Breaking News

Breaking News

ಅಲ್ಪಸಂಖ್ಯಾತರಿಗೆ ಗುಡ್ ನ್ಯೂಸ್: ಸಾಮೂಹಿಕ ವಿವಾಹದಲ್ಲಿ ಮದುವೆಯಾದ ಜೋಡಿಗಳಿಗೆ 50 ಸಾವಿರ.

ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ಧನವನ್ನಾಗಿ ನೀಡಲು ರಾಜ ಸರ್ಕಾರ 50 ಸಾವಿರ ನಿಡಲಾಗುವುದು. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹಗಾಗಿ ವೆಚ್ಚವಾಗಿ ಪ್ರತಿ ಜೋಡಿಗೆ 50,000 ರೂಪಾಯಿ ನೀಡಲಾಗುವುದು. ಈ ಕುರಿತು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.

Read More »

ಕರ್ನಾಟಕ ಬಜೆಟ್ 2025: ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ.

ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಹತ್ತು ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಪ್ರವಾಸಿ ಮಿತ್ರರ ಸಂಖ್ಯೆ 1.000 ಕೆ ಹೆಚ್ಚಳ ಹಾಗೂ ಪ್ರವಾಸಿ ಸಹಾಯವಾಣಿ ತೆರೆಯಲು ಕ್ರಮ ಪ್ರವಾಸಿ ತಾಣಗಳ ಮಾಹಿತಿ ಸಂಗ್ರಹಿಸಲು One-Tac Digital Grid ಬಳಕೆ. ಲಕ್ಕುಂಡಿಯಲ್ಲಿನ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ದೇವಾಲಯಗಳಿಗೆ ಪಟ್ಟಿಗೆ ಸೇರ್ಪಡೆಗೊಡಿಸಲು ಕ್ರಮ. ಮೈಸೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ರಾಜಮಟ್ಟಕ್ಕೆ …

Read More »

ಪತ್ರಕರ್ತರ ಮಾಸಾಶನ 15,000 ರೂಪಾಯಿಗೆ ಹೆಚ್ಚಳ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪತ್ರಕರ್ತರಿಗೆ ಸಿಹಿ ಸಿದ್ದಿ. ಪತ್ರಕರ್ತರಿಗೆ ನೀಡಲಾಗುತ್ತಿದ್ದ ಮಾಸಾಶನ 12,000 ರಿಂದ 15,000 ರೂಪಾಯಿ ಇವರಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ ಪತ್ರಕರ್ತರ ಕುಟುಂಬಕ್ಕೆ ನೀಡಲಾಗುತ್ತಿದ್ದ ಮಾಶಾಸನ 6,000 ರಿಂದ 7.500 ರೂಪಾಯಿಗೆ ಹೆಚ್ಚಿಸಲಾಗಿದೆ. 2500 ಪತ್ರಕರ್ತರ ಕುಟುಂಬದವರಿಗೆ 5 ಲಕ್ಷ ರೂಪಾಯಿವರೆಗೆ ನಗದು ರಹಿತ ಚಿಕಿತ್ಸೆ ನೀಡಲಾಗುವುದು. ಮುಖ್ಯಮಂತ್ರಿಗಳ ಮಹಾಧ್ಯಮ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲಾಗುವುದು.

Read More »

ರಾಜ ಬಜೆಟ್ ನಲ್ಲಿ ಕೃಷಿ ಅರಣ್ಯ ಮತ್ತು ಕಾರ್ಬನ್ ಕ್ರೆಡಿಟ್ ನೀತಿ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ.

ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿರುವ 16ನೇ ರಾಜ್ಯ ಬಜೆಟ್ ನಲ್ಲಿ ಕೃಷಿ ಅರಣ್ಯ ಮತ್ತು ಕಾರ್ಬನ್ ಕ್ರೆಡಿಟ್ ನೀತಿ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಅರಣ್ಯ ಸಂರಕ್ಷಣೆ ನಿಟ್ಟಿನಲ್ಲಿ ರಾಜ್ಯದಂತ ಆಮ್ಲಜನಕ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಸಸ್ಯ ಪ್ರಭೇದ ಬೆಳೆಸಲು 28.494 ಹೆಕ್ಟರ್ ಅರಣ್ಯ ಪ್ರದೇಶಗಳಲ್ಲಿ 213 ಲಕ್ಷ ಸಸಿಗಳನ್ನು ನೆಡಲಾಗುವುದು. ಅರಣ್ಯೆತರ ಪ್ರದೇಶಗಳಲ್ಲಿ 3.50 ಲಕ್ಷ ಸಸಿಗಳನ್ನು ಬೆಳೆಸಲಾಗುವುದು. ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಘೋಷಿಸಿದ್ದಾರೆ.

Read More »

ಫ್ರೀ ಬಸ್ ಯೋಜನೆಗೆ ಮತ್ತಷ್ಟು ಶಕ್ತಿ 5.300 ಕೋಟಿ ರೂಪಾಯಿ ಅನುದಾನ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ರಾಜ್ಯ ಬಜೆಟ್ ನಲ್ಲಿ ಶಕ್ತಿ ಯೋಜನೆಅಡಿ ಇದುವರಿಗೆ ಒಟ್ಟು 226.53 ಕೋಟಿ ಮಹಿಳಾ ಪ್ರಯಾಣಿಕರು ಸೌಲಭ್ಯ ಪಡೆದಿದ್ದಾರೆ. 2025 – 26 ಸಾಲಿನ 5.300 ಕೋಟಿ ರೂಪಾಯಿ ಒದಗಿಸುವುದಾಗಿ ತಿಳಿಸಿದ್ದಾರೆ. ರಾಜ್ಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಸಾರಿಗೆ ಸಂಸ್ಥೆಗೆ ಇನ್ನು ಹಲವು ಘೋಷಣೆ ಮಾಡಿದ್ದಾರೆ.

Read More »

ರಾಜ್ಯ ಬಜೆಟ್ 2025,, ನೀರಾವರಿ ಯೋಜನೆಗೆ ಒತ್ತು ನೀಡಿದ ಸರಕಾರ.

ಬಜೆಟ್ ಮಂಡನೆಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟ್ ಅನ್ನು 524.256 ಮೀಟರ್ ವರೆಗೆ ಎತ್ತರಿಸುವುದು. 1.77.000 ಎಕ್ಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಲಮಿತಿಯೊಳಗೆ ಪೂರ್ಣ. ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪೂರ್ವ ಸಿದ್ಧತಾ ಕಾರ್ಯ ಅಂತಿಮ ಕೃಷ್ಣಾ ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆಯ ಇತರ ಯೋಜನೆಗಳ ಅಡಿ ಬಾಕಿ ಕಾಮಗಾರಿಕೆಗಳನ್ನು ಪೂರ್ಣಗೊಳಿಸಲು …

Read More »

ಮಹಿಳೆಗೆ ಹೃದಯಘಾತ. ವಿಮಾನ ತುರ್ತು ಭೂಸ್ಪರ್ಶ

ಹೈದರಾಬಾದನ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಗುರುವಾರ ಕತಾರ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ದೋಹಾದಿಂದ ಬಾಂಗ್ಲಾದೇಶಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಹೃದಯಘಾತವಾಯಿತು. ಪರಿಣಾಮವಾಗಿ ಪೈಲೆಟ್ ಮಹಿಳೆ ಚಿಕಿತ್ಸೆಗಾಗಿ ಶಂಶಾಬಾದನಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದರು. ಆದರೆ ಆಸ್ಪತ್ರೆ ಕರೆದು ಅಲ್ಲೇ ಮಹಿಳೆ ಸಾವನ್ನಪ್ಪಿದ್ದಳು.

Read More »

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರನ್ಯಾ ವಿಲವಿಲ. ಮುದ್ದೆ ಸೊಳ್ಳೆ ಕಾಟ ಪಿಕ್ಸ್,

ಕನ್ನಡ ಚಿತ್ರರಂಗದ ಖ್ಯಾತ ನಟಿ ರನ್ಯಾ ಚಿನ್ನಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತಿಹಾಸದಲ್ಲಿ ಅತಿ ಹೆಚ್ಚು ಚಿನ್ನ ರನ್ಯಾ ರಾವ್ ಬಳಿ ಸಿಕ್ಕಿದ್ದು ಹಲವು ಅವಮಾನಗಳನ್ನು ಸೃಷ್ಟಿಸಿದೆ. ಸದ್ಯ ನಟಿಯನ್ನು ಜೈಲಿಗೆ ಕಳಿಸಲಾಗಿದ್ದು ಪರಪ್ಪನ ಅಗ್ರಹಾರ ಕಾರ್ಯಾಗೃಹದಲ್ಲಿ ರನ್ಯಾ ರಾವ್ ಅವರಿಗೆ ಕೈದಿ ನಂಬರ್ 2198/25 ನೀಡಲಾಗಿದೆ 14 ದಿನಗಳ ನಟಿ ರನ್ಯಾಗೆ ಜೈ ಲೂಟವೇ ಗತಿಯಾಗಿದೆ.

Read More »

ರಾಜ್ಯದ ಹಲವಡೆ ಮೂರು ದಿನದ ಮಳೆ ಸಾಧ್ಯತೆ.,,

ರಾಜ್ಯದಲ್ಲಿ ಬಿಸಿಲು ಧಗೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಹಲವು ಕಡೆ ಮಳೆ ಆಗುತ್ತಿದೆ. ಹಾಗೆ ಮೂರು ದಿನಗಳ ಕಾಲ ದಕ್ಷಿಣ ಕಡೆ ಒಳನಾಡಿನ ಹಲವಡೆ ಕರಾವಳಿ ಜಿಲ್ಲೆಗಳ ಹಲವಡೆ ತಾಪಮಾನ ಹೆಚ್ಚಳ ನಡುವೆಯೂ ಮಳೆ ಸಿರಿವ ಸಾಂದ್ರತೆ ಕಂಡು ಬರುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಾರ್ಚ್ 6) ಬೆಳ್ಳಗೆ ಮೂಡ ಕವಿದ ವಾತಾವರಣ ಇದ್ದು.ಬೆಳ್ಳಗೆ 8 ರಿಂದ ಬಿಸಿಲಿನ ವಾತಾವರಣ ಮುಂದುವರೆಯಳಿದೆ. ಬಹುತೇಕ ಜಿಲ್ಲೆಗಳಲ್ಲಿ ಕೂಡ ಹೀಗೆ …

Read More »

ಬಜೆಟ್ ಮಂಡನೆ: ಸಿದ್ದು ಗ್ಯಾರಂಟಿ.

ವಿಧಾನಸೌಧಕ್ಕೆ ಇದೀಗ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ.ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡಲಿಸಲಿದ್ದಾರೆ ಗ್ಯಾರಂಟಿ ಯೋಜನೆಗಳನ್ನು ಹೇಗೆ ಮುಂದಿವರಿಸುತ್ತಾರೆ?ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತಾರೆ? ಬಜೆಟ್ ನಗಾತ್ರ ನಾಲ್ಕು ಲಕ್ಷ ಒಂಬತ್ತು ಸಾವಿರ ಕೋಟಿ. ಕಳೆದ ಬಾರಿಗಿಂತ 35 ಸಾವಿರ ಕೋಟಿ ಹೆಚ್ಚಿರುವ ಬಜೆಟ್. ರೈತರಿಗೆ ಪ್ರೋತ್ಸಾಹ ಧನ ನೀರಾವರಿಗೇ ಒತ್ತು, ಗ್ರಾಮೀಣ ಭಾಗದ ಮೂಲ ಸರ್ಕಾರಗಳಿಗೆ ಒತ್ತು,ಮಹಿಳೆಯರು,ಯುವ ಸಮೂಹಕ್ಕೆ ಒತ್ತು, ಕಾನೂನು ಬೆಲೆ ಏರಿಕೆ ಹೊರ ಇಳಿಸುತ್ತಾರ ಸಿಎಂ ಸಿದ್ದರಾಮಯ್ಯ. ಖಜಾನೆ …

Read More »