Breaking News

ಫೋನ್ ಪೇ ಮೂಲಕ ಹಣ ನೀಡಿ ‘ಡ’ ಉತಾರ ಪಡೆದ ವ್ಯಕ್ತಿ

ಕುಂದಗೋಳ : ವ್ಯಕ್ತಿ 2600 ರೂಪಾಯಿ ಫೋನ್ ಪೇ ಮಾಡಿ ‘ಡ’ ಉತಾರ ಪಡೆದಿದ್ದು ಇದೀಗ ವಿಷಯ ಬಹಿರಂಗವಾದ ಘಟನೆ ಕುಂದಗೋಳ ತಹಶೀಲ್ದಾರ್ ಸರ್ಕಾರಿ ಕಚೇರಿಯಲ್ಲಿ ನಡೆದಿದೆ.

ತುರ್ತು ಅವಶ್ಯಕತೆಗೆ ‘ಡ’ ಉತಾರ ಮತ್ತು ಎಂ.ಆ‌ರ್ ಪೂರೈಸುತ್ತೇನೆ ಎಂದು ತಹಶೀಲ್ದಾರ್ ಕಚೇರಿಯಲ್ಲಿ ಓಡಾಡುವ ವ್ಯಕ್ತಿಯೋರ್ವ ಹಂತ ಹಂತವಾಗಿ 2600 ರೂಪಾಯಿ ತನ್ನ ಕುಟುಂಬದ ಸದಸ್ಯರ ಮೊಬೈಲಿಗೆ ಫೋನ್ ಪೇ ಮಾಡಿಸಿಕೊಂಡು ರೈತರಿಗೆ ಉತಾರ ನೀಡಿದ್ದಾನೆ.

ಜಾಸ್ತಿ ಹಣ ಕೊಟ್ಟರೇ ತಮ್ಮ ಅಗತ್ಯ ದಾಖಲಾತಿ ಪೋಸ್ಟ್ ಮೂಲಕ ಕಳಿಸುತ್ತೇವೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.ಒಟ್ಟಿನಲ್ಲಿ ಕುಂದಗೋಳ ತಹಶೀಲ್ದಾರ್ ಕಚೇರಿಯಲ್ಲಿ ಹಣ ಪಡೆದು ರಶೀದಿ ಸಹ ನೀಡದೆ ದಾಖಲೆ ಮಾರಾಟ ಹಂಚಿಕೆ ಜಾಲ ಹುಟ್ಟಿಕೊಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.

Share News

About Shaikh BigTv

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *