ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ಕೋವಿಡ್ ವಿಚಾರವಾಗಿ ಬೆದರಿಸೋ ತಂತ್ರ ಮಾಡುತ್ತಿದೆ. ಹೆದರಿಲ್ಲ ಅಂದ ತಕ್ಷಣ FIR ಮಾಡಿದ್ರು. ಯಾರ ಯಾರ ಹೆಸರ ಹೇಳುತ್ತಿದ್ದಾರೆ ಅವರು ಮಾನಹಾನಿ ನೋಟಿಸ್ ಕೊಡಿ. ಸುಮ್ಮನೆ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ, ಸುಧಾಕರ್, ಬೊಮ್ಮಾಯಿ ಹೆಸರು ಹೇಳತ್ತಿದ್ದಾರೆ. ನಾವು ಶೀಘ್ರವೇ ವ ತಿದ್ದುಪಡಿ ಮಾಡಿ ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೇಜಬ್ದಾರಿಯಾಗಿ ಮಾತಡುತ್ತಿದ್ದಾರೆ. …
Read More »ಸರ್ಕಾರ ಮಾಕ್ಸಿಮಮ್ ಬಲ ಪ್ರಯೋಗ ಮಾಡಿದೆ : ಜೋಶಿ
ಹುಬ್ಬಳ್ಳಿ: ಪಂಚಮಸಾಲಿ ಹೋರಾಟದ ವಿಚಾರವಾಗಿ ನನಗೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ್ ಬೆಲ್ಲದ್, ಸ್ವಾಮೀಜಿ ಫೋನ್ ಮಾಡಿದ್ದರು. ನನಗೆ ಬಂದಿರೋ ಮಾಹಿತಿ ಪ್ರಕಾರ, ಶಾಂತಿಯುತವಾಗಿ ಹೋರಾಟ ಮಾಡ್ತಿದ್ರು. ಮಿನಿಮಮ್ ಬಲ ಪ್ರಯೋಗ ಮಾಡಬಹುದಿತ್ತು. ಆದ್ರೆ ಸರ್ಕಾರ ಮಾಕ್ಸಿಮಮ್ ಬಲ ಪ್ರಯೋಗ ಮಾಡಿದೆ. ವೈರಿಗಳ ತರಹ ಇವರು ನಡೆಸಿಕೊಂಡಿದ್ದಾರೆ. ಇದನ್ನು ಅತ್ಯಂತ ತೀವ್ರವಾಗಿ ನಾನು ಖಂಡಿಸುತ್ತೇನೆ. ಅಲ್ಲಿ ಹೋರಾಟ ಮಾಡಿದವರು ಗುಂಡಾಗಳಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
Read More »ಧಾರವಾಡದಲ್ಲಿ “ರನ್ ಫಾರ್ ನೇಚರ್’ ಕಾರ್ಯಕ್ರಮ
ಧಾರವಾಡ : ಪ್ರತಿ ವರ್ಷದಂತೆ ಈ ವರ್ಷವೂ “ರನ್ ಫಾರ್ ನೇಚರ್’ ಕಾರ್ಯಕ್ರಮ ಧಾರವಾಡದ ಕೆ.ಸಿ.ಡಿ ಮೈದಾನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮುಂಜಾನೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಔಪಚಾರಿಕವಾಗಿ ಚಾಲನೆ ನೀಡಿದರು. ಮತ್ತು ದುರ್ಗಾ ಡೆವಲಪರ್ ಆ್ಯಂಡ್ ಪ್ರಮೋಟರ್ಸ್ ಮಾಲೀಕರಾದ ವಿರೇಶ ಉಂಡಿಯವರು ” ರನ್ ಫಾರ್ ನೇಚರ್” ಓಟಕ್ಕೆ ಫ್ಲಾಗ್ ಆಫ್ ಮಾಡುವ ಮುಖಾಂತರ ಚಾಲನೆ ನೀಡಿದರು. ಇನ್ನೂ ದುರ್ಗಾ ದುರ್ಗಾ ಡೆವಲಪರ್ ಆ್ಯಂಡ್ ಪ್ರಮೋಟರ್ಸ್ …
Read More »ಶ್ರೀ ಅಮೃತೇಶ್ವರ ಸಂಭ್ರಮದ ರಥೋತ್ಸವ
ಅಣ್ಣಿಗೇರಿ: ಪಟ್ಟಣದ ಆರಾಧ್ಯ ದೈವ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಶ್ರೀ ಅಮೃತೇಶ್ವರ ರಥೋತ್ಸವ ಇಂದು ಸಾಯಂಕಾಲ ಬಹಳ ವಿಜ್ರಮಣೆಯಿಂದ ಸಾವಿರಾರು ಭಕ್ತರ ಹರ ಹರ ಮಹಾದೇವ ಎಂಬ ಜೈ ಘೋಷಗಳ ಮಧ್ಯೆ ರಥೋತ್ಸವ ನಡೆಯಿತು. ಇನ್ನು ನಾಡಿನ ನಾನಾ ಭಾಗದಿಂದ ಬಂದ ಭಕ್ತರು ಮುಂಜಾನೆಯಿಂದಲೇ ದೇವರಿಗೆ ವಿಶೇಷವಾದ ಪೂಜೆಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿ ರಥೋತ್ಸವದಲ್ಲಿ ಭಾಗಿಯಾದರು.
Read More »ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಶಾಸಕ ಕೋನರಡ್ಡಿ
ಅಣ್ಣಿಗೇರಿ: ನಗರದ ಸುಪ್ರಸಿದ್ಧ ಐತಿಹಾಸಿಕ ಶ್ರೀ ಅಮೃತೇಶ್ವರ ಜಾತ್ರಾ ರಥೋತ್ಸವದಲ್ಲಿ ಶಾಸಕ ಕೋನರಡ್ಡಿ ಅವರು ಭಾಗವಹಿಸಿ ದೇವರ ದರ್ಶನ ಪಡೆದು,ನಾಡಿನ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
Read More »ರಾಷ್ಟ್ರೀಯ ಲೋಕ ಅದಾಲತ್; ಒಟ್ಟು 235 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು
ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಇಂದು (ಡಿ.14) ರಾಷ್ಟ್ರೀಯ ಲೋಕ ಅದಾಲತ್ನ್ನು ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ ಕುಮಾರ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಈ ಅದಾಲತನಲ್ಲಿ ನ್ಯಾಯಮೂರ್ತಿಗಳಾದ ಜೆ.ಎಮ್. ಖಾಜಿ ಮತ್ತು ಟಿ. ಜಿ. ಶಿವಶಂಕರೆಗೌಡ ಹಾಗೂ ಇವರೊಂದಿಗೆ ಲೋಕ ಅದಾಲತ್ ನ ಸದಸ್ಯರುಗಳಾದ ಎಮ್. ಟಿ. ಬಾಂಗಿ, ಅರ್ಚನಾ ಮಗದುಮ ಮತ್ತು ವಿ. ಜಿ. ದಳವಾಯಿ ಈ …
Read More »ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಸುಳ್ಳು ಆರೋಪ: ಹೆಸರು ಕೆಡಿಸಲು ಮುಂದಾದ ಪೊಲೀಸ್..
ಪೊಲೀಸನಿಗೆ ಶುರುವಾಯ್ತಾ ಢವ ಢವ… ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳುರ ಅವರ ಹೆಸರು ಕೆಡಿಸಲು ಮುಂದಾದ ಪೊಲೀಸಪ್ಪನು ತಿಂದ ಮನೆಗೆ ಕನ್ನ ಹಾಕಿದ್ದು, ತಾನು ಮಾಡಿದ ತಪ್ಪಿಗೆ ಮುಚ್ಚಿ ಹಾಕಲು ಮುಂದಾಗಿದ್ದಾನೆ.ಕಳೆದ 2 ವರ್ಷಗಳಿಂದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಯಳ್ಳೂರು ಹೆಸರು ಕೆಡಿಸಲು ಮುಂದಾದ ಪೊಲೀಸಪ್ಪನಿಗೆ ಬೇರೆ ಕಡೆ ಕೆಲಸ ಸಿಕ್ಕಿದ್ದಕ್ಕೆ ಹೇಳದೇ ಕೇಳದೇ ರಜಾ …
Read More »ಅನಾಮಧೇಯ ಅರ್ಜಿಗಳ ವಿಚಾರಣೆ ಕಡಿತ: ಪೂರಕ ದಾಖಲೆ ನೀಡಿದ ಅರ್ಜಿಗಳನ್ನು ಮಾತ್ರ ತನಿಖೆಗೆ ಪರಿಗಣಿಸಲು ಆದೇಶ..
ಹುಬ್ಬಳ್ಳಿ: ಸರ್ಕಾರಿ ಅಧಿಕಾರಿಗಳು ಅಥವಾ ನೌಕರರು ದೈನಂದಿನ ಕೆಲಸ ಕಾರ್ಯಗಳನ್ನು ನಿರ್ಭೀತರಾಗಿ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದ್ದು, ಅನಾಮಧೇಯ ಅರ್ಜಿಗಳನ್ನು ವಿಚಾರಣೆಗೆ ಒಳಪಡಿಸದೇ ಕಡಿತಗೊಳಿಸಿ ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸುವಂತೆ ಸರ್ಕಾರದ ಅನೇಕರು ನಕಲಿ ಹೆಸರು, ವಿಳಾಸವನ್ನು ಬಳಸಿಕೊಂಡು ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ದೂರುಗಳನ್ನು ನೀಡಿ ಅನಗತ್ಯವಾಗಿ ನೌಕರರನ್ನು ತನಿಖೆಗೆ ಒಳಪಡಿಸುವಂತೆ ಮಾಡುತ್ತಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. …
Read More »ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳುರ ಹೆಸರು ಕೆಡಿಸಲು ಕೆಲವೊಂದಿಷ್ಟು ಸಿಬ್ಬಂದಿಗಳಿಂದ ಯತ್ನ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸೆಕ್ಟರ್ ಸುರೇಶ ಯಳ್ಳುರ ಅವರ ಹೆಸರು ಕೆಡಿಸಲು ಅವರ ಠಾಣೆಯ ಕೆಲವೊಂದಿಷ್ಟು ಸಿಬ್ಬಂದಿ ಮುಂದಾಗಿದ್ದರು ಎಂಬ ಮಾತುಗಳು ಇದೀಗ ಕೇಳಿ ಬಂದಿದ್ದು ಇದಕ್ಕಾಗಿ ಅನಾಮಧೇಯ ಪತ್ರದ ಹೆಸರಲ್ಲಿ ಇನ್ಸೆಕ್ಟರ್ ಅವರನ್ನು ತೇಜೋವದೆ ಮಾಡಲಾಗುತ್ತಿದೆ. ಕಳೆದ 2 ವರ್ಷಗಳಿಂದ ಹಳೇ ಹುಬ್ಬಳ್ಳಿ ಠಾಣೆಯ ಇನ್ಸೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಅವರು ಠಾಣೆಯಲ್ಲಿನ ಸಿಬ್ಬಂದಿಗಳಿಗೆ ಸರಿಯಾಗಿ ಕೆಲಸ ತೆಗೆದುಕೊಳ್ಳಲು ಪ್ರಾರಂಭ ಮಾಡಿದ ನಂತರದಲ್ಲಿ ಈ …
Read More »ಗ್ರೂಪ್ ಎ, ಗ್ರೂಪ್ ಸಿ ಹಾಗೂ 384 ವೃಂದ ನೇಮಕಾತಿಯ ಮರು ಪರೀಕ್ಷೆಗೆ ಇದ್ದ ತಡೆಯಾಜ್ಞೆ
ಧಾರವಾಡ: ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಗ್ರೂಪ್ ಎ, ಗ್ರೂಪ್ ಸಿ ಹಾಗೂ 384 ವೃಂದ ನೇಮಕಾತಿಯ ಮರು ಪರೀಕ್ಷೆಗೆ ಇದ್ದ ತಡೆಯಾಜ್ಞೆಯನ್ನು ಧಾರವಾಡ ಹೈಕೋರ್ಟ್ ತೆರವುಗೊಳಿಸಿದೆ. ಆ ಮೂಲಕ ಕೆಪಿಎಸ್ಸಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಕೆಪಿಎಸ್ಸಿಯು ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಿತ್ತು. ಆದರೆ, ಈ ಪರೀಕ್ಷೆಯಲ್ಲಿ ಇಂಗ್ಲೀಷ್ನಿಂದ ಕನ್ನಡಕ್ಕೆ ಆಗಬೇಕಿದ್ದ ಭಾಷಾಂತರದಲ್ಲಿ ಯಡವಟ್ಟು ಆಗಿದ್ದು, ಮರು ಪರೀಕ್ಷೆ ನಡೆಸಬೇಕು ಎಂದು ಕೆಲ ಅಭ್ಯರ್ಥಿಗಳು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





