Shaikh BIG TV NEWS, Hubballi
October 28, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು ಎಂದು ಭಾರತ ನೀಡಿದ ಆಮಂತ್ರಣವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್ನ ಆರಂಭದಲ್ಲಿ, ಟ್ರಂಪ್ಗೆ ಭಾರತಕ್ಕೆ ಬರಲು ಆಮಂತ್ರಣ ನೀಡಿರುವುದನ್ನ ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ದೃಢಪಡಿಸಿದ್ದರು. ಆಮಂತ್ರಣ ನೀಡಿರುವುದು ನನಗೆ ಗೊತ್ತಿದೆ. ಆದ್ರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ವಿದೇಶಾಂಗ ಸಚಿವಾಲಯ ಯಾವುದೇ ಹೇಳಿಕೆ ನೀಡಿಲ್ಲ. …
Read More »
Shaikh BIG TV NEWS, Hubballi
October 28, 2018
ದೇಶ-ವಿದೇಶ, ಸುದ್ದಿ
ಡೈರಕ್ಟೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್ನ ಇಂದು ದೇಶದ ಐದು ಮಹಾನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಅಧಿಕಾರಿಗಳು ಬೆಂಗಳೂರು ಸೇರಿದಂತೆ ಚೆನೈ, ನವದೆಹಲಿ, ಮಧುರೈ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ದಾಳಿ ನಡೆಸಿದ್ರು. ಕಳೆದ 48 ಗಂಟೆಯ ಸತತ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಬರೋಬ್ಬರಿ ನೂರು ಕೆ.ಜಿ ಚಿನ್ನದ ಬಿಸ್ಕೆಟ್ಸ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕಸ್ಟಮ್ಸ್ ಌಕ್ಟ್ನಡಿಯಲ್ಲಿ ಈ ಸಂಬಂಧ ಐವರನ್ನ ಬಂಧಿಸಲಾಗಿದೆ. ಇವರೆಲ್ಲಾ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಚಿನ್ನ ಸರಬರಾಜು …
Read More »
Shaikh BIG TV NEWS, Hubballi
October 28, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಸಲ್ಲಿಸುವ ಅಫಿಡವಿಟ್ನಲ್ಲಿ ದೇಶದ 7 ಜನ ಸಂಸದರು ಹಾಗೂ 199 ಜನ ಶಾಸಕರು ಪಾನ್ಕಾರ್ಡ್ ವಿವರಗಳನ್ನ ನೀಡಿಲ್ಲ ಅಂತಾ ಎಡಿಆರ್ ಸಂಸ್ಥೆ ಮಾಹಿತಿ ಬಿಡುಗಡೆ ಮಾಡಿದೆ. ಈ ಮಾಹಿತಿ ಪ್ರಕಾರ ಪಾನ್ಕಾರ್ಡ್ ವಿವರ ಸಲ್ಲಿಸದೇ ಇರುವ ರಾಜಕಾರಣಿಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಇರುವುದು ಕಾಂಗ್ರೆಸ್ ಪಕ್ಷದವರು.ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ನಡೆಸಿದ್ದ ಸಮೀಕ್ಷೆಯಿಂದ ಈ ಬಗ್ಗೆ ತಿಳಿದುಬಂದಿದೆ. 542 …
Read More »
Shaikh BIG TV NEWS, Hubballi
October 28, 2018
ಕರ್ನಾಟಕ, ಸುದ್ದಿ
ಬೆಂಗಳೂರು: ನಟ ದುನಿಯಾ ವಿಜಯ್ ಅವರ ಪತ್ನಿ ಕೀರ್ತಿಗೌಡ ಮೇಲೆ, ಮೊದಲ ಪತ್ನಿ ನಾಗರತ್ನ ಹಲ್ಲೆ ಮಾಡಿದ್ದರು ಎನ್ನಲಾದ ವಿಡಿಯೋವೊಂದು ಮಾಧ್ಯಮಗಳಿಗೆ ಲಭ್ಯವಾಗಿದೆ. ಇದು ದುನಿಯಾ ವಿಜಿ ಜೈಲಿನಲ್ಲಿದ್ದ ವೇಳೆ ನಡೆದಿರುವ ಗಲಾಟೆ ಎನ್ನಲಾಗುತ್ತಿದೆ. ಕೈಯಲ್ಲಿ ಕಬ್ಬಿಣದ ರೀತಿಯ ಆಯುಧ ಹಿಡಿದು ಏಕಾಏಕಿ ದುನಿಯಾ ವಿಜಿಯವರ ಹೊಸಕೆರೆಹಳ್ಳಿ ಮನೆಯೊಳಗೆ ನುಗ್ಗಿದ ನಾಗರತ್ನ, ಕೀರ್ತಿಗೌಡ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕೀರ್ತಿ ಗೌಡ ಹಾಗೂ ನಾಗರತ್ನ ಪರಸ್ಪರ ಗಿರಿನಗರ …
Read More »
Shaikh BIG TV NEWS, Hubballi
October 28, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಕೇಂದ್ರ ಸರ್ಕಾರ ಆಂಧ್ರ ಸರ್ಕಾರವನ್ನು ಮುಳುಗಿಸಲು ಯತ್ನಿಸುತ್ತಿದೆ ಅಂತ ಮೊನ್ನೆಯಷ್ಟೆ ಸಿಎಂ ಚಂದ್ರಬಾಬು ನಾಯ್ಡು ಮೋದಿ ವಿರುದ್ಧ ಹರಿಹಾಯ್ದಿದ್ದರು. ಈ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಮುಂಬರುವ ಲೋಕಸಭಾ ಚುನಾವಣೆಗೆ ಕೇಂದ್ರದ ವಿರುದ್ಧ ಹೊಸ ತಂಡವನ್ನ ಕಟ್ಟಲು ಮುಂದಾಗಿದ್ದಾರೆ.ನಿನ್ನೆ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಬಿಎಸ್ಪಿ ನಾಯಕಿ ಮಾಯಾವತಿ, ಎಲ್ಜೆಡಿ ಮುಖಂಡ ಶರದ್ ಯಾದವ್ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನ ಚಂದ್ರಬಾಬು …
Read More »
Shaikh BIG TV NEWS, Hubballi
October 28, 2018
ದೇಶ-ವಿದೇಶ, ಸುದ್ದಿ
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ನಿಗೆ ಜೈಲಿನಲ್ಲಿ ವಿಐಪಿ ಸೌಲಭ್ಯಗಳನ್ನ ನೀಡಿದ್ದ ಆರೋಪದಡಿ ಐವರು ಪೊಲೀಸ್ ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ.ಸುಲಿಗೆ ಪ್ರಕರಣವೊಂದರಲ್ಲಿ ಥಾಣೆ ಜೈಲು ಸೇರಿದ್ದ ಇಕ್ಬಾಲ್ ಕಸ್ಕರ್, ಜೈಲಿನಲ್ಲೇ ವೆರೈಟಿ ಬಿರಿಯಾನಿ ತಿನ್ನುತ್ತಿರುವ ಹಾಗೂ ಪೊಲೀಸ್ರ ಜೊತೆಯಲ್ಲಿ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ಹಿನ್ನೆಲೆ ತನಿಖೆ ನಡೆಸಿದ ಥಾಣೆ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್, ಜೈಲಿನಲ್ಲಿ ಕಸ್ಕರ್ಗೆ ವಿಶೇಷ ಸೌಲಭ್ಯ ಒದಗಿಸಿದ್ದ, …
Read More »
Shaikh BIG TV NEWS, Hubballi
October 27, 2018
ಕರ್ನಾಟಕ, ಸುದ್ದಿ
ಬಾಗಲಕೋಟೆ: 2019 ರಲ್ಲಿ ಮೋದಿ ಮತ್ತೆ ಬರೋದಿಲ್ಲ. ತಿಂಗಳಿಗೆ ಒಂದು ಸಾರಿ ಮನ್ ಕಿ ಬಾತ್ ಅಂತಾನ. ಮನ್ ಕಿಬಾತ್ ಹುಡುಗ ಹುಡುಗಿ ಮಾತಾಡಬೇಕು. ಅಲಾ ಇವನ, ಜನ್ ಕಿ ಬಾತ್ ಮಾತಾಡು ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಜಮಖಂಡಿ ಮತಕ್ಷೇತ್ರದ ಕಡಪಟ್ಟಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಇಬ್ರಾಹಿಂ, ಮೋದಿ ನಿಮಗೆ ಪ್ರಜ್ಞಾ ಇದೆಯಾ. ಆಡಳಿತ …
Read More »
Shaikh BIG TV NEWS, Hubballi
October 27, 2018
ದೆಹಲಿ, ಸುದ್ದಿ
ದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೆಲ ದಿನಗಳ ಹಿಂದಷ್ಟೇ ಸೆಸ್ ರೇಟ್ ಕಡಿಮೆ ಮಾಡಿ ಕೇಂದ್ರ ಸರ್ಕಾರ ಸ್ವಲ್ಪ ಸಮಾಧಾನ ಕೊಟ್ಟಿತ್ತು. ಇದರ ಬೆನ್ನಲ್ಲೆ ಕಳೆದ 8 ಎಂಟು ದಿನಗಳಲ್ಲಿ ಒಟ್ಟಾರೆ ಪೆಟ್ರೋಲ್ ಬೆಲೆ 2 ರೂಪಾಯಿ ಕಡಿಮೆ ಆಗಿದ್ರೆ, ಡೀಸೆಲ್ 1ರೂಪಾಯಿ ಕಡಿಮೆ ಆಗಿದೆಯಂತೆ.ಈಗ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80.85 ರೂಪಾಯಿಯಾಗಿದ್ರೆ, ಡೀಸೆಲ್ ಬೆಲೆ 74.73ರೂಪಾಯಿ ಆಗಿದೆ. ನಿಖರವಾಗಿ ಹೇಳೋದಾದ್ರೆ 8 ದಿನಗಳಲ್ಲಿ ಪೆಟ್ರೋಲ್ …
Read More »
Shaikh BIG TV NEWS, Hubballi
October 27, 2018
ದೇಶ-ವಿದೇಶ, ಸುದ್ದಿ
ಚೆನ್ನೈ: ನನ್ನ ಮತ್ತು ನನ್ನ ಅಭಿಮಾನಿಗಳನ್ನ ಯಾವುದೇ ಶಕ್ತಿ ದೂರ ಮಾಡಲು ಆಗುವುದಿಲ್ಲ ಅಂತಾ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ವಿರುದ್ಧ ಡಿಎಂಕೆ ಮಾಡಿದ್ದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಈ ಹಿಂದೆ ಪಕ್ಷದಲ್ಲಿನ ಹುದ್ದೆಗಳಿಗಾಗಿ ಹಣದ ಆಮಿಷ ಒಡ್ಡುವವರಿಗೆ ತಮ್ಮ ಪಾರ್ಟಿಯಲ್ಲಿ ಅವಕಾಶವಿಲ್ಲ ಅಂತಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ನಿನ್ನೆ ಡಿಎಂಕೆ ಪಕ್ಷದ ಮುಖವಾಣಿ ಪತ್ರಿಕೆ ಮುರಸೋಳಿಯಲ್ಲಿ ರಜನಿ ಹೇಳಿಕೆಯನ್ನು ಟೀಕಿಸಲಾಗಿತ್ತು. ಮುಗ್ಧ ಅಭಿಮಾನಿ ಎಂಬ ಟೈಟಲ್ನಡಿ ಬರೆಯಲಾಗಿದ್ದ ಲೇಖನದಲ್ಲಿ, …
Read More »
Shaikh BIG TV NEWS, Hubballi
October 27, 2018
ದೇಶ-ವಿದೇಶ, ಸುದ್ದಿ
ಮುಂಬೈ: ಅಕ್ರಮವಾಗಿ ಗೋಲ್ಡ್ ಹಾಗೂ ಇನ್ನಿತರ ವಸ್ತುಗಳನ್ನ ಸಾಗಿಸಲು ಖದೀಮರು ನಾನಾ ಐಡಿಯಾಗಳನ್ನ ಉಪಯೋಗಿಸ್ತಾರೆ ಈಗಾಗಲೇ ಹಲವು ಸಲ ಬಹಿರಂಗೊಂಡಿದೆ. ಇದಕ್ಕೀಗ ಹೊಸದೊಂದು ಸಾಕ್ಷಿ ದೊರಕ್ಕಿದ್ದು, ಗೋಲ್ಡ್ ಬಿಸ್ಕೆಟ್ಗಳನ್ನು ಮೊಬೈಲ್ ಫ್ಲಿಪ್ ಕವರ್ನಲ್ಲಿ ಇಟ್ಟುಕೊಂಡು ವಿದೇಶಕ್ಕೆ ಹಾರಲು ಹೊರಟಿದ್ದ, ವ್ಯಕ್ತಿಯೊಬ್ಬನನ್ನ ಮುಂಬೈ ಛತ್ರಪತಿ ಶಿವಾಜಿ ಇಂಟರ್ನ್ಯಾಷನಲ್ ಏರ್ಪೋರ್ಟ್ನ ಪೊಲೀಸರು ಬಂಧಿಸಿದ್ದಾರೆ.ಜಿತೇಂದ್ರ ಸೋಲಾಕಿ ಎಂಬ ವ್ಯಕ್ತಿ ಮೊಬೈಲ್ ಫ್ಲಿಪ್ ಕವರ್ನಲ್ಲಿ ಥೇಟ್ ಮೊಬೈಲ್ ರೀತಿಯಲ್ಲೇ ಕಾಣುವಂತೆ ಮೂರು ಚಿನ್ನದ ಬಿಸ್ಕೆಟ್ಗಳನ್ನ ಅಡಗಿಸಿ …
Read More »