Breaking News

Shaikh BIG TV NEWS, Hubballi

ಅಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೇಕೆ ಸೇರುತ್ತಿಲ್ಲ?- ಸುಪ್ರೀಂಕೋರ್ಟ್ ಪ್ರಶ್ನೆ..

ನವದೆಹಲಿ: 2015 ರಲ್ಲಿ  ಅಲಹಾಬಾದ್ ಹೈಕೋರ್ಟ್ ಸರ್ಕಾರಿ ಅಧಿಕಾರಿಗಳು,ನ್ಯಾಯಾಧೀಶರನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕಳಿಸುವಂತೆ ತೀರ್ಪನ್ನು ನೀಡಿತ್ತು. ಅಲ್ಲದೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಈ ಕುರಿತಾಗಿ ನಿರ್ದೇಶನವನ್ನು ಕೋರ್ಟ್ ನೀಡಿತ್ತು.ಆದರೆ ಅದು ಸಮರ್ಪಕವಾಗಿ ಜಾರಿಗೆ ಬರದ ಹಿನ್ನಲೆಯಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ಈಗ ಇದನ್ನು ಪ್ರಶ್ನಿಸಲಾಗಿದೆ. ಈ ಕುರಿತಾಗಿ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಏಕೆ ಸೇರಿಸುತ್ತಿಲ್ಲ ಎಂದು ಪ್ರಶ್ನಿಸಿದೆ. ನ್ಯಾಯಮೂರ್ತಿ …

Read More »

ಕುಮಾರಸ್ವಾಮಿಗೆ ಮಾನ-ಮರ್ಯಾದೆ ಇದ್ರೇ ಎಸಿಬಿ ರದ್ದುಪಡಿಸಲಿ- ಎಸ್.ಆರ್ ಹಿರೇಮಠ‌‌ ಆಕ್ರೋಶದ ನುಡಿ

ಹುಬ್ಬಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿಯವರಿಗೇ ಏನಾದ್ರೂ ನಾಚಿಕೆ ಮಾನ-ಮರ್ಯಾದೆ ಇದ್ರೇ ಕೂಡಲೇ ಕೊಟ್ಟ ಮಾತಿನಂತೆಯೇ ಎಸಿಬಿಯನ್ನ ರದ್ದುಪಡಿಸ್ಪೇಕು ಅಂತ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಕಿಡಿಕಾರಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆಯೇ ಎಸಿಬಿ ರದ್ದುಗೊಳಿಸ್ಬೇಕು. ನ್ಯಾ. ಸಂತೋಷ ಹೆಗ್ಡೆ ವರದಿಯನ್ನ ಜಾರಿಗೆ ತರೋದಕ್ಕೆ ಎಸ್ಐಟಿಗೆ ಆದೇಶಿಸ್ಪೇಕು. ಲೋಕಾಯುಕ್ತವನ್ನ ಇನ್ನಷ್ಟು ಬಲಗೊಳಿಸ್ಬೇಕು. 2013-14ರಲ್ಲಿ  ನಡೆದ ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿ ಅಕ್ರವಾಗಿದೆ. ಬೇರೆ ಬೇರೆ ಕೋರ್ಟ್ …

Read More »

ಭಿಲಾಯಿ ಉಕ್ಕು ಘಟಕದಲ್ಲಿ ಸ್ಫೋಟ: 9 ಕಾರ್ಮಿಕರ ಸಜೀವ ದಹನ..

ರಾಯ್​ಪುರ (ಛತ್ತೀಸ್‍ಗಢ): ಇಲ್ಲಿನ ಭಿಲಾಯಿ ಉಕ್ಕು ಉತ್ಪಾದನಾ ಘಟಕದಲ್ಲಿ ಅನಿಲ ಕೊಳವೆ ಮಾರ್ಗದಲ್ಲಿ ಸ್ಫೋಟ ಸಂಭವಿಸಿದ್ದು, 9 ಮಂದಿ ಕಾರ್ಮಿಕರು ಅಸುನೀಗಿದ್ದಾರೆ. 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಭಿಲಾಯಿ ಪಟ್ಟಣದಲ್ಲಿರುವ ಕಲ್ಲಿದ್ದಲು ಕುಲುಮೆಯಲ್ಲಿ ಇಂದು ಮಧ್ಯಾಹ್ನ ಸ್ಫೋಟ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ. ಪೊಲೀಸರು ಮತ್ತು ಭಾರಿ ಸಂಖ್ಯೆಯಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 6 ಮಂದಿ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಕಾರಿ ಸ್ವಾಮ್ಯದ ಭಾರತೀಯ ಉಕ್ಕು …

Read More »

ರಕ್ಷಿತ್ ಜೊತೆ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ..

ಬೆಂಗಳೂರು: ಸ್ಯಾಂಡಲ್‍ವುಡ್‌ನಲ್ಲಿ ಹಾಟ್ ಟಾಪಿಕ್ ಎನ್ನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಬ್ರೇಕಪ್ ಸ್ಟೋರಿಗೆ ಕೊನೆಗೂ ಅಂತ್ಯ ಸಿಕ್ಕಿದೆ. ಇಷ್ಟು ದಿನ ರಕ್ಷಿತ್ ಜೊತೆ ಬ್ರೇಕಪ್ ತನ್ನ ಖಾಸಗಿ ವಿಚಾರ ಎಂದಿದ್ದ ರಶ್ಮಿಕಾ ಮಂದಣ್ಣ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.  ತೆಲುಗಿನ ದೈನಿಕ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ತನ್ನ ಪ್ರೀತಿ ಬ್ರೇಕಪ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, “ಅಪ್ಪ ಅಮ್ಮನ ಜತೆಗೆ ನನಗೆ ಸಲುಗೆ ಜಾಸ್ತಿ. ನನ್ನ ಬಗ್ಗೆ …

Read More »

ನೀರವ್ ಮೋದಿ ನೀಡಿದ ಉಂಗುರದಿಂದ ಮುರಿದು ಬಿದ್ದ ನಿಶ್ಚಿತಾರ್ಥ

PNB ಹಗರಣದ ಆರೋಪಿ ನೀರವ್ ಮೋದಿ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ಹೊರಹೊಮ್ಮಿದೆ. ಈ ಬಾರಿ ಕೆನಡಾದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ನೀರವ್ ಮೋದಿ ವಿರುದ್ಧ ಆರೋಪಿಸಿದ್ದಾರೆ. ಈ ವ್ಯಕ್ತಿಗೆ ನೀರವ್ ಮೋದಿ ನಕಲಿ ವಜ್ರದ ಉಂಗುರ ನೀಡಿ 1.5 ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತರ ಪ್ರಕಾರ, ಆ ವ್ಯಕ್ತಿಗೆ ನೀರವ್ ಮೋದಿ ಎರಡು ನಕಲಿ ವಜ್ರದ ಉಂಗುರಗಳನ್ನು 1.5 ಕೋಟಿ ರೂ.ಗೆ ಮಾರಿದ್ದಾರೆ. ಉಂಗುರ ನಕಲಿ …

Read More »

ಇಂದು ರೈಲ್ವೆ ಇಲಾಖೆಯಿಂದ ಈ ಯೋಜನೆ ಪ್ರಾರಂಭ, 10,000 ಯುವಕರಿಗೆ ಸಿಗಲಿದೆ ಉದ್ಯೋಗ.

ನವದೆಹಲಿ: ರೈಲ್ವೆದಿಂದ ಹೊಸ ಕೋಚ್ ಕಾರ್ಖಾನೆ ಹರಿಯಾಣದ ಸೋನಿಪತ್ನಲ್ಲಿ ಸ್ಥಾಪನೆಗೊಳ್ಳಲು ತಯಾರಿ ಮಾಡಲಾಗುತ್ತಿದೆ. ಈ ಕೋಚ್ ಕಾರ್ಖಾನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಕಾರ್ಖಾನೆ ಸ್ಥಾಪನೆಯೊಂದಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 10,000 ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ಲಭಿಸುವ ನಿರೀಕ್ಷೆ ಇದೆ. ಸುಮಾರು 161 ಎಕರೆ ಭೂಮಿಯಲ್ಲಿ ಈ ಕಾರ್ಖಾನೆಯನ್ನು ನಿರ್ಮಿಸಲಾಗುತ್ತಿದ್ದು, ಇದರ ವೆಚ್ಚ ಸುಮಾರು 484 ಕೋಟಿ ರೂ. ಸುಮಾರು 250 ಕೋಚ್ …

Read More »

ಫೈಲ್ ಗಳೇ ಇರೋ ಆಫೀಸ್ ಗೇ ಬೆಂಕಿ ಬಿದ್ದಿರೋದ್ಯಾಕೇ?- ಬೆಂಕಿ ಅವಘಡದ ಬಗ್ಗೆ ಸಾಕಷ್ಟು ಅನುಮಾನ..

ಹುಬ್ಬಳ್ಳಿಯ ಬಿಬಿಎಂಪಿಯಲ್ಲಿರೋ ಮಹತ್ವದ ಕಡತಗಳಿಗೆ ಬೆಂಕಿ ಬಿದ್ದಿತ್ತು. ಏನೋ ಅಡಗಿಸೋದಕ್ಕೇ ಉದ್ದೇಶಪೂರ್ವಕವಾಗಿ ಬೆಂಕಿ ಇಟ್ಟಿರೋ ಕೇಸ್ ತನಿಖೆ ನಡೀತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲೂ ಸೇಮ್ ಟು ಸೇಮ್ ಅದೇ ರೀತಿಯ ಬೆಂಕಿಯ ಪ್ರಹಸನ ನಡೆದಿದೆ. ಪಾಲಿಕೆ ಕಚೇರಿಗೆ ಬೆಂಕಿ ಇಟ್ಟು ಫೈಲ್ ಗಳನ್ನ ಸುಟ್ಟವರು ಯಾರು ಅನ್ನೋ ಬಗ್ಗೆ ಈಗ ಗುಸು ಗುಸು ಕೇಳಿ ಬರ್ತಿದೆ.  ಫರ್ನೀಚೇರ್ಸ್, ಕಂಪ್ಯೂಟರ್ಸ್, ಅಳಿದುಳಿದು ಕಿತ್ಹೋದ್ ಫೈಲ್ಸ್, ಸುಟ್ಟು ಕರಕಲಾಗಿರೋ ಇವೆಲ್ಲ ಬೆಂಕಿ ಅವಘಡಕ್ಕೆ …

Read More »

2019ರ ಲೋಕ ಚುನವಾಣೆಗೆ ಶರದ್​ ಪವಾರ್​ ಸ್ಪರ್ಧಿಸಲ್ಲ: ಅಜಿತ್​ ಪಪವಾರ್..

ಮುಂಬೈ: ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್​ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಊಹಾಪೋಹಗಳಿಗೆ ಪಕ್ಷದ ಅಧ್ಯಕ್ಷ ಇಂದು ತೆರೆ ಎಳೆದಿದ್ದಾರೆ. 2019ರ ಲೋಕ ಚುವಾವಣೆಗೆ ನ್ಯಾಷನಲ್​ ಕಾಂಗ್ರೆಸ್​ ಪಕ್ಷದ (ಎನ್​ಪಿಸಿ) ಅಧ್ಯಕ್ಷ ಶರದ್​ ಪವಾರ್​ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮುಖ್ಯಸ್ಥರಾದ ಅಜಿತ್​ ಪವಾರ್​ ಹೇಳಿದ್ದಾರೆ. ಶನಿವಾರ ಮುಂಬೈನಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪವಾರ್​ ಎನ್​ಸಿಪಿ ಅಧ್ಯಕ್ಷರು ಯಾವುದೇ ಲೋಕಸಭೆ ಕ್ಷೇತ್ರಕ್ಕೆ ಹೆಸರು ಸೂಚಿಸಲು ಇಷ್ಟವಿಲ್ಲ ಎಂದು ಮಾಹಿತಿ ನೀಡಿದ್ದಾರೆ. …

Read More »

ಕಣಿವೆ ರಾಜ್ಯದಲ್ಲಿ ಬರೋಬ್ಬರಿ 13 ವರ್ಷಗಳ ಬಳಿಕ ಸ್ಥಳೀಯ ಚುನಾವಣೆ…

ಶ್ರೀನಗರ: ಬರೋಬ್ಬರಿ 13 ವರ್ಷಗಳ ಬಳಿಕ ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಇಂದು ಮೊದಲ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ರಾಜ್ಯದ 422 ಕಡೆ 1100 ಮುನ್ಸಿಪಾಲಿಟಿ ವಾರ್ಡ್​ಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್​ ಕಾನ್ಫರೆನ್ಸ್​​ ಹಾಗೂ ಮುಫ್ತಿ ಅವರ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್​​​ ಪಾರ್ಟಿ)ಗೆ ಮಹತ್ವದ್ದಾಗಿದೆ. ನಾಲ್ಕು ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 2990 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈಗಾಗಲೇ ಇದರಲ್ಲಿ 240 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. …

Read More »

ಲೈಂಗಿಕ ಕಿರುಕುಳದ ವಿರುದ್ಧ ಅಭಿಯಾನಕ್ಕೆ ಶೆಟ್ಟಿ ಕರೆ..

ಬಾಲಿವುಡ್​​​ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳು ಆರೋಪದ ವಿರುದ್ಧ ಧ್ವನಿ ಎತ್ತಿದ ಬೆನ್ನಲ್ಲೇ ಬಾಲಿವುಡ್ ಚಿತ್ರರಂಗ​​​ ಹ್ಯಾಶ್​ ಟ್ಯಾಗ್​​ ಮೀ ಟೂ(#Me Too) ಅಭಿಯಾನವನ್ನ ಆರಂಭವಾಗಿತ್ತು. ಈ ಅಭಿಯಾನಕ್ಕೆ ಅನೇಕ ಬಾಲಿವುಡ್​​ ಸ್ಟಾರ್ಸ್​ ಕೈ ಜೋಡಿಸಿದ್ದರು. ಇದೀಗ ಖ್ಯಾತ ನಟಿ ಶಿಲ್ಪಾ ಶೆಟ್ಟಿ, ತನುಶ್ರೀ ದತ್ತಾ ಬೆನ್ನಿಗೆ ನಿಂತಿದ್ದು, 2008ರಲ್ಲಿ ’ಹಾರ್ನ್​ ಓಕೆ ಪ್ಲೀಸೆಸ್​​​’ ಸಿನಿಮಾದ ಸೆಟ್​​ನಲ್ಲಿ ತನುಶ್ರೀ ದತ್ತಾ, ನಾನಾ ಪಾಟೇಕರ್​​​ನಿಂದಾಗಿ ಲೈಗಿಂಕ ಕಿರುಕುಳಕ್ಕೊಳಗಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ …

Read More »