Shaikh BigTv
September 3, 2024
Breaking News, ಧಾರವಾಡ
ನವಲಗುಂದ :ನಕಲಿ ಆಧಾರ ಕಾರ್ಡ್ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ ನವಲಗುಂದ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉದಯ ಶ್ರೀಧರ ಅವರ 5 ಎಕರೆ ಜಮೀನನ್ನು ನಕಲಿ ಅಧಾರ ಕಾರ್ಡ್ ಮೇರೆಗೆ ಮರಾಟ ಮಾಡಿದರು. ಧಾರವಾಡದ ರಾಜೀವ್ ಗಾಂಧಿ ನಗರದ ಪರಶುರಾಮ ರಂಗರಾವ ನಾಡ ಕರಣಿ, ಮೊರಬದ ದಸ್ತು ಬರಹಗಾರ ಎಂ.ಪಿ.ಅಜಗೊಂಡ ಬಂಧಿತರು. ಆರೋಪಿಗಳು ಉದಯ ಶ್ರೀಧರ ತಂದೆ ನಾರಾಯಣ ಮುಳಗುಂದ ಹೆಸರಿನ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ …
Read More »
Shaikh BigTv
September 3, 2024
Breaking News, ಧಾರವಾಡ
ನವಲಗುಂದ :ನಕಲಿ ಆಧಾರ ಕಾರ್ಡ್ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ ನವಲಗುಂದ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉದಯ ಶ್ರೀಧರ ಅವರ 5 ಎಕರೆ ಜಮೀನನ್ನು ನಕಲಿ ಅಧಾರ ಕಾರ್ಡ್ ಮೇರೆಗೆ ಮರಾಟ ಮಾಡಿದರು. ಧಾರವಾಡದ ರಾಜೀವ್ ಗಾಂಧಿ ನಗರದ ಪರಶುರಾಮ ರಂಗರಾವ ನಾಡ ಕರಣಿ, ಮೊರಬದ ದಸ್ತು ಬರಹಗಾರ ಎಂ.ಪಿ.ಅಜಗೊಂಡ ಬಂಧಿತರು. ಆರೋಪಿಗಳು ಉದಯ ಶ್ರೀಧರ ತಂದೆ ನಾರಾಯಣ ಮುಳಗುಂದ ಹೆಸರಿನ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ …
Read More »
Shaikh BigTv
September 3, 2024
Breaking News, ಧಾರವಾಡ
ಕುಂದಗೋಳ : ಗುಡೇನಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮ ಪ್ರಧಾನ ಗುರು ಎಸ್.ಎಮ್. ಮುಲ್ಲಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪಿಡಿಒ ಧರ್ಮಪ್ರಸಾದ ಕಾಲವಾಡ, ಗೋಪಾಲ ದೊಡ್ಡಮನಿ, ಧನಪಾಲ ಎಸ್.ಎಮ್., ಯಲ್ಲಪ್ಪ ಸತ್ಯನ್ನವರ, ಬಸವರಾಜ ಯೋಗಪ್ಪನವರ, ಕಲ್ಲಪ್ಪ ಕಲ್ಲನವರ ಇನ್ನಿತರರಿದ್ದರು.
Read More »
Shaikh BigTv
September 3, 2024
Breaking News, ಧಾರವಾಡ
ಧಾರವಾಡ: ಶ್ರಾವಣಮಾಸದ ನಿಮಿತ್ತ ಧಾರವಾಡದ ಉಳವಿ ಚೆನ್ನಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು. ಶ್ರಾವಣಮಾಸದ ಅಂಗವಾಗಿ ಒಂದು ತಿಂಗಳ ಪರ್ಯಂತ ಉಳವಿ ಚೆನ್ನಬಸವೇಶ್ವರ ದೇವಸ್ಥಾನದ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಅಭಿಷೇಕಗಳು ನೆರವೇರಿದವರು. ಕೊನೆಯ ಸೋಮವಾರ ಉಳವಿ ಚೆನ್ನಬಸವೇಶ್ವರರ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ವಿಜೃಂಭಣೆಯಿಂದ ನೆರವೇರಿತು. ಉಳವಿ ಚೆನ್ನಬಸವೇಶ್ವರ ದೇವಸ್ಥಾನದಿಂದ ತೇರನ್ನು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ವೃತ್ತದವರೆಗೂ ಎಳೆಯಲಾಯಿತು. ತೇರಿಗೆ ಭಕ್ತರು ಉತ್ತುತ್ತಿ, ನಿಂಬೆಹಣ್ಣು, ಬಾಳೆಹಣ್ಣು …
Read More »
Shaikh BigTv
September 1, 2024
Breaking News, ಧಾರವಾಡ
ಧಾರವಾಡ: ಗದಗ ಸಶಸ್ತ್ರ ಮೀಸಲು ಪಡೆಯ ವಾಹನ ಚಾಲಕನಾಗಿದ್ದ ಬಸವರಾಜ ವಿಠಲಾಪುರ ಎಂಬುವವರೇ ಹೃದಯಾಘಾತದಿಂದ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಧಾರವಾಡ ದಲ್ಲಿ ನಡೆದಿದೆ. ವಾಹನ ಚಾಲನೆ ಮಾಡುವಾಗಲೇ ಪೊಲೀಸ್ ಸಿಬ್ಬಂದಿಗೆ ಹೃದಯಾಘಾತವಾಗಿದೆ. ಗದಗನಿಂದ ಕೈದಿಯೊಬ್ಬನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಬಿಡಲು ಬಂದಿದ್ದ ಸಂದರ್ಭದಲ್ಲಿ ಧಾರವಾಡದ ಜಿಲ್ಲಾ ನ್ಯಾಯಾಲಯದ ಬಳಿ ಬಸವರಾಜ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಬಸವರಾಜ ತಮ್ಮ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ. ವಾಹನ ನಿಲ್ಲಿಸುತ್ತಿದ್ದಂತೆಯೇ ತೀವ್ರ ಹೃದಯಾಘಾತವಾಗಿ …
Read More »
Shaikh BigTv
September 1, 2024
Breaking News, ಧಾರವಾಡ
ಧಾರವಾಡ: ಜನಪ್ರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿ ನಮ್ಮ ಧಾರವಾಡ ಪ್ರತಿಭೆ ಮಿಂಚುತ್ತಿದ್ದು ಡ್ಯಾನ್ಸ್ ಮೂಲಕ ಕರ್ನಾಟಕದ ಜನರ ಮನೆ ಮಾತಾಗಿದ್ದಾನೆ. ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿ ರೇಮೋ ಹಾಗೂ ಸುಮಿತ್ ಜೋಶಿ ಜೋಡಿ ಮನರಂಜನೆಯ ಮೋಡಿ ಮಾಡುತ್ತಿದೆ. ಧಾರವಾಡ ಹಾವೇರಿ ಪೇಟೆ ನಿವಾಸಿ ಸುಮಿತ್ ಶಾಮ್ ಜೋಶಿ ಹವ್ಯಾಸದಿಂದ ಡ್ಯಾನ್ಸ್ ಕಲಿತು ಇದೀಗ ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ …
Read More »
Shaikh BigTv
September 1, 2024
Breaking News, ಧಾರವಾಡ
ಕುಂದಗೋಳ: ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆಯನ್ನು ಕುಂದಗೋಳ ಪಟ್ಟಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಸದಸ್ಯರಾಗಲು ಸೆ. 2 ರಂದು 8800002024 ಕರೆ ಮಾಡಿ, ವಿಕಸಿತ ಭಾರತದ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಂ. ಆರ್ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಸೇರಿದಂತೆ …
Read More »
Shaikh BigTv
September 1, 2024
Breaking News, ಧಾರವಾಡ
ನವಲಗುಂದ : ನವಲಗುಂದ ಕ್ಷೇತ್ರದಲ್ಲಿ ಚಕ್ಕಡಿ ದಾರಿಯ ನೆಪದಲ್ಲಿ ಸರಕಾರಿ ಸ್ವಾಮ್ಯದ ಗುಡ್ಡ ಮತ್ತು ಭೂಮಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಮಾಜಿ ಸಚಿವ. ಶಂಕರಪಾಟೀಲ ಮುನೇನಕೊಪ್ಪ ಒತ್ತಾಯಿಸಿದ್ದಾರೆ. ನವಲಗುಂದ ಪಾರಂಪರಿಕ ಗುಡ್ಡದ ಮಣ್ಣು ಹಾಗೂ ನೀರಾವರಿ ಇಲಾಖೆಯ ಮಣ್ಣು ತೆಗೆದಿರುವ ಬಗ್ಗೆ ದಾಖಲೆಗಳ ಸಮೇತ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ವಿವರಿಸಿದರು.
Read More »
Shaikh BigTv
September 1, 2024
Breaking News, ಧಾರವಾಡ
ಕುಂದಗೋಳ : ಹಿರೆನೇರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಅವಘಡ ಸಂದರ್ಭ ಭಯ ಪಡದೆ ಅಗ್ನಿ ಅವಘಡದಿಂದ ರಕ್ಷಣೆ ಪಡೆಯುವ ತಂತ್ರಗಳ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಅದರ ಕುರಿತು ಪ್ರಾತ್ಯಾಕ್ಷಿತೆ ನಡೆಸಿದರು. ಮೊದಲು ಶಾಲೆ ತರಗತಿ ಕೊಠಡಿಗಳಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುವ ರೀತಿಯಲ್ಲಿಯೆ ಅಗ್ನಿಶಾಮಕ ದಳದ ಅಧಿಕಾರಿಗಳು ಅಗ್ನಿ ಅವಘಡ ಹೇಗೆ ? ಸಂಭವಿಸುತ್ತದೆ ಅದಕ್ಕೆ ಕಾರಣಗಳೇನು ? ಅಗ್ನಿ ಅವಘಡದಿಂದ ಪಾಲಾಗುವ ಮುನ್ಸೂಚನೆ ತಿಳಿಸಿದರು. …
Read More »
Shaikh BigTv
August 31, 2024
Breaking News, ಧಾರವಾಡ
ಧಾರವಾಡ: ನಗರದ ಮುಖ್ಯ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾದ ತರಬೇತಿ ಕೇಂದ್ರದ ನೂತನ ತರಬೇತಿದಾರ ಸಿಬ್ಬಂದಿಗಳಿಂದ ಬ್ಯಾಂಕ್ ವ್ಯವಹಾರಗಳ ವಿವಿಧ ಯೋಜನೆಗಳು ಹಾಗೂ ಅರ್ಥಿಕತೆ ಕುರಿತು ಕೆಸಿಡಿ ಹತ್ತಿರ ಬೀದಿ ನಾಟಕ ಮೂಲಕ ಅರಿವು ಕಾರ್ಯಕ್ರಮಗಳನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
Read More »