Breaking News

ಹುಬ್ಬಳ್ಳಿ-ಧಾರವಾಡ

50 ಲಕ್ಷ ಇನ್ಷುರೆನ್ಸ್ ಹಣ, ಮೂವರು ಇಟ್ಟರು ಮುಹೂರ್ತ, ಸತ್ತವನೇ‌ ಕೊಲೆಗಾರ, ಕೊಲೆಗಾರನೇ ಸತ್ತಿದ್ಹೇಗೆ?

ಹುಬ್ಬಳ್ಳಿಯ ದುಡ್ಡು ಮಾಡೋ ಖಯಾಲಿಗೆ ಬಿದ್ರೇ ಮುಗೀತು, ಅಂಥವರು ಯಾವ್ದಕ್ಕೂ ಹೇಸೋದಿಲ್ಲ, ಹಿಂಜರಿಯೋದಿಲ್ಲ. ಯಾರ್ನ್ ಬೇಕಾದ್ರೂ ಕೊಲೆ ಮಾಡ್ತಾರೆ, ಸತ್ತವರನ್ನ ಬದುಕಿಸ್ತಾರೆ. ಬದುಕಿದವರನ್ನ ಸಲೀಸಾಗಿಯೇ ಮುಗಿಸ್ತಾರೆ. ಇಂಥವರು ಅಡ್ಡಕಸುಬಿಗಳು. ಆದ್ರೇ, ಯುವಕರೇ ಈಗೀಗ ದುಡ್ಡು ಮಾಡೋಕೆ ಎಂತೆಂಥಾ ಸಿನಿಮಾ ಸ್ಟೈಲ್ ನಲ್ಲಿಯೇ ಪ್ಲಾನ್ ಮಾಡ್ತಾರೆ. ನಾವ್ ಹೇಳ್ತಿರೋ ಕತೆ ಕೇಳಿದ್ರೇ ಒಂದ್ ಕ್ಷಣ ಅಚ್ಚರಿಗೊಳ್ತೀರಾ ನೀವೂ. ಈ ಫೋಟೋದಲ್ಲಿರೋ ಐನಾತಿಯನ್ನೊಮ್ಮೆ ನೋಡ್ಬಿಡಿ. ಮೈಮುರಿದೋ ಇಲ್ಲ ನ್ಯಾಯವಾಗಿಯೋ ದುಡಿದ್ ತಿನ್ನೋಕ್ ಏನ್ …

Read More »

ಬಡ್ತಿ ಮೀಸಲಾತಿ ಕೋರಿ ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ ರಾಜ್ಯದಲ್ಲಿರುವ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಸರ್ಕಾರಿ ನೌಕರರ ಬಡ್ತಿ ಮೀಸಲಾತಿ ೨೦೧೮ ರ ಕಾಯ್ದೆಯನ್ನ ಜಾರಿಗೊಳಿಸಿದಂತೆ ಆಗ್ರಹಿಸಿ.ನೂರಾರು ನೌಕರರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು. ನಗರದ  ಜಿಲ್ಲಾಧಿಕಾರಿ ಕಚೇರಿ ಎದರು ನೂರಾರು ನೌಕರರು ಜಮಾಯಿಸಿ ನೌಕರರ ಬಡ್ತಿ ಮಿಸಲಾತಿ ನಿಡಬೇಕು ಎಂದು ಕೊರಿ ಸರ್ಕಾರದ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಅಲ್ಲದೆ ಸುಪ್ರಿಂ ಕೋಟ್೯ ಆದೇಶದಂತೆ ಯಥಾಸ್ಥತಿ ಕಾಪಾಡಲು ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲವಾದರೆ ರಾಜ್ಯಾದ್ಯಂತ …

Read More »

ಕೊಂದವರು ಬೆಳಗಾಗೊದರೊಳಗೆ ಸಿಕ್ಕಿಬಿದ್ದಿದ್ಹೇಗೆ- ಟೌನ್ ಸ್ಟೇಷನ್ ಪೊಲೀಸರ ಚಾಕಚಕ್ಕತೆ ಮೆಚ್ಚಲೇಬೇಕು

ಛೋಟಾ ಮುಂಬೈ ಅನ್ನೋ ಕುಖ್ಯಾತಿಯ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರ ಕೋಡಿ ಹರಿದಿದೆ. ಒಂದೇ ದಿನ ಇಬ್ಬರು ಯುವಕರು ಹೆಣವಾಗಿದಾರೆ.  ಕ್ಷುಲ್ಲಕ ಕಾರಣಕ್ಕೆ ಒಬ್ಬನನ್ನ ಕೊಚ್ಚಿದ್ರೇ, ಹಳೇ ವೈಷಮ್ಯ ಇಟ್ಕೊಂಡು ಇನ್ನೊಬ್ಬನನ್ನ ರಸ್ತೆ ಅಪಘಾತ ಅಂತ ಸೀನ್ ಕ್ರಿಯೇಟ್ ಮಾಡಿ ಕತೆ ಮುಗಿಸಿದಾರ ಹುಬ್ಬಳ್ಳಿ ಹೂಬಳ್ಳಿಯಂತಿರ್ಕೇಕಲ್ವೇ.. ಆದ್ರೇ, ಇಲ್ಲಿ ನಿತ್ಯ ಬೆಳಗಾದ್ರೇ ಅಪರಾಧ ಕೃತ್ಯಗಳಿಂದ ಇದು ಕ್ರೈಮ್ ಸಿಟಿಯಾಗ್ತಿದೆಯೇನೋ ಅನಿಸದೋ ಇರಲ್ಲ. ಯಾಕಂದ್ರೇ, ಬಾಳಿ ಬದುಕ್ಬೇಕಿದ್ದ ಇಬ್ಬರು ಯುವಕರು ಒಂದೇ ದಿನ …

Read More »

ಅ. ೧೨ ರಿಂದ ಮೂರು ದಿನ ಭಾರತೀಯ ಆಭರಣ ಉತ್ಸವ, ಮಾರಾಟ‌ ಮೇಳ.

ಹುಬ್ಬಳ್ಳಿಯಲ್ಲಿ ಅ.12ರಿಂದ ದ ಜ್ಯುವೆಲರಿ ಷೋ ಪ್ರದರ್ಶನ ಮತ್ತು ಮಾರಾಟ ಹುಬ್ಬಳ್ಳಿ: ಮುಂಬರಲಿರುವ ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಮೆರಗು ನೀಡುವ ಹಿನ್ನೆಲೆಯಲ್ಲಿ ನಗರದಲ್ಲಿಯೇ ಮೊದಲ ಭಾರಿಗೆ ಭಾರತೀಯ ಒಡವೆಗಳ ಉತ್ಸವವನ್ನು ಇದೇ. ಅ.12ರಿಂದ 14ರ ವರಗೆ ಡೆನಿಸನ್ಸ್ ಹೋಟೆಲನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಗದೀಶ ಬಿ.ಎನ್. ತಿಳಿಸಿದರು. ನಗರದ ಡೆನಿಸನ್ಸ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದ್ದಾಗಿದ್ದು, ನಂಬಿಕಸ್ತ ಹೂಡಿಕೆಯೂ ಆಗಿದೆ. ಮೇಳದಲ್ಲಿ 25ಕ್ಕಿಂತಲೂ …

Read More »

ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗೆಲುವು ಖಂಡಿತಾ- ಸಚಿವ ಆರ್. ವಿ ದೇಶಪಾಂಡೆ ವಿಶ್ವಾಸ

ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗನೇ ಆಗುತ್ತದೆ.ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ನಮ್ಮ ಆಶಯವೂ ಕೂಡ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು.ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಅರ್ಹತೆ ಇದ್ದಾಗ್ಯೂ ಸಚಿವ ಸ್ಥಾನ ಸಿಗದ್ದೆ ಇದಲ್ಲಿ ಅಸಮಾಧಾನಗಳು ಸಹಜ.ಆದ್ರೆ ಶಾಕರುಗಳು ಯಾವುದೇ ಅಸಮಾಧಾನ ಉಂಟಾಗದಂತೆ ಸಂಪುಟ ವಿಸ್ತರಣೆ ಆಗಲಿದೆ.ಹೈಕಮಾಂಡ್ ನಿರ್ಧಾರದಂತೆ ಸಚಿವ ಸಂಪುಟ ನಡೆಯುತ್ತದೆ ಎಂದರು.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ 130 ಕೋಟಿಗೂ …

Read More »

ಊಟಕ್ಕೆ ಹೋಗಿ ಬಡಿದಾಡಿಕೊಂಡರು, ವಿಕೋಪಕ್ಕೆ ತೆರಳಿ ತಲ್ವಾರನಿಂದಲೇ ವ್ಯಕ್ತಿಯ ಭೀಕರ ಹತ್ಯೆ..

ಹುಬ್ಬಳ್ಳಿಯ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ನಿಂದ ಹೊಡೆದು ಯುವಕನನ್ನು ಬರ್ಭರವಾಗಿ  ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ತಬಿಬ್ ಲ್ಯಾಂಡ್ ಬಳಿ ನಡೆದಿದೆ.  ಇಮ್ತೀಯಾಜ್ ಕಣವಿ (35) ಅಲಿಯಾಸ್ ಕಾಡತೂಸ್ ಕೊಲೆಯಾದ ವ್ಯಕ್ತಿ. ದಾವೂದ್ ನದಾಫ್ ಹಾಗೂ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಊಟಕ್ಕೆಂದು ಹೊರಗಡೆ ಬಂದಾಗ ಕ್ಷುಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ‌. ಜಗಳ ವಿಕೋಪಕ್ಕೆ ತಿರುಗಿ ದಾವೂಧ್ ನದಾಫ ಹಾಗೂ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದಾರೆ.  ಸ್ಥಳಕ್ಕೆ ಶಹರ …

Read More »

ಕುಮಾರಸ್ವಾಮಿಗೆ ಮಾನ-ಮರ್ಯಾದೆ ಇದ್ರೇ ಎಸಿಬಿ ರದ್ದುಪಡಿಸಲಿ- ಎಸ್.ಆರ್ ಹಿರೇಮಠ‌‌ ಆಕ್ರೋಶದ ನುಡಿ

ಹುಬ್ಬಳ್ಳಿಯಲ್ಲಿ ಸಿಎಂ ಕುಮಾರಸ್ವಾಮಿಯವರಿಗೇ ಏನಾದ್ರೂ ನಾಚಿಕೆ ಮಾನ-ಮರ್ಯಾದೆ ಇದ್ರೇ ಕೂಡಲೇ ಕೊಟ್ಟ ಮಾತಿನಂತೆಯೇ ಎಸಿಬಿಯನ್ನ ರದ್ದುಪಡಿಸ್ಪೇಕು ಅಂತ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಕಿಡಿಕಾರಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆಯೇ ಎಸಿಬಿ ರದ್ದುಗೊಳಿಸ್ಬೇಕು. ನ್ಯಾ. ಸಂತೋಷ ಹೆಗ್ಡೆ ವರದಿಯನ್ನ ಜಾರಿಗೆ ತರೋದಕ್ಕೆ ಎಸ್ಐಟಿಗೆ ಆದೇಶಿಸ್ಪೇಕು. ಲೋಕಾಯುಕ್ತವನ್ನ ಇನ್ನಷ್ಟು ಬಲಗೊಳಿಸ್ಬೇಕು. 2013-14ರಲ್ಲಿ  ನಡೆದ ಸಹಾಯಕ ಸರ್ಕಾರಿ ಅಭಿಯೋಜಕರ ನೇಮಕಾತಿ ಅಕ್ರವಾಗಿದೆ. ಬೇರೆ ಬೇರೆ ಕೋರ್ಟ್ …

Read More »

ಫೈಲ್ ಗಳೇ ಇರೋ ಆಫೀಸ್ ಗೇ ಬೆಂಕಿ ಬಿದ್ದಿರೋದ್ಯಾಕೇ?- ಬೆಂಕಿ ಅವಘಡದ ಬಗ್ಗೆ ಸಾಕಷ್ಟು ಅನುಮಾನ..

ಹುಬ್ಬಳ್ಳಿಯ ಬಿಬಿಎಂಪಿಯಲ್ಲಿರೋ ಮಹತ್ವದ ಕಡತಗಳಿಗೆ ಬೆಂಕಿ ಬಿದ್ದಿತ್ತು. ಏನೋ ಅಡಗಿಸೋದಕ್ಕೇ ಉದ್ದೇಶಪೂರ್ವಕವಾಗಿ ಬೆಂಕಿ ಇಟ್ಟಿರೋ ಕೇಸ್ ತನಿಖೆ ನಡೀತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲೂ ಸೇಮ್ ಟು ಸೇಮ್ ಅದೇ ರೀತಿಯ ಬೆಂಕಿಯ ಪ್ರಹಸನ ನಡೆದಿದೆ. ಪಾಲಿಕೆ ಕಚೇರಿಗೆ ಬೆಂಕಿ ಇಟ್ಟು ಫೈಲ್ ಗಳನ್ನ ಸುಟ್ಟವರು ಯಾರು ಅನ್ನೋ ಬಗ್ಗೆ ಈಗ ಗುಸು ಗುಸು ಕೇಳಿ ಬರ್ತಿದೆ.  ಫರ್ನೀಚೇರ್ಸ್, ಕಂಪ್ಯೂಟರ್ಸ್, ಅಳಿದುಳಿದು ಕಿತ್ಹೋದ್ ಫೈಲ್ಸ್, ಸುಟ್ಟು ಕರಕಲಾಗಿರೋ ಇವೆಲ್ಲ ಬೆಂಕಿ ಅವಘಡಕ್ಕೆ …

Read More »

ಲೋಕಾಯುಕ್ತ ಅಭದ್ರಗೊಳಿಸಿದ್ದೇ ಸಿದ್ದರಾಮಯ್ಯ ಸರ್ಕಾರ- ಮಾಮು ವಿರುದ್ಧ ಮಾಮು ಜಗದೀಶ ಶೆಟ್ಟರ್ ಆರೋಪ

ಹುಬ್ಬಳ್ಳಿ,  ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತ ಇಲಾಖೆಯನ್ನು ದುರ್ಬಲಗೊಳಿಸುವಲ್ಲಿ ಪ್ರಮುಖ ಕಾರಣಿಕರ್ತರಾಗಿದ್ದು, ಲೋಕಾಯುಕ್ತರ ಎಲ್ಲ ಶಕ್ತಿಗಳನ್ನು ಕಸೆದುಕೊಳ್ಳುವಂತ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಲೋಕಾಯುಕ್ತವನ್ನು ಅಭದ್ರ ಗೊಳಿಸಲು‌ ಸಿದ್ದರಾಮಯ್ಯಾ ಒಂದು ಸೂಚನೆ ಹೊರಡಿಸಿ, ಲೋಕಾಯುಕ್ತರಿಗೆ ಇರುವ ಸುಪ್ರೀಂ ಪವರ್ ಕಸಿದುಕೊಂಡು ಪರ್ಯಾಯವಾಗಿ ತಮಗೆ ಅನುಕೂಗುವಾಗುವ ರೀತಿಯಲ್ಲಿ ಎಸಿಬಿ ಸಂಸ್ಥೆ  ಹುಟ್ಟು ಹಾಕಿಸಿದರು ಎಂದ ಅವರು  ನೇರವಾಗಿ ಸಿದ್ದರಾಮಯ್ಯಾನವರ ಅಧೀನ ಕೆಲಸ ಮಾಡುವಂತಹ …

Read More »

೧೩ ಜಾನುವಾರುಗಳು ಸುಟ್ಟು ಕರಕಲಾದವು, ಬೆಂಕಿಯ ಕೆನ್ನಾಲಿಗೆಗೆ ಕೊಟ್ಟಿಗೆ ಸಂಪೂರ್ಣ ಭಸ್ಮ..

ಆಂಕರ್- ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕೊಟ್ಟಿಗೆಯಲ್ಲಿ ಕಟ್ಟಿದ 13 ಜಾನುವಾರುಗಳ ಸಜೀವ ದಹನವಾಗಿರುವ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನಡೆದಿದೆ.‌ ಅಡಿವಯ್ಯ ಹಿರೇಮಠ್ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆಕಸ್ಮಿಕ ಬೆಂಕಿಗೆ ಜಿವನಾಧಾರವಾಗಿದ್ದ 13  ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ.   ಬೆಂಕಿಯ ಕೆನ್ನಾಲಿಗೆಗೆ ಕೊಟ್ಟಿಗೆ  ಸಂಪೂರ್ಣ ಸುಟ್ಟು ಕರಕಲಾಗಿದ್ದು, ಜಾನುವಾರುಗಳು ಸುಟ್ಟು ಹೋಗಿವೆ. …

Read More »