Breaking News

Shaikh BigTv

ಯಾರೇ ಕೃತ್ಯದಲ್ಲಿ ಭಾಗಿಯಾದ್ದರೂ ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು : ಆರಗ ಜ್ಞಾನೇಂದ್ರ

ಹುಬ್ಬಳ್ಳಿ : ಮೊದಲು ದೂರು ಕೊಟ್ಟು ಹೊದವರು, ಮರಳಿ ಗುಂಪು‌ ಗುಂಪಾಗಿ ಬರ್ತಾರೆ. ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ, ವಾಹನಗಳು ಜಖಂಗೊಳಿಸಿದ್ದಾರೆ.ಸಣ್ಣ ನಿರ್ಲಕ್ಷ್ಯ ಆಗಿದ್ರು ಕೆಜೆ ಹಳ್ಳಿ- ಡಿಜೆ ಹಳ್ಳಿ ಘಟನೆ ಮರುಕಳಿಸುತ್ತಿತ್ತು.ಕೆಜೆ ಹಳ್ಳಿ ಡಿಜೆಹಳ್ಳಿ ಘಟನೆಗೂ ಹುಬ್ಬಳ್ಳಿ ಘಟನೆಗೆ ಸಾಮ್ಯತೆ ಇದೆ ಯಾರೇ ಕೃತ್ಯದಲ್ಲಿ ಭಾಗಿಯಾದ್ದರೂ ಅಂಥವರ ಮೇಲೆ ಕಠಿಣ ಕ್ರಮ.ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದೂರು ಕೊಟ್ಟ ಮೇಲೆ ಆರೋಪಿಯನ್ನು ಬಂಧಿಸಿದ್ದರೂ …

Read More »

ತಹಶಿಲ್ದಾರ ವರ್ಗಾವಣೆಗೆ ಒತ್ತಾಯಿಸಿ ದಲಿತ ರಕ್ಷಣಾ ವೇದಿಕೆ ಪ್ರತಿಭಟನೆ‌…

Featured Video Play Icon

Read More »

ಅವನು ಬಡವ, ಲಾರಿ ಖರೀದಿಸಿ ಭೋಗ್ಯಕ್ಕೆ ಬಿಟ್ಟಿದ್ದ. ತೆಗೆದುಕೊಂಡವನು ಆಡಿದ್ದು ಕಳ್ಳತನದ ಆಟ… FIR ದಾಖಲಿಸಿ ಪರಿಹಾರದ ಭರವಸೆ ಕೊಟ್ಟ ಖಾಕಿ ಕೊನೆಗೆ ಮಾಡಿದ್ದೇನು..!?

Featured Video Play Icon

ಧಾರವಾಡದ : ನೀವೆ ದೇವರು ಅಂತ ದೂರು ಕೊಟ್ಟರೆ ಪರಿಹಾರ ಕೊಡಿಸಬೇಕಾದ ಪೊಲೀಸರೇ ಸುಮ್ಮನಾಗಿದ್ದಾರೆ, ದುಡಿಯಲು ಲಾರಿ ತೆಗೆದುಕೊಂಡವನು ನಂಬಿಂದವರಿದಲೇ ಮೋಸಕ್ಕೊಳಗಾಗಿ ಪೊಲೀಸರ ಬಳಿಗೆ ಹೋದವನಿಗೆ ಸಿಕ್ಕಿದ್ದೇನು..!? ಹೌದು ದುಡಿಯೋಕೆ ಅಂತಾ ಗಾಡಿ ಖರೀದಿಸಿ ಅದನ್ನು ಬೇರೆಯವನ ಹತ್ತಿರ ದುಡಿಸೊಕೆ ಬಿಟ್ಟಿದ್ದ ಆದ್ರೆ ಆತ ಅದನ್ನು ಕೆಲದಿನಗಳ‌ ಕಾಲ ದುಡಿಸಿ ನಂತರ ಅದನ್ನು ಸ್ಕ್ರ್ಯಾಪ್ ಮಾಡಿ ಬಿಡಿ ಭಾಗಗಳನ್ನು ಮಾರಾಟ ಮಾಡಿ,ಗಾಡಿ ಕಳ್ಳತನವಾಗಿದೆ ಅಂತಾ ಸುಳ್ಳಿ ಹೇಳಿದ್ದಾನೆ. ನಂತರ ಈ‌ …

Read More »

ಶ್ರೀ ಸಿದ್ಧಾರೂಢರ ಜಯಂತ್ಯೋತ್ಸವ ಅಂಗವಾಗಿ ವಿಶೇಷ ಪೂಜೆ…

ಹುಬ್ಬಳ್ಳಿ : ಶ್ರೀ ರಾಮನವಮಿ ಹಾಗೂ ಸದ್ಗುರು ಶ್ರೀ ಸಿದ್ಧಾರೂಢರ ಜಯಂತ್ಯೋತ್ಸವ ಅಂಗವಾಗಿ ಹುಬ್ಬಳ್ಳಿ ಶ್ರೀ ಸದ್ಗುರು ಶ್ರೀ ಸಿದ್ಧಾರೂಢರ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಶ್ರೀ ಸಿದ್ಧಾರೂಢರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ವೇಮರಡ್ಡಿ ಪಾಟೀಲ್, ಸದ್ಗುರು ಶ್ರೀ ಸಿದ್ಧಾರೂಢರ ಹೆಸರನ್ನ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಹೆಸರಿಟ್ಟಿರುವುದು ಉತ್ತರ ಕರ್ನಾಟಕ ಭಾಗದ ಹೆಮ್ಮೆ. ಇಂದು ಶ್ರೀ ರಾಮನವಮಿಯಂದೇ ಶ್ರೀಗಳ ಜನ್ಮದಿನೋತ್ಸವ ಅಂಗವಾಗಿ ವಿಶೇಷಾ ಪೂಜಾ ಕಾರ್ಯಕ್ರಮದಲ್ಲಿ …

Read More »

ಐಪಿಎಲ್ ಬೇಟಿಂಗ್ : ಅವಳಿನಗರದ ಪೋಲಿಸರು ಭಾಗಿ…?

ಹುಬ್ಬಳ್ಳಿ : ಐಪಿಎಲ್ ಕ್ರಿಕೆಟ್ ಪ್ರಾರಂಭವಾದ ದಿನದಿಂದಲೇ ಅವಳಿ ನಗರದಲ್ಲಿ ಬೇಟಿಂಗ್ ಹಾವಳಿಗೆ ಎನ್ನೂ ಕಮ್ಮಿಇಲ್ಲಾ. ಅದರಲ್ಲಿ ಪೋಲಿಸರೂ ಭಾಗಿಯಾಗಿರುವುದು ವಿಪರ್ಯಾಸ. ನಾಕೋಡ ಚರ್ಚೆ ಬಳಿ ಆಶ್ರಮ ಹತ್ತಿರ ನಿವಾಸಿ ಮೂರು ದಿನಗಳ ಹಿಂದೆಬೇಟಿಂಗ್ ಆಡುತ್ತೀದ್ದನ್ನು ಗಮನಿಸಿದ ಪೋಲಿಸ್ ಪಾಪ ಪಾ.. ಎಂಬುವವರು ತಮ್ಮ ಠಾಣೆಯ ವ್ಯಾಪ್ತಿಗೆ ವಿರದ ಸ್ಥಳಕ್ಕೆ ಲಗ್ಗೆ ಹಾಕಿ 15 ಸಾವಿರ ರೂ. ಗಳನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಬ್ಬ ಬುಕ್ಕಿಯ ಕಡೆಯಿಂದಲೂ ಹಣವನ್ನು ದೊಚಿಕೊಂಡಿದ್ದಾರೆ. …

Read More »

ಐಪಿಎಲ್ ಬೆಟ್ಟಿಂಗ್- ಬಿಗ್ ಟಿವಿ ವರದಿಗೆ ಎಚ್ಚೆತ್ತು ಎರಡು ಗಂಟೆಯಲ್ಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೋಲಿಸರು- Big TV Impact..

ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿದಿನ ಒಂದಿಲ್ಲೊಂದು ಅಕ್ರಮ ಚಟುವಟಿಕೆಗಳು ಸದ್ದಿಲ್ಲದೆ ನೆಡಿತಾನೆ ಇವೆ. ಅದೇ ಸಾಲಿಗೆ ಸೇರಿರುವ ಕ್ರೀಕೆಟ್ ಬೆಟ್ಟಿಂಗ್ ವಾಸನೆ ವಾಣಿಜ್ಯ ನಗರಿಯಲ್ಲಿ ಜೋರಾಗೆ ಹರಿದಾಡುತ್ತಿದ್ದು ಈ ಕುರಿತು ಬಿಗ್ ಟಿವಿ ನ್ಯೂಸ್ ವರದಿ ಪ್ರಸಾರ ಮಾಡಿತ್ತು.ವರದಿ ಕಂಡು ಎಚ್ಚೆತ್ತ ಅಧಿಕಾರಿಗಳು ಹಾಗೂ ಪೋಲಿಸರು ಬೆಟ್ಟಿಂಗ್ ನೆಡೆಸುತ್ತಿದ್ದವರ ಬಗ್ಗೆ ಮಾಹಿತಿ ಕಲೆಹಾಕಿ ಅವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ಕಾಶಿನಾಥ ಪವಾರ್ ಹಾಗೂ ಕಿರಣ ಭಜಂತ್ರಿ ಎನ್ನಲಾಗಿದ್ದು. ಐಪಿಎಲ್ …

Read More »

ಪವಾರ್ ನ ಬೆಟ್ಟಂಗ್ ಪವಾಡ..ರಾಜಾರೋಷವಾಗಿ ನೆಡೆಯುತ್ತಿದೆ ಬೆಟ್ಟಿಂಗ್ ದಂಧೆ- ಕಂಡು ಕಾಣದಂತಿರುವ ಅಧಿಕಾರಿಗಳು…

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಸದ್ದಿಲ್ಲದೆ ನೆಡೆಯುತ್ತಿದ್ದು,ಇದಕ್ಕೆ ಕಡಿವಾಡ ಹಾಕಬೇಕಾದ ಪೋಲಿಸರು ಕೂಡಾ ಬುಕ್ಕಿಗಳು ನೀಡುವ ಏಂಜಲು ಕಾಸಿಗೆ ಕೈಯೊಡ್ಡುತ್ತಿದ್ದಾರೆ. ಹಳೇ ಹುಬ್ಬಳ್ಳಿಯ ವ್ಯಾಪ್ತಿಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಈ ಬೆಟ್ಟಿಂಗ್ ದಂಧೆ ಜೋರಾಗಿದೆ. ಐಪಿಎಲ್ ಕ್ರಿಕೆಟ್ ಆಟ ಪ್ರಾರಂಭವಾದ ಕೂಡಲೇಬುಕ್ಕಿಗಳು ರಾಜಾರೋಷವಾಗಿ ಬೆಟ್ಟಿಂಗ್ ದಂಧೆ ಶುರು ಮಾಡಿದ್ದಾರೆ. ಪೋಲಿಸರ ಭಯವಿಲ್ಲದೆ ನಿರಾತಂಕವಾಗಿ ಬೆಟ್ಟಿಂಗ್ ನೆಡೆಸುತ್ತಿರುವ ಬುಕ್ಕಿಗಳು ಪೋಲಿಸರಿಗೆ ಮಾಮೂಲಿ ನೀಡಿ ತಮ್ಮ ದಂಧೆ ನೆಡೆಸುತ್ತಿದ್ದಾರೆ. …

Read More »

ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವೆ : ಪಾಟೀಲ್..

Featured Video Play Icon

ಹುಬ್ಬಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಇಚ್ಛಿಸಿದ್ದು, ನಾನು ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದೇನೆಂದು ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ್ ಪಾಟೀಲ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಗೊಂದಲವನ್ನು ನಿವಾರಿಸುವಂತೆ ವರಿಷ್ಠರಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ನವಲಗುಂದ ಪುರಸಭೆಯಲ್ಲಿ ಕಾಂಗ್ರೆಸ್ ಬಿಜೆಪಿಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. …

Read More »

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ..

ಹುಬ್ಬಳ್ಳಿ : ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನದ ಭಾಗವಾಗಿ ಸಿಲಿಂಡರ್, ಸ್ಕೂಟರ್, ಬೈಕ್ ಗಳಿಗೆ ಹೂವಿನ ಹಾರ ಹಾಕಿ, ಹಲಗಿ ಬಾರಿಸುವ ಮೂಲಕ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆಯನ್ನು ನಗರದ ಗೋಪನಕೊಪ್ಪ ವೃತ್ತದಲ್ಲಿಂದು ನಡೆಸಲಾಯಿತು. ವಿದ್ಯಾನಗರ ಮತ್ತು ಉಣಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಸಂಯುಕ್ತಾಶ್ರಯದಲ್ಲಿ ವಿನೂತನ ಪ್ರತಿಭಟನೆ ನಡೆಸಿದ ಕಾಂಗ್ರೆಸಿಗರು, ಬೆಲೆ ಏರಿಕೆ ತಡೆಗಟ್ಟುವಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾನಗರ ಬ್ಲಾಕ್ …

Read More »