Breaking News

Breaking News

ಮಾಜಿ ಸಿಎಂ ಉದ್ಘಾಟಿಸಿದ್ದ ಶುಲಭ ಶೌಚಾಲಯ ನೆಲಸಮ

ಹುಬ್ಬಳ್ಳಿ : ಖಾಸಗಿ ಸಹಭಾಗಿತ್ವದಲ್ಲಿ ಇಲ್ಲಿನ ‌ಕೆ ಸಿ ಸರ್ಕಲ್ ಬಳಿ‌ ನಿರ್ಮಿಸಲಾಗಿದ್ದ ಶುಲಭ ಶೌಚಾಲಯ ಏಕಾಏಕಿ‌ ನೆಲಸಮ‌ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉದ್ಘಾಟಿಸಿದ್ದ ಶುಲಭ ಶೌಚಾಲಯ ನೆಲಸಮ ಮಾಡಲಾಗಿದೆ. ಸುಮಾರು ಒಂಬತ್ತು ವರ್ಷ ಗತಿಸುವಷ್ಟರಲ್ಲಿ‌ ಅದನ್ನು ನೆಲಸಮ‌ ಮಾಡಿರುವುದಕ್ಕೆ ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕ್ರಮಕ್ಕೆ ಕಿಡಿಕಾರುತ್ತಿದ್ದಾರೆ.

Read More »

ಪೊಲೀಸ್ ಬಂದೋಬಸ್ತ್ ಅತಿಕ್ರಮಣ ತೆರವು

ಧಾರವಾಡ: ಹು- ಧಾ ಮಹಾನಗರ ವ್ಯಾಪ್ತಿಯ ವಾರ್ಡ್ ನಂ 27 ರನವನಗರದ ಪೊಲೀಸ್ ಠಾಣೆ ಹಿಂಬದಿಯ ಪಾಲಿಕೆ ನಿವೇಶನ ಅತಿಕ್ರಮಣ ತೆರವು ಕಾರ್ಯಾಚರಣೆ ಇಂದು ಬೆಳಗ್ಗೆ ನಡೆಸಲಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಮಾಧವ ಗಿತ್ತೆ , ಹಾಗೂ ನವನಗರ ಸಹಾಯಕ ಆಯುಕ್ತ ರಮೇಶ್ ನೂಲ್ವಿ ನೇತೃತ್ವದಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವು ಕಾರ್ಯಚರಣೆ ನಡೆಸಲಾಯಿತು. ವ್ಯಾಪಾರ ನಡೆಸಲು ಅನುಮತಿ ಪಡೆದಿದ್ದ ಕೇವಲ ಐವರು , …

Read More »

ತೀವ್ರ ಸಂಚಲನ ಮೂಡಿಸಿದ ಅಮೀತ್ ಶಾ ಬೆಲ್ಲದ ಭೇಟಿ

ಧಾರವಾಡ: ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಭೇಟಿಯಾಗಿ ಮಾತುಕತೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ. ಏಕಾಏಕಿ ಶಾಸಕ ಬೆಲ್ಲದ ಅವರು ಪಕ್ಷದ ಚಾಣುಕ್ಯ ಎಂದೆ ಹೆಸರಾದ ಅಮೀತ್ ಶಾ ಬೇಟಿಯಾಗಿ ಮಾತುಕತೆ ನಡೆಸಿರುವದು ಕುತೂಹಲ ಉಂಟುಮಾಡಿದೆ. ಈಗಾಗಲೇ ಪಂಚ ರಾಜ್ಯಗಳ ಚುನಾವಣೆ ಮುಗಿದಿರುವದರಿಂದ ಕರ್ನಾಟಕ ರಾಜ್ಯದ ಸಚಿವ ಸಂಪುಟ ರಚನೆಯ ಹಾದಿ …

Read More »

ಪೊಲೀಸ್ ಬಂದೋಬಸ್ತ್ ಅತಿಕ್ರಮಣ ತೆರವು

ಧಾರವಾಡ: ಹು- ಧಾ ಮಹಾನಗರ ವ್ಯಾಪ್ತಿಯ ವಾರ್ಡ್ ನಂ 27 ರನವನಗರದ ಪೊಲೀಸ್ ಠಾಣೆ ಹಿಂಬದಿಯ ಪಾಲಿಕೆ ನಿವೇಶನ ಅತಿಕ್ರಮಣ ತೆರವು ಕಾರ್ಯಾಚರಣೆ ಇಂದು ಬೆಳಗ್ಗೆ ನಡೆಸಲಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಮಾಧವ ಗಿತ್ತೆ , ಹಾಗೂ ನವನಗರ ಸಹಾಯಕ ಆಯುಕ್ತ ರಮೇಶ್ ನೂಲ್ವಿ ನೇತೃತ್ವದಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವು ಕಾರ್ಯಚರಣೆ ನಡೆಸಲಾಯಿತು. ವ್ಯಾಪಾರ ನಡೆಸಲು ಅನುಮತಿ ಪಡೆದಿದ್ದ ಕೇವಲ ಐವರು , …

Read More »

ನ್ಯಾಯಕ್ಕಾಗಿ ನೊಂದ ಬಡ ಕುಟುಂಬ ಪರಿಹಾರಕ್ಕೆ ಮನವಿ

ಹುಬ್ಬಳ್ಳಿ: ವಾಣಿಜ್ಯ ನಗರದ ಉಮಚಗಿ ಗ್ರಾಮದ ವೀರನಗೌಡ ಪಾಟೀಲ, ಪುತ್ರ ರಾಯನಗೌಡ ಪಾಟೀಲ 2016ರಲ್ಲಿ ಊರಿನ ಪಕ್ಷದಲ್ಲೇ ನಾಲ್ಕು ಗುಂಟೆ ಜಾಗ ಖರೀದಿ ಮಾಡಿದೆ. ಆದ್ರೆ ರಾಯನಗೌಡ ಪಾಟೀಲ್ ಖರೀಸಿಸಿದ ಜಾಗದ ಪಕ್ಕ ದಲ್ಲೆ ಬಸವರಾಜ್ ಮಡಿವಾಳರ ಜಾಗ ಇದೆ. ಜೊತೆಗೆ ರಾಯನಗೌಡ ಸಂಬಂದಿಸಿದ ಜಾಗವನ್ನ ಅತಿಕ್ರಮಣ ಮಾಡಿದ್ದಾರೆ ಅನ್ನೋ ಆರೋಪ ರಾಯನಗೌಡ ಕುಟುಂಬಸ್ಥರದ್ದು. ಇನ್ನೂ, ವೀರನಗೌಡ ಪಾಟೀಲ್ ಕುಟುಂಬದ ಜೊತೆ ಬಸವರಾಜ್ ಮಡಿವಾಳರ ಕುಟುಂಬ ಕಳೆದ ಮೂರು ತಿಂಗಳಿನಿಂದ …

Read More »

ನಾಳೆ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ : ವಿವಿಧ ಕಾರ್ಯಕ್ರಮ ಜರುಗುವುದು

ಹುಬ್ಬಳ್ಳಿ : ಯುಗಾದಿ ಹಬ್ಬದ ಅಂಗವಾಗಿ ನಾಳೆ ಸಂಜೆ ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಹಾಗೂ ಶ್ರೀ ಸದ್ಗುರು ಸಿದ್ದೇಶ್ವರರ ೧೦೧ ನೇ ವರ್ಷದ ಪುಣ್ಯರಾಧನೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ದಪ್ಪಜ್ಜ ಮಠ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಅವರು,, ಸಿದ್ದೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನವನ್ನು …

Read More »

ಕಿಮ್ಸ ಆಸ್ಪತ್ರೆಯಲ್ಲಿ 41ವರ್ಷ ಸೇವೆ ಸಲ್ಲಿಕೆ : ಇಂದು ನಿವೃತ್ತಿ

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕಿಮ್ಸ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಿಂಗಪ್ಪ ಕಲ್ಲಪ್ಪ ಹೆಬಸೂರ ಅವರ ಬಿಳ್ಕೊಡುಗೆ ಕಾರ್ಯಕ್ರಮ ಕಿಮ್ಸ್ ಆಡಳಿತ ಭವನದಲ್ಲಿ ನಡೆಯಿತು. ಸುಮಾರು 41 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಿಂಗಪ್ಪ ಹೆಬಸೂರ ಅವರ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಕಿಮ್ಸ್ ನಿರ್ದೇಶಕ ಡಾಕ್ಟರ್ ರಾಮಲಿಂಗಪ್ಪ ಅಂಟರತಾನಿ, ಅಧೀಕ್ಷಕ ಡಾಕ್ಟರ್ ಅರುಣಕುಮಾರ ಹಾಗೂ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More »

ನಮ್ಮದು ಮತ್ತು ಮಠದ್ದು ಬಹಳ ಹಳೆಯ ಸಂಬಂಧ ಇದೆ: ರಾಹುಲ್ ಗಾಂಧಿ

ತುಮಕೂರು : ಶ್ರೀ ಶಿವಕುಮಾರ ಸ್ವಾಮೀಜಿಯ ಜನ್ಮದಿನೋತ್ಸವ ಹಿನ್ನೆಲೆ ನಿನ್ನೆ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ . ಹಿಂದೆ ನಾನು ಇಲ್ಲಿಗೆ ಬಂದಿದ್ದೆ . ನನ್ನ ಅಜ್ಜಿ , ತಂದೆ , ತಾಯಿಯೂ ಇಲ್ಲಿಗೆ ಭೇಟಿ ನೀಡಿದ್ದರು . ಹಾಗಾಗಿ , ನಮ್ಮದು ಮತ್ತು ಮಠದ್ದು ಬಹಳ ಹಳೆಯ ಸಂಬಂಧ . ಇಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯವಾಗುತ್ತಿದೆ. ಮಠದ ಸೇವೆ , …

Read More »

ಇಂದು ದಿ.ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾ ಬಿಡುಗಡೆ

ಸ್ಯಾಂಡಲ್ ವುಡ್ ನಟ ದಿ.ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ . ಪ್ರವೀಣ್ ಕೃಪಾಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ . ತಲೆದಂಡ ಸಿನಿಮಾಗೆ ಹರಿಕಾವ್ಯ ಅವರ ಅದ್ಭುತ ಸಂಗೀತವಿದೆ . ಸಿನಿಮಾದಲ್ಲಿನ ಕೆಲಸ , ಸಂಗೀತದ ಕುರಿತಾಗಿ ಹರಿಕಾವ್ಯ ಅವರು ಕೆಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ . ತಲೆದಂಡ ಚಿತ್ರಕಥೆ ಕೇಳಿದ್ದ ಹಾಗೆ ಪೂರ್ತಿ ಪರಿಸರದ ಒಂದು ಕಂಪ್ಲಿಟ್ ಚಿತ್ರಣ ಬರುತ್ತದೆ . ಆ ಚಿತ್ರಕ್ಕೆ ಸಂಗೀತ …

Read More »

ಶಿಕ್ಷಕಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ ಆರೋಪಿ ಬಂಧನ

ಹುಬ್ಬಳ್ಳಿ : ಖಾಸಗಿ ಶಾಲೆಯ ಶಿಕ್ಷಕಿಯನ್ನು ಹಿಂಬಾಲಿಸಿ, ನಾನು ನಿನ್ನ ಪ್ರೀತಿಸುತ್ತಿದ್ದೇನೆ . ಮೊಬೈಲ್ ನಂಬರ್ ಕೊಡು ‘ ಎಂದು ಪೀಡಿಸುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ . ಅಮರಗೋಳದ ಕೆರಿ ಓಣಿ ನಿವಾಸಿ ಮಹ್ಮದ್ ಯಾಸೀನ್ ಖಾಜಾಮೈನುದ್ದೀನ್ ಮುಲ್ಲಾ ( 28 ) ಆರೋಪಿ . ಕೆಲ ದಿನಗಳ ಹಿಂದೆ ಶಿಕ್ಷಕಿಯನ್ನು ತಡೆದ ಯಾಸೀನ್ , ಆಕೆಯ ಕೈಹಿಡಿದು ಎಳೆದಾಡಿದ್ದಾನೆ.ಬಳಿಕ ರಾತ್ರಿ ಮನೆಯ ಬಳಿ …

Read More »