BigTv News
June 24, 2023
News, ಕರ್ನಾಟಕ, ರಾಜಕೀಯ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ನಳೀನ ಕುಮಾರ್ ಕಟೀಲು ರಾಜೀನಾಮೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಇಂದು ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಪ್ರತಿಕ್ರೀಯೆ ನೀಡಿದ್ದಾರೆ.ಅದು ಅವರ ಪಕ್ಷದ ಆಂತರಿಕ ವಿಚಾರ.ಇದಕ್ಕೆ ನಾನ ಏನೂ ಮಾತಾಡಲಿ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ. ಬಿಜೆಪಿ ಪಕ್ಷ ಗೊಂದಲದಲ್ಲಿದೆ ಹಾಗಾಗಿ ಅವರೇ ಸ್ಪಷ್ಟ ಪಡಿಸಬೇಕಾಗಿದೆ.ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಾನು ಹಿಂದೆ ಹೇಳಿರೋದು ಎಲ್ಲವೂ ನಿಜ ವಾಗುತ್ತಿದೆ.ಸೋಲಿಗೆ ಕಾರಣ ಯಾರೂ ಅನ್ನೋದನ್ನ ಅವರೇ ಸ್ಪಷ್ಟ ಪಡಿಸಬೇಕಾಗಿದೆ.ಸೋಲಿಗೆ ಹಲವಾರ ಕಾರಣ ಇದೆ..ಸ್ವಯಂಕೃತ …
Read More »
Shaikh BigTv
June 24, 2023
Breaking News, News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಪಡ್ಡು ತಿನ್ನಲು ಅಂಗಡಿಗೆ ಹೋಗಿ, ಪಡ್ಡಿನ ಅಂಗಡಿಯ ಮಹಿಳೆಗೆ ಚಳ್ಳೆ ಹಣ್ಣು ತಿನ್ನಿಸಿ, ಕಾನ್ಸಾಟೇಬಲ್ ನ್ನೊಬ್ಬ ಮಹಿಳೆ ಜೊತೆಗೆ ಸಂಸಾರ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸತತವಾಗಿ,ಎರಡು ವರ್ಷಗಳಕಾಲ ನಂಬಿಸಿ ಚಲ್ಲಾಟವಾಡಿ,ಮೋಸ ಮಾಡಿದ ಆ ರಸಿಕ, ಈಗ ಬೇರೊಂದು ಮದುವೆಯಾಗಲು ನಿರ್ಧರಿಸಿದ್ದಾನೆ, ಅಷ್ಟಕ್ಕೂ ಆ ಹೆಣ್ಣು ಮಗಳ ಜೀವನದಲ್ಲಿ ಆಟವಾಡಿದ ,ಈ ಪೋಲಿಸ್ ಮಹಾಶಯ ಈಗ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದಾನೆ .ಈ ಮೊದಲು ಮದವೆಯಾಗಿ ಸಂಸಾರ ಮಾಡುತ್ತಿದ್ದ. ಮಹಿಳೆಯು ಚಹಾದ …
Read More »
BigTv News
June 24, 2023
ಕರ್ನಾಟಕ, ರಾಜಕೀಯ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಚರ್ಚೆಗೆ ಗ್ರಾಸವಾದ ಉಪಮೇಯರ್ ನಡೆ ಹೌದು ಬಿಜೆಪಿ ಪಕ್ಷದ ಬೆಂಬಲಿತ ಹಾಗೂ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಉಪಮೇಯರ ಸತೀಶ ಹಾನಗಲ್ ಅವರು ಜಗದೀಶ್ ಶೆಟ್ಟರ್ ಗೆ ಶುಭಕೋರಿದ್ದಾರೆ. ಈ ಸುದ್ದಿ ಈಗ ಬಿಜೆಪಿ ವಲಯದಲ್ಲಿ ಚೆರ್ಚೆಗೆ ಕಾರಣವಾಗಿದೆ. ಸತೀಶ್ ಹಾನಗಲ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಪಮೇಯರ್ ಸ್ಥಾನ ಪಡೆಯಲು ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಈ ಹಿಂದೆ ಬಿಜೆಪಿಯಲ್ಲಿ …
Read More »
BigTv News
June 24, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬದ ಆಚರಣೆ ಸಮಯದಲ್ಲಿ ಜೂನ್ 29ರಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಧಾರವಾಡ ಗ್ರಾಮೀಣ ಜಿಲ್ಲೆಯಾದ್ಯಂತ ಜೂನ್ 28ರ ರಾತ್ರಿ 11:59 ಗಂಟೆಯಿಂದ ಜೂನ್ 30ರ ಬೆಳಿಗಿನ 6 ಗಂಟೆಯವರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿ ಹೊರತುಪಡಿಸಿ ಧಾರವಾಡ ಜಿಲ್ಲೆಯಾದ್ಯಂತ ಮದ್ಯಾಪಾನ, ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶ …
Read More »
admin
June 24, 2023
News, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ವಂದೇ ಭಾರತ್ ರೈಲು ಸಂಚಾರ ಇದೇ ಜೂನ್ 27 ರಿಂದ ಕೆಎಸ್ಆರ್ ಬೆಂಗಳೂರು-ಧಾರವಾಡ ಮಧ್ಯೆ ಸಂಚಾರ ಪ್ರಾರಂಭಿಸಲಿದೆ. ಧಾರವಾಡ ರೈಲು ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ವರ್ಚುಯಲ್ ಆಗಿ ಈ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಹೌದು..ಪ್ರತಿ ಮಂಗಳವಾರ ಹೊರತುಪಡಿಸಿ, ವಾರದ ಆರು ದಿನ ಈ ರೈಲು ಸಂಚರಿಸಲಿದೆ. ಬೆಳಗ್ಗೆ 5.45ಕ್ಕೆ ಕೆಎಸ್ಎಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ಈ ರೈಲು, 5.55ಕ್ಕೆ ಯಶವಂತಪುರ, 9.15 ಕ್ಕೆ …
Read More »
BigTv News
June 24, 2023
News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ವಿಕೇಂಡ್ ಹಿನ್ನಲೆಯಲ್ಲಿ ಮಹಿಳೆಯರ ವಿಕೇಂಡ್ ಪ್ರವಾಸ ಕಾರ್ಯಕ್ರಮಗಳು ಜೋರಾಗಿ ನಡೆದಿದ್ದು, ಉಚಿತ ಪ್ರಯಾಣದ ಉಪಯೋಗವನ್ನು ಹುಬ್ಬಳ್ಳಿ – ಧಾರವಾಡ ಜನತೆ ಪಡೆಯುತ್ತಿದ್ದಾರೆ. ಹೌದು, ಬಸ್ ನಿಲ್ದಾಣಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದು, ಪ್ರವಾಸಿ ತಾಣಗಳಿಗೆ ತೆರಳಲು ಬಸ್ಸು ನಿಲ್ದಾಣದಲ್ಲಿ ನೂರಾರು ಮಹಿಳೆಯರು ಜಮಾವಣೆಗೊಳ್ಳುತ್ತಿದ್ದಾರೆ. ಕುಟುಂಬಸ್ಥರು ಜೊತೆಗೆ ಮಹಿಳೆಯರು ಪ್ರಯಾಣ ಮಾಡಲು ಮುಂದಾಗಿದ್ದು, ಬೆಳ್ಳಂಬೆಳಿಗ್ಗೆ ಲಗೇಜ್ ಜೊತೆಗೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯು ನವರ ಸರಕಾರದಿಂದ ಮಹಿಳೆಯರು …
Read More »
Shaikh BigTv
June 24, 2023
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ವರ್ಗಾವಣೆ ಭರಾಟೆ ಜೋರಾಗಿದೆ. ಇತ್ತ ವರ್ಗಾವಣೆ ಬೇಡ ಎಂದರು,ವರ್ಗಾವಣೆ ಮಾಡುತ್ತೀರುವ ಪೋಲಿಸ್ ಅಧಿಕಾರಿಗಳು ಅತ್ತ ಒಳ ರಾಜಕೀಯ ಮಾಡಿ ಅದೇ ಠಾಣೆಯಲ್ಲಿ ಠೀಕಾಣಿ ಹೂಡಿದ ಪ್ರಬಲ ಪೋಲಿಸ್ ಸಿಬ್ಬಂದಿಗಳು , ಈ ಎಲ್ಲದರ ನಡಿವೆ ನಿಷ್ಠಾವಂತ ಪ್ರಮಾಣಿಕ ಪೋಲಿಸ್ ಸಿಬ್ಬಂದಿಗಳಿಗೆ ಬೆಲೆ ಇಲ್ಲದಂತಾಗಿದ. ನಿನ್ನೆ ನಿಮ್ಮ ಬಿಗ್ ಟಿ.ವಿ. ವರ್ಗಾವಣೆ ರಾಜಕೀಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿತ್ತು, ಅದಕ್ಕೆ ಸಾಕ್ಷಿ ಎಂಬತ್ತೆ, ಇವತ್ತು ವರ್ಗಾವಣೆ ಮಾಡಿದ …
Read More »
Shaikh BigTv
June 24, 2023
Breaking News, ಕರ್ನಾಟಕ, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಕಾಂಗ್ರೆಸ್ ಪಕ್ಷದ ಮೂರು ಅಭ್ಯರ್ಥಿಗಳು ಕರ್ನಾಟಕದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ , ಅದರಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜಗದೀಶ್ ಶೆಟ್ಟರ್ ಅವರು ಗೆಲುವು ಹೊಸ ಇತಿಹಾಸವನ್ನೇ ಬರೆದಿದೆ , ಈ ಮೊದಲು ವಿಧಾನ ಸಭೆ ಚುನಾವಣೆಯಲ್ಲಿ ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದಲ್ಲಿ ಸೋತು ಜಗದೀಶ್ ಶೆಟ್ಟರ್ ವಿಧಾನ ಸೌಧ ಮಟ್ಟಿಲು ಹತ್ತವ ಕನಸು ಕನಸಾಗಿಯೇ ಉಳಿದಿತ್ತು, ಆಧರೆ ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ …
Read More »
Shaikh BigTv
June 23, 2023
Breaking News, ಕರ್ನಾಟಕ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಯಿಂದ ಗದಗ ನಗರಕ್ಕೆ ಹೊರಟ ಬುಲೇರೋ ವಾಹನ ರೆಸ್ತೆ ಮದ್ಯೆ ಇರುವ ವಿದ್ಯತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಇಂದು ಸಾಯಂಕಾಲ ಈ ಘಟನೆ ನಡೆದಿದ್ದು. ವಾಹನ ಚಾಲಕ ನಾಪತ್ತೆಯಾಗಿದ್ದಾನೆ, ಘಟನೆ ನಂತರ ಸ್ಥಳಕ್ಕೆ ಸ್ಥಳೀಯ ಪೋಲಿಸ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಚಾಲಕನ ಅತಿಯಾದ ವೇಗದಿಂದ ವಾಹನ ಚಾಲನೆ ಮಾಡಿದ್ದರಿಂದ ಈ ಅವಗಡ ಸಂಭವಿಸಿದೆ ಎಂದು …
Read More »
Shaikh BigTv
June 23, 2023
News, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಪೋಲಿಸ್ ಕಮೀಷನರ್ ಆಗಿ ಎಡಾ ಮಾರ್ಟಿನ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಹಲವು ಐಪಿಎಸ್ ಅಧಿಕಾರಿಗಳ ಹೆಸರುಗಳು ಕೂಡ ಅವಳಿ ನಗರದ ಕಮೀಷನರ್ ಆಗುತ್ತಾರೆ ಎಂದು ಕೇಳಿ ಬಂದಿತ್ತು,ಆದ್ರೆ ಈ ಎಲ್ಲದರ ನಡುವೆ ಮುಂಚೂಣಿಯಲ್ಲಿದ್ದ ಎಡಾ ಮಾರ್ಟಿನ್ ಅವರು ಅಧಿಕೃತವಾಗಿ ಹು-ಧಾ ಪೊಲೀಸ್ ಕಮೀಷನರ್ ಆಗಿದ್ದಾರೆ. ಕರ್ನಾಟಕದ ಭಾಗಲಕೋಟಿ,ಹಾಸನ, ರಾಮನಗರ, ಅಷ್ಟೇ ಅಲ್ಲದೇ ಬೆಂಗಳೂರಿನ ಲೋಕಾಯುಕ್ತ ಎಸ್ಪಿಯಾಗಿ ತಮ್ಮದೆಯಾದ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿ …
Read More »