admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ:ಯಡಿಯೂರಪ್ಪ ಅವರಿಗೆ ದೇವರ ಒಳ್ಳೆಯದು ಮಾಡಲಿ. ಆದರೆ ಬಿ ಎಸ್ ವೈ ಸರ್ಕಾರ ನಡೆಸುವುದು ತುಂಬಾ ಕಷ್ಟ ಎಂದು ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಬಿ ಎಸ್ ವೈ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತಿದ್ದಾರೆ.ಅವರಿಗೆ ದೇವರ ಒಳ್ಳೆಯದು ಮಾಡಲಿ ಎಂದರು.ಕುಮಾರಸ್ವಾಮಿ ಅವರಿಗೆ ತಾಳ್ಮೆ ಇತ್ತು .ಆದರೆ ಆ ತಾಳ್ಮೆ ಬಿ ಎಸ್ ವೈ ಗೆ ಇಲ್ಲಾ ಎಂದು …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಹಾವು… ಎಂದಾಕ್ಷಣ ಎಲ್ಲರಲ್ಲಿಯೂ ಕೂಡ ಒಂದು ಭಯ ಹುಟ್ಟಿಕೊಳ್ಳುವುದು ಸರ್ವೆ ಸಾಮಾನ್ಯ ಅಲ್ಲದೇ ಹಾವಿನ ವಿಷಯದಲ್ಲಿ ಯಾರೂ ಕೂಡ ತಮಾಷೆ ಮಾಡಲು ಅದನ್ನು ಆಟವಾಡಿಸುವ ಗೋಜಿಗೆ ಹೋಗುವುದಿಲ್ಲ ಆದರೇ ಇಲ್ಲೊಬ್ಬ ಮಹನೀಯ ಹಾವಿನ ಜೊತೆಗೆ ಆಟ ಆಡುವ ಮೂಲಕ ಮನೆಯಲ್ಲಿಯೇ ಅವುಗಳಿಗೆ ಆಶ್ರಯ ನೀಡಿದ್ದು, ಎಲ್ಲರ ಗಮನ ತನ್ನತ್ತ ಸೆಳೆಯುವಂತೆ ಮಾಡಿದ್ದಾನೆ.ಹೌದು ನಾಗರಾಜ ರಾಗಿ ಎಂಬಾತನೇ ಉರಗ ಪ್ರೇಮಿ ಯುವಕ. ತನ್ನ ಉರಗ ಪ್ರೇಮವನ್ನು ಅವುಗಳ ಮೊಟ್ಟೆಗಳನ್ನು ತಂದು …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ದಾಖಲೆಗಳು ಸರಿಯಾಗಿದ್ದರೂ ಕೂಡ ಪೊಲೀಸ್ ಇಲಾಖೆಯವರು ವಾಹನ ಸವಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಮೂಲದ ವಾಹನ ಸವಾರೋನೊಬ್ಬ ಪೊಲೀಸ್ ಕಿರುಕುಳವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಬಳಿ ಪೊಲೀಸ್ ಇಂಟೆರ್ ಸೆಪ್ಟರನಲ್ಲಿ ಬಂದಿರುವ ಪೊಲೀಸರು ವಾಹನದ ಮೂಲ ದಾಖಲೆಗಳು ಸರಿಯಾಗಿದ್ದರೂ ಕೂಡ ಎರಡು ಸಾವಿರ ರೂಪಾಯಿ ಹಣ ಪಡೆದು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ವಾಹನಗಳ ದಾಖಲೆ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಧಾರವಾಡ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜು.28ರ ರವಿವಾರ ಹಾಗೂ 29ರ ಸೋಮವಾರ ನಗರದ ಇಂದಿರಾ ಗಾಜಿನ ಆವರಣ ಹತ್ತಿರದ ಆರ್.ಎನ್.ಶೆಟ್ಟಿ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಮ್ಮೇಳನದ ದ್ವಾರಕ್ಕೆ ಡಾ.ಗಂಗೂಬಾಯಿ ಹಾನಗಲ್, ಸಭಾಂಗಣಕ್ಕೆ ನಿರಂಜನ ವಾಲಿಶೆಟ್ಟರ ಹಾಗೂ ವೇದಿಕೆಗೆ ಡಾ.ಗಿರೀಶ ಕಾರ್ನಾಡ ಹೆಸರಿಡಲಾಗಿದ್ದು, ಸಮ್ಮೇಳ ನದ ಸರ್ವಾಧ್ಯಕ್ಷರಾಗಿ ಡಾ.ಬಸವರಾಜ ಸಾದರ ಪಾಲ್ಗೊಳ್ಳಲಿದ್ದಾರೆ. 28ರಂದು ಬೆಳಿಗ್ಗೆ 8-30ಕ್ಕೆ ರಾಷ್ಟ್ರ ಧ್ವಜಾರೋಹಣವನ್ನು …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಧಾರವಾಡ ಸ್ಮಾರ್ಟ್ ಸಿಟಿ ನಗರ ಎಂದು ಬಾಯಿ ಮಾತುಗಳಲ್ಲಿ ಹೇಳೊದು ಆಯ್ತು. ಯಾಕೆಂದರೆ ಅವಳಿನಗರ ಅಕ್ಷರಶಃ ಸಮಸ್ಯೆಗಳ ಸರಮಾಲೆಯಲ್ಲಿ ನರಳುತ್ತಿದೆ. ಅವಳಿನಗರದಲ್ಲಿರುವ ಬಹುತೇಕ ಒಳಚರಂಡಿಗಳು ನಿರ್ವಹಣೆ ಇಲ್ಲದೇ ಹದಗೆಟ್ಟ ಹೋಗಿದ್ದು ಒಳಚರಂಡಿ ನೀರು ತುಂಬಿ ರಸ್ತೆಗೆ ಬರುತ್ತಿದ್ದು, ಇದರಿಂದ ಸಾರ್ವಜನಿಕರು ಪ್ರತಿನಿತ್ಯ ಪರಿಪಾಟಲು ಅನುಭವಿಸುವಂತಾಗಿದ್ದು ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನೂ ಸ್ವಚ್ಛತೆ ನಮ್ಮ ಆದ್ಯ ಕರ್ತವ್ಯ, ನಾವಿರುವುದು ನಿಮ್ಮ ಸೇವೆಗಾಗಿ ಎಂಬ ತನ್ನ ಧ್ಯೇಯವಾಕ್ಯ ಕೇವಲ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ನಗರದ ಗಬ್ಬೂರು ಕ್ರಾಸ್‍ನಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಇತ್ತೀಚೆಗೆಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಸರ್ಕಾರದ ದಾಖಲೆಗಳನ್ನು ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ವಿಚಾರಣೆ ನಡೆಸಿದಾಗ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ದಾಖಲೆಗಳನ್ನು ಹೊಂದಿರುವದನ್ನು ದೃಢಪಡಿಸಿಕೊಂಡರು. ಬಳಿಕ ಸರ್ಕಾರಿ ಕಾರ್ಯದಲ್ಲಿ ಮಧ್ಯವರ್ತಿಗಳು ಅಡ್ಡಿ ಪಡಿಸುತ್ತಿರುವದರ ವಿರುದ್ಧಪೆÇಲೀಸರಿಗೆ ದೂರು ನೀಡಲು ಸೂಚಿಸಿದರು.ಈ ಹಿನ್ನೆಲೆಯಲ್ಲಿ ಸುರೇಶ ರಾಮಕೃಷ್ಣ ಘೋಡಕೆಹಾಗೂ ಸಾದಿಕ್ ಹುಸೇನ್ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಇಂದಿನ ಆಹಾರ ಪದ್ಧತಿ, ಒತ್ತಡದಜೀವನ ಶೈಲಿಯಿಂದಾಗಿ ಜಗತ್ತಿನಲ್ಲಿ ಶೇ 14ರಷ್ಟುಜನರು ಅರ್ಧ ತಲೆನೋವಿನಿಂದ ಬಳಲುತ್ತಿದ್ದಾರೆಎಂದು ಬಾಲಾಜಿ ಆಸ್ಪತ್ರೆಯ ಅಧ್ಯಕ್ಷ, ನರರೋಗತಜ್ಞ ಡಾ.ಎಸ್. ಕ್ರಾಂತಿಕಿರಣ ಹೇಳಿದರು.ನಗರದ ಬಾಲಾಜಿ ಆಸ್ಪತ್ರೆಯಲ್ಲಿ ವಿಶ್ವ ಮೆದುಳುದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮೈಗ್ರೇನ್ಕುರಿತಾದ ತಿಳಿವಳಿಕೆ ಹಾಗೂ ಜಾಗೃತಿ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಅವರು,ಸೂಕ್ತ ಸಂದರ್ಭದಲ್ಲಿ ಸರಿಯಾಗಿ ಚಿಕಿತ್ಸೆ ಪಡೆದರೆ ಅರ್ಧ ತಲೆನೋವಿನಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇದು ಪುರುಷರಿಗಿಂತ ಹೆಣ್ಣುಮಕ್ಕಳಲ್ಲಿಹೆಚ್ಚು ಕಂಡು ಬರುತ್ತದೆ. ಸಾಮಾನ್ಯವಾಗಿ 18 ರಿಂದ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಲಾರಿಯನ್ನು ಅಡ್ಡಗಟ್ಟಿ ಸುಲಿಗೆಮಾಡಿ ಪರಾರಿಯಾಗಿದ್ದ ದರೋಡೆಕೋರನನ್ನುಬಂಧಿಸುವಲ್ಲಿ ಗೋಕುಲ್ ಠಾಣೆ ಪೋಲೀಸರುಯಶಸ್ವಿಯಾಗಿದ್ದಾರೆ.ಸೆಟ್ಲಮೆಂಟ್ ನಿವಾಸಿ ನಾಗರಾಜ್ ಕನ್ಮೇಶ್ವರಎಂಬಾತನನ್ನು ಬಂಧಿಸಿದ್ದು, ಬಂಧಿತನಿಂದ4.67 ಗ್ರಾಂ ಬಂಗಾರ ಹಾಗೂ 14 ಸಾವಿರನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ಪರಾ-ರಿಯಾಗಿದ್ದು ಆತನಿಗಾಗಿ ಪೆÇಲೀಸರು ಬಲೆಬೀಸಿದ್ದಾರೆ.ಜೂ. 26 ರಂದು ರೇವಡಿಹಾಳಗ್ರಾಮದ ಶರಣಪ್ಪ ಗಾಣಿಗೇರ ಅವರುರೇವಡಿಹಾಳದಿಂದ ಗಬ್ಬೂರಿಗೆ ಲಾರಿಚಲಾಯಿಸಿಕೊಂಡು ಹೋಗುತ್ತಿರುವಾಗರೇವಡಿಹಾಳ ಬ್ರಿಡ್ಜ ಬಳಿ ಲಾರಿಯನ್ನು ಅಡ್ಡಗಟ್ಟಿಶರಣಪ್ಪನಿಗೆ ಹಲ್ಲೆ ನಡೆಸಿ ಆತನಿಂದ 10 ಗ್ರಾಂಬಂಗಾರದ ಸರ ಹಾಗೂ 75 ಸಾವಿರ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಪ್ರಯೋಗಂ ಫೌಂಡೇಶನ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಧಾರವಾಡದ ವತಿಯಿಂದ ಪ್ರಯೋಗಂ ಅಭಿಯಾನವನ್ನು ಇದೇ 26ರಿಂದ 28ರ ವರೆಗೆ ಧಾರವಾಡದ ಚನ್ನಬಸವೇಶ್ವರನಗರದ ಲಿಂಗಾಯತ ಭವನದಲ್ಲಿ ಹಾಗೂ ನಗರದ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಯೋಗಂ ಸಂಸ್ಥೆಯ ಮುಖಂಡರಾದ ಸೂರ್ಯಕಾಂತ ಡಿ.ಪಿ.,ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಲ್ತಿ ಇಂಡಿಯಾ, ವೆಲ್ತಿ ಇಂಡಿಯಾದ ಘೋಷ ವಾಕ್ಯದೊಂದಿಗೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ಸದುದ್ದೇಶದಿಂದ ಪ್ರಯೋಗಂ …
Read More »
admin
September 12, 2019
ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಇದೇ 21ರಂದು ರಾಜ್ಯಮಟ್ಟದ ರೈತ ಬೃಹತ ಸಮಾವೇಶವನ್ನು ಧಾರವಾಡದ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಮಂಜುನಾಥ ಕೊಪ್ಪದ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ತಲೆದೂರಿದ್ದರೂ ಕೂಡ ರಾಜ್ಯ ಸರ್ಕಾರ ಯಾವುದೇ ಕಿಂಚಿತ್ತೂ ಕಾಳಜಿ ತೋರದೇ ತಮ್ಮ ಇಷ್ಟಬಂದಂತೆ ಆಟವಾಡುವ ಮೂಲಕ ರಾಜ್ಯದ ರೈತರ ಜೊತೆ …
Read More »