ರಾಜ್ಯದಲ್ಲಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಸರ್ಕಾರ ಹಲವು ಬಾರಿಗಳು ಗಡವು ವಿಸ್ತರಿಸಿದ್ದು . ಇದೀಗ ಅಂತಿಮ ದಿನದ ಗಡುವನ್ನು ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿದೆ ಸರ್ಕಾರ ಈಗಾಗಲೇ ಅನೇಕ ಬಾರಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವನ್ನು ಮುಂದುಡಿದರು ವಾಹನ ಸವಾರರು ನಂಬರ್ ಪ್ಲೇಟ್ ಬದಲಾಯಿಸಲಿಲ್ಲ. ಈ ಕುರಿತು ಸರ್ಕಾರವು ಅಂತಿಮ ದಿನಾಂಕವನ್ನು ನಿಗದಿಪಡಿಸಿದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕೃತವಾಗಿ …
Read More »ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಬಿಜೆಪಿ ಅಧ್ಯಕ್ಷ ಆಯ್ಕೆ .
ಬೆಂಗಳೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸೇರಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಅಧ್ಯಕ್ಷರನ್ನು ನೇಮಿಸಿ ಜಿಲ್ಲಾ ಬಿಜೆಪಿ ಚುನಾವಣಾ ಅಧಿಕಾರಿ ಅಶ್ವಥ್ ನಾರಾಯಣ್ ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧ್ಯಕ್ಷರಾಗಿ ಎಚ್ ರಾಮಕೃಷ್ಣ ನೆಲಮಂಗಲ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಜಗದೀಶ್ ಚೌಧರಿ ದೇವನಹಳ್ಳಿ ಗ್ರಾಮಾಂತರ ಅಧ್ಯಕ್ಷರಾಗಿ ಏನ್ ಎಲ್ ಅಂಬರೀಶ್ ಗೌಡ ಹೊಸಕೋಟೆ ಮಂಡಲ ಅಧ್ಯಕ್ಷರಾಗಿ ಬಾಲಚಂದ್ರ ನೇಮಕಗೊಂಡಿದ್ದಾರೆ.
Read More »ಮಾರ್ಚ್ 19ರಂದು ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್.
9 ತಿಂಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮಾರ್ಚ್ 19ರ ನಂತರ ಅವರು ಭೂಮಿಗೆ ವಾಪಸ್ಸಾಗಲಿದ್ದಾರೆ. ಎಂಟು ದಿನಗಳ ವಾಸ್ತವಕ್ಕಾಗಿ ಅಂತರಾಷ್ಟ್ರೀಯ ಅಂತರಾಷ್ಟ್ರೀಯ ಬಾಹ್ಯಾಕಾಶ ವಿಮಾನವನ್ನು ತಲುಪಿದ ಇವರಿಬ್ಬರು ಬೋಯಿಂಗ್ಗ್ ದೋಷಪುರಿತ ಸ್ಟಾರ್ಲೈನನ ನಲ್ಲಿ ಪ್ರಯಾಣಿಸಿದ ನಂತರ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರು.
Read More »ಬೆಂಗಳೂರಿನಲ್ಲಿ ನೀರಿನ ದರ ಏರಿಕೆ : ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟನೆ,
ಜಲ ಮಂಡಳಿ ಇದೀಗ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಲು ಇದೀಗ ಮುಂದಾಗಿದೆ. ಈ ಹಿಂದೆ ಸರಕಾರಕ್ಕೆ ಇವರ ಬಗ್ಗೆ ಮನವಿ ಕೂಡ ಮಾಡಿತು. ಇದರ ಬಗ್ಗೆ ಇಂದು ಸದನದಲ್ಲಿ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿ ದರ ಏರಿಕೆ ಬಗ್ಗೆ ಚಿಂತನೆ ಮಾಡಲಾಗಿದ್ದು. ಶೀಘ್ರದಲ್ಲಿ ನಗರದಲ್ಲಿ ಶಾಸಕ ಬಳಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದರ ನಡುವೆ ಕಾಂಗ್ರೆಸ್ ಸದಸ್ಯರಾದ ರಾಹೂಜಿ ಗೌಡರು ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವ …
Read More »ಮಾರ್ಚ್ 15ರಂದು ಬಿ ಆರ್ ಟಿ ಎಸ್ ಕಾರ್ಯಾಚರಣೆ ಸ್ಥಗಿತ.
ಮಾರ್ಚ್ 15 ರಂದು ಧಾರವಾಡದಲ್ಲಿ ಮತ್ತು ಮಾರ್ಚ್ 18ರಂದು ಹುಬ್ಬಳ್ಳಿಯ ರಂಗ ಪಂಚಮಿಯ ಪ್ರಯುಕ್ತ ಬಣ ಇರುವುದರಿಂದ ಬೆಳಿಗ್ಗೆ 6:00 ಇಂದ ರಾತ್ರಿ 11:00 ವರೆಗೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಬಿ ಆರ್ ಟಿ ಎಸ್ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿಂದು ಕೋರಿದ್ದಾರೆ.
Read More »ಹೋಳಿ ಸಂಭ್ರಮದ ನಂತರ ದುರಂತ : ಬಣ್ಣ ಕಳೆದುಕೊಳ್ಳಲು ಹೋದ ನಾಲ್ವರು ಹಾಲು ಕರು ನದಿ ಪಾಲು .
ಮಹಾರಾಷ್ಟ್ರದ ತಾನೇ ಜಿಲ್ಲೆಯ ಬದ್ಲಾಪುರದಲ್ಲಿ ಹೋಳಿ ಆಟ ಆಡಿ ಬಣ್ಣ ತೊಳೆದುಕೊಳ್ಳಲು ನದಿಗೆ ಇಳಿದ ನಾಲ್ವರು ಬಾಲಕರು ಸಾವನ್ನಪ್ಪಿರುವ ಘಟನೆ ಕನ್ನಡ ಬಂದಿದೆ. ಹೋಳಿ ಆಟ ಆಡಿ ಮಧ್ಯಾಹ್ನ ಸುಮಾರು 2 30 ಕ್ಕೆ ಸುಮಾರಿಗೆ ಉಲ್ಲಾಸ್ ನದಿಗೆ ಬಣ್ಣ ತೊಳಿದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಒಬ್ಬ ಬಾಲಕ ಮುಳುಗಳು ಶುರು ಮಾಡಿದ್ದಾನೆ ಆತನನ್ನು ರಕ್ಷಿಸಲು ಹೋದ ಮೂವರು ಬಾಲಕರು ಸಹ ಮುಳುಗಿ ಮೃತಪಟ್ಟಿದ್ದಾರೆ.
Read More »ಕನ್ನಡ ಚಿತ್ರರಂಗದ ನಟಿ ಶುಭ ಪೂಂಜಾ ತಾಯಿ ಇನ್ನಿಲ್ಲ
ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭ ಪೂಂಜಾ ತಾಯಿ ವಿಧಿವಶರಾಗಿದ್ದಾರೆ. ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪೂಂಜಾ ತಾಯಿ ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶುಭ ಪೂಂಜಾ ತಾಯಿ, ಮಾರ್ಚ್ 6ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.ನನ್ನ ತಾಯಿ ಜೊತೆ ನನ್ನ ನಗುವೂ ಕಳೆದು ಹೋಗಿದೆ ಎಂದು ನಟಿ ಶುಭ ಪೂಂಜಾ ನೋವಿನ ಪೋಸ್ಟ್ …
Read More »60ರ ಅಮಿರ್ ಖಾನ್ಗೆ ಮೂರನೇ ಮದುವೆ! ಹುಡುಗಿ ಯಾರು?
20 ವರ್ಷಗಳ ಹಿಂದಿನ ಭೇಟಿಯ ನಂತರ ಗೌರಿ ಮತ್ತು ಅಮೀರ್ ಖಾನ್ ಮತ್ತೆ ಭೇಟಿಯಾಗಿದ್ದರು ಫೋನ್ ನಂಬರ್ ಜೊತೆ ಹಾರ್ಟನ್ನು ಕೂಡ ಬದಲಾಯಿಸಿದ್ದಾರೆ ಎಂದು ಸುದ್ದಿಗಳು ಪ್ರಸಾರವಾಗುತ್ತಿವೆ. ಅಮೀರ್ ಖಾನ್ ಲೈಫ್ ಗೆ ಗೌರಿ ಪ್ರವೇಶ ಗೌರಿ ಜೊತೆ ಅಮಿರ್ ರಿಲೇಷನ್ಶಿಪ್ ಇರ್ತಾರೆ ಅಂತ ಸುದ್ದಿನೂ ಕೇಳಿಬರುತ್ತಿದೆ. ಅಮೀರಾಖನ್ ಮಕ್ಕಳು ಕೂಡ ಗೌರಿ ಅವರನ್ನು ಒಪ್ಪಿದ್ದಾರೆ. ಗೌರಿಗೂ ಕೂಡ ಈಗಾಗಲೇ ಮದುವೆಯಾದ್ದು 6 ವರ್ಷದ ಮಗನು ಇದ್ದಾನೆ. ಲಂಡನ್ನಲ್ಲಿ ಶಿಕ್ಷಣ …
Read More »ನಿಧಾನ ಗತಿಯ ಕ್ಯಾನ್ಸರ್! ಬಿಸಿ ಬಿಸಿ ಟೀ ಮೂಲಕ ದೇಹವನ್ನು ಸೆರ್ತಿದೆಯಾ ಕ್ಯಾನ್ಸರ್.
ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಕಲಬೆರಿಕೆಗಳು ಹೆಚ್ಚಾಗಿದ್ದು ಇದೀಗ ಚಹಾಪ್ರಿಯರಿಗೂ ಒಂದು ಬ್ರೇಕಿಂಗ್ ನ್ಯೂಸ್ ಚಹಾದಪುಡಿಯಲ್ಲಿ ನಿಧಾನಗತಿಯ ಕ್ಯಾನ್ಸರ್ ನ ಅಂಶ ಪತ್ತೆಯಾಗಿದ್ದು ಚಹಾ ವನ್ನು ಪದೇಪದೇ ಕುದಿಸುವುದರಿಂದ ವಿಷದ ಅಂಶ ಬಿಡುತ್ತದೆ ಎಂದು ಖಾತರಿಯಾಗಿದೆ.ವೈದ್ಯರ ಪ್ರಕಾರ, ಹಾಲಿನ ಚಹಾದಲ್ಲಿ ಟ್ಯಾನಿನ್ಸ್ ಇರುತ್ತೆ. ಇದು ಹಣ್ಣು, ತರಕಾರಿ, ಬೀಜ, ವೈನ್ ಮತ್ತು ಚಹಾದಲ್ಲಿ ಇರೋ ಒಂದು ರೀತಿಯ ಅಂಶ. ಇದು ಪ್ರೋಟೀನ್, ಸೆಲ್ಯುಲೋಸ್, ಪಿಷ್ಟ ಮತ್ತು ಖನಿಜಗಳ ಜೊತೆ ಸೇರಿಕೊಂಡು …
Read More »ಹೋಳಿ ಸಂಭ್ರಮದ ದಿನವೇ ದುರಂತ ಈಜಲು ತೆರಳಿದ ಬಾಲಕ ನಿರುಪಾಲು
ಗದಗ್ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಹೋಳಿ ಆಚರಣೆಯ ಬಳಿಕ ಕೆರೆಯಲ್ಲಿ ಹೋಗಿದ್ದ ಬಾಲಕ ನೀರು ಪಾಲು ಆಗಿರುವ ಘಟನೆ ಇಂದು ನಡೆದಿದೆ. 16 ವರ್ಷದ ಬಾಲಕ ದೇವೇಂದ್ರ ಸಾವನ್ನಪ್ಪಿರುವ ಯುವಕ ಈಜು ಬಾರದೆ ಜೋಶ್ ನಲ್ಲಿ ಬಾಲಕ ಕೆರೆಗೆ ಇಳಿದಿದ್ದೆ ಕಾರಣ ಎಂದು ಎನ್ನಲಾಗಿದೆ. ಸ್ಥಳೀಯರ ಸಹಾಯದಿಂದ ಬಾಲಕನ ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾನೆ. ಮಗನ ಕಳೆದುಕೊಂಡ ಹೆತ್ತವರ ಆಕ್ರಾಂಧನೆ ಮುಗಿಲ ಮುಟ್ಟಿದೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲೆಶ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





