Breaking News

ಮನೆಯ ಹಿತ್ತಲಿನಲ್ಲೇ ಬೆಳೆದಿದ್ದ ಗಾಂಜಾ ಗಿಡ : ವ್ಯಕ್ತಿ ಬಂಧನ

ಧಾರವಾಡ: ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದ ವ್ಯಕ್ತಿಯೊಬ್ಬ ತನ್ನ ಮನೆಯ ಹಿತ್ತಲಿನಲ್ಲೇ ಗಾಂಜಾ ಗಿಡ ಬೆಳೆದಿದ್ದ. ಈ ವಿಷಯ ಗೊತ್ತಾದ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಆ ಗಾಂಜಾ ಗಿಡ ಹಾಗೂ ಅದನ್ನು ಬೆಳೆದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

7 ಕೆಜಿ, 455 ಗ್ರಾಂ ಹಸಿ ಗಾಂಜಾ ಇದಾಗಿದ್ದು, ಈ ಗಿಡ ಬೆಳೆಯಲು ಯಾವುದೇ ಅನುಮತಿ ಇಲ್ಲದೇ ಹೋದರೂ ಈ ವ್ಯಕ್ತಿ ಅಕ್ರಮವಾಗಿ ತನ್ನ ಮನೆಯ ಹಿತ್ತಲಿನಲ್ಲೇ ಈ ಗಾಂಜಾ ಗಿಡ ಬೆಳೆದಿದ್ದ. ಸದ್ಯ ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ.

Share News

About Shaikh BigTv

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *