Breaking News

Breaking News

ನೇಹಾ ಹಿರೇಮಠ ರೀತಿಯಲ್ಲಿ ಕೊಲೆ ಮಾಡುವಂತೆ ಬೆದರಿಕೆ : ಇದೀಗ ಪೋಲಿಸರ ಅತಿಥಿ

ಹುಬ್ಬಳ್ಳಿ : ಅಪ್ರಾಪ್ತಿಯನ್ನು ಪ್ರೀತಿ ಮಾಡು ಅಂತಾ ಬಲವಂತ ಮಾಡಿದ್ದಲ್ಲದೇ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅವರ ಪೋಷಕರ ಮುಂದೆಯೇ ನಿನ್ನ ಮಗಳನ್ನು ಮದುವೆ ಮಾಡಿ ಕೊಡದೇ ಹೋದ್ರೆ ಅವಳನ್ನು ಕೂಡಾ ನೇಹಾ ಹಿರೇಮಠ ರೀತಿಯಲ್ಲಿಯೇ ಕೊಲೆ ಮಾಡ್ತೀನಿ ಅಂತಾ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಓರ್ವ ಆರೋಪಿಯನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಕಾರನಗರ ನೇತಾಜಿ ಕಾಲೊನಿಯ ಅಬ್ಬಾಸ್ ಸಿಕಂದರ್ ಎಂಬಾತ 16 ವರ್ಷದ ಬಾಲಕಿಯ ಸ್ನೇಹವನ್ನು …

Read More »

ಎಲೆಕ್ನಿಕ್ ವಾಹನ ಬ್ಯಾಟರಿ ಚಾರ್ಜರಗಳ ಪರೀಕ್ಷಾ ಸೌಲಭ್ಯ ಕೇಂದ್ರಕ್ಕೆ ಜೋಶಿ ಶಂಕುಸ್ಥಾಪನೆ

ಬೆಂಗಳೂರು: ಎಲೆಕ್ನಿಕ್ ವಾಹನ ಬ್ಯಾಟರಿ ಹಾಗೂ ಚಾರ್ಜ‌್ರಗಳ ಪರೀಕ್ಷಾ ಸೌಲಭ್ಯ ಕೇಂದ್ರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬೆಂಗಳೂರಿನ ಜಕ್ಕೂರಿನಲ್ಲಿ ಈ ಸೌಲಭ್ಯ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಶಂಕುಸ್ಥಾಪನೆ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಎಲೆಕ್ನಿಕ್ವಾ ಹನಗಳ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಈ ಪರೀಕ್ಷಾ ಸೌಲಭ್ಯ ಕೇಂದ್ರ ಆರಂಭಿಸಿರುವುದರಿಂದ ಇ.ವಿ ಉದ್ಯಮಕ್ಕೆ ಹೊಸ ಹುರುಪು ಸಿಕ್ಕಂತಾಗುತ್ತದೆ. ಬೆಂಗಳೂರು …

Read More »
Featured Video Play Icon

ಲ್ಯಾಂಡ್ ಮಾಫಿಯಾದ ಬಗ್ಗೆ ಕಮೀಷನರ್ ಆ್ಯಕ್ಷನ್ ಭರವಸೆ: ಬಿಗ್ ಟಿವಿ ಬಿಚ್ಚಿಟ್ಟಿದೆ ಸ್ಪೋಟಕ ಸತ್ಯ.

ಅವಳಿ ನಗರದ ಭೂಗಳ್ಳರಿಗೆ ನಡುಕ..!!! ಲ್ಯಾಂಡ್ ಮಾಫಿಯಾ ಬಗ್ಗೆ ಕಮೀಷನರ್ ಏನ ಅಂದ್ರು.!!! ಕಡಿಮೆ‌ ಬೆಲೆಗೆ ಸೈಟ್ ಅಂತ ವಂಚನೆ ಮಾಡ್ತಾರೆ! ಯಾರದೋ ಜಾಗಕ್ಕೆ ಯಾರೋ ಮಾಲಕರಾಗ್ತಾರೆ..!!! ಮನೆ ಮುರಕರಿಗೆ ಏನ ಗೊತ್ತು ಮನೆ ಕಟ್ಟೋ ಕನಸು…!!! ಬಿಗ್ ಟಿವಿ ಬಿಚ್ಚಿಡಲಿದೆ ಸ್ಪೋಟಕ ಸತ್ಯ….

Read More »
Featured Video Play Icon

ನ್ಯಾಯ.. ನೀತಿ …ಬಿಟ್ಟು ಬಡ್ಡಿ ದಂಧೆ ಜೋರು…!!!

5,10, ವಾರದ ಬಡ್ಡಿ..ಮೀಟರ್ ಬಡ್ಡಿ, ಮಾಡಿದರೆ ಕಠಿಣ ಶಿಕ್ಷೆ….. ಇಂತವರು ಕಂಡರೆ ಮಾಹಿತಿ ಕೋಡಿ ಅಂದ ಕಮೀಷನರ್. ಅವಳಿನಗರ ಪೊಲೀಸರ ಇನ್ನೊಂದ ಆಪರೇಷನ್ ಪ್ರಾರಂಭ.. ಹುಬ್ಬಳ್ಳಿಯಲ್ಲಿ ಹಣದಿಂದ ಬಡವರ ರಕ್ತ ಹಿರುವವರ ಬುಡಕ್ಕೆ ಬಿತ್ತು ಬೆಂಕಿ‌..

Read More »

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಆಕ್ರೋಶ

ಕಲಘಟಗಿ:: ನಗರದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲೆಯ ವತಿಯಿಂದ ಮೂಡಾ ಹಗರಣ ರೂವಾರಿ ಭ್ರಷ್ಟ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಅಳ್ಳಾವರ ಸರ್ಕಲ್ ನಿಂದ ತಹಶೀಲ್ದಾರ ಕಛೇರಿಯವರೆಗೆ ಪಾದಯಾತ್ರೆ ಮಾಡಿ ತಹಶೀಲ್ದಾರಿಗೆ ಮನವಿ ಸಲ್ಲಿಸಿದರು. ಎನ್. ಪಾಟೀಲ, ಬಸವರಾಜ್ ಶೆರೆವಾಡ, ಕಲ್ಮಶ ಬೇಲೂರ, ಚಂದ್ರಗೌಡ ಪಾಟೀಲ, ಆಯ್, ಸಿ, ಗೋಕುಲ, ಡಾ. ಮಹೇಶ ತಿಪ್ಪಣ್ಣವರ, ಪಾಟೀಲ, ಮಹಾಂತೇಶ ತಹಶೀಲ್ದಾರ, ಫಕಿರೇಶ ನೇಸ್ತೆಕರ, ಬಸವರಾಜ ಕರಡಿಕೊಪ್ಪ, ಕಾರ್ಯಕರ್ತರ ಉಪಸ್ಥಿತರಿದ್ದರು.

Read More »

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾರಾಮಾರಿ

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾರಾಮಾರಿ ಹೊಡೆದುಕೊಂಡಿರುವ ಘಟನೆ, ಹಳೇ ಬಸ್ ಸ್ಟ್ಯಾಂಡ್ ಸಾಯಿ ಲಾಡ್ಜ್ ಹತ್ತಿರ ಈಗಷ್ಟೇ ನಡೆದಿದೆ. ಅಪರಿಚಿತರಿಬ್ಬರು ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಒಬ್ಬ ವ್ಯಕ್ತಿಗೆ ಕಲ್ಲಿನಿಂದ ಹೊಡೆದು ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಪೊಲೀಸರು ಬಂದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕಳಸಿದ್ದಾರೆ.

Read More »

ಅ. 25 ರಂದು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆ

ನವಲಗುಂದ :ನಗರದ ದೇಸಾಯಿ ಪೇಟೆ ಉರ್ದು ಶಾಲೆಯಲ್ಲಿ ಇಲ್ಲಿನ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆ ಇದೆ 25 ಭಾನುವಾರ ಜರುಗಲಿದ್ದು ಸಮಸ್ತ 21 ಜಮಾತಿ ಹಿರಿಯರ ಒಪ್ಪಿಗೆ ಮೇರೆಗೆ ಸ್ಪರ್ದಿಸಿದ 21 ಸದಸ್ಯರ ನಮ್ಮ ತಂಡಕ್ಕೆ ಮತಚಲಾಯಿಸುವಂತೆ ಅಭ್ಯರ್ಥಿ ಸಯ್ಯದ ಅಮಾನುಲ್ಲಾ ಖಾಜಿ ಮುಸ್ಲಿಂ ಬಾಂದವರಲ್ಲಿ ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮ 21 ಜನರ ತಂಡವು ರಾಜ್ಯ ಮತ್ತು ಕೇಂದ್ರ …

Read More »

ಇದು ಯುದ್ದದ ಯುಗವಲ್ಲ : ಪ್ರಧಾನಿ ನರೇಂದ್ರ ಮೋದಿ

ಭಾರತ ಶಾಂತಿಯನ್ನು ಬೆಂಬಲಿಸುತ್ತದೆ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಯಾವುದೇ ಸಂಘರ್ಷವನ್ನು ಪರಿಹರಿಸಬೇಕು. ಇದು ಯುದ್ದದ ಯುಗವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉಕ್ರೇನ್ ಭೇಟಿಗೂ ಒಂದು ದಿನ ಮುನ್ನ ಪೋಲೆಂಡ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲಾ ದೇಶಗಳಿಂದ ಅಂತರಕಾಯ್ದುಕೊಳ್ಳಬೇಕು ಎನ್ನುವುದು ಭಾರತ ದಶಕಗಳಿಂದ ಪಾಲಿಸಿಕೊಂಡು ಬಂದ ನೀತಿ. ಆದರೆ ಎಲ್ಲಾ ದೇಶಗಳಿಗೆ ಹತ್ತಿರವಾಗುವುದು ಇಂದಿನ ಭಾರತದ ನೀತಿ ಎಂದಿದ್ದಾರೆ.

Read More »

ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ

ಧಾರವಾಡ: ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತರಾದ ಡಾ. ಈಶ್ವರ. ಉಳ್ಳಾಗಡ್ಡಿ ಪಾಲಿಕೆಯ ಮೇಯರ್ ರಾಮಣ್ಣ ಬಡಗೇರ ಭಾಗಿಯಾಗಿ ಚಾಲನೆ ನೀಡಿದರು. ಪಾಲಿಕೆಯ ಮುಖ್ಯ ವೈದ್ಯಾಧಿಕಾರಿಗಳು ಡಾ. ಶ್ರೀಧರ. ದಂಡಪ್ಪನವರ, ಜಿಲ್ಲಾ ಸಮೀಕ್ಷಣಾ ಅಧಿಕಾರಿಗಳು ಡಾ. ಪರಶುರಾಮ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷರು ಬಾಪುಗೌಡ. ಬಿರಾದಾರ, ಕಾರ್ಯದರ್ಶಿಗಳು ಎ. ವಿ. ಸಂಕನೂರ ಇದ್ದರು.

Read More »

ಅಹವಾಲು ಸ್ವೀಕರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೋನರಡ್ಡಿ

ನವಲಗುಂದ : ನವಲಗುಂದ ವಿಧಾನಸಭಾ ಮತಕ್ಷೇತ್ರ-69 ನವಲಗುಂದ ನಗರದ ತಾಲೂಕ ಪಂಚಾಯತ ಆವರಣದಲ್ಲಿರುವ ಜನಸಂಪರ್ಕ ಕಾರ್ಯಾಲಯದಲ್ಲಿ ಇಂದು ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಜನತಾ ದರ್ಶನ ನಡೆಸುವ ಮೂಲಕ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸಿದರು. ನಂತರ ರೈತರು ಹೆಸರು ಬೆಳೆ ಪರಿಹಾರ ಹಾಗೂ ಬೆಂಬಲ ಕುರಿತು ಮಾಹಿತಿಯನ್ನು ನೀಡಿದರು. ಆದಷ್ಟು ಬೇಗ ತಾಲ್ಲೂಕಿನಲ್ಲಿ ಬೆಂಬಲ ಬೆಲೆ ಕೇಂದ್ರ ಆರಂಭಿಸುವಂತೆ ಒತ್ತಾಯ ಮಾಡಿದರು.

Read More »