BigTv News
September 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೆಲಸ ಮಹತ್ವದ್ದು, ನಾವು ವಾಸ ಮಾಡುವ ಪ್ರದೇಶದ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿ ಇಟ್ಟುಕೊಂಡರೆ ಇಡೀ ನಗರವೇ ಶುಚಿತ್ವದಿಂದ ಇರಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು, ಡಾ. ಶ್ರೀಧರ ಹೊಸಮನಿ, ನಾವು ಸಹ ಸ್ವಚ್ಛತೆ ಕಾಪಾಡಲು ಕೈಕೋಡಿಸಿದರೆ ಪೌರ ಕಾರ್ಮಿಕರ ಕೆಲಸದ ಒತ್ತಡವು ಕಡಿಮೆಯಾಗಲಿದೆ, ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದು, ಇಡೀ ನಗರವನ್ನು ಸ್ವಚ್ಛ ಮಾಡುತ್ತಾರೆ’ ಎಂದು ಸೇವೆ …
Read More »
BigTv News
September 23, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಎಲ್ಲಿ ನೋಡಿದರೂ ಜನವೋ ಜನ ಇದೇನೋ ಸರ್ಕಾರಿ ದವಾಖಾನೆಯೋ ಅಥವಾ ಯಾವುದಾದರೂ ಸಂಘಸಂಸ್ಥೆಗಳ ಕಾರ್ಯಕ್ರಮವೋ ಅಂತಿರಾ ಹಾಗಾದರೇ ನಿಮ್ಮ ಅಭಿಪ್ರಾಯ ಸುಳ್ಳು. ಸದ್ಯ ರಾಜ್ಯಾದ್ಯಂತ ಧರ್ಮ ದಂಗಲ್ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಆದರೇ ಸ್ಲಂ ಪ್ರದೇಶದಲ್ಲೊಂದು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಹಾಗೇ ಪಾಲ್ಗೊಂಡಿದ್ದು ನೋಡಿದರೇ ಅದುವೇ ನಮ್ಮ ಭಾವೈಕ್ಯತೆಯ ಭಾರತ ಎಂಬುದನ್ನು ತೋರಿಸುವ ದೃಶ್ಯ ಕಂಡು ಬಂದಿತು. …
Read More »
BigTv News
September 22, 2022
Breaking News, ಬಳ್ಳಾರಿ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಿಷನ್ ಕಂಪೌಂಡ ಹತ್ತಿರ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಕಳ್ಳರು ಒಟ್ಟು 3,20,000/- ಕಿಮ್ಮತ್ತಿನ 71 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,00,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆರೋಪಿಯ ಪತ್ತೆಗಾಗಿ ಪೊಲೀಸ ಆಯುಕ್ತರಾದ ಲಾಬೂರಾಮ ಹಾಗೂ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಆರೋಪಿತನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸ ತಂಡ, ಆರೋಪಿ ಆದ ಬಳ್ಳಾರಿ …
Read More »
BigTv News
September 22, 2022
Breaking News, ಹುಬ್ಬಳ್ಳಿ
ಧಾರವಾಡ : ರಾಜ್ಯದಲ್ಲಿ ಹಲವು ಗಲಭೆಗಳನ್ನು ಸೃಷ್ಟಿ ಮಾಡಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಿರುವ ಪಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡುವಂತೆ ನಾವು ಹಲವು ಭಾರಿ ಬೀದಿಗಳಿದು ಹೋರಾಟ ಮಾಡಿದ್ದೇವು. ಗಲಭೆ, ಕೊಲೆಗಳಲ್ಲಿ ಪಿಎಪ್ ಆಯ್ , ಎಸ್ ಡಿಪಿಐ ಭಾಗಿಯಾಗಿದ್ದರ ಬಗ್ಗೆ ಸಾಕ್ಷಿ ಇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಹಿತಿ ಇದೆ. ಬ್ಯಾನ್ ಮಾಡಲು ಸರ್ಕಾರಗಳು ಮೀನಾಮೇಷ ಮಾಡುತ್ತಿವೆ ಎಂದು ಶ್ರೀ ರಾಮ …
Read More »
BigTv News
September 22, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 14/17 ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಖೋ- ಖೋ ಪಂದ್ಯಾವಳಿ ನಡೆದವು. ಪ್ರಾಥಮಿಕ ಶಾಲೆಯಿಂದ 14 ಟೀಮ್ ಫ್ರೌಡ್ ಶಾಲೆಯಿಂದ 14 ಟೀಮ್ ಭಾಗಿಯಾಗಿದ್ದವು. ಈ ಪಂದ್ಯವಳಿಯನ್ನ ಕ್ಷೇತ್ರದ ಶಿಕ್ಷಣಾಧಿಕಾರಿ ಅಶೋಕ್ ಸಿಂದಗಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ N N ಕಂಪ್ಲಿ ಗ್ರಾಮದ ಹಿರಿಯರು ಮಹಾಬಳೆಶ್ವರ ಅಣ್ಣಿಗೇರಿ ಶಿವಣ್ಣ ಹುಬ್ಬಳ್ಳಿ ಶಾಲೆಯ …
Read More »
BigTv News
September 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಆರ್ ಎಸ್ ಎಸ್ ಬಿಜೆಪಿ ಟೇಬಲ್ ಮೇಲೆ ಸಂವಿಧಾನ ಬದಲಾವಣೆ ಅಜೆಂಡಾ ಇಟ್ಟಿದೆ. ಹೀಗಾಗಿ ಸಂವಿಧಾನ ಉಳಿಸಲು ಸಾಮಾಜಿಕ ಹೋರಾಟದ ಅವಶ್ಯಕತೆ ಇದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1950 ರಲ್ಲಿ ಆರ್ ಎಸ್ ಎಸ್ ಈ ಸಂವಿಧಾನ ನಮ್ಮದಲ್ಲ ಎಂದು ಹೇಳಿತ್ತು. ನಮಗೆ ಯಾವಾಗ ಅವಕಾಶ ಸಿಗುತ್ತೋ, ಆ ದಿನ ಅದನ್ನ ನಾವು ಬದಲಾವಣೆ ಮಾಡ್ತೆವೆ ಎಂದಿದ್ದಾರೆ. ಇವರ …
Read More »
BigTv News
September 19, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಸರ್ಕಾರಿ ಆಸ್ಪತ್ರೆ ಅಂದ್ರೆ ನಮಗೆ ಅಲ್ಲಿಯ ಬಗ್ಗೆ ಒಂದು ಕೆಟ್ಟ ಅನುಭವದ ಕಲ್ಪನೆ ಇದ್ದೇ ಇರುತ್ತೆ .ಆದರೆ ಹುಬ್ಬಳ್ಳಿಯಲ್ಲಿನ ಈ ಆಸ್ಪತ್ರೆ , ಸರ್ಕಾರಿ ಆಸ್ಪತ್ರೆಗಳಿಗೆ ಮಾದರಿ ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದೆ .ಅಲ್ಲದೆ , ಬಡರೋಗಿಗಳಿಗೆ ಸಂಜೀವಿನಿಯಾಗಿ ಇಲ್ಲಿಯ ವೈದ್ಯರು ಕಾರ್ಯ ನಿರ್ವಹಿಸುತ್ತಾ ಸದ್ಯ ಹೊಸದೊಂದು ಸಾಧನೆ ಮಾಡಿದ್ದಾರೆ . ಈ ದೃಶ್ಯಗಳಲ್ಲಿ ನೀವು ನೋಡುವ ಆಸ್ಪತ್ರೆ , ಖಾಸಗಿ ಆಸ್ಪತ್ರೆ ಅಲ್ಲವೇ ಅಲ್ಲ ! ಇದು …
Read More »
BigTv News
September 18, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ :ಹಿಂದುಸ್ಥಾನ ಜನತಾ ಪಕ್ಷದ ಪದಗ್ರಹಣ ಮತ್ತು ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮ ಯಾತ್ರಿ ಗಾರ್ಡನ್ ಗೋಕುಲ್ ರೋಡ್ ಹುಬ್ಬಳ್ಳಿ ಹೋಟೆಲ್ ಒಂದರಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯದಕ್ಷರಾದ ವಿನಾಯಕ ಮಾಳದಕರ ಮಾತನಾಡಿ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕಾಗಿ ಹಾಗೂ ಹಿಂದೂ ಕಾರ್ಯಕರ್ತರ ರಾಷ್ಟ ಮತ್ತು ಧರ್ಮ ರಕ್ಷಣೆ ಪಣತೋಡಬೇಕು ಎಂದು ಮಾತನಾಡಿದರು ಗಣೇಶ ಕದಂ, ಲಕ್ಷ್ಮಣ್ ಮೊರಬ್,ರಾಘವೇಂದ್ರ ಕಠಾರೆ,ಶಂಕರಗೌಡ ಪಾಟೀಲ,ಸಿದ್ದು ರಾಯಾನಾಳ,ವಿಜಯ ಮಾಮಾರ್ಡಿ,ಮಂಜು ಎಂಟರ್ವಿ,ಅಂಬೃತ್ ನಿರಂಜನ,ಕಿರಣ …
Read More »
BigTv News
September 16, 2022
Breaking News, ಹುಬ್ಬಳ್ಳಿ
.ಹುಬ್ಬಳ್ಳಿ : ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ಮಿಸ್ ಇಂಟರ್ ಕ್ವಾಂಟಿನೆಂಟಲ್ ಹಾಗೂ ಎಲೀಟ್ ಫೌಂಡೇಶನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಮಿಸ್ ಊರ್ವಶಿ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಧಾರವಾಡದ ವರ್ಶಿನಿ ರಾಮಡಗಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಎಂದು ವರ್ಷಿಣಿ ತಾಯಿ ಮಂಜುಳಾ ರಾಮಡಗಿ ಹೇಳಿದರು. ವರ್ಶಿನಿ ರಾಮಡಗಿ ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಶಿನಿ ಮಿಸ್ ಊರ್ವಶಿಯಾಗಿ ವಿನ್ನರಾಗಿದ್ದು, ಒಟ್ಟು 25 ರಾಜ್ಯಗಳಿಂದ 18 ರಿಂದ 25 ವರ್ಷದೊಳಗಿನ 25 ಮಾಡೆಲ್ಗಳು …
Read More »
BigTv News
September 15, 2022
SPECIAL NEWS, ಅಪರಾಧ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ನಿಹಾ ಎಂಬ ಮಹಿಳೆ ನಗರದ ವೈದ್ಯರೊಬ್ಬರಿಗೆ ಕರೆ ಮಾಡಿ ಸಲುಗೆ ಬೆಳೆಸಿಕೊಂಡು ವಿಡಿಯೋ ಕರೆ ರೆಕಾರ್ಡಿಂಗ್ ಮಾಡಿಕೊಂಡು ಎಲ್ಲರಿಗೂ ಕಳುಹಿಸುವುದಾಗಿ ಬೆದರಿಸಿ 3. 61 ಲಕ್ಷ ರೂ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ.ಇಲ್ಲಿನ ವಿದ್ಯಾನಗರ ಪ್ರಭಾತ್ ಕಾಲನಿಯ ವೈದ್ಯರೊಬ್ಬರಿಗೆ ನಿಶಾ ಎಂಬ ಹೆಸರಿನ ಯುವತಿ ಅ.22 ರಿಂದ ಸೆ.12 ರ ನಡುವೆ ವೈದ್ಯರಿಗೆ ಕರೆ ಮಾಡಿದ್ದಳು. ವಾಟ್ಸ್ ಆಪ್ ಸಂದೇಶ ಹಾಗೂ ವಿಡಿಯೋ ಕರೆಗಳ ಮೂಲಕ ಸಂಪರ್ಕಿಸಿದ್ದಳು. ಆ ವೇಳೆ ಅವರೊಂದಿಗೆ …
Read More »