ಮದುವೆಗೆ ಬಂದು ಆಶೀರ್ವಾದ ಮಾಡಿ ಎಂಬುದು ಹಿಂದಿನಿಂದಲೂ ಕರೆಯೋಲೆ ಕೊಡುವುದು ಸಾಮಾನ್ಯ. ಆದ್ರೇ ಇಲ್ಲೊಬ್ಬರು ಮಾತ್ರ ಡಿಫೆರೆಂಟ್ ಆಗಿ ಕರೆಯೋಲೆ ನೀಡಿದ್ದಾರೆ. ಅಂತಹ ಕೂತಹಲ ಎನಾಪ್ಪ ಅಂದರೆಮದುವೆಗೆ ಬನ್ನಿ ಎಣ್ಣೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಿಂಟ್ ಮಾಡಿಸಿದ್ದಾರೆ. ಈ ರೀತಿ ಪ್ರಿಂಟ್ ಮಾಡಿಸಿರುವುದು ಚಿತ್ರದುರ್ಗದಲ್ಲಿ ನಡೆದಿದೆ.ಚಳ್ಳಕೆರೆಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಲಿದ್ದು ಆರತಕ್ಷತೆಯ ಸಮಯದಲ್ಲಿ ಗುಂಡು ಪಾರ್ಟಿ ವ್ಯವಸ್ಥೆ ಕಲ್ಪಿಸಲಾಗಿ ಎಂದು ನಮೂದಿಸಲಾಗಿದೆ.ಎಣ್ನೆಗಾಗಿ ಕೆಲವು ವ್ಯಕ್ತಿಗಳನ್ನು ಸಂಪರ್ಕಸಿ ಎಂದು ಪ್ರಿಂಟ್ ಮಾಡಲಾಗಿದೆ. ಇದರಿಂದ ಮದುವೆಗೆ ಹೋಗೋರು ಒಂದು ಸಾರಿ ಯೋಚಿಸಿ ಮುಂದೆ ನಡೆಯೋ ಹಾಗಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





