ಹುಬ್ಬಳ್ಳಿ ಗೋಕುಲ ರಸ್ತೆ, ರಾಮಕೃಷ್ಣ ನಗರದಲ್ಲಿರುವ ಶ್ರೀಮದ್ ದೇವಾದಿದೆವ 1008 ಮಹಾವಿರ ತೀರ್ಥಕರ ತ್ರಿಕೂಟ ಜಿನಮಂದಿರ ಮನಸಾಗಿರಿಗೆ ಪ್ರತಿಷ್ಠಾಪನ ಹಾಗೂ ಮಾನ ಸ್ಥಾಪೋoಬರಿ ಚತುರ್ಮುಖ ಜೀನ ಬಿಂಬಗಳ ಪಂಚಕಲ್ಯಾಣ

ಪ್ರತಿಷ್ಠಾಪನ ಮಹೋತ್ಸವ ವಿಶ್ವಶಾಂತಿ ಮಹಾಯಾಗದ ಕಾರ್ಯಕ್ರಮದ ಕಾರ್ಯ ಚಟುವಟಿಕೆಗಾಗಿ 5 ಲಕ್ಷ ಕಾರ ಚಟುವಟಿಕೆ ಮೊತ್ತವನ್ನು ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಕಳುಹಿಸಿ ಕೊಟ್ಟಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯವರ ಅನುಗ್ರಹ ಇರಲಿ ಎಂದು ಹಾರೈಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

