BigTv News
September 10, 2026
Breaking News
ಪುಣೆಯ ಶನಿವಾರ ಪೇಠ್ ಪ್ರದೇಶದಲ್ಲಿ ₹2.5 ಲಕ್ಷ ಸಾಲ ತೀರಿಸಲಾಗದೆ ಸಿವಿಲ್ ಸರ್ವಿಸಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 28 ವರ್ಷದ ಪ್ರಥಮೇಶ್ ದೇಶಮುಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಸಾಲದ ವಿವರ ಹಾಗೂ 19 ಮಂದಿಯ ಹೆಸರುಗಳಿದ್ದ ಎರಡು ಪುಟಗಳ ಪತ್ರ ಪತ್ತೆಯಾಗಿದೆ. ಧಾರಾಶಿವ್ ಜಿಲ್ಲೆಯ ಪ್ರಥಮೇಶ್, ಕಳೆದ 8 ತಿಂಗಳಿಂದ ಪುಣೆಯಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ವಾಸಿಸುತ್ತಿದ್ದು MPSC ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ …
Read More »
BigTv News
September 10, 2026
Breaking News
ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡಹಳ್ಳಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಲಿಕ್ಷಿತಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಮಗುವಿನ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಮಲತಾಯಿ ಗಿರಿಜಾ ವಿರುದ್ಧ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಲಿಕ್ಷಿತಾಳ ತಾಯಿ ಮೃತಪಟ್ಟ ಬಳಿಕ ತಂದೆ ಜಗದೀಶ್, ಗಿರಿಜಾ ಜೊತೆ ವಾಸವಾಗಿದ್ದರು. ಕಳೆದ 20 ದಿನಗಳಿಂದ ತೋಟದಗುಡ್ಡಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ಮಗುವಿನ ಸಾವಿನ ಬಳಿಕ ಕುಟುಂಬಸ್ಥರು ಗಿರಿಜಾ ಮೇಲೆ ಹಲ್ಲೆ …
Read More »
BigTv News
September 10, 2026
Breaking News
ಚಿಕ್ಕಬಳ್ಳಾಪುರ: ಕುಡುವತಿ ಗ್ರಾಮದಲ್ಲಿ ಕಲ್ಪನಾ (39) ಎಂಬ ಗೃಹಿಣಿ ಬಾವಿಗೆ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದ ಕಲ್ಪನಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಇತ್ತೀಚೆಗೆ ತವರು ಮನೆಯಲ್ಲಿ ವಾಸವಿದ್ದರು. ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Read More »
BigTv News
September 10, 2026
Breaking News
ಲಿಂಗಸುಗೂರು, ಸೆ.10: ಈಚನಾಳ ಗ್ರಾಮದಲ್ಲಿ ಹೋಟೆಲ್ನಲ್ಲಿ ಅಸ್ಪೃಶ್ಯತೆ ಆಚರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೋಟೆಲ್ ಮಾಲಕ ಶಿವಪ್ಪ ಶರಣಪ್ಪ ಹಡಪದ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈರಲ್ ಆಗಿರುವ ವರ್ಷದ ಹಿಂದಿನ ವಿಡಿಯೋದಲ್ಲಿ ದಲಿತ ಗ್ರಾಹಕನಿಗೆ ಗ್ಲಾಸ್ ಅಥವಾ ಲೋಟದಲ್ಲಿ ನೀರು ನೀಡದೆ, ಮೇಲಿಂದ ಕೈಗೆ ಸುರಿಯುತ್ತಿರುವ ದೃಶ್ಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ ಉಪ್ಪಾರ ನೀಡಿದ ದೂರಿನ ಆಧಾರದ …
Read More »
BigTv News
September 10, 2026
Breaking News
ಬೆಂಗಳೂರು: ವೃದ್ಧ ದಂಪತಿಯ ನಂಬಿಕೆ ಗಳಿಸಿ, ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಕೇರ್ಟೇಕರ್ ಸಮರ್ಥ ಪಾಟೀಲ್ನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 17 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ. ಕಳವು ಮಾಡಿದ ಚಿನ್ನಾಭರಣದಲ್ಲಿ ಕೆಲವನ್ನು ಕಲಬುರಗಿಯ ಎರಡು ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದಾನೆ. ಉಳಿದ ಚಿನ್ನಾಭರಣಗಳನ್ನು ಸ್ನೇಹಿತನಿಗೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ದಂಪತಿ ನೀಡಿದ ದೂರಿನ …
Read More »
BigTv News
September 10, 2026
Breaking News
ಹಾಸನ: ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಒಂದೇ ಕುಟುಂಬದ ಇಬ್ಬರು ಅಳಿಯಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. 33 ವರ್ಷದ ಮಹಮದ್ ಸಿದ್ದಿಕ್ ಕೊಲೆಯಾಗಿದ್ದು, 29 ವರ್ಷದ ಸುಜೀತ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಿದ್ದಿಕ್ ಅವರ ಪತ್ನಿ ರೇಷ್ಮಾ, ತಮ್ಮ ತಂಗಿ ದಿವ್ಯಾಳಿಗೆ ನೀಡಿದ್ದ ₹50 ಸಾವಿರ ಸಾಲವನ್ನು ವಾಪಸ್ ಕೇಳಿದ್ದರು. ಈ ವಿಚಾರವಾಗಿ ಸಿದ್ದಿಕ್ ಹಾಗೂ ದಿವ್ಯಾ ಪತಿ ಸುಜೀತ್ ನಡುವೆ ಜಗಳ ನಡೆದಿದ್ದು, …
Read More »
BigTv News
September 10, 2026
Breaking News
ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ ಸಾಲದ ಹಣ ಮರುಪಾವತಿ ವಿಚಾರಕ್ಕೆ ಅಹಮದ್ ಸಿದ್ದಿಕ್ ಎಂಬ ವ್ಯಕ್ತಿಯನ್ನು ಕತ್ತರಿಯಿಂದ ಇರಿದು ಕೊಲೆ ಮಾಡಲಾಗಿದೆ. ಸುಜಿತ್ ಎಂಬಾತನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಸೆ.8ರಂದು ಹಣದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಬಳಿಕ ರೋಟರಿ ಕ್ಲಬ್ ಬಳಿ ನಡೆದುಕೊಂಡು ಹೋಗುತ್ತಿದ್ದ ಅಹಮದ್ ಸಿದ್ದಿಕ್ ಮೇಲೆ ಸುಜಿತ್ ಕತ್ತರಿಯಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಹಮದ್ ಸಿದ್ದಿಕ್ ಚಿಕಿತ್ಸೆ ಫಲಿಸದೆ ಬೆಂಗಳೂರಿನ ಸೇಂಟ್ …
Read More »
BigTv News
September 10, 2026
Breaking News
ಬಾಗಲಕೋಟೆಯ ಬಾಂಬೆ ಕಾಲೋನಿಯಲ್ಲಿ ಪ್ರಿಯಕರ ಕರೆ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದ 27 ವರ್ಷದ ಮೆಹಬೂಬ್ ಬಿ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಇಬ್ಬರು ಮಕ್ಕಳ ತಾಯಿ ಎನ್ನಲಾಗಿದೆ. ಕಿರಣ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದ ಮೆಹಬೂಬ್ ಹಲವು ಬಾರಿ ಕರೆ ಮಾಡಿದರೂ ಆತ ಸ್ವೀಕರಿಸಿರಲಿಲ್ಲ. ಬಳಿಕ ವಿಡಿಯೋ ಕರೆ ಮಾಡಿ, “ಫೋನ್ ಮಾಡದಿದ್ದರೆ ಸಾಯುತ್ತೇನೆ” ಎಂದು ಹೇಳಿದ್ದಲ್ಲದೆ, ಆತನ ಹೆಸರನ್ನು ಬರೆದು ಸಾಯುವುದಾಗಿ ಆಡಿಯೋ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ. ನಂತರ ಮಹಿಳೆ …
Read More »
BigTv News
September 10, 2026
Breaking News
ಯಾದಗಿರಿ: ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ಯುವಕನೊಬ್ಬನ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶೋಕ ನಗರ ತಾಂಡಾದ ಮಾರುತಿ ಗೋಮ್ಯಾ (25) ಹಾಗೂ ಶಿಲ್ಪಾ ಮಾರುತಿ (21) ಮೃತರು. ರಕ್ಷಾ ಬಂಧನ ಹಬ್ಬಕ್ಕೆ ತವರುಮನೆಗೆ ಬಂದಿದ್ದ ಶಿಲ್ಪಾಗೆ ಅರುಣ್ ಮೇಘ್ಯಾ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಮನೆಯ ಮುಂದೆ ಓಡಾಡಿ ತೊಂದರೆ ನೀಡುತ್ತಿದ್ದರಿಂದ ದಂಪತಿ ನಡುವೆ ಜಗಳವಾಗಿತ್ತು. ಸೆ.1ರಂದು ಇಬ್ಬರೂ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ …
Read More »
BigTv News
September 10, 2026
Breaking News
ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಾಫ್ಟ್ವೇರ್ ಉದ್ಯೋಗಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಎಂಡಿಎಂಎ, ಹೈಡ್ರೋ ಗಾಂಜಾ ಹಾಗೂ ಗಾಂಜಾ ಸೇರಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಗಿರಿನಗರ ಪೊಲೀಸರು ಐವರಿ ಕೋಸ್ಟ್ ಪ್ರಜೆ ಪೀಟರ್ ಅಲ್ಫ್ರೆಡ್ನನ್ನು ಬಂಧಿಸಿ 9.1 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು ₹18.26 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ. ಬಟ್ಟೆ …
Read More »