Breaking News

ಹುಬ್ಬಳ್ಳಿ-ಧಾರವಾಡ

ಈಶ್ವರಿ ಫೌಂಡೇಶನ್ ವತಿಯಿಂದ ಸವಿಗಾನ ಕಾರ್ಯಕ್ರಮವನ್ನು ಅಕ್ಟೋಬರ್ 8 ರಂದು ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ

ಹುಬ್ಬಳ್ಳಿ :ಈಶ್ವರಿ ಫೌಂಡೇಶನ್ ವತಿಯಿಂದ ಪದ್ಮಶ್ರೀ, ಪದ್ಮವಿಭೂಷಣ ಹಾಗೂ ಸಂಗೀತ ದಿಗ್ಗಜರಾದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಇವರ ಸ್ಮರಣೆಯ ಸವಿಗಾನ ಕಾರ್ಯಕ್ರಮವನ್ನು ಅಕ್ಟೋಬರ್ ೮ ರಂದು ಸಂಜೆ ೪.೩೦ ಕ್ಕೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈಶ್ವರಿ ಫೌಂಡೇಷನ್ ಸಂಸ್ಥಾಪಕರಾದ ಸಂತೋಷ್ ವರ್ಣೇಕರ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅಧ್ಯಕ್ಷತೆಯನ್ನು ಈಶ್ವರಿ ಫೌಂಡೇಶನ್ …

Read More »

ಧಾರವಾಡದಲ್ಲಿ ಪುಡಿ ರೌಡಿಗಳ ಹಾವಳಿ, ಯುವಕನ ಮೇಲೆ 10 ಜನರಿಂದ ಹಲ್ಲೆ….

ಧಾರವಾಡ ಮೊದಲಿನಂತೆ ಉಳಿದಿಲ್ಲ..ಬೀದಿ ರಂಪಾಟಗಳು, ಹೊಡೆದಾಟಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತಿವೆ. ಧಾರವಾಡದಲ್ಲಿ ಪುಡಿ ರೌಡಿಗಳ ಹಾವಳಿ ಮಿತಿ ಮೀರಿದೆ.ಧಾರವಾಡದ ಜಕಣಿ ಭಾವಿಯ ಹತ್ತಿರ ಇಗಷ್ಟೆ ಹೊಡೆದಾಟ ನಡೆದಿದೆ, ಯುವಕನೋರ್ವನನ್ನು ಹತ್ತು ಜನ ಹೊಡೆಯುವ ದೃಶ್ಯ ವೈರಲ್ ಆಗಿದೆ. ಹತ್ತಿರದಲ್ಲಿಯೇ ಧಾರವಾಡ ಶಹರ ಪೊಲೀಸ್ ಠಾಣೆ ಇದ್ದರು, ಯಾರ ಭಯವಿಲ್ಲದೆ ಪುಡಿ ರೌಡಿಗಳು ಹೊಡೆದಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ, ನಗರದ ನೆಮ್ಮದಿ ಉಳಿಸಬೇಕಾಗಿದೆ.

Read More »

ರೌಡಿಶೀಟರ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಪೊಲೀಸ್ ಇನ್ಸ್ಪೆಕ್ಟರ್: ಕಾನೂನು ಪಾಲನೆಯೋ ರೌಡಿಗಳ ರಕ್ಷಣೆಯೋ…!

ಹೇಳುವವರು ಇಲ್ಲ.. ಕೇಳುವವರೂ ಇಲ್ಲ ಆಡಿದ್ದೇ ಆಟ…. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೆಲವು ಇನ್ಸ್ ಪೆಕ್ಟರ್ ಗಳು ತಾವು ಮಾಡಿದ್ದೆ ಸರಿ ಅದೇ ಪೊಲೀಸ್ ನಿಯಮ ಎನ್ನುವಂತ ವರ್ತನೆ ಇದೀಗ ಶುರು ಮಾಡಿದ್ದಾರೆ.ಕಾನೂನು ಮತ್ತು ವ್ಯವಸ್ಥೆ ಹೆಸರಿನಲ್ಲಿ ಈಗಾಗಲೇ ನಕಲಿ FIR ಗಳನ್ನು ದಾಖಲಿಸಿ ಸಾಕಷ್ಟು ಅಮಾಯಕರನ್ನು ಜೈಲಿಗೆ ಅಟ್ಟಿದ್ದಲ್ಲದೆ ಕೆಲವರನ್ನ ಠಾಣೆಗೆ ಬರುವುದಕ್ಕಿಂತ ಮುಂಚೆಯೇ ಜಾಮೀನು ನೀಡಿ ರಕ್ಷಣೆ ಮಾಡಿದ್ದು …

Read More »

ಆಟೋ ಚಾಲಕನ ಕಣ್ಣೀರಿನ ಕಹಾನಿ….ಮೋಸ ಮಾಡಿದ್ದು ಮಾತ್ರ ಗೌರ್ನಮೆಂಟ್ ಆಪಿಸರ್ ಮತ್ತು ಅವನ ಹೆಂಡತಿ..!

ಹುಬ್ಬಳ್ಳಿ .ಪ್ಲಾಟ್ ಕೊಡಿಸ್ತೀನಿ ಅಂತ ಹೇಳಿ ವಂಚನೆ ಮಾಡಿದ ಗೌರ್ನಮೆಂಟ್ ಆಫಿಸರ್. ತನ್ನ ಹೆಂಡತಿಯ ಹೆಸರಲ್ಲೇ ದಾಕ್ಯೂಮೆಂಟ್ ಆದರೆ ಈ ಕಹಾನಿಯಲ್ಲಿ ಅವಳ ಗಂಡನ ದರ್ಬಾರ್ ಹೇಳೊಕೆ ಆಗದು ಅನ್ನೊ ತರ ಇದೆ .. ನಾನು ಸರಕಾರಿ ಆಫಿಸರ್ ಅಂತ ಅಲೆದಾಡುವ ಈ ಕತರ್ನಾಕ ವ್ಯಕ್ತಿಯು ಆಟೋ ಚಾಲಕನಿಗೆ 002 ನಂ ನ ಪ್ಲಾಟ್ ಕೊಡಿಸ್ತೀನಿ ಅಂತ ಮೋಸ ಮಾಡಿದ್ದು . ಅಷ್ಟಕ್ಕೂ ಹೆಂಡತಿಯ ಸಿಗ್ನೇಚೆರ್ ಗಂಡನೆ ಮಾಡೋದು. ಆಟೋ …

Read More »

ಗಾಂಧಿ ಜಯಂತಿ ಅಂಗವಾಗಿ ನೈರುತ್ಯ ರೆಲ್ವೇಯಿಂದ ಬಹುಮಾನ ವಿತರಣೆ….

ಹುಬ್ಬಳ್ಳಿ: ನೈರುತ್ಯ ರೈಲ್ವೆ ಯಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.ನೈರುತ್ಯ ರೈಲ್ವೆಯ ಜಿಎಂ ಸಂಜೀವ್ ಕಿಶೋರ್ ಗಾಂಧೀಜಿ ಪುತ್ಥಳಿಗೆ ಪುಷ್ಪಾರ್ಪಣೆ ಮಾಡಿದರು.ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಪಾಕ್ಷಿಕ ಆಚರಣೆದೇಶಭಿಮಾನ ಮೂಡಿಸೋ ಗೀತೆಗಳ ಗಾಯನ, ನೃತ್ಯ ನಡೆಯಿತು.ಇದೆ ವೇಳೆ ಸ್ವಚ್ ಭಾರತ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.ಜಿಎಂ ಸಂಜೀವ್ ಕಿಶೋರ್ ಅವರಿಂದ ವಿತರಣೆ ಮಾಡಿಸಲಾಯಿತು.ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ಮಯ ವಿದ್ಯಾಲಯದ ಕಾವ್ಯ ಪ್ರಥಮ, …

Read More »

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ನಿಂದ ಕೈ ಮುಗಿದು ಮಾಲಾರ್ಪಣೆ ಮಾಡಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಯಾರು ಗೊತ್ತಾ…?

ರೌಡಿಗಳ ಕೂಟದಲ್ಲಿ ಹುಬ್ಬಳ್ಳಿ ಇನ್ಸ್ ಪೆಕ್ಟರ್: ಇಲಾಖೆ ಘನತೆ ಗೌರವ ಮಣ್ಣುಪಾಲು.ಗೃಹ ಸಚಿವರೇ ಪೊಲೀಸ್ ಇಲಾಖೆಗೆ ಇದೆಂತಾ ಅಪಮಾನ…! ಹುಬ್ಬಳ್ಳಿ: ರೌಡಿ ಶಿಟರ್ ಜೊತೆ ಪೊಲೀಸ್ ಇನ್ಸ್ಪೆಕ್ಟರ್ ಡ್ರಾಮಾ ಕಹಾನಿ….? ಕಾಕಿಗೆ ಕಳಂಕ ತಂದ ಇನ್ಸ್ಪೆಕ್ಟರ್ ಯಾರು..? ಈ ಇನ್ಸ್ಪೆಕ್ಟರ್ ಗೆ ಕೆಲಸ ಇಲ್ವಾ ??? ಕಾಕಿಗೆ ಕಳಂಕ ತರೋದೆ ಇವರ ಕೆಲ್ಸಾನಾ….? ಇವನ ತಪ್ಪಿಗೆ ಮೇಲಿನ ಅಧಿಕಾರಿಗಳು ಪದೇ ಪದೇ ಸಾತ್ ಕೊಡ್ತಾರಾ ಅನ್ನೊ ಅನುಮಾನ?ಏನು ದೊಡ್ಡ ಘನಂದಾರಿ …

Read More »

ವಾರದಲ್ಲೇ ಎರಡೂ ಬಂದ್ ರಾಜ್ಯಕ್ಕೆ ಕೋಟಿ ಕೋಟಿ ನಷ್ಟ…

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆಪ್ಟೆಂಬರ್‌ 26 ಬೆಂಗಳೂರು ಬಂದ್‌ ಹಾಗೂ ಸೆಪ್ಟೆಂಬರ್‌ 29 ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಹೀಗೆ ಒಂದೇ ವಾರದಲ್ಲಿ ಎರಡು ಬಾರಿ ಬಂದ್‌ಗೆ ಕರೆ ನೀಡಲಾಗಿದ್ದು, ಇದರಿಂದ ರಾಜ್ಯಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.ಯಾವುದೇ ಸರ್ಕಾರ ಬಂದರೂ ಕೂಡ ಇಲ್ಲಿಯವರೆಗೂ ಕಾವೇರಿ ನೀರಿನ ವಿವಾದವನ್ನು ಬಗೆಹರಿಸುತ್ತಿಲ್ಲ. ಬದಲಾಗಿ ರೈತರು, ಜನಸಾಮಾನ್ಯರು ರಸ್ತೆಗೆ ಇಳಿದು ಹೋರಾಟ ಮಾಡುವಂತೆ ಆಗಿದೆ. ಇದರಿಂದ ನಮ್ಮ ರಾಜ್ಯಕ್ಕೆ …

Read More »

ಕಾಂಗ್ರೆಸ್ ಗೆ ಸಿದ್ದರಾಮಯ್ಯ ಆಡಳಿತ ತೃಪ್ತಿ ತಂದಿಲ್ಲ…

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಆಡಳಿತ ಹೇಗಿದೆ?.ರಾಜ್ಯದ ಪ್ರತಿಪಕ್ಷ ಬಿಜೆಪಿ ಪ್ರಕಾರ ರಾಜ್ಯದ ಜನರು ಮಾತ್ರವಲ್ಲ, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರೇ ಸಿದ್ದರಾಮಯ್ಯ ಆಡಳಿತದ ಬಗ್ಗೆ ತೃಪ್ತಿ ಹೊಂದಿಲ್ಲ. ಬಿಜೆಪಿ ಈ ಕುರಿತು ಭಾನುವಾರ ಫೇಸ್‌ಬುಕ್ ಪೋಸ್ಟ್‌ ಹಾಕಿದೆ.

Read More »

ಅಕ್ಟೋಬರ್ 2 ವರೆಗೆ ಮಳೆ…

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನೈಋತ್ಯ ಮುಂಗಾರು ಅವಧಿ ಸೆಪ್ಟೆಂಬರ್ 30ಕ್ಕೆ ಅಧಿಕೃತವಾಗಿ ಅಂತ್ಯಗೊಂಡರೂ ಸಹ ಮಳೆ ಮುಂದುವರೆದಿದೆ. ರಾಜ್ಯದಲ್ಲಿ ಅಕ್ಟೋಬರ್ 2ರ ತನಕ ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಜಿಲ್ಲಾಡಳಿತ ಎಲ್ಲಾ ಮೀನುಗಾರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ದಿನಾಂಕ 30/09/2023ರಿಂದ 2/10/2023ರ ತನ ಅರಬ್ಬಿ ಸಮುದ್ರ ತೀರ ಪ್ರಕ್ಷುಬ್ಧ ವಾಗಿರುವುದರಿಂದ ಹಾಗೂ ಸಮುದ್ರದ ಗಾಳಿಯ ವೇಗ 45 ರಿಂದ 55 Kmph ತನಕ ಇರಲಿದೆ ಎಂದುದ ಮುನ್ಸೂಚನೆ …

Read More »

ಅಕ್ಟೋಬರ್ 5 ರ ಸಾರಿಗೆ ನೌಕರರ ಪ್ರತಿಭಟನೆ ರದ್ದು…

ಕಾವೇರಿ ವಿಚಾರದಲ್ಲಿ ಒಂದೇ ವಾರದಲ್ಲಿ ಎರಡು ಬಂದ್ ಎದುರಿಸಿದ್ದ ಜನರಿಗೆ ಸಿಹಿಸುದ್ದಿ. ಅಕ್ಟೋಬರ್ 5ರಂದು ಸಾರಿಗೆ ನೌಕರರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈ ಬಿಡಲಾಗಿದೆ.ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರಾರಸಾ ನಿಗಮಗಳ ನೌಕರರ ಫೆಡರೇಷನ್ (ಸಿಐಟಿಯು) ನೇತೃತ್ವದಲ್ಲಿ ಅಕ್ಟೋಬರ್ 5ರಂದು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಇದರಿಂದಾಗಿ ಸರ್ಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿತ್ತು.

Read More »