ಬೆಂಗಳೂರು: ನವದೆಹಲಿಯ ಪಿಆರ್‌ಲೆಜಿಸ್ ಶಾಸಕಾಂಗ ಸಂಶೋಧನಾ ಸಂಸ್ಥೆಯು ದೇಶದ ವಿವಿಧ ರಾಜ್ಯಗಳ ವಿಧಾನಸಭೆಯ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ. ನವದೆಹಲಿಯಲ್ಲಿ ಜ.16 ಮತ್ತು 17ರಂದು ನಡೆಯುವ ಈ ಕಾರ್ಯಾಗಾರದಲ್ಲಿ ಭಾಗವಹಿಸಲು ರಾಜ್ಯದ 15 ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ನಿಯೋಜಿಸಿದ್ದಾರೆ. ಶಾಸಕರಾದ ರಾಜಾ ವೇಣುಗೋಪಾಲ್ ನಾಯಕ್, ಡಾ.ಮಂತರಗೌಡ, ಕೆ.ಎಸ್.ಬಸವಂತಪ್ಪ, ಎ.ಸಿ.ಶ್ರೀನಿವಾಸ್, ಬಿ.ಬಿ.ಚಿಮನಕಟ್ಟಿ, ಪ್ರಕಾಶ್ ಕೋಳಿವಾಡ, ಬಾಬಾ ಸಾಹೇಬ್ ಪಾಟೀಲ್, ಹೆಚ್.ವಿ.ವೆಂಕಟೇಶ, ಶರಣಗೌಡ ಕಂದಕೂರು, ದರ್ಶನ್ ಪುಟ್ಟಣ್ಣಯ್ಯ, ಉಮಾನಾಥ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





