ಧಾರವಾಡ: ಧಾರವಾಡ ಜಿಲ್ಲೆಯಲ್ಲಿ 2453 ವಕ್ಫ ಆಸ್ತಿಗಳಿದ್ದು ಇವುಗಳಲ್ಲಿ 481 ಪ್ರಕರಣಗಳು ಮಾತ್ರ ವಿವಿಧ ಹಂತಗಳಲ್ಲಿ ಬಾಕಿ ಇವೆ. ಇವುಗಳನ್ನು ಬೇಗ ಪರಿಹರಿಸಬೇಕು. ಉಳಿದ ಜಿಲ್ಲೆಗಳಿಗೆ ಹೋಲಿಸಿದಾಗ ವಕ್ಪ ಆಸ್ತಿಗಳ ಸಮೀಕ್ಷೆ, ರಕ್ಷಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಕೆಲಸವಾಗಿದೆ ಎಂದು ವಸತಿ, ವಕ್ಪ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝಡ್. ಜಮೀರ ಅಹ್ಮದ ಅವರು ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಧಾರವಾಡ ಮತ್ತು ಉತ್ತರ ಕನ್ನಡ …
Read More »ಭಾರಿ ಮಳೆ: ಭಾಗಶಃ ಮನೆ ಕುಸಿತ
ನವಲಗುಂದ: ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದ ಒಂದು ಮನೆ ಧರಶಾಹಿ ಆಗಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯಾದಿಂದ ಪಾರಾದ ಘಟನೆ ನಡೆದಿದೆ. ಬಸವೇಶ್ವರ ನಗರದ ಮಾರುತಿ ಭವಾನಿ ಅವರ ಮನೆ ಭಾಗಶಃ ಕುಸಿದಿದ್ದು, ಅಪಾರ ಪ್ರಮಾಣದ ಹಾನಿ ಆಗಿದೆ. ಮನೆಯಲ್ಲಿದ್ದ ಪಾತ್ರೆ ಮಣ್ಣಿನಲ್ಲಿ ಸಿಲುಕಿ ಹಾಳಾಗಿದ್ದಷ್ಟೇ ಅಲ್ಲದೆ ವಾಸಿಸಲು ಆಗದಂತೆ ಬಿದ್ದಿದೆ. ಸಂತ್ರಸ್ತರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ.
Read More »ಭಾರಿ ಮನೆ : ಮನೆ ಭಾಗಶಃ ಕುಸಿತ
ನವಲಗುಂದ: ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದ ಒಂದು ಮನೆ ಧರಶಾಹಿ ಆಗಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯಾದಿಂದ ಪಾರಾದ ಘಟನೆ ನಡೆದಿದೆ. ಬಸವೇಶ್ವರ ನಗರದ ಮಾರುತಿ ಭವಾನಿ ಅವರ ಮನೆ ಭಾಗಶಃ ಕುಸಿದಿದ್ದು, ಅಪಾರ ಪ್ರಮಾಣದ ಹಾನಿ ಆಗಿದೆ. ಮನೆಯಲ್ಲಿದ್ದ ಪಾತ್ರೆ ಮಣ್ಣಿನಲ್ಲಿ ಸಿಲುಕಿ ಹಾಳಾಗಿದ್ದಷ್ಟೇ ಅಲ್ಲದೆ ವಾಸಿಸಲು ಆಗದಂತೆ ಬಿದ್ದಿದೆ. ಸಂತ್ರಸ್ತರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ.
Read More »ನಕಲಿ ಆಧಾರ ಕಾರ್ಡ್: ಇಬ್ಬರು ಬಂಧನ
ನವಲಗುಂದ :ನಕಲಿ ಆಧಾರ ಕಾರ್ಡ್ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ ನವಲಗುಂದ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉದಯ ಶ್ರೀಧರ ಅವರ 5 ಎಕರೆ ಜಮೀನನ್ನು ನಕಲಿ ಅಧಾರ ಕಾರ್ಡ್ ಮೇರೆಗೆ ಮರಾಟ ಮಾಡಿದರು. ಧಾರವಾಡದ ರಾಜೀವ್ ಗಾಂಧಿ ನಗರದ ಪರಶುರಾಮ ರಂಗರಾವ ನಾಡ ಕರಣಿ, ಮೊರಬದ ದಸ್ತು ಬರಹಗಾರ ಎಂ.ಪಿ.ಅಜಗೊಂಡ ಬಂಧಿತರು. ಆರೋಪಿಗಳು ಉದಯ ಶ್ರೀಧರ ತಂದೆ ನಾರಾಯಣ ಮುಳಗುಂದ ಹೆಸರಿನ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ …
Read More »ನಕಲಿ ಆಧಾರ ಕಾರ್ಡ್ : ಇಬ್ಬರು ಬಂಧನ
ನವಲಗುಂದ :ನಕಲಿ ಆಧಾರ ಕಾರ್ಡ್ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ ನವಲಗುಂದ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉದಯ ಶ್ರೀಧರ ಅವರ 5 ಎಕರೆ ಜಮೀನನ್ನು ನಕಲಿ ಅಧಾರ ಕಾರ್ಡ್ ಮೇರೆಗೆ ಮರಾಟ ಮಾಡಿದರು. ಧಾರವಾಡದ ರಾಜೀವ್ ಗಾಂಧಿ ನಗರದ ಪರಶುರಾಮ ರಂಗರಾವ ನಾಡ ಕರಣಿ, ಮೊರಬದ ದಸ್ತು ಬರಹಗಾರ ಎಂ.ಪಿ.ಅಜಗೊಂಡ ಬಂಧಿತರು. ಆರೋಪಿಗಳು ಉದಯ ಶ್ರೀಧರ ತಂದೆ ನಾರಾಯಣ ಮುಳಗುಂದ ಹೆಸರಿನ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ …
Read More »ಕುಂದಗೋಳದಲ್ಲಿ ಮಕ್ಕಳ ಗಣಿತ ಸ್ಪರ್ಧೆ
ಕುಂದಗೋಳ : ಗುಡೇನಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮ ಪ್ರಧಾನ ಗುರು ಎಸ್.ಎಮ್. ಮುಲ್ಲಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪಿಡಿಒ ಧರ್ಮಪ್ರಸಾದ ಕಾಲವಾಡ, ಗೋಪಾಲ ದೊಡ್ಡಮನಿ, ಧನಪಾಲ ಎಸ್.ಎಮ್., ಯಲ್ಲಪ್ಪ ಸತ್ಯನ್ನವರ, ಬಸವರಾಜ ಯೋಗಪ್ಪನವರ, ಕಲ್ಲಪ್ಪ ಕಲ್ಲನವರ ಇನ್ನಿತರರಿದ್ದರು.
Read More »ಮುಡಾ ವಿಚಾರದ ಕಾನೂನು ಹೋರಾಟದಲ್ಲಿ ಜಯ ಸಿಕ್ಕೇ ಸಿಗುತ್ತದೆ : ಕೋನರಡ್ಡಿ
ಧಾರವಾಡ : ಸಿದ್ದರಾಮಯ್ಯನವರು ಒಬ್ಬ ಸರ್ವಧರ್ಮದ ನಾಯಕ. ಅವರಿಗೆ ಮುಡಾ ವಿಚಾರದ ಕಾನೂನು ಹೋರಾಟದಲ್ಲಿ ಜಯ ಸಿಕ್ಕೇ ಸಿಗುತ್ತದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ. ರಾಜ್ಯದ 136 ಜನ ಶಾಸಕರು ಅವರ ಬೆಂಬಲಕ್ಕಿದ್ದೇವೆ. ಸಂಪುಟದ ಎಲ್ಲ ಸಚಿವರು ಹಾಗೂ ಸಂಸದರು ತೀರ್ಮಾನ ಮಾಡಿದ್ದೇವೆ. ಅವರನ್ನು ಯಾವುದೇ ಕಾರಣಕ್ಕೂ ಸಿಎಂ ಖುರ್ಚಿಯಿಂದ ಕೆಳಗಿಳಿಸುವುದಿಲ್ಲ. ಅವರನ್ನು ಅಲುಗಾಡಿಸಲು ಆಗುವುದಿಲ್ಲ. ಕಾನೂನು ಹೋರಾಟದಲ್ಲಿ ಅವರಿಗೆ …
Read More »ಬಿಜೆಪಿ, ಜೆಡಿಎಸ್ ರಾತ್ರಿ ಕನಸು ಬಿಟ್ಟು ಹಗಲು ಕನಸು ಕಾಣಿದ್ದಾರೆ : ಜಮೀರ್ ಅಹ್ಮದ್ ಖಾನ್
ಹುಬ್ಬಳ್ಳಿ: ಈ ಐದು ವರ್ಷ ಅಲ್ಲ ಬರುವ ಐದು ವರ್ಷ ಕೂಡ ಯಾರು ಕಾಂಗ್ರೆಸ್ ಅಲ್ಲಾಡಿಸೋಕೆ ಆಗಲ್ಲ. ಬಿಜೆಪಿ, ಜೆಡಿಎಸ್ ರಾತ್ರಿ ಕನಸು ಬಿಟ್ಟು ಹಗಲು ಕನಸು ಕಾಣಿದ್ದಾರೆ. ಸಿದ್ದರಾಮಯ್ಯ ಸಾಮಾನ್ಯ ಟಗರು ಅಲ್ಲ. ಗುಮ್ಮುವ ಟಗರು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಲೇವಡಿ ಮಾಡಿದರು. ನಗರದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ವರ್ಚಸ್ಸು ನೋಡಿ ತಡೆಯೋಕೆ ಆಗದೇ …
Read More »ಅದ್ದೂರಿಯಾಗಿ ನೆರವೇರಿದ ಉಳವಿ ಚೆನ್ನಬಸವೇಶ್ವರ ರಥೋತ್ಸವ
ಧಾರವಾಡ: ಶ್ರಾವಣಮಾಸದ ನಿಮಿತ್ತ ಧಾರವಾಡದ ಉಳವಿ ಚೆನ್ನಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಶ್ರಾವಣಮಾಸದ ಅಂಗವಾಗಿ ಒಂದು ತಿಂಗಳ ಪರ್ಯಂತ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಅಭಿಷೇಕಗಳು ನೆರವೇರಿದವರು. ಕೊನೆಯ ಸೋಮವಾರ ಉಳವಿ ಚೆನ್ನಬಸವೇಶ್ವರರ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ತೇರನ್ನು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ವೃತ್ತದವರೆಗೂ ಎಳೆಯಲಾಯಿತು. ತೇರಿಗೆ ಭಕ್ತರು ಉತ್ತುತ್ತಿ, ನಿಂಬೆಹಣ್ಣು, ಬಾಳೆಹಣ್ಣು …
Read More »ಅವಳಿನಗರದ ರೌಡಿಶಿಟಗ ಪರೇಡ್..
872 ಜನ ರೌಡಿ ಶಿಟರಗಳಿಗೆ ಗಾಂದಿತತ್ವದ ಪಾಠ ನೆನಪಿಸಿದ ಖಾಕಿ ಪಡೆ ಶಾಂತಿ ಕದಡಿದರೆ ಕಠಿಣ ಶಿಕ್ಷೆಯ ಸಂದೇಶ… ಗೌರಿ ಗಣೇಶ ಹಾಗು ಈದ್ ಮಿಲಾದ್ ಸಾಲು ಸಾಲು ಹಬ್ಬಗಳ ಹಿನ್ನಲೆ ಈ ಪರೇಡ್.. ಆತ್ಮಸಾಕ್ಷಿಗೆ ಅನುಗುಣ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಲು ಕಮಿಷನರ್ ಕರೆ..
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





