ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ಭರತ್ .ಎಸ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಭರತ್ ಅವರನ್ನು ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಿದೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಗೆ ನೂತನ ಆಯುಕ್ತರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಡಾ. ಗೋಪಾಲಕೃಷ್ಣ ವರ್ಗಾವಣೆ ನಂತರ ತೆರವು ಆಗಿದ್ದ ಪಾಲಿಕೆ ಆಯುಕ್ತರ ಸ್ಥಾನಕ್ಕೆ ಭರತ್ ಎಸ್ …
Read More »ದಂಡಕಟ್ಟಬೇಕಾದ ವಾಹನ ಸವಾರರಿಗೆ ಬಾರಿ ರಿಯಾಯಿತಿ ಘೋಷಣೆ ಮಾಡಿದ ಪೋಲಿಸ್ ಇಲಾಖೆ
ಹುಬ್ಬಳ್ಳಿ -ಧಾರವಾಡ ; ಕರ್ನಾಟಕ ಸರ್ಕಾರದ ಆದೇಶದಂತೆ ದಿನಾಂಕ 11.02.2023 ರ ಒಳಗಾಗಿ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಪೊಲೀಸ್ ಇಲಾಖೆಯ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯತಿ ನೀಡಲಾಗಿರುತ್ತದೆ. ರಿಯಾಯಿತಿ ದಿನಾಂಕ 09.09.2023 ವರೆಗೆ ಮಾತ್ರ. ಅವಧಿ ನಿಗದಿಮಾಡಲಾಗಿದೆ. ಆದ್ದರಿಂದ ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ನಿಮ್ಮ ಪ್ರಕರಣಗಳು ದಾಖಲು ಹಾಗಿದ್ದರೆ ದಂಡ ಕಟ್ಟಲು ನಿಮಗೆ ನೋಟಿಸ್ ಬಂದಿದ್ದರೆ ಸಾರ್ವಜನಿಕರು ಶೇ …
Read More »ಹುಲಾ ಹೂಪ್ಸ್ನಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿದ ವಾಣಿಜ್ಯ ನಗರದ ಕ್ಯೂಟ್ ಬೆಡಗಿ
ಹುಬ್ಬಳ್ಳಿ: ಸಾಧನೆಗೆ ವಯಸ್ಸಿನ ಮಿತಿಇಲ್ಲಾ. ಮನಸ್ಸಿದ್ದರೆ ಜೀವನದಲ್ಲಿ ಎನ್ನಾದರೂ ಸಾಧಿಸಬಹುದು ಎಂಬದಕ್ಕೆ ಈ ಪೋರಿಯೇ ಸಾಕ್ಷಿ. ಈ ಪುಟ್ಟ ಬಾಲಕಿಯ ಹೆಸರು ಸಮೃದ್ಧಿ ಪಾಟೀಲ ಲಂಡನ್ ಸಿಟಿಯಲ್ಲಿ ಹಮ್ಮಿಕೊಂಡಿದ್ದ ಹುಲಾ ಹೂಪ್ಸ್ ಗೇಮ್ನಲ್ಲಿ ಕೇವಲ ಒಂದು ನಿಮಿಷದಲ್ಲಿ ಬರೊಬ್ಬರಿ 198 ಬಾರಿ ರೊಟೇಟ್ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ.ಹುಬ್ಬಳ್ಳಿಯ ಬನಶಂಕರಿ ಬಡವಾಣಿ ನಿವಾಸಿ ಸುಜಾತಾ ಪಾಟೀಲ ಅವರ ಮಗಳು. ಈ ಪುಟ್ಟ ಬಾಲಕಿಯ ಸಾಧನೆಗೆ ಭಾರತದ ಛಾತ್ರ ರತ್ನ ಪ್ರಶಸ್ತಿ …
Read More »ಮಹಿಳಾ ವಿದ್ಯಾಪೀಠದ ಹಾಸ್ಟೇಲ್ ವಿದ್ಯಾರ್ಥಿಗಳಿಂದ ಹಣದೋಚಲು ಮುಂದಯಾತ್ತಾ..? ಆಡಳಿತ ಮಂಡಳಿ ..?
ಹುಬ್ಬಳ್ಳಿ: ಅವರೆಲ್ಲರೂ ತಮ್ಮ ಮಕ್ಕಳು ಹುಬ್ಬಳ್ಳಿಯಂತ ಪಟ್ಟಣದಲ್ಲಿ ಚನ್ನಾಗಿ ಓದಬೇಕು ಎಂದುಕೊಂಡವರು. ದೂರದ ಊರಲ್ಲಿ ಮಕ್ಕಳು ಓದುತ್ತಿದ್ದಾರೆ ಅವರ ಭವಿಷ್ಯ ಉಜ್ವಲವಾಗಲಿ ಅಂತ ಕಂಡ ಕಂಡ ದೇವರಲ್ಲಿ ಪ್ರಾರ್ಥನೆ ಮಾಡಿದ ಹೆತ್ತವರು. ಈಗ ಹಾಸ್ಟೆಲ್ ವಿಷಯಕ್ಕೆ ಸಂಬಂಧಿಸಿದಂತೆ ಕಣ್ಣೀರು ಹಾಕುವಂತಾಗಿದೆ. ಮೊದಲು ಹಾಸ್ಟೆಲ್ ಉಚಿತ ಎಂದಿದ್ದ ಶಾಲೆಯ ಆಡಳಿತ ಮಂಡಳಿ ಈಗ ಫೀಸ್ ತುಂಬಲು ಟೈಮ್ ಬಾಂಡ್ ಕೊಟ್ಟಿದ್ದಾರೆ ಎಂಬ ಆರೋಪ ಮಾಡಿದ ಪಾಲಕರು ಈಗ ಶಾಲೆಯ ಮುಂದೆ ತಮ್ಮ …
Read More »ಕುಸುಗಲ್ ಗ್ರಾಮದಲ್ಲಿ ಸಮುದಾಯ ಜಾಗೃತೀಕರಣ ಪಾಕ್ಷಿಕ ಕಾರ್ಯಕ್ರಮ
ಹುಬ್ಬಳ್ಳಿ ಸಣ್ಣ ಕುಟುಂಬ ಸುಖಿ ಕುಟುಂಬ, ಗಂಡಿರಲಿ ಹೆಣ್ಣಿರಲಿ ಮಕ್ಕಳೆರಡೇ ಇರಲಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸೋಫಿಯಾ ಹೇಳಿದರು.ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಸಮುದಾಯ ಜಾಗೃತೀಕರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನ ಆಯ್ಕೆ ಮಾಡಿಕೊಳ್ಳುತ್ತೇವೆ …
Read More »ಕಿಸಾನ್ ಸಮ್ಮಾನ್ ನಿಧಿ ನೀಡುವಲ್ಲಿ ಹಿನ್ನೆಡೆ :ಧಾರವಾಡದಲ್ಲಿ ರೈತರ ಆಕ್ರೋಶ.
ಧಾರವಾಡ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಈಕೆವೈಸಿ ವಿಚಾರದಲ್ಲಿ ಧಾರವಾಡ ಬಹಳ ಹಿನ್ನೆಡೆಯಲ್ಲಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ 1,22,794 ರೈತ ಫಲಾನುಭವಿಗಳಲ್ಲಿ 33,726 ಫಲಾನುಭವಿಗಳು ಇ- ಕೆವೈಸಿ ಮಾಡಿಸಿಕೊಂಡಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಅಸಡ್ಡೆ ವಹಿಸಿದ್ದು ಪ್ರಚಾರದ ವಾಹನಗಳಿದ್ದರೂ ಹಳ್ಳಿಗಳ ಕಡೆಗೆ ತೆರಳುತ್ತಿಲ್ಲ. ನಾಮಕೇವಾಸ್ತೇ ಪತ್ರಿಕಾ ಪ್ರಕಟಣೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಯಾವ ಕೆಲಸವೂ ಸರಿಯಾಗಿ …
Read More »ಆಶ್ರಯ ಮನೆಯ ಸಲುವಾಗಿ ನರಗುಂದ ಪಟ್ಟಣದಲ್ಲಿ ಜಗಳ;
112 ತುರ್ತು ಸಹಾಯವಾಣಿಗೆ ನರಗುಂದ ಶಹರದ ಕೃಷ್ಣಾ ನಗರದಿಂದ ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಆಶ್ರಯ ಮನೆಯ ಸಲುವಾಗಿ ನೆರೆಹೊರೆಯವರ ನಡುವೆ ಜಗಳವಾಗಿದ್ದು ಸಮಸ್ಯೆ ಬಗ್ಗೆ ಹರಿಯದ ಕಾರಣ ದೂರುದಾರರಿಗೆ ಠಾಣೆಗೆ ಹೋಗಲು ತಿಳಿಸಲಾಗಿದೆ. ಹೌದು ಆಶ್ರಯ ಮನೆ ಯೋಜನೆ ಹಂಚಿಕೆ ವಿಚಾರದಲ್ಲಿ ಈಗಾಗಲೇ ಅನೇಕ ಗೊಂದಲು ಇದ್ದು ಅದಕ್ಕೆ ಪರಿಹಾರ ನೀಡಬೇಕಾದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ , ಒಂದೇ ಜಾಗೆಯನ್ನು …
Read More »ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರೈತರ ಆಗ್ರಹ
ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಹಾಗೂ ರೈತರ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಜಾತ್ಯಾತೀತ – ಪಕ್ಷಾತೀತ ಮಹದಾಯಿ ಕಳಸಾ ಬ೦ಡೂರಿ ರೈತ, ಅಸಂಘಟಿತ ಕಾರ್ಮಿಕರ ಮಹಿಳೆಯರ ರೈತ ಹೋರಾಟ ಒಕ್ಕೂಟ ಕೇಂದ್ರ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ರೈತ ಮುಖಂಡ ಲೋಕನಾಥ ಹೆಬಸೂರು ಅವರು ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲರ್ಪಣೆ ಮಾಡಿ ಮಾತನಾಡಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಕಾಮಗಾರಿಯನ್ನು …
Read More »ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆರ್. ಆರ್. ಸದಲಗಿ ಅಧಿಕಾರ ಸ್ವೀಕಾರ
ಧಾರವಾಡಃ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆರ್. ಆರ್. ಸದಲಗಿ ಅಧಿಕಾರ ಸ್ವೀಕರಿಸಿದರು. ಬೆಳಗಾವಿ ಜಿಲ್ಲೆಯ ಯರಗಟ್ಟಿಯವರಾದ ಸದಲಗಿ ಯವರು ಈ ಹಿಂದೆ ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ.ನಂತರ ಮುಂಡರಗಿ ಹಾಗೂ ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಸದಲಗಿಯವರು ಇಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು, ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್ ಎಸ್ ಕೆಳದಿಮಠ, ಡಿ ವಾಯ್ ಪಿಸಿ ಎಸ್ ಎಂ ಹುಡೇದಮನಿ, …
Read More »ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಪ್ರಮಾಣ ಚಿನ್ನ ವಶಕ್ಕೆ ಪಡೆದ ಅಧಿಕಾರಿಗಳು;
ಬೆಂಗಳೂರು ; ವಿದೇಶಗಳಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 2 ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 148 ಲಕ್ಷ ಮೌಲ್ಯದ 783 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಬ್ಯಾಂಕಾಕ್ ನಿಂದ ಬಂದಿದ್ದ ಮೂವರು ಆರೋಪಿಗಳು ಚಿನ್ನದ ಸರಗಳನ್ನು ಮುಚ್ಚಿಟ್ಟುಕೊಂಡಿದ್ದರು. ಅವರ ಬಳಿಯಿದ್ದ 731.47 ಲಕ್ಷ ಮೌಲ್ಯದ 516 ಗ್ರಾಂನಷ್ಟು ಚಿನ್ನ ವಶಕ್ಕ ಪಡೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಟ್ರಾಲಿಬ್ಯಾಗ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





