Breaking News

ಹುಬ್ಬಳ್ಳಿ

ನಾಲ್ವರು ಅಂತಾರಾಜ್ಯ ಕಳ್ಳರನ್ನ ಬಂಧಿಸಿ ಹುಬ್ಬಳ್ಳಿ ಪೊಲೀಸ್​

ಹುಬ್ಬಳ್ಳಿ: ಶಹರ ಠಾಣೆ ಪೊಲೀಸರು ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ವೇಲೊರು ಗ್ರಾಮದ ರಕ್ಷಿತ, ಪಾವಗಡ ನಿವಾಸಿ ನಿತಿನ್, ಹೊಸಪೇಟೆ ನಿವಾಸಿಗಳಾದ ಮಂಜು ಅಲಿಯಾಸ್​ ಡಾಲಿ ಹಾಗೂ ಅರುಣ ಬಂಧಿತ ಆರೋಪಿಗಳು. 10ಕ್ಕೂ ಹೆಚ್ಚು ಅಂಗಡಿಗಳ ಶೆಟರ್ಸ್​ ಮುರಿದು ನಗದು ದೋಚಿದ್ದರು. ಈ ಚಾಲಾಕಿ ಕಳ್ಳರು ಹುಬ್ಬಳ್ಳಿ ಅಲ್ಲದೇ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪೊಲೀಸ್ ಠಾಣೆಗೆ ಬೇಕಾದವರು‌.

Read More »

ಕೊನೆಗೂ ಹುಬ್ಬಳ್ಳಿ ಪೋಲಿಸ್ ರ ಬಲೆಗೆ ಬಿದ್ದ ಸೈಲನ್ಸರ್ ಕಳ್ಳರು

ಹುಬ್ಬಳ್ಳಿ: ECO ವಾಹನಗಳ ಸೈಲ್ಯನ್ಸರ್ ಕಳ್ಳತನ ಮಾಡುತ್ತೀರುವ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ECO ವಾಹನಗಳ ಸೈಲ್ಯನ್ಸರ್ ಕಳ್ಳತನ ಪ್ರಕರಣಗಳು ಅವಳಿ ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಕಸಬಾಪೇಟೆ, ಬೆಂಡಿಗೇರಿ, ವಿದ್ಯಾನಗರ, APMC ನವನಗರ ಸೇರಿದಂತೆ ಧಾರವಾಡ ದಲ್ಲೂ ಕೂಡ ಈ ಕಳ್ಳ ಹಾವಳಿ ಹೆಚ್ಚಾಗಿತ್ತು. ಹಳೆ ಹುಬ್ಬಳ್ಳಿಯ ಕಲ್ಮೇಶ್ವರ ನಗರದ ತೋಹಿದ್ ECO ಕಾರ್ ನ ಸೈಲೆಸರ್ ಕಳ್ಳತನ ಮಾಡುತ್ತಿದ್ದ ಕಳ್ಳ, ಈತನಿಂದ ಧಾರವಾಡ ಮೂಲದ …

Read More »

ಬೀದಿ ಬೀದಿಯಲ್ಲಿ ಡಿಂಡಿಮ ಬಾರಿಸಿದ ನಾಸಿಕ್ ಡೊಳ್ಳು: ಯುವಶಕ್ತಿಯಿಂದ ಬೃಹತ್ ರಾಯಣ್ಣ ಯಾತ್ರೆ

ಹುಬ್ಬಳ್ಳಿ:ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವ ಸಂಭ್ರಮದೊಂದಿಗೆ 76ನೆ ಸ್ವಾತಂತ್ರ್ಯ ಉತ್ಸವದ ಸಂಭ್ರಮದಲ್ಲಿದ್ದ ಹುಬ್ಬಳ್ಳಿ ಜನತೆಗೆ ರಾಯಣ್ಣ ಜಯಂತಿಯ ಸಂಭ್ರಮ ಕೂಡ ಹುಬ್ಬಳ್ಳಿಯಲ್ಲಿ ಕಳೆಗಟ್ಟಿದೆ. ಹೌದು ಇಂದು ಸಂಜೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಶಕ್ತಿ ವತಿಯಿಂದ ಯಲ್ಲಾಪುರ ಓಣಿ, ಪಾಟೀಲ್ ಗಲ್ಲಿ, ದೇಸಾಯಿ ಓಣಿಯ ರಾಯಣ್ಣ ಅನುಯಾಯಿಗಳು ನಾಸಿಕ್ ಡೊಳ್ಳಿನ ಮೆರವಣಿಗೆಯನ್ನ ಸುಮಾರು 5 ಕಿಲೋಮೀಟರ್ ವರೆಗೂ ನಡೆಸಿದರು. ಬಂಕಾಪುರ ಚೌಕ್ ನಿಂದ ಶುರುವಾದ ಡೊಳ್ಳಿನ ನಾದದ ಮೆರವಣಿಗೆ ದುರ್ಗದಬೈಲ್ ಮೂಲಕ …

Read More »
hubli

ಹುಬ್ಬಳ್ಳಿಯಲ್ಲಿ ಒಂದೆ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ

ಹುಬ್ಬಳ್ಳಿ: ನಗರದ ಒಂದೆ ಗಂಟೆಯಲ್ಲಿ ಎರಡು ಕಡೆ ಚಾಕು ಇರಿತ ನಡೆದಿದ್ದು ಒಬ್ಬ ಆಟೊ ಚಾಲಕನಾಗಿದ್ದರೆ ಇನ್ನೊಂದು ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ನಡೆದಿದೆ. ಇನ್ನು ಹೆಗ್ಗೇರಿಯಲ್ಲಿ ಸನ್ಮೂನ್ ಕಬಾಡೆ ಎಂಬಾತನ ಮೇಲೆಅನಿಲ್ ನಾಯಕ್ ಎಂಬಾತ ಹಣಕಾಸಿನ ವಿಷಯದಲ್ಲಿ ಜಗಳ ತಗೆದು ಸನ್ಮೊನ ಮೇಲೆ ಚಾಕುವಿನಿಂದ ಕೈಗೆ ತಿವಿದು ಹಲ್ಲೆ ಮಾಡಿ ಪರಾರಿ ಆಗಿದ್ದು ಈ ಕುರಿತು ಹಳೆ ಹುಬ್ಬಳ್ಳಿಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕೆಲವೆ ನಿಮಿಷಗಳಲ್ಲಿ …

Read More »

ಹುಬ್ಬಳ್ಳಿಯ ನವನಗರದ ವಾರ್ಡ್ ನಂ 27ರಲ್ಲಿ ಧ್ವಜಾರೋಹಣ..!

75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ 27 ರಲ್ಲಿ ಧ್ವಜಾರೋಹಣ. ಮಹಾತ್ಮಾ ಗಾಂಧಿ ಹಾಗೂ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರವಿ ನಾಯ್ಕರ್, ಪ್ರವೀಣ್ ಪೂಜಾರ್, ಸುನಿಲ್ ರೇವಂಕರ್, ಬಿಜೆಪಿ ಮುಖಂಡ ವಿಜಯಕುಮಾರ ಅಪ್ಪಾಜಿ, ಇರ್ಫಾನ್ ಹವಾಲ್ದಾರ್ ಹಾಗೂ ವಾರ್ಡ್ ನ ಜನರು ಉಪಸ್ಥಿತರಿದ್ದರು.

Read More »

ಈದ್ಗಾ ಮೈದಾನದಲ್ಲಿ 75ನೇ ರಾಷ್ಟ್ರ ಧ್ವಜಾರೋಹ

ಹುಬ್ಬಳ್ಳಿ: 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಗರದ ಐತಿಹಾಸಿಕ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿತು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣಾ ಅವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದಲ್ಲಿ ಭಾಗಿಯಾಗಿ ರಾಷ್ಟ್ರ ಧ್ವಜಕ್ಕೆ ಗಣ್ಯರು ಗೌರವ ಸಲ್ಲಿಸಿದರು.

Read More »

ಪೊಲೀಸರಿಂದ ಹುಬ್ಬಳ್ಳಿಯಲ್ಲಿ ಬೈಕ್ ತಿರಂಗಾ ಯಾತ್ರೆ

ಹುಬ್ಬಳ್ಳಿ: ಸಾಮಾನ್ಯವಾಗಿ ಪೋಲೀಸರ ಸ್ವಾತಂತ್ರ್ಯ ದಿನ ಆಚರಣೆ ಪೋಲಿಸ್ ಠಾಣೆಯಲ್ಲಿ ಧ್ವಜಾರೋಹಣ ಮಾಡಿ ಬೇರೆ ಕಡೆ ಬಂದೋಬಸ್ತ್ ಮಾಡುವದು ಆಗಿರುತ್ತದೆ. ಪೊಲೀಸ್ ಆಗಿ ಕರ್ತವ್ಯಕ್ಕೆ ಸೇರಿಕೊಂಡ ನಂತರ ಅವರ ಆಜಾದಿ ಮುಗಿದು ಹೋಯಿತು ಅನ್ನುವ ಸ್ಥಿತಿ ನಿರ್ಮಾಣ ಆಗುತ್ತದೆ. ಆದರೆ ಇಲ್ಲೊಬ್ಬ ಇನ್ಸಪೆಕ್ಟರ್ ಮತ್ತು ಅವರ ತಂಡ ತಮ್ಮ ಕರ್ತವ್ಯದ ನಡುವೆಯೂ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಬೈಕ್ ಮೇಲೆ ತಿರಂಗಾ ಯಾತ್ರೆಯನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಹೌದೂ …

Read More »

ಉಣಕಲ್ ಶ್ರೀ ಚೆನ್ನಬಸವ ಸಾಗರ ಪ್ರೇಕ್ಷಣೀಯ ಸ್ಥಳವಾಗಲಿ- ಶ್ರೀ ಜಯಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ;ಉಣಕಲ್ ಶ್ರೀ ಚನ್ನಬಸವ ಸಾಗರವು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಲಿ ಎಂದು ಕೂಡಲಸಂಗಮದ ಶ್ರೀಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.ಶ್ರೀ ಉಳವಿ ಚನ್ನಬಸವೇಶ್ವರ 196ಅಡಿ ಪುತ್ತಳಿ ಪ್ರತಿಷ್ಠಾಪನಾ ಸಮಿತಿ ಹಾಗೂ ಶ್ರೀ ಉಳವಿ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ಶ್ರೀ ಚನ್ನಬಸವ ಸಾಗರಕ್ಕೆ ಬಾಗಿನ ಅರ್ಪಿಸಿ ಮಾತನಾಡಿದರು ಪುರಾತನ ಇತಿಹಾಸ ಹೊಂದಿರುವ ಹುಬ್ಬಳ್ಳಿ ಬಸ್ ಧಾರವಾಡ ಮಧ್ಯದ ಉಣಕಲ್ ಚನ್ನಬಸವ ಸಾಗರವು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಆಗಬೇಕು ಈ ನಿಟ್ಟಿನಲ್ಲಿ ಈ …

Read More »

ಹುಬ್ಬಳ್ಳಿಯ ನವನಗರಕ್ಕೆ ಬರುವ ಸಮಯದಲ್ಲಿ ಕಾರು ಅಪಘಾತ, ಸ್ಥಳದಲ್ಲಿ ಮೂವರು ಸಾವು..!

ಧಾರವಾಡ ಜಿಲ್ಲೆಯ ಪುಣೆ- ಬೆಂಗಳೂರು ರಸ್ತೆಯ ಜಿಗಳೂರು ಬಳಿಯಿರುವ ದರ್ಗಾವೊಂದಕ್ಕೆ ಕಾರು ಡಿಕ್ಕಿಹೊಡೆದ ಪರಿಣಾಮ ಪತಿ-ಪತ್ನಿ ಅಳಿಯ ಸಾವಿಗೀಡಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಬೆಂಗಳೂರಿನಲ್ಲಿ ಸಂಬಂಧಿಕರ ಗೃಹಪ್ರವೇಶ ಮುಗಿಸಿ ಹುಬ್ಬಳ್ಳಿಯ ನವನಗರಕ್ಕೆ ಬರುವ ಸಮಯದಲ್ಲಿ ನಿಯಂತ್ರಣ ತಪ್ಪಿ ದರ್ಗಾಗೆ ಕಾರು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಕೆಯುಡಿಯ ಎಇಇ ರವೀಂದ್ರ ನಾಗನಾಥ, ಅವರ ಮಾವ ಹನಮಂತಪ್ಪ ಬೇವಿನಕಟ್ಟಿ, ಅತ್ತೆ ರೇಣುಕಾ ಬೇವಿನಕಟ್ಟಿ ಸ್ಥಳದಲ್ಲಿ ಸಾವಿಗೀಡಾಗಿದ್ದು, ರವೀಂದ್ರ ಅವರ …

Read More »

ದಾಖಲೆ ಜಯ ಸಾಧಿಸಿದ ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕ ಮತಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಸವರಾಜ್ ಹೊರಟ್ಟಿ ಅವರು 8 ನೆಯ ಸಲ ಗೆಲ್ಲುವ ಮೂಲಕ ದೇಶದಲ್ಲೇ ಮೊದಲಿಗರಾಗಿದ್ದಾರೆ.ಸುಮಾರು 42 ವರ್ಷಗಳ ಕಾಲ ಮೇಲ್ಮನೆ ಚುನಾವಣೆಗೆ ಬೇರೆಬೇರೆ ಪಕ್ಷಗಳಿಂದ ಸ್ಪರ್ದೆ ಮಾಡಿ, ಗೆದ್ದು, ಸೋಲಿಲ್ಲದ ಸರದಾರ ಆಗಿದ್ದಾರೆ.. ಪಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವ ದಾಖಲೆ ಗೊತ್ತಿಲ್ಲ. 9266 ಮತಗಳು ಬಂದಿವೆ.‌ನಮ್ಮ ನಿರೀಕ್ಷೆಯಷ್ಟು ಮತ ಬಂದಿವೆ.3600 ಮತಗಳಿಂದ ಗೆದ್ದಿರುವ ಮಾಹಿತಿ ಇದೆ ಎಂದರು..ಶಿಕ್ಷಕರ ತಪ್ಪು …

Read More »