Shaikh BIG TV NEWS, Hubballi
August 5, 2018
ದೆಹಲಿ, ಸುದ್ದಿ
ಅಸ್ಸಾಂ ಕಾಂಗ್ರೆಸ್ ನಿಂದ ಸಲಹೆ ಬಂದ ಬೆನ್ನಲ್ಲೇ ನಿಲುವು ಬದಲಿಸಿದ ಕಾಂಗ್ರೆಸ್ನ ಗ್ರಹ ಚಿತ್ರ ನವದೆಹಲಿ: ಎನ್ಆರ್ ಸಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ನಿಲುವಿನಿಂದ ಕಾಂಗ್ರೆಸ್ ಯೂಟರ್ನ್ ಹೊಡೆದಿದ್ದು, ಎನ್ಆರ್ ಸಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ. ಪ್ರಮುಖವಾಗಿ ಅಸ್ಸಾಂ ನ ಅಕ್ರಮ ಬಾಂಗ್ಲಾ ವಲಸಿಗರಿಂದ ಮೂಲ ಅಸ್ಸಾಂ ನಿವಾಸಿಗರಿಗೆ ತೊಂದರೆಯಾಗುತ್ತಿದೆ ಎಂಬ ಭಾವನೆ ಆ ರಾಜ್ಯದಲ್ಲಿ ಬಲವಾಗಿ ನೆಲೆಯೂರಿದ್ದು, ಇದೇ ಕಾರಣಕ್ಕೆ ಇದೀಗ ಕಾಂಗ್ರೆಸ್ ಪಕ್ಷ ಕೂಡ …
Read More »
Shaikh BIG TV NEWS, Hubballi
August 4, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ದೇಶದ ಪ್ರತಿಷ್ಠಿತ ರಂಗಭೂಮಿ ತರಬೇತಿ ಕೇಂದ್ರವಾದ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿನಿಯೋಬ್ಬರಿಗೆ ಅತಿಥಿ ಶಿಕ್ಷಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ವಿದ್ಯಾರ್ಥಿನಿ ದಾಖಲಿಸಿರುವ ಕಿರುಕುಳ ಪ್ರಕರಣದಲ್ಲಿ ಎನ್ ಎಸ್ ಡಿ ಈ ಅತಿಥಿ ಶಿಕ್ಷಕ ಅಸಂಬದ್ದವಾಗಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಗಸ್ಟ್ 1 ರಂದು ಪೊಲೀಸರು ಅತಿಥಿ ಶಿಕ್ಷಕ ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿ, ದೃಶ್ಯದ ಬಗ್ಗೆ ನಟಿಸಲು ಅತಿಥಿ …
Read More »
Shaikh BIG TV NEWS, Hubballi
August 4, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಗೂಡ್ಸ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು. ರಂಗನಾಥ್ ಪಾತ್ರೂಟಿ(೩೫) ಸಾವೀಗಿಡಾದ ದುರ್ದೈವಿ. ಮೃತ ವ್ಯಕ್ತಿ ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದ ನಿವಾಸಿಯಾಗಿದ್ದ. ಧಾರವಾಡದಿಂದ ತಮ್ಮ ಗ್ರಾಮ ರೇವಡಿಹಾಳಕ್ಕೆ ಹೋಗುವಾಗುತ್ತಿರುವಾಗ ರಸ್ತೆ ಅಪಘಾತ. ರಾಷ್ಟ್ರೀಯ ಹೆದ್ದಾರಿ ಇಟ್ಟಿಗಟ್ಟಿ ಬಳಿ ಅಪಘಾತ. ಲಾರಿ ಡ್ರೈವರ್ ಮತ್ತು ಕಿನ್ನರ್ ಸ್ಥಳದಿಂದ ಪರಾರಿ. ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ. ಅಪಘಾತದಿಂದಾಗಿ ಲಾರಿ ಮುಂಭಾಗ ಹಾಗೂ …
Read More »
Shaikh BIG TV NEWS, Hubballi
August 4, 2018
ಕರ್ನಾಟಕ, ಸುದ್ದಿ
ಕೆಪಿಎಲ್ ಈಗ ಮತ್ತೆ ಬಂದಿದೆ. ಆರು ಆವೃತ್ತಿ ಯಶಸ್ವಿಯಾಗಿದ್ದು, ಸೀಸನ್ 7 ಸಾಕಷ್ಟು ಎಕ್ಸೈಟ್ ಮೆಂಟಾಗಿರಲಿದೆ. ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣ ಕೂಡ ಹುಬ್ಬಳ್ಳಿಯಲ್ಲಿ ತಯಾರಿಗಿರೋದ್ರಿಂದ ವಾಣಿಜ್ಯನಗರ ಜನ ಕೂಡ ಕ್ರಿಕೆಟ್ ಎಂಜಾಯ್ ಮಾಡೋಕೆ ಕಾತರವಾಗಿದಾರೆ. ಆದ್ರೇ, ಈವರೆಗೂ ಹುಬ್ಬಳ್ಳಿ ಟೈಗರ್ಸ್ ಒಂದ್ಸಾರಿಯೂ ಕೆಪಿಎಲ್ ಕಪ್ ಗೆದ್ದಿಲ್ಲ. ಆದ್ರೇ, ಈ ಸಾರಿ ಕ್ಯಾಪ್ಟನ್ ವಿನಯಕುಮಾರ್ ಗೇಮ್ ಪ್ಲಾನ್ ಚೇಂಜ್ ಮಾಡಿದಾರೆ. ಡೊಮೆಸ್ಟಿಕ್ ಕ್ರಿಕೆಟ್ ನಲ್ಲಿ ಯಂಗಸ್ಟರ್ಸ್ ಒಳ್ಳೇ ಪ್ಲ್ಯಾಟ್ ಫಾರ್ಮಸ್ ಕೆಪಿಎಲ್. …
Read More »
Shaikh BIG TV NEWS, Hubballi
August 4, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಬೆಂಗಳೂರಿನ ಅನಕೃ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ ಅನಕೃ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅನಕೃ ಪ್ರತಿಷ್ಠಾನದ ಸದಸ್ಯ ಶಾ.ಮಂ.ಕೃಷ್ಣರಾಯ ಅವರು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಆಗಸ್ಟ್ ೧೨ ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ. ಇಷ್ಟು ದಿನ ‘ಅನಕೃ ನಿರ್ಮಾಣ್ ಪ್ರಶಸ್ತಿ’ ಎಂದು ನೀಡಲಾಗುತಿತ್ತು. ಇದೇ ಮೊದಲ …
Read More »
Shaikh BIG TV NEWS, Hubballi
August 3, 2018
ದೇಶ-ವಿದೇಶ, ಸುದ್ದಿ
ಆ್ಯಪಲ್ ಕಂಪೆನಿ ಎಂದಾಕ್ಷಣ ನೆನಪಿಗೆ ಬರೋರು ಸ್ಟಿವ್ ಜಾಬ್ಸ್.. ಇದು ಸ್ಟಿವ್ ಜಾಬ್ಸ್ ಕನಸಿನ ಕೂಸು. ಜಗತ್ತು ಯೋಚಿಸುವುದಕ್ಕೇ ಎರಡು ಹೆಜ್ಜೆ ಮುಂದಿನ ತಂತ್ರಜ್ಞಾನದ ಮೂಲಕ ಮನೆ ಮಾತಾದ ಆ್ಯಪಲ್ ಬೆಳೆಸಲು ಸ್ಟಿವ್ ಪಟ್ಟ ಕಷ್ಟ ಅಸ್ಟಿಸ್ಟಲ್ಲ. ಒಂದು ಕಾರ್ ಗ್ಯಾರೇಜ್ನಲ್ಲಿ ಸ್ಥಾಪನೆಯಾದ ಸ್ಟಿವ್ ಜಾಬ್ಸ್ ಕಂಪೆನಿಗೆ ಇದೀಗ 42 ವರ್ಷ. ಇಂದು ಜಗತ್ತಿನಾದ್ಯಂತ ವಿಸ್ತಾರವಾಗಿ ಬೆಳೆದಿರುವ ಆ್ಯಪಲ್ ಸಂಸ್ಥೆ ಮುಂದೆ ಜಗತ್ತಿನ ದೈತ್ಯ ಕಂಪೆನಿಗಳಾದ ಅಮೇಜಾನ್, ಗೂಗಲ್, ಮೈಕ್ರೋಸಾಫ್ಟ್, …
Read More »
Shaikh BIG TV NEWS, Hubballi
August 3, 2018
ದೇಶ-ವಿದೇಶ, ಸುದ್ದಿ
ಎಂಟು ತಿಂಗಳ ಗರ್ಭಿಣಿ ಮೇಲೆ 8 ಕಾಮುಕರಿಂದ ಸಾಮೂಹಿಕ ಅತ್ಯಾಚಾರ ಮಂಗಳವಾರ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಸತಾರ ಪ್ರದೇಶದ 20 ವರ್ಷ ವಯಸ್ಸಿನ 8 ತಿಂಗಳ ಗರ್ಭಿಣಿ ತನ್ನ ಗಂಡನೊಂದಿಗೆ ತಾಸ್ಗಾನ್ನಲ್ಲಿರುವ ಟರ್ಚಿ ಫಟಾಗೆ ತೆರಳಿದ್ದ ಸಂದರ್ಭದಲ್ಲಿ ನಡೆದಿದೆ. ಮುಂಬೈ: ಎಂಟು ತಿಂಗಳ ಗರ್ಭಿಣಿ ಮೇಲೆ 8 ಜನ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಈ ಸಂಬಂಧ ಮಹಾರಾಷ್ಟ್ರ ಮಹಿಳಾ ಸಮಿತಿ …
Read More »
Shaikh BIG TV NEWS, Hubballi
August 3, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಸಕಾಲಕ್ಕೆ ನೇರವಾಗಿ ಮಾನವೀಯತೆ ಮೆರೆದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಂದಾಗಿ ಮಾನಸಿಕವಾಗಿ ಅಸ್ವಸ್ಥಳಾಗಿ ಶಿಮ್ಲಾ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪದ್ಮ ಗುರುವಾರ ತವರಿಗೆ ವಾಪಸ್ಸಾಗಿದ್ದಾರೆ. ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಶಿಮ್ಲಾದಿಂದ ತವರಿಗೆ ಮರಳಿದ ಪದ್ಮಾರನ್ನು ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಭೇಟಿಯಾದರು. ಅಷ್ಟೇ ಅಲ್ಲ ಪದ್ಮಾಳ ಮನವಿಗೆ ಸ್ಪಂಧಿಸಿದ ಕುಮಾರಣ್ಣ ಆಕೆಗೆ ಭರವಸೆಯನ್ನೂ ನೀಡಿದ್ದಾರೆ. ಮಾನವೀಯತೆ ಮೆರೆದ ಸಿಎಂ ಕುಮಾರಸ್ವಾಮಿ, …
Read More »
Shaikh BIG TV NEWS, Hubballi
August 2, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ್ ಹೇಳಿಕೆ. ಹಣದಾಸೆಗೆ ವಿದ್ಯಾರ್ಥಿಯನ್ನು ಅಪಹರಿಸಿದ್ದ ಹತ್ತು ಆರೋಪಿಗಳ ಬಂಧನ. ಶಾನು ಕಣವಿ, ಅಬ್ದುಲ್ರೆಹಮಾನ್ ಶಿರೂರ್, ಸೂರ್ಯಕಾಂತ ಬಂಡಾರಿ, ಶಿವರಾಜ ಉಮಚಗಿ, ಮಾರುತಿ ಹಣಗಿ, ಭರತ್ ಸರ್ವೋದೆ, ಮಹ್ಮದ್ಆಜಾದ್ ಕಾರಡಗಿ, ರವಿ ಬೆಟಗೇರಿ, ರಂಗನಾಥ ದಂಡಗಿ, ಹರೀಶ ಮಾಳಿ ಬಂಧಿತರು. ವಿದ್ಯಾರ್ಥಿ ಅಬ್ದುಲ್ ರಫಾ (14)ನನ್ನು ಅಪಹರಿಸಿದ್ದರು. ಉದ್ಯಮಿ ನಜೀರ್ಅಹ್ಮದ್ ಅತ್ತಾರ ಎಂಬುವರ ಮಗ ಅಬ್ದುಲ್ರಫಾ. ಹುಬ್ಬಳ್ಳಿಯ ಸೇಂಟ್ ಆಂಥೋನಿ ಶಾಲೆಯ ಬಳಿಯಿಂದ …
Read More »
Shaikh BIG TV NEWS, Hubballi
August 2, 2018
ಕರ್ನಾಟಕ, ಸುದ್ದಿ
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಆರೋಗ್ಯ ವಿಚಾರಿಸಿದ ಹೆಬ್ಬಾಳ್ಕರ್. ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಲಕ್ಷ್ಮಿ ಹೆಬ್ಬಾಳ್ಕರ್. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹುಬ್ಬಳ್ಳಿಯಲ್ಲಿ ಹೇಳಿಕೆ. ಆನಂದ ಚೋಪ್ರಾ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿಯೂ ಆಪ್ತರು. ಕಾಂಗ್ರೆಸ್ ನಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದರು. ನನಗೆ ಸ್ವಂತ ಅಣ್ಣನ ರೀತಿಯಲ್ಲಿದಾರೆ. ಚೋಪ್ರಾ ಕೊಲೆ ಯತ್ನ ನಡೆದಿರೋದು …
Read More »