ಬೆಂಗಳೂರು: ಡಿ. 31ರಂದು ಸಾರಿಗೆ ನೌಕರರ ಬಂದ್ ಕರೆ ನೀಡಿರುವ ವಿಚಾರ ಮತ್ತಷ್ಟು ಕಗ್ಗಂಟಾಗಿದೆ. ಜಂಟಿ ಕ್ರಿಯಾಸಮಿತಿಯ ಮನವೊಲಿಸಲು ಸಾರಿಗೆ ಇಲಾಖೆ ವಿಫಲ ಆಗಿದೆ. ಸತತ 6ನೇ ಬಾರಿ ಕೆಎಸ್ಆರ್ಟಿಸಿ ಯ ಕೇಂದ್ರ ಕಚೇರಿಯಲ್ಲಿ ನಡೆದ ಮನವೊಲಿಕೆ ಸಂಧಾನ ಪ್ರಯತ್ನ ವಿಫಲವಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಇಲಾಖೆಯ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಕ್ರಿಯಾಸಮಿತಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಯಿತು. ಸಾರಿಗೆ ಸಚಿವರ ಪ್ರಯತ್ನವೂ ವ್ಯರ್ಥವಾಗಿದ್ದು, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





