Breaking News

ಪಿಚ್ಚರ್ ಡೈಲಾಗ ಹೊಡೆದು ಬೈಕ್ ಸವಾರ ಮಾಡುತ್ತಿದ್ದ ವಿಚಕ್ರ ವಾಹನ ಸವಾರನ ಬಂಧನ.

ಕಾಲಿನಿಂದ ಬೈಕ್ ಚಾಲನೆ ಮಾಡುವ ಮೂಲಕ ಪುಷ್ಪಾ ಸಿನಿಮಾ ಡೈಲಾಗ್ ಹೊಡೆದು ರಿಯಲ್ ಮಾಡಿದ್ದ ಯುವಕನನ್ನು ಪೂರ್ವ ಸಂಚಾರ ಪಾನಿ ಪೊಲೀಸರು ಯುವಕನನ್ನು ಬಂಧಿಸಿ ಬೈಕ್ ಜಪ್ತಿ ಮಾಡಿದ್ದಾರೆ. ಗಾಂಧಿವಾಡದ ನಿವಾಸಿ ಈಶ್ವರ್ ತಾಳ್ಬಂದ್ ಬಂದಿತ ಆರೋಪಿ. ಪಿಚ್ಚರ್ ಡೈಲಾಗದು ಕಾಲಿನಿಂದ ಬೈಕ್ ಸವಾರ ಮಾಡಿರುವ ರಿಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಪೊಲೀಸಾಗಿ ಬರುತ್ತಿದ್ದಂತೆ ಅವನನ್ನು ಬಂಧಿಸಿದ್ದಾರೆ.

Share News

About BigTv News

Check Also

ಮಂಡ್ಯ ಹಲಗೂರಿನಲ್ಲಿ ಯುವಕನ ಕುತ್ತಿಗೆಗೆ ಚಾಕು ಇರಿತ

ಹಲಗೂರು: ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನೊಬ್ಬನ ಕುತ್ತಿಗೆಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಗುರುವಾರ …

Leave a Reply

Your email address will not be published. Required fields are marked *