Breaking News

ಹುಬ್ಬಳ್ಳಿ-ಧಾರವಾಡ

ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದ‌ರ್..!

ಜಿಲ್ಲೆಯಿಂದ ಜಿಲ್ಲೆಗೆ ಹೋಗಿ ಕಳ್ಳತನ ಮಾಡ್ತಿದ್ರು ಈಗ ಅಂದ‌ರ್..! ದುಡಿದು ತಿನ್ನೊದ ಬಿಟ್ಟು ಬಡಿದು ತಿಂತಿದ್ರು ಈ ಖತರ್ನಾಕ ಕಳ್ಳರು ಗೋಕುಲ್ ರೋಡ್ ಪೊಲೀಸರ ಕಾರ್ಯಚರಣೆ ಯಶಸ್ಸು, ಕಂಬಿ ಹಿಂದೆ ಅಂತರ ಜಿಲ್ಲಾ ಕಳ್ಳರು ಇಬ್ಬರು ಅಂತರ್ ಜಿಲ್ಲಾ ಮನೆಗಳ್ಳರ ಬಂಧನ 19.50 ಲಕ್ಷ ರೂ ಮೌಲ್ಯದ ಸ್ವತ್ತು ವಶ ಹುಬ್ಬಳ್ಳಿ ಉತ್ತರ ಉಪ ವಿಭಾಗದ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 20/6/2024 ರಂದು ದಾಖಲಾಗಿದ್ದ ಮನೆಗಳ್ಳತನ …

Read More »
Featured Video Play Icon

ಡೆಂಗ್ಯೂ ಪ್ರಕರಣ ಹೆಚ್ಚಳ ಸಾಮಾಜಿಕ ಕಾರ್ಯಕ್ಕೆ ಮುಂದಾದ ನಾಯಕ…

ಹೋರಾಟದ ಹಾದಿಯಲ್ಲಿ ಬಂದವನ ಕಾಯಕ ನೋಡಿ..!! ಪಕ್ಷ ಹಾಗು ರೋಡನಲ್ಲಿ ಪೋಜ್ ಕೊಡೋ ಮಂದಿಗೆ ಮಾದರಿ ನಡೆಯ ಕೆಲಸ ಉಳ್ಳಿಕಾಶಿ ಹಾಗು ಸಮತಾ ಸೈನ್ಯದ ಕೆಲಸಕ್ಕೆ ಹುಬ್ಬಳ್ಳಿ ಜನತೆ ಶ್ಲಾಘನೆ…

Read More »
Featured Video Play Icon

ಪುಡಿ ರೌಡಿಗಳಿಗೆ ಖಡಕ್ ಎಚ್ಚರಿಕೆ..

ಎಲ್ಲರಂತೆ ನಾನಲ್ಲ ,ಬಾಲ ಬಿಚ್ಚಿದ್ರೆ ಸುಮ್ನೆ ಇರಲ್ಲ!!! ಕಮೀಷನರ್ ನಡೆ ಕಂಡು ಕಕ್ಕಾ-ಬಿಕ್ಕಿ ಆದ ಪುಡಿ ರೌಡಿಗಳು ಶಾಂತಿ ಕದಡುವ ಕೆಲಸ‌ಮಾಡಿದ್ರೆ ಕಂಬಿ ಹಿಂದಿನ ಭಾಗ್ಯ ಗ್ಯಾರಂಟಿ

Read More »

ಬಿಜೆಪಿಯ ಮಾಜಿ ಸಚಿವ ಬಿಸಿ ಪಾಟೀಲ್‌ ಅಳಿಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!

ದಾವಣಗೆರೆ ಸಚಿವ ಬಿ.ಸಿ. ಪಾಟೀಲ್ ಅಳಿಯ, ಬಿಸಿ ಪಾಟೀಲ್ ದೊಡ್ಡ ಮಗಳ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿದ್ದಾರೆ. ಆದ್ರೆ, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾದರೂ ಜೀವ ಉಳಿಯಲಿಲ್ಲ… ದಾವಣಗೆರೆ, (ಜುಲೈ 08): ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್​ ಕೆಜಿ (41) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಿಜೆಪಿ ನಾಯಕ …

Read More »
Featured Video Play Icon

ಡ್ರಗ್ಸ್ ಮಾಫಿಯಾ ಮಟ್ಟ ಹಾಕುವ ನಿಟ್ಟಿನಲ್ಲಿ ಡ್ರಗ್ಸ್ ಪೆಡ್ಲರ್ಸ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪೋಲಿಸ್ ಆಯುಕ್ತ ಶಶಿಕುಮಾರ್…

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ಅಲರ್ಟ್ ಆದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್, ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾಗಲು ಸ್ವತಃ ಫಿಲ್ಡಗಿಳದ ಕಮಿಷನರ್ ಎನ್ ಶಶಿಕುಮಾರ್.ಡ್ರಗ್ ಮುಕ್ತ ಹುಬ್ಬಳ್ಳಿ ಧಾರವಾಡ ಮಾಡಲು ಪೊಲೀಸರ ಪಣ ತೊಟ್ಟಿದ್ದು, ಇಂದು ಹುಬ್ಬಳ್ಳಿ ಹಳೆ ಸಿಆರ್ ಮೈದಾನದಲ್ಲಿ ಡ್ರಗ್ ಪೆಡ್ಲರ್ ಗಳ ಪರೇಡ್ ಮಾಡಿದರು.ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆ ವ್ಯಾಪ್ತಿಯ ಡ್ರಗ್ ಪೆಡ್ಲರ್ ಗಳಿಗೆ ಬಿಸಿ ಮುಟ್ಟಿಸಿ ಪೊಲೀಸರು, ದುಡಿದು ತಿನ್ನಿ, ಸಮಾಜ …

Read More »

ಗೂಡ್ಸ್ ಗಾಡಿಯಲ್ಲಿ ತಲ್ವಾರ್ ಕಂಬಿ ಹಿಂದೆ ಡ್ರೈವರ್…

ಗೂಡ್ಸ್ ಗಾಡಿಯಲ್ಲಿ ತಲ್ವಾರ್ ಕಂಬಿ ಹಿಂದೆ ಡ್ರೈವರ್… ತೋಗರಿ ತಿಪ್ಪನ ಕಥೆ ಕಟ್ಟಲು ಹೊರಟವನಿಗೆ ಹೆಡಮುರಿ ಕಟ್ಟಿದ ಪೊಲೀಸರು.. ಅವಳಿ ನಗರದಲ್ಲಿ ಮಿಂಚಿನ ಸಂಚಲನ ಮೂಡಿಸಿದ ಕಮಿಷನರ್ ಕಾರ್ಯ ವೈಖರಿ ಹುಬ್ಬಳ್ಳಿ ಗೂಡ್ಸ್ ವಾಹನ ದಲ್ಲಿ ತಲವಾರ ಇಟ್ಟುಕೊಂಡು ಓಡಾಡುತ್ತಿರುವವನಿಗೆ ಎಪಿಎಂಸಿ ಪೋಲೀಸರಿಂದ ಬಂಧನ: ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಯಾರ್ಡ್ ನಲ್ಲಿ ಟಾಟಾ ಇಂಟ್ರಾ ಗೂಡ್ಸ್ ವಾಹನ ದಲ್ಲಿ ಮಾರಕಾಸ್ತ್ರವನ್ನು ಇಟ್ಟುಕೊಂಡು ಸಂಚರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ …

Read More »
Featured Video Play Icon

ಗ್ಯಾರಂಟಿ ಸರ್ಕಾರದ ಗ್ಯಾರಂಟಿ ಆಫಿಸರ್ :ಪುಡಿ ರೌಡಿಗಳಲ್ಲಿ ನಡುಕ ಶುರು…

ಗ್ಯಾರಂಟಿ ಸರ್ಕಾರದ ಗ್ಯಾರಂಟಿ ಆಫಿಸರ್ :ಪುಡಿ ರೌಡಿಗಳಲ್ಲಿ ನಡುಕ ಶುರು ನಿನ್ನೆ ವಾರ್ನ್ ಇಂದು ಠಾಣೆಯಲ್ಲಿ ನೀತಿ ಪಾಠ ಮಾತಾಡಿದ್ದನ್ನ ಮಾಡಿ ತೋರಿಸಿದ ಕಮಿಷನರ್ ಸಾಹೆಬ್ರು… ಓಪನಿಂಗ್ ಹಿಂಗ ಆದ್ರ ಮುಂದ ಸಿಟಿ ಕ್ಲಿನ್ ಆಗಲು ತಡ ಆಗಲ್ಲ ಅಂತ ಜನರು ನಿಟ್ಟುಸಿರು ಹುಬ್ಬಳ್ಳಿ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ ಈ ಹಿಂದೆ ಬಂದಿದ್ದ ದೂರು ಹಾಗು ಅಶಾಂತಿ ಗೆ ಕಾರಣವಾದ ಚಟುವಟಿಕರಗಳಲ್ಲಿ ಬಾಗಿ ಆಗಿರುವ ವ್ಯಕ್ತಿಗಳನ್ನ ಗಮನಿಸಿ …

Read More »
Featured Video Play Icon

ಒಂದೇ ದಿನ ಒಂದೇ ಮಾತು..!! ಪುಡಿ ರೌಡಿಗಳ ಅಡ್ಡಾ ವಿಲವಿಲ…

ಚಾಕೂ ಹಿಡಕೊಂಡ ರಿಲ್ಸ್ ಮಾಡೋರ ನೋಡ್ರಿ ಈ ವಿಡಿಯೋ ಚಾಕು ಹಿಡಕೊಂಡ ಕೇಕ್ ಕಟ್ಟ್ ಮಾಡಿದ್ರೆ ನೆಕ್ಸ್ಟ್ ಡೇ ಕಂಬಿ ಹಿಂದೆ..?? ನಾ ರೌಡಿ ಅನ್ನೋ ಧಮ್ಕಿ ಗಿರಾಕಿಗಳಿಗೆ ಚಳಿ ಜ್ವರ ಬರೋ ಸಾದ್ಯತೆ..!!! ಇದು ಹುಬ್ಬಳ್ಳಿ ಖಡಕ್ ಆಫಿಸರ್ ಮೊದಲ ದಿನದ ವಿಶ್ವಾಸದ ನುಡಿ ಶಾಂತಿ ನೆಲೆಸಲು ಪಣ ತೊಟ್ಟ ಕಮಿಷನರ್.. ಬಾಳು ಮತ್ತು ಬಾಳಲು ಬಿಡು.. ಗಾಂಧಿ ತತ್ವ ಮೊದಲು ಪಾಠ ಇಲ್ಲಂದ್ರ…..

Read More »
Featured Video Play Icon

ನೂತನ ಕಮಿಷನರ್ ಖಡಕ್ ಮಾತು..!!!

ಹುಬ್ಬಳ್ಳಿ ರೌಡಿ ಗಳಲ್ಲಿ ಸಣ್ಣ ರೌಡಿ ದೊಡ್ಡ ರೌಡಿಗಳಿಲ್ಲ ರೌಡಿ ಅಂದ್ರೆ ರೌಡಿ ನೇ… ಒತ್ತಡ ಹಾಕುವ ಕೆಲಸ ಮಾಡಬಹುದು ಹೊರೆತು ಹಿಂಗ ಕೆಲಸ ಮಾಡ್ರಿ ಅನ್ನೊರಿಗೆ ಏನಂದ್ರು ನೋಡಿ..!!! ಕಾನೂನಾತ್ಮಕ ಒಳ್ಳೆಯ ಉದ್ದೇಶದ ಸಲಹೆಯನ್ನ ಚಿಕ್ಕ ವಿದ್ಯಾರ್ಥಿ ಕೊಟ್ಟರು ತೆಗೆದುಕೊಳ್ಳುತ್ತೆವೆ

Read More »

ನವಜಾತ ಶಿಶು ಚರಂಡಿಯಲ್ಲಿ: ಹೃದಯ ವಿದ್ರಾವಕ ಘಟನೆ..

ನವಜಾತ ಶಿಶು ಚರಂಡಿಯಲ್ಲಿ..!!! ಚರಂಡಿಗೆ ಎಸೆಯಲು ಹೆಂಗ ಮನಸ್ಸು ಬಂತು..??? ಪಾಪಿಗಳ ಲೋಕದಲ್ಲಿ ನವಜಾತ ಶಿಶುವಿನ ತಪ್ಪೇನು…?? ಹುಬ್ಬಳ್ಳಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೊ ಗಾದೆ ಮಾತು ಈ ಕಂದಮನ ಪಾಲಿಗೆ ಇಲ್ಲದಾಗಿದೆ ಜಗತ್ತು ನೊಡುವ ಮೊದಲೆ ನವಜಾತ ಶಿಶು ಚರಂಡಿಯಲ್ಲಿ ಶವವಾಗಿ ಕಂಡಿದ್ದು ನಗರದ ಗಾಮನಗಟ್ಟಿ ಗ್ರಾಮದ ತರಿಹಾಳ್ ರಸ್ತೆಯ ಬದಿಯಲ್ಲಿ ನವಜಾತ ಶಿಶುವೊಂದನ್ನು ಎಸೆದು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.ಶವವಾಗಿ ನವಜಾತು ಶಿಶು ಚರಂಡಿಯಲ್ಲಿ ಪತ್ತೆಯಾಗಿದ್ದು, ಯಾರದೆಂಬುದು …

Read More »