Breaking News

ಹುಬ್ಬಳ್ಳಿ-ಧಾರವಾಡ

ಹಬ್ಬವನ್ನು ಲೆಕ್ಕಿಸದೆ ಯುವಕನ್ನು ಬರ್ಬರವಾಗಿ ಕೊಲೆ ಮಾಡಿದ ದುಸ್ಕರ್ಮಿಗಳು….

ಈ ಕೊಲೆಗೆ ಕಾರಣ ಏನು ಗೊತ್ತಾ…? ಹೆಣ್ಣಾ, ಹೊನ್ನಾ, ಮಣ್ಣಾ….? ಹುಬ್ಬಳ್ಳಿ: ನಿನ್ನೆ ರಾತ್ರಿ ಮೂವತ್ತು ವರ್ಷದ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಹುಬ್ಬಳ್ಳಿ ಸಮೀಪ ಶಿವಳ್ಳಿ ರಸ್ತೆಯ ರೇಲ್ವೇ ಬ್ರಿಡ್ಜ್ ಬಳಿ ಎಸೆದು ಹೋಗಿದ್ದಾರೆ.ಯುವಕನ ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಹುಬ್ಬಳ್ಳಿ ಹೊರವಲಯದ ಶಿವಳ್ಳಿ ರಸ್ತೆಯ ರೈಲ್ವೆ ಬ್ರಿಡ್ಜ್ ಹತ್ತಿರ 30ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. …

Read More »

ಹುಬ್ಬಳ್ಳಿಯಲ್ಲಿ ಯುವಕನ ಕೊಲೆ…..

ಹುಬ್ಬಳ್ಳಿ: ನಿನ್ನೆ ರಾತ್ರಿ ಮೂವತ್ತು ವರ್ಷದ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಹುಬ್ಬಳ್ಳಿ ಸಮೀಪ ಶಿವಳ್ಳಿ ರಸ್ತೆಯ ರೇಲ್ವೇ ಬ್ರಿಡ್ಜ್ ಬಳಿ ಎಸೆದು ಹೋಗಿದ್ದಾರೆ.ಯುವಕನ ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಡಿಸಿಪಿ,ಎಸಿಪಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಕೊಲೆಯಾದವನು ಯಾರು? ಕೊಲೆ ಮಾಡಿದವರು ಯಾರು..? ಎಲ್ಲವೂ ಪೋಲೀಸ ತನಿಖೆಯಿಂದ ಮಾತ್ರ ತಿಳಿದು ಬರಬೇಕಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಪೋಲೀಸ …

Read More »

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ನ ಗಂಟು ಕಟ್ಟಿಸಿ ಗಡಿ ಪಾರು ಮಾಡಿದ ಪೊಲೀಸರು….

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟ ತೆರೆಯಲಾಗಿದ್ದ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ ಅಲ್ತಾಪ ತಂದೆ ಮಹಮ್ಮದಲಿ ಬೇಪಾರಿ ನದಾಪ್ ಎಂಬಾತನನ್ನು ದಿನಾಂಕ 19.10.2023 ರಿಂದ 06 ತಿಂಗಳ ಅವಧಿಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿರುತ್ತದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ, ಬಡ್ಡಿ ವ್ಯವಹಾರ,ಅಮಾಯಕ ಜನರಿಗೆ ಜೀವ ಬೆದರಿಕೆ ಹಾಕುವುದು, ಕೊಲೆ ಯತ್ನ ಇಂತಹ ಅನೇಕ ಪ್ರಕರಣಗಳು ದಾಖಲಾಗಿರುತ್ತವೆ. ಕೆಲವು ಪ್ರಕಾರಣಗಳಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದ್ದರಿಂದ ತನ್ನ …

Read More »

ಹಸಿರು ಠಾಣೆಗೆ ಕೆಂಪು ಲೈಟ್ ಹಚ್ಚಿದ್ರಾ ACP ವಿಜಯ್ ಕುಮಾರ್ ಅಥವಾಇಲ್ವಾ..?

ಪೇಕ್ ಪೇಕ್ ಪೇಕ್ FIR ಕಹಾನಿ ಏನಾಗಿದೆ ಗೊತ್ತಾ..?ಹುಬ್ಬಳ್ಳಿ: MLA ಪ್ರಸಾದ ಅಬ್ಬಯ್ಯ ಸಾಹೆಬ್ರೆ ನೋಡಿ….. ನಿಮ್ಮ ಪೂರ್ವ ಕ್ಷೇತ್ರದಲ್ಲಿ ಬರುವ ಕಸಬಾ ಪೊಲೀಸಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳೇ ಸುಳ್ಳು ಸುಳ್ಳು ಪ್ರಕರಣ ಮಾಡ್ತಿದ್ದಾರೆ. ಆದ್ರೆ ಈ ಬಗ್ಗೆ ಸುದ್ದಿ ಮಾಡುವುದರ ಮೂಲಕ ಪ್ರಕರಣ ಹೊರ ಹಾಕಿದ್ರೆ… ಇತ್ತ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು, ತನಿಖೆ ನಡೆಸುತ್ತಿದ್ದೇವೆಂದು ಹೇಳ್ತಿದ್ದಾರೆ ಹೊರತು… ಇಲ್ಲಿಯವರೆಗೂ ನೋ ಎನ್‌ಕ್ವರಿ, ನೋ ಆ್ಯಕ್ಷನ್…ಹೌದು,,,, ಹುಬ್ಬಳ್ಳಿಯ ಕಸಬಾ …

Read More »

ಹುಬ್ಬಳ್ಳಿ ಸಿಸಿಬಿ ಪೊಲೀಸರಿಂದ ಭರ್ಜರಿ ಬೇಟೆ…

ಹುಬ್ಬಳ್ಳಿಯ ಗೂಡ್ ಶೆಡ್ ರಸ್ತೆಯ ಮೇಲೆ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿ,500 ಗ್ರಾಂ ಗಾಂಜಾ ವಶಪಡಿಸಿಕೊದ್ದಿದ್ದು ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದು ವರಿದಿದೆ. ಧಾರವಾಡದ ಹೊಸ ಎಪಿಎಂಸಿ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಧಾರವಾಡ ಉಪನಗರ ಠಾಣೆಯ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ …

Read More »

ಕೆಲವೊಂದಿಷ್ಟು ಪೊಲೀಸರು ಕ್ರಿಕೆಟ್ ಬುಕ್ಕಿಗಳಿಗೆ ಸಾತ್…! ಆದರೆ ಸಿಸಿಬಿ ಪೊಲೀಸರು ಹೆಡೆ ಮುರಿ ಕಟ್ಟುವಲ್ಲಿ ಯಶಸ್ವಿ…

ಹುಬ್ಬಳ್ಳಿ ಧಾರವಾಡ ದುರ್ಗಾ ಕಾಲೋನಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಓರ್ವ ಆರೋಪಿಯನ್ನ ಬಂದಿಸಿದ್ದು. ಈ ಕುರಿತು ಧಾರವಾಡ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಹುಬ್ಬಳ್ಳಿಯ ಅಲ್ತಾಪ ಪ್ಲಾಟ್ ನಲ್ಲಿ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರು ಆರೋಪಿಗಳನ್ನು ಬಂದಿಸಿದ್ದು ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ.. ಈ ಎಲ್ಲ ಪ್ರಕರಣಗಳ ಪತ್ತೆ ಹಚ್ಚುವಲ್ಲಿ …

Read More »

ಧರೆಗುರುಳಿದ ಮರ ತಪ್ಪಿದ ದೊಡ್ಡ ದುರಂತ…

ಹುಬ್ಬಳ್ಳಿ: ನೋಡು ನೋಡತ್ತಿದ್ದಂತೆ ಧರೆಗುರುಳಿದ ಬೃಹತ್ ಮರ.ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಕಾರ್ , ಬೈಕ್ ಜಖಂ ವಾಹನ ಸವಾರರು ಅಪಾಯದಿಂದ ಪಾರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ತಪ್ಪಿದ ಬಾರಿ ದುರಂತ. ಹುಬ್ಬಳ್ಳಿ ಕೇಶ್ವಾಪುರ ವೃತದ ಬಳಿ ಅವಘಡ ಸಂಭವಿಸಿದೆ.ವೃತ್ತದಲ್ಲಿ ಹಲವು ವರ್ಷಗಳಿಂದ ನಗರದ ನೆರಳು ನೀಡುತ್ತಿದ್ದ ಸುಮಾರು 60 ವರ್ಷದ ಮರ ಇದಾಗಿತ್ತು.ವಾಹನ ಸಂಚಾರದಲ್ಲಿ ಮಾಡಲಾಗಿದೆ.ಸ್ಥಳಕ್ಕೆ ಪೊಲೀಸರ ಭೇಟಿ ನಿಡಿ ಮರ ತೆರವು ಕಾರ್ಯಾಚರಣೆ ಆರಂಬಿಸಿದ್ದಾರೆ.

Read More »

ಮಾಜಿ ಕಾಪೋರೇಟ್ ಅಂಬಿಕಾ ಮನೆಯಲ್ಲಿ 42 ಕೋಟಿ ಹಣ…

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ಕಳೆದೆರಡು ದಿನಗಳಿಂದ ಕಾಂಗ್ರೆಸ್‌ ಏಜೆಂಟ್‌ ಎಂದು ಹೇಳಲಾಗುವ ಮಾಜಿ ಕಾರ್ಪೋರೇಟರ್‌ ಅಂಬಿಕಾ ಅವರ ಮನೆಯ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸುತ್ತಿದ್ದು 42 ಕೋಟಿ ರೂ.ಒಂದೇ ಕಡೆ ಸಿಕ್ಕಿದೆ. ಈ ಹಣದ ಮೂಲವನ್ನು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ. ಮಾಜಿ ಕಾರ್ಪೋರೇಟರ್‌ ಅಂಬಿಕಾ ಹಾಗೂ ಅಶ್ವತ್ಥಮ್ಮ ಅವರ ಮನೆಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಸಾಮಾಜಿಕ …

Read More »
Featured Video Play Icon

ಹುಬ್ಬಳಿ- ಧಾರವಾಡದಲ್ಲಿ ನಡೀತಿದೆ ಅಕ್ರಮ ಸಕ್ರಮ ದಂದೆ : ಅಧಿಕಾರಿಗಳು ಯಾಕೆ ಮೌನ….!

ಕೋಟ್ಯಾಂತರ ರೂಪಾಯಿ ನುಂಗಿ ನೀರು ಕುಡಿದವರಾರು..? ಹುಬ್ಬಳ್ಳಿ- ಧಾರವಾಡದಲ್ಲಿ ಎಗ್ಗಿಲದೇ ನಡೀತಿದೆ ಅಕ್ರಮ ಸಕ್ರಮ ದಂದೆ.ಅಕ್ರಮ್ ಲೇಔಟ್ ಮಾಡಿ ಮಾರಾಟ ಮಾಡುತ್ತಿರುವ ಖದಿಮರು.ಯಾರದ್ದೋ ಜಮೀನು ಯಾರದ್ದೋ ದುಡ್ಡು, ಮಾರಾಟ ಮಾಡ್ತಿರೋರು ಮಾತ್ರ ಖದಿಮರು. ಇದರಿಂದ ಬಹಳ ಜನಕ್ಕೆ ತೊಂದ್ರೆ ಆಗುತ್ತೆ.ಮೋಸ ಹೋಗೋಕು ಮುಂಚೆ ಜಾಗ್ರತರಾಗಿ ಜನರೇ,ಇಲ್ಲವಾದರೆ ನೀವು ಕೋರ್ಟ್ ಕಛೇರಿ ಅಲೆಯೋದು ತಪ್ಪಲ್ಲ. ಇದರ ಬಗ್ಗೆ ಅಧಿಕಾರಿಗಳು ಏನ್ ಕ್ರಮ ಕೈಗೊಳ್ಳುತ್ತಾರೆ. ಅಧಿಕಾರಿಗಳು ನೋಡದಿದ್ದರೆ ಜನ https://fb.watch/nCdQEanbqb/?mibextid=VhDh1V ಸಾಮಾನ್ಯರ ಗತಿ …

Read More »

ಸಚಿವ ಪ್ರಹ್ಲಾದ ಜೋಶಿ ಅವರು ಶೌರ್ಯ ಜಾಗರಣ ಯಾತ್ರೆಗೆ ಚಾಲನೆ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಶೌರ್ಯ ಜಾಗರಣ ಯಾತ್ರೆಗೆ ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು. ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜ ಯೋಗೇಂದ್ರ ಸ್ವಾಮೀಜಿ, ಶಾಸಕ ಮಹೇಶ್ ಟೆಂಗಿನಕಾಯಿ ಉಪಸ್ಥಿತಿಯಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶೌರ್ಯ ಜಾಗರಣ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಇನ್ನೂ ದೇಶಾದ್ಯಂತ ಮಾಡಲಾಗುತ್ತಿದ್ದು, ನಮ್ಮ ದೇಶದ ಚರಿತ್ರೆ …

Read More »