Shaikh BigTv
July 22, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ನಾನೇ.. ನಂದೇ ಹವಾ ಅಂತ ಮೇರೆದವರು ಕಂಬಿ ಹಿಂದೆ ಕಮೀಷನರ್ ಈ ಕ್ರಮಕೆ ಸೈ ಎಂದ ಉಚ್ಚ ನ್ಯಾಯಾಲಯ ಕಮೀಷನರ್ ಗೆ ಶಬ್ಬಾಶ್ ಎಂದ ಮಹಾ ನಿರೀಕ್ಷಕರು ಹುಬ್ಬಳ್ಳಿ ಧಾರವಾಡ ಅವಳಿ ನಗರದ ರೌಡಿ ಶೀಟರ್ ಗಳಾದ 1.ಸಾಗರ್ ಲಕ್ಕುಂಡಿ, 28 ವರ್ಷ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ 2.ಲಕ್ಷ್ಮಣ್ ಗಭ್ಯಾ ಬಳ್ಳಾರಿ, 30 ವರ್ಷ, ಬೆಂಡಿಗೇರಿ ಪೊಲೀಸ್ ಠಾಣೆ 3.ಮಂಜುನಾಥ್ ಸೈಂಟಿಸ್ಟ್ ಮಂಜ ಭಂಡಾರಿ 36 ವರ್ಷ ಕೇಶ್ವಾಪುರ …
Read More »
Shaikh BigTv
July 20, 2025
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಕಳ್ಳರ ಹಿಡುವ ಪೊಲೀಸರ ಮನೆ ಕಳ್ಳತನ… ಮನೆ-ಮನೆಗೆ ಪೊಲೀಸರು.. ಆದ್ರೆ ಪೊಲೀಸರ ಮನೆಗೆ ರಕ್ಷಣೆ ಕೊಡುವವರು ಯಾರು…??? ಖಡಕ್ ಆಫಿಸರ್ ಮುಂದಿದೆ ತಮ್ಮ ಇಲಾಖೆಯ ಪೊಲೀಸರ ಸಂರಕ್ಷಣೆ ಪ್ರಶ್ನೆ!! ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ತಲೆ ನೋವಾದ ಕಳ್ಳರು. ಹೌದು, ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿಯಿಂದ ಪೊಲೀಸರು ಬೇಸತ್ತು ಹೋಗಿದ್ದಾರೆ. ಹುಬ್ಬಳ್ಳಿಯ ಖತರ್ನಾಕ್ ಕಳ್ಳರಿಗೆ ಪೊಲೀಸ್ ಕ್ವಾಟ್ರಸ್ ಗಳೇ ಟಾರ್ಗೆಟ್ ಗಳಾಗಿವೆ. ಪೊಲೀಸ್ ಕ್ವಾರ್ಟರ್ಸ್ ನಲ್ಲಿರುವ ಸುಮಾರು 3, 4 ಮನೆಗಳಲ್ಲಿ ಕಳ್ಳತನ ಆಗಿದ್ದು, …
Read More »
Shaikh BigTv
July 18, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ದೈಹಿಕ ಸದೃಢತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಿದ ಆರೋಗ್ಯ ಶಿಬಿರದಲ್ಲಿ ಪೊಲೀಸ್ ಸಿಬ್ಬಂದಿ ಸುಮಾರು 400 ಕೆಜಿಗಿಂತಲೂ ಹೆಚ್ಚು ತೂಕ ಕಳೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.ನಗರದ ಆರ್.ಎನ್.ಶೆಟ್ಟಿ ರಸ್ತೆಯ ಮುಕುಂದನಗರದಲ್ಲಿರುವ ಪತಂಜಲಿ ವೆಲ್ ನೆಸ್ ವಿಶ್ವ ಚೇತನ್ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಎರಡು ದಿನಗಳ ಕಾಲ ಆಯೋಜಿಸಿದ ಆರೋಗ್ಯ ಶಿಬಿರದ ಸಮಾರೋಪದಲ್ಲಿ ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದರು. ಪತಂಜಲಿ …
Read More »
Shaikh BigTv
July 15, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಡ ಜು.15: 2018 ಬ್ಯಾಚ್ ಐಪಿಎಸ್ ಅಧಿಕಾರಿ ಗುಂಜನ ಆರ್ಯ ಅವರು ಧಾರವಾಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಂದು ಸಂಜೆ ಹಿಂದಿನ ಎಸ್.ಪಿ.ಡಾ. ಗೋಪಾಲ ಬ್ಯಾಕೋಡ್ ಅವರಿಂದ ಅಧಿಕಾರ ಸ್ವೀಕರಿಸಿದರು.ಗುಂಜನ್ ಆರ್ಯ ಅವರು ಮೂಲತಃ ಮಧ್ಯಪ್ರದೇಶ ರಾಜ್ಯದವರಾಗಿದ್ದು, 2018 ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಮೊದಲು ಅವರು ರಾಯಚೂರ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಚಿಕ್ಕಮಂಗಳೂರು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಧಾರವಾಡ ಎಸ್.ಪಿ. …
Read More »
Shaikh BigTv
July 14, 2025
Breaking News, Crime, Dharwad, ಕರ್ನಾಟಕ, ದೇಶ-ವಿದೇಶ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಬಿಜೆಪಿ ಕೇಂದ್ರ ಸಚಿವರು ಪ್ರಪಂಚದ ಎಲ್ಲರ ಬಗ್ಗೆಯೂ ಮಾತನಾಡಬಹುದು. ನಾವು ಕೇಂದ್ರ ಸಚಿವರ ಬಗ್ಗೆ ಮೋದಿಯವರ ಬಗ್ಗೆ ಮಾತನಾಡಬಾರದು. ಏನಾದರೂ ಮಾತನಾಡಿದರೇ ಸಂತೋಷ ಲಾಡ್ ಹಂಗೇ ಹಿಂಗೇ ಅಂತ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವರ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಟ್ರಂಪ್ 25 ಬಾರಿ ಹೇಳಿದ್ದಾರೆ ಯುದ್ಧ ನಿಲ್ಲಿಸಿದ್ದು, ನಾನೇ ಅಂತ. ಆದರೆ ಯಾವುದೇ ಕೇಂದ್ರ ಸಚಿವರು ಈ ಬಗ್ಗೆ …
Read More »
Shaikh BigTv
July 11, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಧಾರವಾಢದ ಸಬ್ ಅರ್ಬನ್ ಪಿಎಸ್ ವ್ಯಾಪ್ತಿಯಲ್ಲಿಯ ಹಾವೇರಿಗಲ್ಲಿಯಲ್ಲಿ ಹಣದ ವಿಚಾರಕ್ಕೆ ಖಾವಾಜ ಶಿರಹಟ್ಟಿ ಎಂಬುವನು ರಾಘವೇಂದ್ರ ಗಾಯಕ್ವಾಡ್ ಎಂಬುವನಿಗೆ ಚಾಕು ಹಾಕಿದ್ದು ಇದರಿಂದ ಒಟ್ಟು 6 ಗಾಯಗಳು ಉಂಟಾಗಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿ KMC ಹುಬ್ಬಳ್ಳಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆರೋಪಿತನಾದ ಖಾವಾಜ ಶಿರಹಟ್ಟಿ ಇವನು ಧಾರವಾಡ ಸಬ್ ಅರ್ಬನ್ ಠಾಣಾ ಪಿಐ ಮತ್ತು ಸಿಬ್ಬಂಧಿಗಳು ದಸ್ತಗಿರಿ ಮಾಡಿದ್ದು, ಈ ಕೃತ್ಯ ನಡೆಯುವಾಗ ಮತ್ತೊಬ್ಬ ಆರೋಪಿಯೂ ಇದ್ದುದಾಗಿಯೂ, ಆತನನ್ನು …
Read More »
Shaikh BigTv
July 9, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಮಂಟೂರ್ ರಸ್ತೆಯ ಅರಳಿಕಟ್ಟೆ ಎಂಬುಲ್ಲಿ ಘಟನೆ ನಡೆದಿದೆ.ಶವ ಸಂಸ್ಕಾರ ಮುಗಿಸಿ ವಾಪಸ್ ಆಗುವಾಗ ಎರಡು ಗುಂಪುಗಳ ನಡುವೆ ಜಗಳ ಆಗಿದೆ. ನಿಂದನೆ ಮಾಡಿ, ಗುರಾಯಿಸಿದ್ರು ಅಂತ ಆರಂಭವಾಗಿ ಹೊಡೆದಾಡಿ ಕೊಂಡಿದ್ದಾರೆ ನಾಲ್ಕು ಜನರಿಗೆ ಗಾಯ ಆಗಿದೆ ಗಾಯಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡು ಗುಂಪುಗಳು ಮೊದಲು ಜೊತೆಗಿದ್ದವರು ನಂತರ ಪರಸ್ಪರ ದ್ವೇಷ ಬೆಳೆದಿತ್ತು ಎರಡು ಕಡೆ ದೂರು – ಪ್ರತಿ ದೂರು ದಾಖಲಾಗಿದೆ.ಎರಡು ಕಡೆಯಿಂದ ನಾಲ್ಕೈರಿಂದ ಐದು ಜನರನ್ನ ವಶಕ್ಕೆ …
Read More »
Shaikh BigTv
July 9, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಸೆಟ್ಲಿಮೆಂಟ್ ಶ್ಯಾಮ್ ಜಾಧವ ಆ್ಯಂಡ್ ಮಂಟೂರ ರೋಡ್ MD ದಾವುದ್ ಬ್ರದರ್ಸ್ ನಡುವೆ ತಲ್ವಾರದಿಂದ ಗ್ಯಾಂಗ್ ವಾರ್ ನಡೆದಿದೆ. ಮಂಟೂರ ರೋಡ್ಗೆ ಶವ ಸಂಸ್ಕಾರಕ್ಕೆಂದು ತೆರಳಿದ್ದಾಗ ಮಾತಿಗೆ ಮಾತು ಬೆಳೆದು ಎರಡು ಗ್ಯಾಂಗ್ಗಳ ನಡುವೆ ಹೊಡೆದಾಟ ನಡೆದಿದೆ. ಬಾಟಲ್, ತಲ್ವಾರ್ ದಿಂದ ಹೊಡೆದಾಡಿಕೊಂಡ ಎರಡೂ ಗ್ಯಾಂಗ್ಗಳು, ಹೊಡೆದಾಟದಲ್ಲಿ ಹಲವರಿಗೆ ಗಾಯ, ಕಿಮ್ಸ್ಗೆ ದಾಖಲುಮಾಡಿದ್ದಾರೆ. ಗಾಯಗೊಂಡವರ ಸಂಬಂಧಿ ಪಾಲಿಕೆ ಸದಸ್ಯೆ ಮಂಜುಳಾ ಜಾಧವ ಪ್ರತಿಕ್ರಿಯೆ ನೀಡಿದ್ದಾರೆ.ನಾವು ಎಲ್ಲರೂ ಸೇರಿ ಶವಸಂಸ್ಕಾರಕ್ಕೆ …
Read More »
Shaikh BigTv
July 5, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಸರಕು ಸಾಗಾಟದ ಲಾರಿಯೊಂದು ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ನೇಕಾರನಗರದ ಬಳಿಯಲ್ಲಿ ನಡೆದಿದೆ.ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಬೆಂಕಿ ಕಿನ್ನಾಲಿಗೆ ಆಕಾಶಕ್ಕೆ ಚಾಚಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಅಲ್ಲದೇ ವಾಹನದ ಬಗ್ಗೆ ಹಾಗೂ ಬೆಂಕಿ ತಗುಲಿದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.ಇನ್ನೂ ರಸ್ತೆಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿರುವ ಪರಿಣಾಮ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿದೆ.
Read More »
Shaikh BigTv
July 5, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಮೊಹರಮ್ ಹಬ್ಬದ ಪ್ರಯುಕ್ತವಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಹಳೇ ಹುಬ್ಬಳ್ಳಿಯ ಭಾಗದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. ಹುಬ್ಬಳ್ಳಿಯ ಸಿದ್ಧಾರೂಢರ ಮಠದಿಂದ ಆರಂಭಗೊಂಡ ಪೊಲೀಸ್ ರೂಟ್ ಮಾರ್ಚ್ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೌಹಾರ್ದತೆಯಿಂದ ಮೊಹರಮ್ ಹಬ್ಬ ಆಚರಣೆ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.ಇನ್ನೂ ಪೊಲೀಸ್ ರೂಟ್ ಮಾರ್ಚ್ ನಲ್ಲಿ ನೂರಾರು ಜನ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಭಾಗವಹಿಸಿದ್ದು, ಎಲ್ಲೆಡೆಯೂ …
Read More »