀಸಾಗಿಯೇ ಮುಗಿಸ್ತಾರೆ. ಇಂಥವರು ಅಡ್ಡಕಸುಬಿಗಳು. ಆದ್ರೇ, ಯುವಕರೇ ಈಗೀಗ ದುಡ್ಡು ಮಾಡೋಕೆ ಎಂತೆಂಥಾ ಸಿನಿಮಾ ಸ್ಟೈಲ್ ನಲ್ಲಿಯೇ ಪ್ಲಾನ್ ಮಾಡ್ತಾರೆ. ನಾವ್ ಹೇಳ್ತಿರೋ ಕತೆ ಕೇಳಿದ್ರೇ ಒಂದ್ ಕ್ಷಣ ಅಚ್ಚರಿಗೊಳ್ತೀರಾ ನೀವೂ. ಈ ಫೋಟೋದಲ್ಲಿರೋ ಐನಾತಿಯನ್ನೊಮ್ಮೆ ನೋಡ್ಬಿಡಿ. ಮೈಮುರಿದೋ ಇಲ್ಲ ನ್ಯಾಯವಾಗಿಯೋ ದುಡಿದ್ ತಿನ್ನೋಕ್ ಏನ್ …

Read More »

ಕೊಲೆ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವ ಮಾನವ ರಾಮಪಾಲ್ ದೋಷಿ…

ನವದೆಹಲಿ: ಹರ್ಯಾನದಲ್ಲಿನ ಹಿಸಾರ್ ಸತ್ಲೋಕ್ ಆಶ್ರಮದ ಸಂಸ್ಥಾಪಕ 67 ವಯಸ್ಸಿನ ರಾಂಪಾಲ್ ಎರಡು ಕೊಲೆ ಪ್ರಕರಣಗಳಲ್ಲಿ ದೋಷಿ ಎಂದು ಹಿಸಾರ್ ಕೋರ್ಟ್ ಹೇಳಿದೆ.  ಆಶ್ರಮದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ರಾಮಪಾಲ್ ವಿರುದ್ದ ಮೊದಲ ಪ್ರಕರಣವು ನವೆಂಬರ್ 19, 2014 ರಂದು ದಾಖಲಾಗಿತ್ತು ಇನ್ನು ಎರಡನೆಯ ಪ್ರಕರಣವು ಮಗುವನ್ನು ಒಳಗೊಂಡಂತೆ ಐದು ಇತರ ಮಹಿಳೆಯರ ಕೊಲೆಗೆ ಸಂಬಂಧಪಟ್ಟದ್ದಾಗಿದೆ.ಇದೆ ವೇಳೆ 2014 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಹಿನ್ನಲೆಯಲ್ಲಿ 2014 ರಿಂದ …

Read More »