BigTv News
March 23, 2025
Breaking News, Crime, Dharwad
ಸ್ವೀಟ್ ಕಾರ್ನ್ ಮಾಡುವ ತಳ್ಳುವ ಗಾಡಿಗೆ ಬೆಂಕಿ ತಗೊಳ್ಳಿ ಗಾಡಿ ನಡು ರಸ್ತೆಯಲ್ಲಿ ಹೊತ್ತು ಉರಿದಿದೆ ಇದು ಧಾರವಾಡದ ಸುಭಾಷ್ ರಸ್ತೆಯಲ್ಲಿ ನಡೆದಿದೆ. ತಳ್ವಗಾಡಿಗೆ ಗ್ಯಾಸ್ ಪಿಟ್ ಮಾಡಲಾಗಿದ್ದು. ಆ ಗ್ಯಾಸ್ ಲೀಕ್ ಆಗಿ ಬೆಂಕಿ ಹತ್ತಿಕೊಂಡಿದೆ ನಡು ರಸ್ತೆಯಲ್ಲಿ ತಳ್ಳುವ ಗಾಡಿ ಹತ್ತಿ ಉರಿದಿರುವ ದೃಶ್ಯವನ್ನು ಕಂಡು ಜನ ಭಯ ಬಿತಿ ಹೊಂದಿದ್ದಾರೆ. ಕೂಡಲೆ ಸ್ಥಳೀಯರು ಬೆಂಕಿಯನ್ನು ನಿಂದಿಸಿದ್ದಾರೆ.
Read More »
BigTv News
March 22, 2025
Breaking News, Dharwad, ಹುಬ್ಬಳ್ಳಿ-ಧಾರವಾಡ
ಧಾರವಾಡ ರಂಗಾಯಣವು ಚಿನ್ನರ ಮೇಳ 2025ರ ಅಂಗವಾಗಿ ಬೇಸಿಗೆ ಮಕ್ಕಳ ರಂಗ ತರಬೇತಿ ಶಿಬಿರ ಏಪ್ರಿಲ್ 10 ರಿಂದ ಮೇ 4ರವರೆಗೆ ಆಯೋಜಿಸಿದೆ. ಏಪ್ರಿಲ್ 9ಕ್ಕೆ 7 ವರ್ಷ ಪೂರ್ಣಗೊಂಡ 15 ವರ್ಷ ಒಳಗಿನ ಮಕ್ಕಳು ಶಿಬಿರದಲ್ಲಿ ಭಾಗವಹಿಸಬಹುದು. ಏಪ್ರಿಲ್ 9ರ ಒಳಗೆ ಪಾಲಕರೆ ಖುದ್ದಾಗಿ ಮಕ್ಕಳೊಡನೆ ಬಂದು ಶಿಬಿರದಲ್ಲಿ ಹೆಸರನ್ನು ನೋಂದಾಯಿಸಬೇಕು. ಮಾಹಿತಿಯನ್ನು ರಂಗಾಯಣ ಕಚೇರಿಗೆ ತಲುಪಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Read More »
BigTv News
March 22, 2025
Breaking News, Dharwad, ಹುಬ್ಬಳ್ಳಿ-ಧಾರವಾಡ
ಬಲಿದಾನ ದಿವಸ ನಿಮಿತ್ತ ವೀರ ಸಾವರ್ಕರ್ ಬಳಗದ ವತಿಯಿಂದ ನಾಳೆ ಮಾರ್ಚ್ 23ರಂದು ಸಂಜೆ 6 ಗಂಟೆಗೆ ಪಂಜಿನ ಮೆರವಣಿಗೆಯನ್ನು ಏರ್ಪಡಿಸಲಾಗಿದೆ . ಸಮಾಜ ಚಿಂತಕಿ ಭವನ ಗೌಡ ಅತಿಥಿಯಾಗಿ ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆ ಮೂಲಕ ತಿಳಿಸುತ್ತಿದ್ದಾರೆ.
Read More »
BigTv News
March 22, 2025
Breaking News, Dharwad, ಕರ್ನಾಟಕ
ಎಂಇಎಸ್ ಕಾರ್ಯಕರ್ತರ ಪೊಂಡಾಟಿಕೆ ಖಂಡಿಸಿ ಕನ್ನಡ ಪರ ಹೊರಟಗಾರ ವಾಟ್ನಾಳ್ ನಾಗರಾಜ್ ನೀಡಿರುವ ಬಂದು ಕರೆ ಧಾರವಾಡ ಗೆ ತಟ್ಟಿಲ್ಲ. ಇಂದು ಬೆಳಿಗ್ಗೆ ಎಂದಿನಂತೆ ಅಂಗಡಿಗಳು ಮುಂಗಟುಗಳು ತೆರೆದಿವೆ. ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗೆಳಿದಿವೆ. ಮಾಲ್ಗಳು ಥಿಯೇಟರ್ ಗಳು ಎಂದಿನಂತೆ ಕಾರ್ಯಚರಣೆ ಮಾಡುತ್ತೇವೆ. ಈ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ವೇದಿಕೆಯ ಕಾರ್ಯಕರ್ತರಿಗೆ ಬೆಂಬಲವೇನು ನೀಡಿದ್ದಾರೆ. ಆದರೆ ಧಾರವಾಡಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಶುರುವಾಗಿವೆ.
Read More »
BigTv News
March 22, 2025
Breaking News, Dharwad, News, ಕರ್ನಾಟಕ, ಹುಬ್ಬಳ್ಳಿ
ಕನ್ನಡ ಪರ ಹೋರಾಟಗಾರ ವಾಟನಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲ. ಅವಳಿ ನಗರದ ಜನರಿಗೆ ಯಾವುದೇ ಬಂದ್ ಬಿಸಿ ತಟ್ಟಿಲ್ಲ. ಈ ನಿಟ್ಟಿನಲ್ಲಿ ವಾಹನ ಸಂಚಾರ ಆಟೋ ಚಾಲಕರು ಜನರ ಓಡಾಟ ಎಂದಿನಂತೆ ನಡೆಯುತ್ತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿಯೇ ಬಂದಿಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಕರ್ನಾಟಕ ಬಂದ್ ಗೆ ಬಹುತೇಕ ಬೆಂಬಲ ಸೂಚಿಸಿಲ್ಲ.
Read More »
BigTv News
March 22, 2025
Breaking News, Dharwad, News, ಕರ್ನಾಟಕ, ಹುಬ್ಬಳ್ಳಿ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಿಂದ ಬಂಧು ಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಚನೆ ಸಹ ನೀಡಲಾಗಿತ್ತು ಎಂದು ಕಮಿಷನರ್ ಶಶಿಕುಮಾರ್ ಅವರು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದಿನಂತೆ ಜನರ ಓಡಾಟ ಹಾಗೂ ಬಸ್ ಗಳು ಆಟೋಗಳು ಚಲಾವಣೆಯಲ್ಲಿದ್ದು ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ.
Read More »
BigTv News
March 22, 2025
Breaking News, Crime, Dharwad, ಕರ್ನಾಟಕ
ಧಾರವಾಡ ನಗರದಲ್ಲಿ ವ್ಯಕ್ತಿ ಒಬ್ಬ ಸಾವಿಗಿಡಾಗಿರುವ ಘಟನೆ ನಡೆದಿದ್ದು. ವ್ಯಕ್ತಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ವ್ಯಕ್ತಿಯು ಹೊಸ ಯಲ್ಲಾಪುರದ ಈರಪ್ಪ ಎನ್ನುವವರು 40ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ವಿಪರೀತ ಕುಡಿದಿದ್ದರಿಂದ ಹೀಗಾಗಿದೆ ಎಂದು ಶಂಕಿಸಲಾಗಿದೆ ಧಾರವಾಡ ಪೊಲೀಸ್ ಠಾಣೆಯವರು ಸ್ಥಳಕ್ಕೆ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.
Read More »
BigTv News
March 21, 2025
Breaking News, Dharwad, ಕರ್ನಾಟಕ, ಹುಬ್ಬಳ್ಳಿ
ವಿದ್ಯುತ್ ತಂತಿ ಸ್ಪರ್ಶಿಸಿ ಶಂಗಾ ಹೊಟ್ಟು ಬೆಂಕಿಗೆ ಆಹುತಿಯಾಗಿದೆ ಘಟನೆ ಕುಂದಗೋಳ್ ತಾಲೂಕಿನ ಹಿರೇಗುಂಜಳ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಎಲ್ಲವ್ವ ಇರಪ್ಪ ಪರಸಣ್ಣವರ ಟ್ಯಾಕ್ಟರ್ ಟೇಲರ್ ನಲ್ಲಿ ಶೇಂಗಾ ಹೂಟ್ಟು ತುಂಬಿಕೊಂಡು ಬರುವ ವೇಳೆ ಕಂಬದ ಮೇಲಿನ ತಂತಿ ಸ್ಪರ್ಶಿಸಿ ಬೆಂಕಿ ಹತ್ತಿಕೊಂಡಿದೆ ತಕ್ಷಣ ಟ್ಯಾಕ್ಟರ್ ಯಿಂದ ಹೂಟ್ಟನ್ನು ಕೆಳಗೆ ಇಳಿಸಿದ್ದಾರೆ ಹೂಟ್ಟಿಗೆ ಬೆಂಕಿ ಹಾಕಿದೆ ತಕ್ಷಣ ಸ್ಥಳೀಯರು ಬೆಂಕಿಯನ್ನು ನಿಂದಿಸಲು ಹರಸಾಹಸ ಪಟ್ಟಿದ್ದಾರೆ.
Read More »
BigTv News
March 21, 2025
Breaking News, Crime, Dharwad, ಕರ್ನಾಟಕ
ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ರಸ್ತೆ ಬದಿ ನಿಲ್ಲಿಸಿದ ಟ್ಯಾಕ್ಟರ್ ಟೇಲರ್ ತೆಗಿಯುವ ವಿಚಾರವಾಗಿ ನಡೆದ ಗಲಾಟೆ ಗ್ರಾಮದಲ್ಲಿ ಗುಂಪು ಘರ್ಷಣೆ ಹುಟ್ಟು ಹಾಕಿ ಉದಿಜ್ಞ ವಾತಾವರಣ ಸೃಷ್ಟಿಸಿದೆ. ಪ್ರಕರಣ ಪೊಲೀಸರ ಮಧ್ಯಪ್ರವೇಶದ ತಿಳಿಗೊಂಡ ಘಟನೆ ಗುರುವಾರ ನಡೆದಿದೆ . ಜಗಳದ ಸಮಯದಲ್ಲಿ ಶಿವಬಸಪ್ಪ ಎನ್ನುವರ ಮೇಲೆ ಹಲ್ಲೆ ನಡೆದಿದೆ . ಇದಕ್ಕೆಲ್ಲ ಗುಂಪು ಘರ್ಷಣೆ ಕಾರಣವಾಗಿದೆ ಎನ್ನಲಾಗಿದೆ.
Read More »
BigTv News
March 21, 2025
Breaking News, Crime, Dharwad, ಕರ್ನಾಟಕ
ಸೆಂಟ್ರಿಂಗ್ ಕೆಲಸ ಮಾಡುವಾಗ ವಿದುದ್ದಂತೆ ತಗೋಳಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಧಾರವಾಡದ ಸತ್ತೂರು ಕಾಲೋನಿಯಲ್ಲಿಂದು ಸಂಭವಿಸಿದೆ . ಚಪ್ಪರದ ಬಂದ್ ಕಾಲೋನಿ ನಿವಾಸಿ ಶಮೀರ್ ಅಗಸಿ ಮನೆ ಎಂಬಾತ ಸಾವನಪ್ಪಿದ್ದ ಕಾರ್ಮಿಕನಾಗಿದ್ದು ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ತನ ಕೈಯಲ್ಲಿದ್ದ ಕಬ್ಬಿನ ರಾಡ್ ಮೇಲಿದ್ದೆ ವಿದತ್ತಂತೆಯೇ ತಗಲಿದೆ. ಇದರಿಂದ ಸಮಿರಗೆ ವಿದ್ಯುತ್ ತಗೋಳಿ ಸಾವನಪ್ಪಿದ್ದಾನೆ. ಈ ಘಟನೆ ವ ವಿದ್ಯಾ ಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿದೆ.
Read More »