Breaking News

ಸುದ್ದಿ

ಹೆಣ್ಣಿನ ಮೇಲಿನ‌ ವ್ಯಾಮೋಹದಿಂದ ಸೆರಮನೆ ಸೇರಲಿರುವ ದೋಸೆ ಕಿಂಗ್

ಬೆಂಗಳೂರು: ಕೊಲೆ ಪ್ರರಕರಣದ ಒಂದರಲ್ಲಿ ಜೀವವಾಧಿ ಶಿಕ್ಷೆಗೆ ಗುರಿಯಾದ ಖ್ಯಾತ ರೆಸ್ಟೋರೆಂಟ್ ‘ಶರವಣ ಭವನ’ದ ಮಾಲೀಕರಾದ ಪಿ.ರಾಜಗೋಪಾಲ್ ಸಧ್ಯದಲ್ಲೇ ಜೈಲು ಸೇರಲಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಎಷ್ಟೋ ಮಂದಿ ಅರೆ ಇದೇನಪ್ಪ ಅಲ್ಲಿ ನೆನ್ನೆ ತಾನೆ ದೋಸೆ ತಿಂದೆ ಅಂತ ಎಷ್ಟೋ ಜನಕ್ಕೆ ಅನಿಸದೆ ಇರದು ಓ ಯಾವುದೋ ಚೆಕ್ ಬೌನ್ಸ್ ಅಥವಾ ಹಣಕಾಸಿನ ವ್ಯವಹಾರನೂ! ಇರಬಹುದು ಅನ್ಕೊಂಡ್ರೆ ಅದು ಭ್ರಮೆ ಕಾರಣ ಇಲ್ಲಿದೆ ನೋಡಿ ಸನತ್ ಕುಮಾರ ಕೊಲೆಗೆ …

Read More »

ಜುಲೈ ‌7ರಂದು ಸಿಂಧುತಾಯಿ ಸಪಕಾಳಿ ಜೀವನಾಧಾರಿತ ಅನಾಥರ ಮಾಯೆ ನಾಟಕ ಪ್ರದರ್ಶನ

ಹುಬ್ಬಳ್ಳಿ: ಮನ್ವರ್ಷಿ ನವಲಗುಂದ ರಚನೆಯ ಸುಭಾಸ ಎನ್.ನರೇಂದ್ರ ಅರ್ಪಿಸುವ ಶ್ರೀಮತಿ ಸಿಂಧುತಾಯಿ ಸಪಕಾಳಿ ಅವರ ಜೀವನಾಧಾರಿತ ನಾಟಕ ‘ಅನಾಥರ ಮಾಯಿ’ ಇದೇ 07ರಂದು ಸಂಜೆ 6-30ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಟಕದ ನಿರ್ದೇಶಕರಾದ ಸುಭಾಸ ನರೇಂದ್ರ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಮಕ್ಕಳಿಗೆ ತಮ್ಮ ತಮ್ಮ ತಾಯಿಯೇ ನಿಜವಾದ ದೇವತೆ ಆದರೇ ಅನಾಥ ಮಕ್ಕಳಿಗೆ ಸಿಂಧುತಾಯಿ ದೇವತೆಯಾಗಿ ತನ್ನ ಜೀವಿತಾವಧಿಯಲ್ಲಿ ಅಪಾರ ಪ್ರಮಾಣದ ಸೇವೆ …

Read More »

ರಾಜ್ಯ ಮಟ್ಟದ ಅಖಿಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನ.‌

ಮಂಡ್ಯ: ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾ ಘಟಕದ ವತಿಯಿಂದ ನಡೆದ ರಾಜ್ಯ ಮಟ್ಟದ ಅಖಿಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರು ಬೋರಾ ನಾಯಕ ಅವರಿಗೆ ಜಾನಪದ ವಿದ್ವಾಂಸ ಹಾಗೂ ಚಲನಚಿತ್ರ ಗೀತ ರಚನಕಾರರಾದ ಡಾ. ಎಸ್.ಕೆ. ಕರೀಂಖಾನ್ ಸಾಹಿತ್ಯ ಮತ್ತು ಸಾಂಸ್ಕೃತಿಕಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.ಇದೇ ವೇಳೆ ಹಾಸನ ತಾಲ್ಲೂಕು ಕಸಾಪ ಅಧ್ಯಕ್ಷರಾದ ಜಿ.ಓ. ಮಹಾಂತಪ್ಪ ಅವರಿಗೆ ‘ಸಮಾಜಸೇವಾ …

Read More »

ಅಲ್ಪಸಂಖ್ಯಾತ ಮತ್ತು ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿ: ದೇಶದಲ್ಲಿ ನಿರಂತರವಾಗಿ ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ಹತ್ಯೆ, ಅತ್ಯಾಚಾರ, ಮಾರಣಾಂತಿಕ ಹಲ್ಲೆಗಳಾಗುತ್ತಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಜಾರಿದ್ದಾರೆಂದು ಸುನ್ನಿ ಯುವ ಶಕ್ತಿ ನಗರದಲ್ಲಿಂದು ಪ್ರತಿಭಟನೆ ನಡೆಸಿತು. ನಗರದ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸಂಸತಿಗೆ, ಸಂವಿಧಾನಕ್ಕೆ ನಮಸ್ಕಾರ ಮಾಡಿ ಸಬ್ ಕಾ‌ ಸಾತ ಸಬ್ ಕಾ ವಿಕಾಸ ಹೊಂದಿತು ಎಂದು ಹೇಳಿದ್ದಾರೆ. ಆದರೆ ಅಲ್ಪಸಂಖ್ಯಾತ ಮತ್ತು …

Read More »

ಪಿಡಿಓ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು.

ಚಿಕ್ಕೋಡಿ: ಗ್ರಾಮಸ್ಥರಿಗೆ ಮಾಹಿತಿ ನೀಡದೆ ಗ್ರಾಮ ಸಭೆ ನಡೆಸಲು ಮುಂದಾಗಿದ್ದ ಪಿಡಿಓ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಘಟನೆ ಜರುಗಿದೆ.ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ ನೋಡಲ್ ಅಧಿಕಾರಿ ವಿರುದ್ದವು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮ ಸಭೆ ಮುಂದುಡುವಂತೆ ಗ್ರಾಮಸ್ಥರ ಪಟ್ಟು ಹಿಡಿದರು. ಅಲ್ಲದೇ ಗ್ರಾಮ ಪಂಚಾಯತಿ ಸದಸ್ಯರಿಗೂ ಮಾಹಿತಿ ನೀಡಲ್ಲ ಎಂದು ಗ್ರಾಮದ ಸದಸ್ಯರು ಆರೋಪಿಸಿದರು.ಸ್ಥಳಕ್ಕೆ ಸಂಕೇಶ್ವರ ಪೋಲಿಸರು ಭೇಟಿ ಗ್ರಾಮಸ್ಥರನ್ನು ಸಮಾಧಾನ …

Read More »

ಜುಲೈ 8 ರಂದು ಬೆಳಗಾವಿ ಚಲೋ ಪ್ರತಿಭಟನಾ ಮೆರವಣಿಗೆ.

ಹುಬ್ಬಳ್ಳಿ: ರಾಜ್ಯಾದ್ಯಂತ ಹಿಂದೂಗಳನ್ನು ಕೆರಳಿಸಿದ ಗೋ ರಕ್ಷಕ ಶಿವು ಉಪ್ಪಾರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸರ್ಕಾರ ಸಿ.ಬಿ.ಐ. ಗೆ ವಹಿಸಬೇಕು ಎಂದು ಕರ್ನಾಟಕ ಶ್ರೀರಾಮ‌ಸೇನಾ ರಾಜ್ಯ ಕಾರ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ ಎಂದು ಆಗ್ರಹಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಶಿವು ಉಪ್ಪಾರ ಸಾವನ್ನು ಕಡೆಗಣಿಸುತ್ತಿದ್ದು, ಸರ್ಕಾರ ಪ್ರಕರಣವನ್ನು ಸಿ.ಬಿ.ಐ. ಗೆ ವಹಿಸಲು ಆಗ್ರಹಿಸಿ ಇದೇ ಜುಲೈ 8 ರಂದು ಬೆಳಗಾವಿ ಚಲೋ ಏರ್ಪಡಿಸಲಾಗಿದ್ದು, ಅಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ …

Read More »

ಜನರ ಆಕ್ರೋಶಕ್ಕೆ ಬಲಿಯಾದ ಚಿರತೆ.

ಚಿತ್ರದುರ್ಗ: ಮಾವಿನ ಮರದ ಮೇಲಿಂದ ವ್ಯಕ್ತಿಯೊಬ್ಬರ ಮೇಲೆ ಎರಗಿ ದಾಳಿ ಮಾಡಿದ ಚಿರತೆ ಮೇಲೆ ಹಳ್ಳಿಯ ಜನರು ದಾಳಿ ನಡೆಸಿರುವ ಘಟನೆ ಹೊಸದುರ್ಗ ತಾಲೂಕು ಕುರುಬರಹಳ್ಳಿಯಲ್ಲಿ ನಡೆದಿದೆ.ಬೆಳಗ್ಗೆ 6 ಗಂಟೆಗೆ ಕಾಣಿಸಿಕೊಂಡ ಚಿರತೆ ಇಬ್ಬರು ಗ್ರಾಮಸ್ಥರ ಮೇಲೆ ದಾಳಿ ಮಾಡಿತ್ತು. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಬೇಜವ್ದಾರಿತನ ತೋರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರು ಚಿರತೆಯ ಮೇಲೆ ದಾಳಿ‌ ನಡೆಸಿದ್ದಾರೆ. ಮರ ಹತ್ತಿ ತಪ್ಪಿಸಿಕೊಳ್ಳಲು …

Read More »

ಉತ್ತರ ಕರ್ನಾಟಕದ ಬಗ್ಗೆ ಮೈತ್ರಿ ಸರ್ಕಾರದ ನಿಷ್ಕಾಳಜಿ ಖಂಡಿಸಿ ಪ್ರತಿಭಟನೆಗೆ ಸಿದ್ದ

ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಮೈತ್ರಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನ ಮಾಡ್ತಾಯಿಲ್ಲಾ ಈ ಹಿನ್ನಲೆಯಲ್ಲಿ ಅಗಸ್ಟ್ 12 ರಂದು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುತ್ತೇನೆ ಎಂದು ಕನ್ನಡ ಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.ನಗರದಲ್ಲಿಂದು ಹಿರಿಯ ಪತ್ರಕರ್ತರಾದ ನಾಡೋಜ ಪಾಟೀಲ ಪುಟ್ಟಪ್ಪನವರನ್ನು ಬೇಟಿ ನೀಡಿ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಂಜೂಂಡಪ್ಪ ವರದಿಯನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲಾ. ಮಹದಾಯಿ …

Read More »

ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಅಪಮಾನದ ಸಂಗತಿ

ದಾವಣಗೆರೆ: ಕಾಂಗ್ರೆಸ್ ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಅಪಮಾನ ತರುವ ಸಂಗತಿ ಎಂದುರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ‌ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಇದು ಅತ್ಯಂತ ನಾಚಿಕೆಗೇಡಿನ ವಿಚಾರ.ಹದಿನೈದು ದಿನ, ತಿಂಗಳಿಗೊಮ್ಮೆ ಡ್ರಾಮಾ ಮಾಡ್ತಾರೆ. ಇದೇನಾ ಪ್ರಜಾಪ್ರಭುತ್ವ‌ ಎಂದು ವ್ಯಂಗ್ಯವಾಡಿದರು.ರಾಜ್ಯದಲ್ಲಿ ಸರ್ಕಾರ ಸರ್ಕಾರವಾಗಿಲ್ಲ. ವ್ಯಾಪಾರ ನಡೆಸುವ ಕಂಪೆನಿಯಾಗಿದೆ. ರಾಜೀನಾಮೆ ಕೊಟ್ಟ ಶಾಸಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.ಕಾಂಗ್ರೆಸ್ ಗೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಆಗಿಲ್ಲ. ಇವರು ಇನ್ನೇನೂ ಸರ್ಕಾರ ನಡೆಸುತ್ತಾರೆ. ಶಾಸಕರ ಖರೀದಿ …

Read More »

ಅಕ್ರಮ ಹಸು ಸಾಗಾಣೆ ಇಬ್ಬರ ಬಂಧನ.

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಹಸು ಸಾಗಿಸುತ್ತಿದ್ದ ವಾಹನವನ್ನ ಅಡ್ಡಗಟ್ಟಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಫ್ರದಾನ ಕಾರ್ಯದರ್ಶಿ ಸುರೇಶ್ , ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನ ಇಡಿದು ಪೋಲಿಸರಿಗೆ ಒಪ್ಪಿಸಿದ್ದು‌, ಮೂವತಕ್ಕು ಹೆಚ್ಚು ಹಸುಗಳನ್ನ ರಕ್ಷಣೆ‌ಮಾಡಲಾಗಿದೆ. ಈ ಸಂಬಂದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಪಾಗಿದ್ದು. ಪರಾರಿಯಾಗಿರುವ ಮತ್ತಿಬ್ಬರ ವ್ಯಕ್ತಿಗಳಿಗಾಗಿ ‌ಹುಡುಕಾಟ ನಡೆಸಿದ್ದಾರೆ.

Read More »