BigTv News
April 4, 2025
Breaking News, Crime, ಯಾದಗಿರಿ
ಅಂಗನವಾಡಿ ಸಹಾಯಕಿ ಗೈರು ಹಾಜರು ಸಕ್ರಮಗೊಳಿಸಲು ಒಂದು ಲಕ್ಷ ರೂಪಾಯಿ ಬೇಡಿಕೆ ನೀಡಿದ ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಬಸ್ಸು ನಿಲ್ದಾಣದ ಬಳಿ 80000 ಲಂಚ ಪಡೆಯುತ್ತಿರುವ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಸ್ಪಿ ಜೆಎಚ್ ಇನಾಂದರ್ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದರು. ಪಿ.ಐ ಸಿದ್ದರಾಯ್, ಸಂಗಮೇಶ್ ಹಾಗೂ ಇತರ ಲೋಕಾಯುಕ್ತ ಸಿಬ್ಬಂದಿಗಳು ಕರಚರಣೆಯಲ್ಲಿ ಭಾಗಿ ಗೊಂಡಿದ್ದಾರೆ.
Read More »
BigTv News
April 4, 2025
Breaking News, Crime, ಕಲಬುರಗಿ
ಕಲಬುರಗಿ ನಗರದ ಗ್ರಂಥಾಲಯಕ್ಕೆ ಹೋಗುವುದಾಗಿ ಹೇಳಿ ಹೋದ ಯುವಕ ಪ್ರಥಮೇಶ್, ತನ್ನ ಅಕ್ಕನ ಸ್ಕೂಟಿ ತೆಗೆದುಕೊಂಡು ಗುರುವಾರ ಮಧ್ಯಾಹ್ನ ಹಳೆಯ ಕುರಿಕೋಟಾ ಸೇತುವೆ ಮೇಲೆ ನಿಲ್ಲಿಸಿ, ಬಳಿಕ ಸೇತುವೆ ಮೇಲಿಂದ ನದಿಗೆ ಜಿಗಿದಿದ್ದಾನೆ ಎಂದು ತಿಳಿದು ಬಂದಿದೆ. ಯುವಕ ಪ್ರಥಮೇಶ್,ಗುರುವಾರ ಮಧ್ಯಾಹ್ನವೇ ಜಿಗಿದಿರುವುದು ಶಂಕಿಸಲಾಗಿದೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಮೃತದೇಹ ಪತ್ತೆಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಹಾಗಾoವ್ ಪೊಲೀಸ್ ಠಾಣೆಯ …
Read More »
BigTv News
April 4, 2025
Breaking News, Crime
ಅಮೆರಿಕದ ಪ್ರವಾಸಿ ಮತ್ತು ವ್ಲಾಗರ್ ಕ್ರಿಸ್ ರೊಡ್ರಿಗಸ್ ದಕ್ಷಿಣ ಮುಂಬೈನ ಫುಡ್ ಸ್ಟ್ರೀಟ್ನಲ್ಲಿ ನಡೆದುಕೊಂಡು ಹೋಗುವಾಗ ಸ್ಥಳೀಯ ಶೂ ಪಾಲಿಷರ್ ಅನ್ನು ಭೇಟಿಯಾಗಿ ಆತನಿಂದ ಶೂ ಪಾಲಿಷ್ ಮಾಡಿಕೊಂಡು 2000ರೂಪಾಯಿ ನೀಡಿ ಮೋಸ ಹೋಗಿದ್ದಾನೆ.ನಿಜವಾಗಿಯೂ ಶೂ ಬಾಕ್ಸ್ ನಲ್ಲಿ ಖರೀದಿಸಿದ್ದಾನೆಯೇ? ಅಥವಾ ಇದು ಹಣ ಪಡೆಯುವ ತಂತ್ರವೇ ಎಂಬುದನ್ನು ನೋಡಲು ಮರುದಿನ ಹೋಗಿ ನೋಡಿದಾಗ ಕ್ರಿಸ್ ಶಾಕ್ ಆಗಿದ್ದಾನೆ. ಯಾಕೆಂದರೆ ಬಾಬು ಬಳಿ ಶೂ ಬಾಕ್ಸ್ ಇರಲಿಲ್ಲವಂತೆ. ಅಲ್ಲಿದ್ದ ತೆಂಗಿನಕಾಯಿ …
Read More »
BigTv News
April 4, 2025
Breaking News, Crime, ಮುಂಬೈ
ನಿಶ್ಚಯವಾಗಿದ್ದ ಮದುವೆಯನ್ನು ತಪ್ಪಿಸಬೇಕೆಂದು ಯುವತಿಯೊಬ್ಬಳು ವರನನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು. ಸುಪಾರಿ ನೀಡಿದ ಯುವತಿಯನ್ನು ಮಯೂರಿ ಸುನೀಲ್ ದಾಂಗ್ಡೆ ಎಂದು ಗುರುತಿಸಲಾಗಿದೆ.ವರ ಜಯಸಿಂಗ್ ಕದಮ್ನನ್ನು ಕೊಲೆ ಮಾಡಲು ಮಯೂರಿ ಮತ್ತು ಆಕೆಯ ಸಹಚರ ಸಂದೀಪ್ ಗಾವ್ಡೆ 1.50 ಲಕ್ಷ ಹಣಕ್ಕೆ ಸುಮಾರಿ ನೀಡಿದ್ದರು ಎಂದು ಆರೋಪಿಸಲಾಗಿದೆ.ಆದಿತ್ಯ ಶಂಕರ ದಂಗಡೆ, ಸಂದೀಪ್ ದಾದಾ ಗಾವಡೆ, ಶಿವಾಜಿ ರಾಮದಾಸ್ ಜಾರೆ, ಸೂರಜ್ ದಿಗಂಬರ ಜಾಧವ್ ಮತ್ತು ಇಂದ್ರಭಾನು …
Read More »
BigTv News
April 4, 2025
Breaking News, Crime, ಕರ್ನಾಟಕ
ಆಲಪ್ಪುಳ ನಗರದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ಓದುತ್ತಿದ್ದ ವಿದ್ಯಾರ್ಥಿನಿ ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಪ್ರೇಯಸಿ ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿಯುತ್ತಿದ್ದಂತೆ ಗೆಳೆಯ ಪರಾರಿಯಾಗಿದ್ದ. ಇದಾದ ನಂತರ ಪ್ರಕರಣ ದಾಖಲಿಸಿಕೊಂಡ ಆಲಪ್ಪುಳ ಸೌತ್ ಪೊಲೀಸರು ಬಾಲಕಿಯ ಗೆಳೆಯನನ್ನು ಬಂಧಿಸಿದ್ದಾರೆ. ಬಾಲಕನೂ ಕೂಡ ಅಪ್ರಾಪ್ತನಾಗಿದ್ದು, ಆತನಿಗೆ 17 ವರ್ಷ ವಯಸ್ಸಾಗಿದೆ. ಇತ್ತ ಆಲಪ್ಪುಳದ ಖಾಸಗಿ ಆಸ್ಪತ್ರೆಯಲ್ಲಿ ಪ್ಲಸ್ ವನ್ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ …
Read More »
BigTv News
April 4, 2025
Breaking News, Crime
ಗಂಡನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಭಾವಿಸಲಾಗಿತ್ತು. ಆ ತಪ್ಪಿಗಾಗಿ ಗಂಡ ಎರಡು ವರ್ಷ ಜೈಲುಶಿಕ್ಷೆಯನ್ನು ಅನುಭವಿಸಿದ್ದ. ಆದರೆ ಇದೀಗ ಆತನಿಗೆ ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಅದೇ ಹೆಂಡತಿ ಹೋಟೆಲ್ನಲ್ಲಿ ಕುಳಿತುಕೊಂಡು ತಿಂಡಿ ತಿನ್ನುತ್ತಿರುವುದು ಕಾಣಿಸಿದೆ.ನವೆಂಬರ್ನಲ್ಲಿ ಪತ್ನಿ ಮಲ್ಲಿಗೆ ಏಕಾಏಕಿ ನಾಪತ್ತೆಯಾಗಿದ್ದಾಳೆ. ಹಾಗಾಗಿ ಸುರೇಶ್ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಒಂದಷ್ಟು ದಿನ ಹುಡುಕಿದರೂ ಮಲ್ಲಿಗೆ ಸಿಕ್ಕಿಲ್ಲ.ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗ ಇದ್ದಕ್ಕಿದ್ದ ಹಾಗೆ ಕೊಲೆಯಾಗಿದ್ದಾಳೆ ಎಂಬುದಾಗಿ ಭಾವಿಸಲಾಗಿದ್ದ …
Read More »
BigTv News
April 4, 2025
Breaking News, Crime, ತಮಿಳುನಾಡು
ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣ ಕೇರಳದ ಆಲಪ್ಪುಳದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಕ್ಲಾಸ್ಮೇಟನ್ನು ನಿನ್ನೆಯಷ್ಟೇ ಪೊಲೀಸರು ಬಂಧಿಸಿದ್ದರು. ಈ ಘಟನೆ ಮಾಸುವ ಮೊದಲೇ ಈಗ 10ನೇ ತರಗತಿ ವಿದ್ಯಾರ್ಥಿನಿಯೋರ್ವಳು 8 ತಿಂಗಳ ಗರ್ಭಿಣಿಯಾಗಿರುವ ಪ್ರಕರಣವೊಂದು ಕೇರಳದಿಂದ ವರದಿಯಾಗಿದೆ.ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕಿಯ ಪಕ್ಕದ ಮನೆಯವನೇ ಆದ 55 ವರ್ಷದ ವ್ಯಕ್ತಿಯನ್ನು ತಡಿಯಿಟ್ಟಪರಂಬು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನವಾಗಿದೆ.
Read More »
BigTv News
April 4, 2025
Breaking News, Crime, ಕರ್ನಾಟಕ
ಪತಿಯೊಂದಿಗೆ ಹೊರಗೆ ಹೋಗಿದ್ದ ನವ ವಿವಾಹಿತೆಯನ್ನು ಅಪಹರಿಸಿ ಗ್ಯಾಂಗ್ ರೇಪ್ ನಡೆಸಿದ್ದ 8 ಜನರಿಗೆ ಮಧ್ಯಪ್ರದೇಶದ ರೇವಾದ ಸ್ಥಳೀಯ ನ್ಯಾಯಾಲಯವೊಂದು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರತಿಯೊಬ್ಬ ಅಪರಾಧಿಗೂ ತಲಾ ರೂ. 2,30,000 ದಂಡ ವಿಧಿಸಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತರು 19 ರಿಂದ 20 ವರ್ಷ ವಯಸ್ಸಿನವರಾಗಿದ್ದು, ಘಟನೆಯ ಸಮಯದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Read More »
BigTv News
April 4, 2025
Breaking News, Crime, ಕರ್ನಾಟಕ
ಲೈಂಗಿಕ ಕಾರ್ಯಕರ್ತೆ ಮಹಿಳೆ ತಾನು ಸ್ವಂತ ಚಿಕ್ಕಪ್ಪನಿಂದಲೇ 15 ವರ್ಷಕ್ಕೆ ಮಾರಾಟವಾಗುತ್ತಾಳೆ. ನಂತರ, ಆಕೆಯನ್ನು ತೀರಾ ಕೆಟ್ಟದಾಗಿ ದುರ್ಬಳಕೆ ಮಾಡಿ ಲೈಂಗಿಕ ಕಾರ್ಯಕರ್ತೆಯಾಗಿ ದುಡಿಸಿಕೊಂಡ ವ್ಯಕ್ತಿ ಸರ್ಕಾರದ ಬಿಗಿ ಕ್ರಮದಿಂದಾಗಿ ಮುಕ್ತಿ ಹೊಂದಿ ಸ್ವಂತವಾಗಿ ಹೊಸ ಜೀವನ ಕಟ್ಟಿಕೊಂಡಿದ್ದಾಳೆ. ಈಗ ಆಕೆಗೆ ಸುಮಾರು 28ರಿಂದ 30 ವರ್ಷ. ಮಹಿಳೆ ‘ನಾನು ಈ ಜೀವನವನ್ನು ಆರಿಸಿಕೊಳ್ಳಲಿಲ್ಲ, ಆದರೆ ಅವರು ನನ್ನ ಮನೆಯವರು ಆಗಿದ್ದರೂ ಸಮಾಜ ನನ್ನನ್ನು ನಾನು ನೋಡುವಂತೆಯೇ ನೋಡಿದರು’ ಹೇಳಿಕೊಂಡು …
Read More »
BigTv News
April 3, 2025
Breaking News, Crime, ಕರ್ನಾಟಕ
ವಿಜಯನಗರ ಅಪ್ಪನ ಹಳ್ಳಿಯ ಉಚ್ಚಂಗಿ ದುರ್ಗದ ಉತ್ಸವಾಂಬಾ ದೇವಿ ದರ್ಶನ ಮುಗಿಸಿ ವಾಪಸ್ ಹೊರಡುತ್ತಿದ್ದ ಮಹಿಳೆ ಒಬ್ಬರ ಮೇಲೆ ದುಷ್ಕರ್ಮಿಗಳು ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ. ಇದ್ದಾಗ ಬಸ್ ಚಾಲಕ ಪ್ರಕಾಶ್ ಮಡಿವಾಳ, ಹರಪನಹಳ್ಳಿಯ ಕಂಡಕ್ಟರ್ ರಾಜಶೇಖರ್ ಹಾಗೂ ಅರಸೀಕೆರೆ ಗ್ರಾಮದ ಬಸ್ ಏಜೆಂಟ್ ಸುರೇಶ್ ನನ್ನ ಪೊಲೀಸ್ ಇಂದು ಬಂಧಿಸಿದ್ದಾರೆ. ಯುಗಾದಿ ನಿಮಿತ್ತ ಉತ್ಸವಂಬ ದರ್ಶನ್ ಮುಗಿಸಿ ವಾಪಸ್ ಮುಗಿಸಿ ಊರಿಗೆ ಮರಳಲೆಂದು ರಾತ್ರಿ 8.45 ರ …
Read More »