Breaking News

ಗದಗ

ತೋಳದಾಳಿಗೆ ಬಲಿಯಾದ ಕುರಿಗಳು , ನರಗುಂದ ತಾಲ್ಲೂಕಿನ ಸುರಕೋಡ ಗ್ರಾಮದಲ್ಲಿ ಘಟನೆ ,

ಗದಗ ತೋಳದ ದಾಳಿಗೆ 15 ಕುರಿ ಮರಿಗಳು ಮೃತಪಟ್ಟಿದ್ದಾವೆ, ಎಂದು ವರದಿಯಾಗಿದೆ ಹೌದು ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಗ್ರಾಮದಲ್ಲಿ ಘಟನೆ ನಡೆದಿದ್ದು ಕುರಿ ದಡ್ಡಿಯಲ್ಲಿದ್ದ ಮರಿಗಳ ಮೇಲೆ ತೋಳ ದಾಳಿ ಮಾಡಿದೆ,ಸುರಕೋಡ ಗ್ರಾಮದ ಕಲ್ಲಪ್ಪ ಮಜ್ಜಗಿ ಎಂಬ ಕುರಿಗಾಯಿಗೆ ಸೇರಿದ ಕುರಿಮರಿಗಳು ಕುರಿಮರಿಗಳ ಸಾವು ಕಂಡು ಕಂಗಾಲಾದ ಕುರಿಗಾಯಿಗಳು,ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಭವಿಸಿದೆ

Read More »

ಸರ್ವರ್ ಇಲ್ಲದೆ ಇರುವ ಕಾರಣ ಇದೆ ತಿಂಗಳು ದಿನಾಂಕ 25 ಕ್ಕೆ ಪಡಿತರ ತೆಗೆದುಕೊಳ್ಳಲು ಡಂಗುರ

ನರಗುಂದ ತಾಲ್ಲೂಕಿನ ಸರ್ವರ್ ಇಲ್ಲದೆ ಇರುವ ಕಾರಣ , ದಿನಾಂಕ 25ರ ಒಳಗಾಗಿ ಪಡಿತರ ಅಕ್ಕಿ ಪಡೆಯಲು ಸಾರ್ವಜನಿಕರಿಗೆ ಡಂಗರ ಬಾರಿಸುವ ಮೂಲಕ ತಾಲ್ಲೂಕು ಆಡಳಿತ ಮುಂದಾಗಿದೆ , ಸಾರ್ವಜನಿಕ ಒದಗಿಸುವ ಅಕ್ಕಿಯನ್ನು ದಿನಾಂಕ 25ಕ್ಕೆ ನೀಡಲು ಸಾರ್ವಜನಿಕ ಆಡಳಿತ ಮುಂದಾಗಿದೆ , ಆದ್ದರಿಂದ ನರಗುಂದ ತಾಲ್ಲೂಕಿನ ಎಲ್ಲಾ ಗ್ರಾಮದಲ್ಲಿ ಜನತೆ ಪಡಿತರ ಅಕ್ಕಿಯನ್ನು ಇದೆ ತಿಂಗಳಲ್ಲಿ ಪಡೆಯ ಬೇಕಾದ ಅಗತ್ಯತೆ ಇದೆ , ಇಲ್ಲದೆ ಹೋದರೆ ಪಡಿತರ ಅಕ್ಕಿ …

Read More »

ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಸೇರಿಸುವಂತೆ ಒತ್ತಾಯ.

ಲಕ್ಷ್ಮೇಶ್ವರ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎಂದು ಕಾಣುತ್ತಿದೆ ಹಾಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಸೇರಿಸುವಂತೆ ಒತ್ತಾಯಿಸಿ ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಸೇರಿದಂತೆ ಸ್ವಚ್ಚತೆಯ ಕೊರತೆ ಎಂದು ಕಾಣುತ್ತಿದೆ. ಇನ್ನೂ ಚಿಕ್ಕಮಕ್ಕಳ ವೈದ್ಯರು ಸ್ತ್ರೀ ರೋಗ ತಜ್ಞರು ಸೇರಿದಂತೆ ಅನೇಕ ವೈದ್ಯರು ಈ ಆಸ್ಪತ್ರೆಯಲ್ಲಿ ಇಲ್ಲ ಹಾಗೂ ಕುಡಿಯುವ …

Read More »

ಗದಗ ಬೈಕ್ ಗೆ ಸರಕಾರಿ ಬಸ್ ಡಿಕ್ಕಿ;ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಗದಗ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ಜರುಗಿದೆ. ಮೃತ ಸವಾರ ಸಮೀಪದ ಬ್ಯಾಲವಾಡಗಿ ನಿವಾಸಿ ಚಿಕನ್ ವ್ಯಾಪಾರಿ ಮಂಜುನಾಥ್ ಬಂಡಿ (45) ಮೃತಪಟ್ಟ ದುರ್ಧೈವಿ ಎಂದು ಗುರುತಿಸಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೆಸ್ಕಾಂ ಕಚೇರಿ ಬಳಿ ಈ ದುರ್ಘಟನೆ ಜರುಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ದೇಹ ನಜ್ಜು ಗುಜ್ಜಾಗಿದೆ. …

Read More »

ರೈತ ಸಂಪರ್ಕ ಕೇಂದ್ರ ಬಂದ್,ಸ್ಥಳೀಯವಾಗಿ ಸಿಗದ ಬೀಜ ಗೊಬ್ಬರ ರೈತ ಸಂಘದ ಪ್ರತಿಭಟನೆ

ರೈತ ಸಂಪರ್ಕ ಕೇಂದ್ರ ಬಂದ್,ಸ್ಥಳೀಯವಾಗಿ ಸಿಗದ ಬೀಜ, ಗೊಬ್ಬರ : ರೈತ ಸಂಘದ ಪ್ರತಿಭಟನೆ ಗದಗ ಮುಳಗುಂದ: ಇಲ್ಲಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಬಂದ್ ಮಾಡಿರುವುದನ್ನ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಸದಸ್ಯರು ಶುಕ್ರವಾರ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷ ಮುಂಗಾರು ಆರಂಭಕ್ಕು ಮುನ್ನ ಕೃಷಿ ಸ್ಥಳೀಯವಾಗಿ ರೈತರಿಗೆ ರಿಯಾಯತಿ ದರದ ಬೀಜ,ಗೊಬ್ಬರ,ಕ್ರಿಮಿನಾಶಕ ಸೇರಿದಂತೆ ಕೃಷಿ …

Read More »

ವಯೋವೃದ್ಧರ ಗಮನ ಬೇರೆಡೆ ಸೆಳೆದು 1.60 ಲಕ್ಷ ರೂ ದೋಚಿದ ಕಳ್ಳರು

ವಯೋವೃದ್ಧರ ಗಮನ ಬೇರೆಡೆ ಸೆಳೆದು 1.60 ಲಕ್ಷ ರೂ ದೋಚಿದ ಕಳ್ಳರು…. ಶಾಲೆಯ ಆವರಣವೊಂದರಲ್ಲಿ ನಿಂತಿದ್ದ ವಯೋವೃದ್ಧರೊಬ್ಬರ ಗಮನವನ್ನು ಬೇರೆಡೆ ಸೆಳೆದು, ಅವರ ಆಕ್ಟಿವಾ ಸ್ಕೂಟರ್‌ನ ಡಿಕ್ಕಿಯಲ್ಲಿಟ್ಟಿದ್ದ ಹಣ, ಬ್ಯಾಂಕ್‌ ಪಾಸ್‌ಬುಕ್‌, ಪಾನ್‌ಕಾರ್ಡ್‌ ಇತ್ಯಾದಿ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ದಾಸರ ಓಣಿಯ ರಾಜಣಸಾ ಯಲುಸಾ ಹಬೀಬ(68) ಹುಡ್ಕೋ ಕಾಲನಿಯ ಸಿದ್ದಲಿಂಗ ನಗರದಲ್ಲಿರುವ ಬಸವೇಶ್ವರ ಶಾಲೆಯ ಆವರಣದಲ್ಲಿ ನಿಂತಿದ್ದರು. ಈ …

Read More »

ಗುಂಡಿ ,‌ಧೂಳು ಮುಕ್ತ ನಗರವೆಂಬ ಹಣೆ ಪಟ್ಟಿಯನ್ನು ಕಳಚಿದ್ದೇವೆ-ನಗರಸಾಭಾಧ್ಯಕ್ಷೆ ಉಷಾ ದಾಸರ

ಗದಗ: ಬೆಟಗೇರಿ 13ನೇ ವಾರ್ಡಿನ ಸದಸ್ಯರಾದ ಮುತ್ತಣ್ಣ ಮುಶಿಗೇರಿ ಅವರ ಸಮ್ಮುಖದಲ್ಲಿ 5.60 ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿಗೆ ನಗರಸಭಾಧ್ಯಕ್ಷೆ ಉಷಾ ದಾಸರ ಶನಿವಾರ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಜನರ ಜೀವನದ ಗುಣಮಟ್ಟ ಸುಧಾರಿಸಬೇಕೆಂದರೆ. ಮೂಲ ಭೂತ ಸೌಕರ್ಯಗಳು ಅತ್ಯವಶ್ಯಕ. ಅಲ್ಲದೇ, ಮೂಲಭೂತ ಸೌಲಭ್ಯಗ ಳು ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರ ಗಳಂತೆ, ಬಿಜೆಪಿಯ ಲೋಕಲ್ ಸರ್ಕಾರವೂ ಜನರಿಗೆ ಮೂಲಭೂತ ಸೌಲಭ್ಯ …

Read More »

SSK ಬಾಲ್ಯ ವಿದ್ಯಾ ಮಂದಿರದ ಕಟ್ಟಡದ ಸ್ಲ್ಯಾಬ್ ಗೆ ಚಾಲನೆ

ಗದಗ: 31 ನೇ ವಾರ್ಡಿನಲ್ಲಿ ನಗರಸಭೆ ಸದಸ್ಯ ರಾದ ಶ್ರೀಮತಿ ಶೈಲಾ ಬಾಕಳೆ ಅವರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ssk ಬಾಲ್ಯ ವಿದ್ಯಾ ಮಂದಿರದ ಕಟ್ಟಡದ ಸ್ಲ್ಯಾಬ್ ಹಾಕುವ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀಮತಿ ಶೈಲಾ ಬಾಕಳ್ ಹಾಗೂ ನಗರಸಭೆ ಉಪಾಧ್ಯಕ್ಷರಾದ ಶ್ರೀಮತಿ ಸುನಂದಾ ಬಾಕಳ್ ಹಾಗೂ ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಸುದೀರ ಕಾಟಿಗರ, ಸರೋಜಬಾಯಿ ಶೇಜ್ ವಾಡ್ಕರ್ ಇಂಜಿನಿಯರ್ ಬಿಮ …

Read More »

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ- ಸಾಧಕೀಯರಿಗೆ ಸನ್ಮಾನ

ಗದಗ :ತಿಮ್ಮಾಪುರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಹಾಗೂ ಪ್ರಿಯದರ್ಶಿನಿ ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣ ಸೇವಾ ಸಂಸ್ಥೆ ರೋಣ ಇವರ ಸಂಯೋಗದಲ್ಲಿ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಗಟ್ಟುವಿಕೆ ಯೋಜನೆ ಅಡಿಯಲ್ಲಿ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಜಯಲಕ್ಷ್ಮಿ ಹುಡಿದವರು, ಅನ್ನಪೂರ್ಣ ಮಾದರಿ, ವಿಶಾಲಾಕ್ಷಿ ಕಮ್ಮಾರ್ ಹಾಗೂ ಕಾರ್ಯಕ್ರಮ ಮುಖ್ಯ …

Read More »

ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿಯ ಮೇಲೆ ಹಲ್ಲೆ : ಯುವಕ ಸಾವು

ಗದಗ: ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಹದ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತ 10 ವರ್ಷದ ವಿದ್ಯಾರ್ಥಿ ಭರತ್ ಮೇಲೆ ಹಲ್ಲೆ ನಡೆಸಿದ್ದಾನೆ. ಶಿಕ್ಷಕನಿಂದ ಏಟು ತಿಂದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ …

Read More »