Breaking News

ಹುಬ್ಬಳ್ಳಿ

ಸಂತೋಷ ಶೆಟ್ಟಿಗೆ ರಾಜರತ್ನ ಪ್ರಶಸ್ತಿ

ಹುಬ್ಬಳ್ಳಿ: ವಿಶ್ವ ರಂಗಭೂಮಿ ದಿನಾಚರಣೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಚೇತನ್ ಫೌಂಡೇಶನ್ ವಾರ್ಷಿಕೋತ್ಸವ ಅಂಗವಾಗಿ ಇದೇ ದಿ. ೨೭ ರಂದು ನಗರದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಮಾಜ ಸೇವೆಯನ್ನು ಪರಿಗಣಿಸಿ ಡಾ. ಪುನೀತ್ ರಾಜ್‍ಕುಮಾರ್ ನೆನಪಿನಲ್ಲಿ ನೀಡಲಾಗುತ್ತಿರುವ ಪ್ರಸಕ್ತ ಸಾಲಿನ ರಾಜರತ್ನ ಪ್ರಶಸ್ತಿಗೆ ಸಮಾಜ ಸೇವಕ ಹಾಗೂ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರಾದ ಸಂತೋಷ ಆರ್. ಶೆಟ್ಟಿ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯು …

Read More »

ಬಿಜೆಪಿ ಪ್ರಮುಖ ನಾಯಕರ ಸಭೆ

‌ಹುಬ್ಬಳ್ಳಿ :  ನಗರದಲ್ಲಿ ಇಂದು ಬಿಜೆಪಿ ಪ್ರಮುಖ ನಾಯಕರ ಮಹತ್ವದ ಸಭೆ ನಡೆಯಿತ್ತು. ಶಾಸಕ ಅರವಿಂದ ಬೆಲ್ಲದ ಅವರು ಕೇಂದ್ರ ಸಚಿವರಾದ ನಿತೀನ್ ಗಡ್ಕರಿ ಮತ್ತು ಪ್ರಹ್ಲಾದ್ ಜೋಶಿ  ಸಭೆಯಲ್ಲಿ ಪಾಲ್ಗೊಂಡಿದರು. ಶಾಸಕರು ಸಮಗ್ರವಾದ ಮಾಹಿತಿ ಯನ್ನು ಸಿದ್ಧಮಾಡಿದ್ದು, ಕೇಂದ್ರ ಸಚಿವರಾದ ಕೇಂದ್ರ ಸಂಸ ದೀಯ ವ್ಯವಹಾರಗಳು ಕಲ್ಲಿದ್ದಲು ಹಾಗೂ ಗಣಿಗಾರಿಕೆ ಖಾತೆ ಸಚಿವರಾದ ಪ್ರಲ್ಲಾದ್ ಜೋಶಿ ಅವರ ಉಪಸ್ಥಿತಿ ಯಲ್ಲಿ ನೀಡಿ ಸಮಗ್ರವಾಗಿ ಚರ್ಚೆಯನ್ನು ಮಾಡಿ ಮಾತು ಕತೆ …

Read More »

ಗಾಳಿ ಸಮೇತ ಭಾರೀ ಮಳೆ ಆತಂಕದಲ್ಲಿ ರೈತರು!

ಹುಬ್ಬಳ್ಳಿ : ವಾಣಿಜ್ಯ ನಗರ ಮತ್ತು ಹುಬ್ಬಳ್ಳಿ ತಾಲೂಕಿಗೆ ಸೇರಿದಂತೆ ಸುತ್ತಮುತ್ತಲ ಕೆಲ ಗ್ರಾಮಗಳಲ್ಲಿ ಗಾಳಿ ಸಮೇತ ಭಾರೀ ಮಳೆ ಸುರಿದ ಪರಿಣಾಮ ರೈತರು ಬೆಳೆದ ಹಿಂಗಾರು ಬೆಳೆ ಹಾಳಾಗುತ್ತವೆ ಎಂಬ ಆತಂಕದಲ್ಲಿ ರೈತರು ಕಾಲ‌ ಕಳೆಯುವ ಪ್ರಸಂಗ ಬಂದೊದಗಿದೆ. ಕುಸುಗಲ್ ಗ್ರಾಮ ಹಾಗೂ ಸುತ್ತುಮುತ್ತಲಿನ ಪ್ರದೇಶದಲ್ಲಿ ಮಳೆ ಸುರಿದ ಪರಿಣಾಮ ಅನೇಕ ಕಡೆಗಳಲ್ಲಿ ಗಿಡಗಳು ಬಿದ್ದು ನೆಲಕಚ್ಚಿರುವ ಮಾಹಿತಿಗಳು ದೋರೆತಿವೆ . ಇನ್ನೂ ಬೇಸಿಗೆ ಸಂದರ್ಭದಲ್ಲಿ ಮಳೆ ಅವಶ್ಯಕತೆ …

Read More »

ಬಾಂಗ್ಲಾ ದೇಶದ ಢಾಕಾದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯದಲ್ಲಿ ಹುಬ್ಬಳ್ಳಿಯ ಮಹಮ್ಮದ್ ಜಾವೇದ್ ಆಯ್ಕೆ

ಹುಬ್ಬಳ್ಳಿ : ಅಂಗವಿಕಲ ಇದ್ದರೂ ಇವರ ಸಾಧನೆಗೆ ಏನ್ನು ಕಮ್ಮಿ ಇಲ್ಲಾ. ಸಾಧನೆ ಮಾಡಬೇಕು ಎಂಬ ಛಲ ವಿದ್ದರೆ ಎಂತಹ ಕಷ್ಟ ಬಂದರೂ ಗುರಿಯನ್ನು ಮುಟ್ಟುಲು ಸಾಧ್ಯವಾಗುತ್ತದೆ. ಇಂತಹ ಸೂಕ್ತ ಉದಾಹರಣೆ ನಮ್ಮ ಹುಬ್ಬಳ್ಳಿ ಮಹಮ್ಮದ್ ಜಾವೇದ್ ಸಾಕ್ಷಿ. 2009 ರಲ್ಲಿ ನೇಪಾಳದ ವಿರುದ್ಧ ಭಾರತ ತಂಡದಲ್ಲಿ ಜಾವೇದ್ ಆಟವನ್ನು ಆಡಿದ್ದು, ಇದೀಗ ಬಾಂಗ್ಲಾ ದೇಶದ ಢಾಕಾದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯದಲ್ಲಿ ಆಟವನ್ನು ಮುಂದುವರೆಸಲು ತಯಾರು ಆಗಿದ್ದಾರೆ. ನಗರದ ನೂರಾನಿ …

Read More »

ಅಂಬೇಡ್ಕರ್ ಕ್ರೀಡಾಂಗಣ ಜಾಗವನ್ನು ಅತಿಕ್ರಮಿಸಿ ತೆರೆವುಗೊಳಿಸುವಂತೆ ಮನವಿ ಸಲ್ಲಿಕೆ

ಹುಬ್ಬಳ್ಳಿ : ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಜಾಗವನ್ನು ಅತಿಕ್ರಮಿಸಿ ತೆರೆವುಗೊಳಿಸುವಂತೆ ದಲಿತ ಸಂಘ – ಸಂಸ್ಥೆಗಳ ಮಹಾಮಂಡಳದ ವತಿಯಿಂದ ಗುರುನಾಥ ಉಳ್ಳಿಕಾಶಿ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು . ಇಲ್ಲಿಯ ಹಳೇಹುಬ್ಬಳ್ಳಿ ಹೆಕ್ಟೇರಿಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಜಾಗವನ್ನು ಅತಿಕ್ರಮಿಸಿ , ಅಕ್ರಮವಾಗಿ ಬೆಳೆಸಿದ ಮರಗಳನ್ನು ತೆರವುಗೊಳಿಸುವ ಮೂಲಕ ಕ್ರೀಡಾ ಚಟುವಟಿಕೆಗೆ ಮತ್ತು ಹಿರಿಯ ನಾಗರಿಕರಿಗೆ ವಾಯುವಿಹಾರಕ್ಕೆ ಅನುವು ಕಲ್ಪಿಸಲು ಆಗ್ರಹಿಸಿ ವಿವಿಧ ಬೇಡಿಕೆಯನ್ನು ಮನವಿ ಪತ್ರದಲ್ಲಿ ಬರೆಯಲಾಗಿತ್ತು.

Read More »

ಮಾ .27 ರಂದು ಮಾಜಿ ಸೈನಿಕರ ಸಮಸ್ಯೆಗೆ ಕುರಿತು ವಿಶೇಷ ಸಭೆ

ಹುಬ್ಬಳ್ಳಿ : ನಗರದ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದ ಎದುರಿನ ಯಾತ್ರಿ ಹೋಟೆಲ್ ಸಭಾಂಗಣದಲ್ಲ ಧಾರವಾಡ ಜಿಲ್ಲಾ ಘಟಕದ ಸಭೆಯನ್ನು ಮಾ .27 ರಂದು ಬೆಳಗ್ಗೆ 10 ಗಂಟೆಗೆ ಕರೆಯಲಾಗಿದೆ.ಜಿಲ್ಲೆಯ ಮಾಜಿ ಸೈನಿಕರ ಹಾಗೂ ಅವರ ಅವಲಂಬಿತರ ಸಮಸ್ಯೆ ಆಲಿಸಿ , ಅವುಗಳ ಪರಿಹಾರದ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು . ನಿವೃತ್ತ ಏರ್ ಕಮೊಡೋರ್ ಸಿ.ಎಸ್.ಹವಾಲ್ದಾರ , ವಿಂಗ್ ಕಮಾಂಡರ್ ಈಶ್ವರ ಕೋಡಳ್ಳಿ , ಬೆಳಗಾವಿಯ ಸೈನಿಕ ಕಲ್ಯಾಣ …

Read More »

ಮೂಕ ಪ್ರಾಣಿಗೆ ಗುದ್ದಿದ ಚಿಗರಿ ಬಸ್ : ವಾಗ್ವಾದಕ್ಕೆ ಇಳಿದ ಬಸ್ ಚಾಲಕ

ಹುಬ್ಬಳ್ಳಿ: ಮನುಷ್ಯ ತನಗೆ ಏನಾದರೂ ಆದರೆ ಅದನ್ನು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದನ್ನು ಎಲ್ಲರೂ ಗಮನಿಸಿದ್ದೇವೆ‌. ಆದರೆ ಪ್ರಾಣಿಗೆ ಮನುಷ್ಯನಿಗೆ ನೋವಾದಾಗ ಅದು ಪ್ರತಿಭಟನೆ ಮಾಡಿದನ್ನು ನಾವು ಕಾಣಸಿಗುವುದು ಅಪರೂಪ. ಅದರಂತೆ ಹುಬ್ಬಳ್ಳಿಯಲ್ಲಿ ಇಂತಹ ಅಪರೂಪದ ದೃಶ್ಯ ಕಂಡುಬಂದಿತು. ಬಿಆರ್ ಟಿಎಸ್ ಬಸ್ ಪ್ರಾರಂಭ ಆಗಿನಿಂದ ಒಂದಲ್ಲಾ ಸಮಸ್ಯೆ ಉದ್ಭವಿಸುತ್ತಿದೆ . ಅದರಂತೆ ಇಂದು ಕೂಡ ಚಾಲನ ಅಜಾಗರೂಕತೆಯಿಂದ ಬಿ.ಆರ್.ಟಿಎಸ್ ಬಸ್ ರಸ್ತೆಯಲ್ಲಿ ಹೋಗುತ್ತಿರುವ ಎಮ್ಮೆಗೆ ಗುದ್ದಿದ ಪರಿಣಾಮ ಎಮ್ಮೆಯ …

Read More »

21 ವರ್ಷಗಳ ನಂತರ ನಡೆಯಲಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವ

ಹುಬ್ಬಳ್ಳಿ:21 ವರ್ಷಗಳ ನಂತರ ನಡೆಯಲಿರುವ ಹುಬ್ಬಳ್ಳಿಯ ಬೆಂಗೇರಿಯ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವವು ಸುಕ್ಷೇತ್ರ ಮಣಕವಾಡದ ಮೃತ್ಯುಂಜಯ ಮಹಾಸ್ವಾಮಿಗಳ ಸಾನಿದ್ಯದಲ್ಲಿ ನಡೆಯುತ್ತಿದ್ದು ಮಾ.೨೯ ರಂದು ರಥೋತ್ಸವ ಜರಗುವುದು ಎಂದು ಜಾತ್ರಾ ಮಹೋತ್ಸವದ ಅಧ್ಯಕ್ಷ ಹೂವಪ್ಪ ದಾಯಗೋಡಿ ಹೇಳಿದರು. ನಗರದಲ್ಲಿ ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದ ಅವರು.ಏಪ್ರಿಲ್‌ 2 ರಂದು ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ನೂತನ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ಮಾರ್ಚ್ 29 ಮಂಗಳವಾರ , ಬೆಳಗ್ಗೆ 9.00 …

Read More »

ಜೆಇಇ ಮತ್ತು ಸಿಇಟಿ ಪರಿಕ್ಷೆಗಳಿಗೆ ಹೋಸ ಕೋರ್ಸ್ ಪ್ರಾರಂಭ..

ಹುಬ್ಬಳ್ಳಿ: ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಜೆಇಇ ಮೇನ್ ಗಳಿಗೆ ಪ್ರಾದೇಶಿಕ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಆಸಕ್ತಿ ಹೊಂದಿರುವ XI ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ದಾತಾ ತರಭೇತಿಯನ್ನು ಆಕಾಶ + ಬೈಜೂಸ್ ಸಿಇಟಿ ಕೋರ್ಸ್ ಗಳನ್ನು ಪರಿಚಯಿಸಿದೆ ಎಂದು ಸಂಸ್ಥೆಯ ಡೆಪ್ಯೂಟಿ ಡೈರೆಕ್ಟರ್ ಸುಧೀರ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕೆ ಸಿಇಟಿ ಕೋರ್ಸ್ ಗಳು ಸಿಬಿಎಸ್ ಇ ಸಂಯೋಜಿತ ಶಾಲಾ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಪಠ್ಯ ಕ್ರಮದ …

Read More »

ಜಾಂಗದೇವ ಮಹಾರಾಜರ ಜಾತ್ರೆ : ನೀಲಕಂಠಸಾ ಜಡಿ ಪೂಜೆ ಸಲ್ಲಿಕೆ

ಹುಬ್ಬಳ್ಳಿ: ನಗರದ ಜನತಾ ಬಜಾರ ಸೂಪರ ಮಾರ್ಕೆಟ್ ನಲ್ಲಿರುವ ಜಾಂಗದೇವ ಮಹಾರಾಜರ ಜಾತ್ರೆಯ ಅಂಗವಾಗಿ ಎಸ್ ಎಸ್ ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಅವರು ಪೂಜೆಯನ್ನು ನೆರವೇರಿಸಿ , ಭಕ್ತರಿಗೆ ಪ್ರಸಾದ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ , ಎನ್ ಎನ್ ಖೋಡೆ , ಡಿ ಕೆ ಚವ್ಹಾಣ , ವಿಠಲ ಲದವಾ , ವಸಂತ ಲದವಾ , ಪ್ರಕಾಶ ಬುರಬುರೆ …

Read More »